ಗೃಹ ಜ್ಯೋತಿ ಯೋಜನೆಗೆ ಹೊಸ ಅರ್ಜಿ ಇಂದಿನಿಂದ ಆರಂಭ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ನೋಡಿ. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗೃಹ ಜೊತೆ ಅಂದ್ರೆ ಉಚಿತ ಕರೆಂಟ್ ಏನೇನ್ ಕೊಡ್ತಾ ಇದ್ದಾರೆ ಸರ್ಕಾರ 5 ಗ್ಯಾರಂಟಿಗಳಲ್ಲಿ ಒಂದು ಗೃಹ ಜ್ಯೋತಿ ಆ ಗೃಹ ಜೊತೆ ಯೋಜನೆಯಿಂದ ಉಚಿತ ಕರೆಂಟನ್ನು ಯಾರ್ಯಾರಿಗೆ ತಗೋಬೇಕು ಅಂತ ಅಂದುಕೊಂಡಿದ್ದಿರೋ ಅವರಿಗೆಲ್ಲ ಒಂದು ಗುಡ್ ನ್ಯೂಸ್ ಇದೆ ಆಲ್ರೆಡಿ ಅಪ್ಲೈ ಮಾಡಿರೋ ಅಂತ ಅವರಿಗೂ ಕೂಡ ಒಂದು ಒಳ್ಳೆಯ ಸಿಹಿ ಸುದ್ದಿ ಇದೆ ಅಪ್ಲೈ ಮಾಡದೆ ಇರುವವರು ಚಿಂತೆ ಮಾಡೋ ಅವಶ್ಯಕತೆ ಇಲ್ಲ ಅವರಿಗೂ ಸಹ ಒಂದು ಸಿಹಿ ಸುದ್ದಿ ಇದೆ ಏನಂತ ಅಂದ್ರೆ

ನೆನ್ನೆ ಬಂದಂತಹ ಅಪ್ಡೇಟ್ ಪ್ರಕಾರ ಜೂನ ವರೆಗೆ ಯಾರ್ಯಾರೆಲ್ಲ ಅಪ್ಲೈ ಮಾಡಿದರೋ ಅವರಿಗೆ ಅವರಿಗೆಲ್ಲ ಜುಲೈ ತಿಂಗಳಲ್ಲಿ ಬಳಸುವಂತಹ ಕರೆಂಟ್ ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತೆ ಆಗಸ್ಟ್ ಒಂದನೇ ತಾರೀಖಿನಿಂದ ಬರುವಂತಹ ಉಚಿತವಾಗಿರುತ್ತೆ, ಹೇಳಿದ್ರು ಈ ಜುಲೈ ತಿಂಗಳು ಕೂಡ ಯಾರೆಲ್ಲ ಅಪ್ಲೈ ಮಾಡಿದ್ದೀರಾ, ಅವರು ಕೂಡ ಕೇವಲ 90 ಲಕ್ಷ ಜನ ಇನ್ನೂ ಒಂದು ಕಾಲ್ ಕೋಟಿ ಜನ ಅಪ್ಲೈ ಮಾಡಿರಲಿಲ್ಲ ಆ ಕಾರಣದಿಂದ ಸ್ವಲ್ಪ ಬದಲಾವಣೆಯನ್ನು ತಂದಿದ್ದಾರೆ ಜುಲೈ ತಿಂಗಳು 25ರ ವರೆಗೆ ಸಮಯವನ್ನು ಕೊಟ್ಟಿದ್ದಾರೆ ಜುಲೈ ತಿಂಗಳು 25ರವರೆಗೆ ಯಾರ್ಯಾರಲ್ಲ ಅಪ್ಲೈ ಮಾಡ್ತಿರೋ ಅವರಿಗೆಲ್ಲ ಜುಲೈ ತಿಂಗಳದು ಫ್ರೀ ಆಗಿ ಸಿಗುತ್ತೆ ಅಪ್ಲಿಕೇಶನ್ ದಿನಾಂಕವನ್ನು 25 ರವರೆಗೆ ಮುಂದೂಡಿದ್ದಾರೆ.

ಅಪ್ಲೈ ಮಾಡೋದಕ್ಕೆ ಯಾವುದೇ ರೀತಿಯಾದ ಅಂತಿಮ ದಿನಾಂಕ ಇಲ್ಲ ಆದರೆ ನಿಮಗೆ ಜುಲೈ ತಿಂಗಳ ಕರೆಂಟ್ ಫ್ರೀಯಾಗಿ ಸಿಗುವುದಕ್ಕೆ ಈ ಜುಲೈ 25ರ ಒಳಗಡೆ ಇದನ್ನ ಅಪ್ಲೈ ಮಾಡಬೇಕಾಗುತ್ತೆ ಅರ್ಜಿಯಲ್ಲಿ ಸಹ ಸಾಕಷ್ಟು ಬದಲಾವಣೆಯನ್ನು ತಂದಿದ್ದಾರೆ ಯಾವುದೇ ರೀತಿಯಾದ ಸರ್ವರ್ ಸಮಸ್ಯೆ ಇಲ್ಲ ಹಾಗೂ ಮೀಟರ್ ಯಾ ಬೇರೆ ಯಾರದು ಹೆಸರಿನಲ್ಲಿದೆ ಅವರು ತೀರಿಕೊಂಡಿದ್ದಾರೆ ಅಂದ್ರೆ ಆ ಮೀಟರ್ ನ ಹೆಸರು ಚೇಂಜ್ ಮಾಡ್ಸೋ ಅವಶ್ಯಕತೆ ಇಲ್ಲ

ಮನೆಯ ಸದಸ್ಯ ಹೇಗೆ ಅಪ್ಲೈ ಮಾಡೋದು ಈ ಗೃಹಜೋತಿ ಉಚಿತ ಸೇವೆಯನ್ನ ಅರ್ಜಿ ಸ್ವಲ್ಪ ಬದಲಾವಣೆಯಾಗಿದೆ ಮಾಲೀಕನಾಗಿರಬಹುದು ಬಾಡಿಗೆದಾರನಾಗಿರಬಹುದು ಅಥವಾ ಮನೆಯ ಸದಸ್ಯನಾಗಿರಬಹುದು ಈ ಹೊಸ ಅಪ್ಲಿಕೇಶನ್ ಹೇಗೆ ಅಪ್ಲೈ ಮಾಡೋದು ಈಗ ನಾವು ತಿಳಿಯೋಣ ಬನ್ನಿ

ಈ ಗೃಹ ಜ್ಯೋತಿ ಉಚಿತ ಕರೆಂಟ್ ಗೆ ಬೇಕಾಗಿರುವಂತಹ ಡಾಕ್ಯುಮೆಂಟ್ಸ್ ಬಂದು ನಿಮ್ಮ ಆಧಾರ್ ಕಾರ್ಡ್ ಯಾರ್ ಅಪ್ಲೈ ಮಾಡ್ತಿದ್ದಾರೋ ಅವರ ಆಧಾರ್ ಕಾರ್ಡ್ ಮನೆಯ ಓನರ್ ಆಗಿದ್ರೆ ಅವರದೇ ಆಧಾರ್ ಕಾರ್ಡ್ ಇಟ್ಕೊಬೇಕು ಇಲ್ಲ ಅಂದ್ರೆ ನೀವು ಬಾಡಿಗೆದಾರರಾಗಿದ್ರೆ ನಿಮ್ಮದೇ ಆಧಾರ್ ಕಾರ್ಡ್ ಇಟ್ಕೋಬೇಕು ಮತ್ತು ನಿಮ್ಮ ಮನೆಯ ಎಲೆಕ್ಟ್ರಿಕ್ ಬಿಲ್ ಇಟ್ಕೋಬೇಕು ಜೊತೆಗೆ ಆಧಾರ್ ಕಾರ್ಡ್ ನಲ್ಲಿರುವಂತಹ ಮೊಬೈಲ್ ನಂಬರ್ ಮೂರು ನಿಮಿಷದಲ್ಲಿ ಗೃಹಜೋತಿ ಉಚಿತ ಕರೆಂಟ್ ಗೆ ಅಪ್ಲೈ ಮಾಡಬಹುದು ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ವಿಡಿಯೋನ ವೀಕ್ಷಿಸಿ.

By admin

Leave a Reply

Your email address will not be published. Required fields are marked *