ಹೆಣ್ಣು ಮುಕ್ಕಳು ಘಂಟೆ ಬಾರಿಸಿದರೆ ಏನಾಗುತ್ತೆ ಗೊತ್ತಾ ? ತಪ್ಪಿಯೂ ಪೂಜೆ ಮಾಡುವಾಗ ಈ ತಪ್ಪು ಮಾಡಬೇಡಿ ಸಂತಾನ ದೋಷ ತಟ್ಟುತ್ತೆ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹೆಣ್ಣು ಮಕ್ಕಳು ಘಂಟೆ ಬಾರಿಸಿದರೆ ಏನಾಗುತ್ತದೆ ತಪ್ಪಿಯೂ ಈ ರೀತಿ ಮಾಡಬೇಡಿ ಸಂತಾನಕ್ಕೆ ದೋಷ…. ಪೂಜೆ ಮಾಡುವಾಗ ಹೆಣ್ಣು ಮಕ್ಕಳು ಘಂಟೆಯನ್ನ ಬಾರಿಸಬಾರದು ಎಂದು ಹಲವರು ಕೇಳಿದ್ದೀರಾ ಅದಕ್ಕಾಗಿ ಶಾಸ್ತ್ರ ಏನು ಹೇಳಿದೆಯೋದನ್ನ ಪೂರ್ಣ ವಿವರವಾಗಿ ನಿಮಗೆ ತಿಳಿಸಿಕೊಡುತ್ತೇನೆ ಶಾಸ್ತ್ರದಲ್ಲಿ ಪೂಜಾ ಪದ್ಧತಿ ಯಾವ ರೀತಿ ಹೇಳುತ್ತದೆ ಎಂದರೆ ನಾವು ಪೂಜೆಗೆ.

ಕೂರುವುದಕ್ಕಿಂತ ಮುಂಚೆ ಆ ಮನೆಯಿಂದ ಹಿಡಿದು ಕಳಸ ಘಂಟೆ ಎಲ್ಲವನ್ನು ಕೂಡ ಪೂಜೆ ಮಾಡಬೇಕು ಎಂದು ಶಾಸ್ತ್ರ ಹೇಳುತ್ತದೆ ಅದಕ್ಕಾಗಿ ನಾವು ಪೂಜೆಗೆ ಕೂರುವುದಕ್ಕಿಂತ ಮೊದಲು ಪೂಜೆಗೆ ಕೂರುವ ಸ್ಥಳವನ್ನು ಸ್ವಚ್ಛವಾಗಿ ವರೆಸಿ ಅಲ್ಲಿ ಒಂದು ಹಾಸನವನ್ನು ಹಾಕಿಕೊಂಡು ಹಾಸನಕ್ಕೆ ನಮಸ್ಕಾರ ಮಾಡಿ ಬಲಗಾಲು ಇಟ್ಟು ಹಾಸನದ ಮೇಲೆ ನಾವು ಕುಳಿತುಕೊಳ್ಳಬೇಕು ನಂತರ ದೇವತಾ.

ನಮಸ್ಕಾರಗಳನ್ನ ಮಾಡಿಕೊಂಡು ದೇವರ ಮೇಲೆ ಇರುವ ನಿರ್ಮಾಲ್ಯವನ್ನ ನಾವು ಘರ್ಜಿನಿ ಮತ್ತು ಹೆಬ್ಬೆರಳಿನಿಂದ ಮಾತ್ರ ತೆಗೆಯಬೇಕು ಇಲ್ಲವಾದರೆ ದೋಷ ಬರುತ್ತದೆ ಎಂದು ಶಾಸ್ತ್ರ ಹೇಳುತ್ತದೆ ಹೆಬ್ಬೆರಳು ಮತ್ತು ತೋರುಬೆರಳು ಈ ಎರಡು ಬೆರಳಿನಿಂದ ನಿರ್ಮಾಲ್ಯವನ್ನ ತೆಗೆಯಬೇಕು ದೇವರ ಮೇಲಿನ ನಿರ್ಮಾಲ್ಯವನ್ನ ನಿತ್ಯ ತೆಗೆಯದಿದ್ದರೆ ಮನೆಗೆ ದುಃಖ ದಾರಿದ್ರಿಯ.

ಅಕಾಲ ಮರಣ ರೋಗಗಳು ಸಂಭವಿಸುತ್ತದೆ ದೇವರ ಮೇಲೆ ನಿರ್ಮಾಲ್ಯವನ್ನ ಬಿಡಬಾರದು ಪೂಜೆ ಮಾಡಿದ ಮಾರನೇ ದಿವಸ ಮತ್ತೆ ನಿರ್ಮಾಲ್ಯವನ್ನ ತೆಗೆದು ದೇವರಿಗೆ ಪೂಜೆಯನ್ನ ಮಾಡಿ ಹೊಸ ಹೂಗಳನ್ನು ಇರಿಸಬೇಕು ಎಂದು ಶಾಸ್ತ್ರ ಹೇಳುತ್ತದೆ ಇನ್ನು ಆ ನಿರ್ಮಾಲ್ಯವನ್ನೆಲ್ಲ ತೆಗೆದು ಒಂದು ತಟ್ಟೆಯಲ್ಲಿ ಹಾಕಿಕೊಳ್ಳಬೇಕು ಅದನ್ನು ಎಲ್ಲಿಯೂ ನೆಲದ ಮೇಲೆ ಕಾಲಿನಲ್ಲಿ.

ತುಳಿಯುವುದು ಹೀಗೆ ಮಾಡಬಾರದು ಕೆಲವರು ಏನು ಮಾಡುತ್ತೀರಾ ಎಂದರೆ ದೇವರ ಮೇಲಿನ ಹೂವನ್ನು ತೆಗೆದು ಒಂದು ನೆಲದ ಮೇಲೆ ಇಟ್ಟುಕೊಳ್ಳುತ್ತೀರಾ ನೆಲದ ಮೇಲೆ ಯಾವತ್ತಿಗೂ ದೇವರ ಮೇಲೆ ಇರಿಸಿದ ಹೂವನ್ನು ಇಟ್ಟುಕೊಳ್ಳಬಾರದು ಅದಕ್ಕೆ ಎಂದು ಹೇಳಿ ಒಂದು ತಟ್ಟೆಯನ್ನ ಇಟ್ಟುಕೊಳ್ಳಬೇಕು ದೇವರ ನಿರ್ಮಾಲ್ಯವುಗಳನ್ನೆಲ್ಲ ತಟ್ಟೆಯ.

ಒಳಗೆ ಹಾಕಿ ನಂತರ ನೀವು ಗಿಡದಲ್ಲಿ ಹಾಕಬಹುದು ಅಥವಾ ನಿಮಗೆ ಗಿಡ ಏನು ಅನುಕೂಲವಿಲ್ಲ ವೆಂದರೆ ನೀವು ಕಸದವರಿಗೆ ಕೊಡುವುದಾದರೆ ಅವನ್ನೆಲ್ಲಾ ಮೂಸಿ ನೋಡಿ ಒಂದು ಹಾಳೆಯಲ್ಲಿ ಹಾಕಿ ಕಟ್ಟಿ ಕಸದವರಿಗೆ ಕೊಡಬೇಕು ಎಲ್ಲೂ ಕಾಲಿನಲ್ಲಿ ತುಳಿಯುವ ಜಾಗದಲ್ಲಿ ಚೆಲ್ಲುವುದಕ್ಕೆ ಹೋಗಬಾರದು ನಂತರ ಕಲಸ ದೀಪ ಗಂಟೆ ಇವಕ್ಕೆಲ್ಲಾ ಪೂಜೆಯಾಗದೆ ಇದ್ದರೆ ಇವೆಲ್ಲವೂ.

ಪೂರ್ಣವೆನಿಸುತ್ತದೆ ಪೂಜೆ ಎಂದು ಹೇಳುತ್ತೇವೆ ಇನ್ನು ಘಂಟೆ ವಿಷಯಕ್ಕೆ ಬಂದರೆ ಗಂಟೆ ಇಲ್ಲದೆ ನಾವು ಪೂಜೆಯನ್ನು ಮಾಡಬಾರದು ಎಂದು ಶಾಸ್ತ್ರ ಹೇಳುತ್ತದೆ ಘಂಟೆಯನ್ನು ಹೆಣ್ಣು ಮಕ್ಕಳು ಬಾರಿಸಿ ಪೂಜೆಯನ್ನ ಮಾಡಬೇಕಾ ಎನ್ನುವ ವಿಷಯಕ್ಕೆ ಬಂದರೆ ಶಾಸ್ತ್ರ ಏನು ಹೇಳುತ್ತದೆ ಎಂದರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *