ಟೀಚರ್ ಸಿಸ್ಟಮ್ ನಲ್ಲಿ ನೋಡಬಾರದ ವಿಡಿಯೋ.ಹಾಗೂ ವೆಬ್ ಸೈಟ್..ಮಲಯಾಳಂ ನ ಒಂದು ಕಥೆ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಟೀಚರ್ ಕಂಪ್ಯೂಟರ್ನಲ್ಲಿ ಅಶ್ಲೀಲ ವೆಬ್ಸೈಟ್ ಓಪನ್ ಆದ್ರೆ…. ಜವಾನ್ ಮುಲ್ಲಿ ಹೋಗು ಇದು ರೀಸೆಂಟ್ ಆಗಿ ರಿಲೀಸ್ ಆಗಿರುವಂತಹ ಮಲಯಾಳಂ ಮೂವಿ ಸಿನಿಮಾದ ಆರಂಭದಲ್ಲಿ ಗಿರಿಯನ್ನುವಂತಹ ಸೋಲ್ಜರ್ ಡ್ಯೂಟಿ ಮುಗಿಸಿಕೊಂಡು ರಿಟೈರ್ಮೆಂಟ್ ಅನ್ನು ಕಂಪ್ಲೀಟ್ ಮಾಡಿಕೊಂಡು ತುಂಬಾ ದಿನಗಳ ನಂತರ ತನ್ನ ಮನೆಯ ವಾಪಸ್ ಬರುತ್ತಾ ಇರುತ್ತಾರೆ ಆ.

ಸಮಯದಲ್ಲಿ ಬ್ಯಾಕ್ಗ್ರೌಂಡ್ ವಯಸ್ಸಿನಲ್ಲಿ ಲಾಕ್ ಡೌನ್ ಹೆಚ್ಚಾಗಿ ಹೋದಂತಹ ಇಂಟರ್ನೆಟ್ ಅತಿಯಾದ ಬಳಕೆಯ ಬಗ್ಗೆ ಹಾಗೆ ಜನರು ಮನೆಯಲ್ಲಿ ಇದ್ದುಕೊಂಡು ಆನ್ಲೈನ್ ನಲ್ಲಿ ಏನೆಲ್ಲ ಮಾಡುತ್ತಾರೆ ಏನಿಲ್ಲ ಖರೀದಿ ಮಾಡುತ್ತಾರೆ ಏನೆಲ್ಲ ನೋಡುತ್ತಾರೆ ಅನ್ನುವುದರ ಬಗ್ಗೆ ವಾಯ್ಸ್ ಓವರ್ ಬರುತ್ತಾ ಇರುತ್ತದೆ ಜೊತೆಗೆ ಸ್ಕೂಲ್ನಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದ ಜಯಶ್ರೀ ಎನ್ನುವ.

ಟೀಚರ್‌ನ ಬದುಕು ಇಂಟರ್ನೆಟ್ ಇಂದ ಹೇಗೆಲ್ಲಾ ಬದಲಾಗಿ ಹೋಗಿತ್ತು ಎಂದು ಆ ವಾಯ್ಸುವವರು ಹೇಳುತ್ತಾ ಹೋಗುತ್ತದೆ ಸೀನ್ ಕಟ್ ಮಾಡಿದರೆ ಸಲ್ಮಾನ್ ಎನ್ನುವ ಇನ್ಸ್ಪೆಕ್ಟರ್ ಜಯಶ್ರೀ ಟೀಚರ್ ಆಗಿ ಕೆಲಸ ಮಾಡುತ್ತಿರುವಂತಹ ಸ್ಕೂಲಿಗೆ ಬಂದು ಪ್ರಿನ್ಸಿಪಲ್ ಅನ್ನು ಭೇಟಿ ಮಾಡುತ್ತಾನೆ ಅದಾದ ನಂತರ ಜಯಶ್ರೀ ಜಾನ್ ಎನ್ನುವಂತಹ ಹುಡುಗನನ್ನು ಆಫೀಸ್ ರೂಮ್ಗೆ.

ಕರೆದುಕೊಂಡು ಬರುತ್ತಾಳೆ.ಅಸಲಿಗೆ ಜಾನ್ ಎನ್ನುವಂತಹ
ಹುಡುಗ ಒಂದು ಅಶ್ಲೀಲವಾದ ಅಂತಹ ವಿಡಿಯೋ ವನ್ನು ಅವನ ಫ್ರೆಂಡಿಗೆ ಶೇರ್ ಮಾಡಿರುತ್ತಾನೆ ಇದೇ ವಿಷಯವನ್ನ ಇನ್ಸ್ಪೆಕ್ಟರ್ ಸಲ್ಮಾನ್ ಅವನನ್ನು ಕೇಳಿದಾಗ ಅದಕ್ಕೆ ಆ ಹುಡುಗ ಅದನ್ನು ನನ್ನ ತಂದೆಯ ಮೊಬೈಲ್ನಲ್ಲಿ ನೋಡಿದ್ದೆ ಎಂದು ಹೇಳುತ್ತಾನೆ ಅದನ್ನು ಕೇಳಿದಂತಹ ಸಲ್ಮಾನ್ ಜಯಶ್ರೀಗೆ ತಪ್ಪು ಮಕ್ಕಳದಲ್ಲ ಅದು.

ಅವರನ್ನು ಹೆತ್ತು ಹೊತ್ತು ಬೆಳೆಸುತ್ತಿರುವಂತಹ ಅವರ ತಂದೆ ತಾಯಿದು ಮತ್ತು ತನ್ನ ಬಳಿ ಇರುವಂತಹ ಮೊಬೈಲ್ ಅನ್ನು ತಮ್ಮ ಮಕ್ಕಳಿಗೆ ಉಪಯೋಗಿಸುವುದಕ್ಕೆ ಕೊಟ್ಟಂತಹ ಅಪ್ಪರದ್ದು ಎಂದು ಹೇಳುತ್ತಾನೆ ಜೊತೆಗೆ ಈ ಈ ಮಕ್ಕಳ ತಂದೆ ತಾಯಂದಿರಿಗೆ ಸೈಬರ್ ಅಫೆನ್ಸ್ ಬಗ್ಗೆ ತಿಳಿಸಿಕೊಡಬೇಕಾಗಿದ್ದರಿಂದ ನೀವು ಒಂದು ಬಾರಿ ಈ ಮಕ್ಕಳ ತಂದೆ ತಾಯರಿಗೆ ಮೀಟಿಂಗ್ ಕರೆಯಿರಿ ಎಂದು.

ಪ್ರಿನ್ಸಿಪಲರಿಗೆ ಮನವಿ ಮಾಡುತ್ತಾರೆ ಹಾಗೆ ಅಲ್ಲೇ ಇದ್ದಂತಹ ಜಯಶ್ರೀ ಬಳಿ ಮಾತನಾಡುತ್ತಾ ನಿಮ್ಮ ಹಸ್ಬೆಂಡ್ ಆದಂತಹ ಗಿರಿ ನನಗೆ ತುಂಬಾ ಚೆನ್ನಾಗಿ ಗೊತ್ತು ಎಂತಲೂ ಈಗ ಆತ ಯಾವುದೋ ಕೆಲಸಕ್ಕೆ ಪ್ರಯತ್ನಿಸುತ್ತಿದ್ದಾನೆ ಎಂದು ಗೊತ್ತಾಯಿತು ಎಂದು ಹೇಳುತ್ತಾನೆ ಹಾಗೆ ಅವರ ಕ್ಷೇಮ ಸಮಾಚಾರ ವಿಚಾರಿಸಿ ಆದಷ್ಟು ಬೇಗ ಈ ಪೇರೆಂಟ್ಸ್ ಮೀಟಿಂಗನ್ನ ಅರೆಂಜ್ ಮಾಡಿ.

ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ ಇನ್ನು ಲಾಕ್ಡೌನ್ ನಿಂದ ಹೆಚ್ಚಾದಂತಹ ಆನ್ಲೈನ್ ಕ್ಲಾಸಸ್ ನಿಂದಾಗಿ ಮನೆಯಲ್ಲಿಯೇ ಜಯಶ್ರೀ ಸ್ಟಡೀಸ್ ನಲ್ಲಿ ಹಿಂದೆ ಉಳಿದಂತಹ ಸ್ಟೂಡೆಂಟ್ ಗೆ ಆನ್ಲೈನ್ ಕ್ಲಾಸ್ ಗಳನ್ನು ಮಾಡುತ್ತಾ ಇರುತ್ತಾಳೆ ಇನ್ನು ಆ ಕ್ಲಾಸಸ್ ಪೂರ್ತಿಯಾದ ನಂತರ ಜಯಶ್ರೀಯ ಮಗಳಾದಂತಹ ದಿಯಾ ಅದೇ ಸಿಸ್ಟಂನಲ್ಲಿ ಕೊರಿಯನ್ ಸಾಂಗ್.

ಗಳನ್ನು ಪ್ಲೇ ಮಾಡುತ್ತಾ ಅವುಗಳನ್ನು ಕೇಳುತ್ತಾ ಇರುತ್ತಾಳೆ ಇನ್ನು ಗಿರಿ ವಿಷಯಕ್ಕೆ ಬರುವುದಾದರೆ ಆತನ ಕ್ಯಾರೆಕ್ಟರ್ ತುಂಬಾ ಬಿಯರ್ಡ್ ಆಗಿರುತ್ತದೆ ಮನೆಗೆ ಬಂದು ಹೋಗುವಂತಹ ಎಲ್ಲಾ ವ್ಯಕ್ತಿಗಳನ್ನು ತುಂಬಾ ಅನುಮಾನದಿಂದ ನೋಡುತ್ತಾ ಜಯಶ್ರೀಗೆ ಫಿಸಿಕಲ್ ರಿಲೇಷನ್ಶಿಪ್ ಇದ್ದರೂ ಇರಬಹುದು ಎಂದು ಒಳಗೊಳಗೆ ಅನುಮಾನ ಪಡುತ್ತಾ ಭಯಪಡುತ್ತಾ ಇರುತ್ತಾನೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *