ಸೂಜಿ ಮತ್ತು ನಿಂಬೆ ಹಣ್ಣು ಸಾಕು ಶತ್ರು ಆಟ ಖತಂ ಶತ್ರು ನಿಮ್ಮನ್ನು ಕಂಡರೆ ಓಡುತ್ತಾನೆ..! ಪರೀಕ್ಷೆ ಮಾಡಿ ರಿಸಲ್ಟ್ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಒಂದು ಸೂಜಿ ನಿಂಬೆಹಣ್ಣಿನಿಂದ ಶತ್ರು ತೊಂದರೆಯಿಂದ ಪಾರಾಗಬಹುದು…. ಸೂಜಿಯಿಂದ ಈ ಕೆಲಸ ಮಾಡಿ ಶತ್ರು ಆಟ ಬಂದ್ ಆಗುತ್ತದೆ ನಿಮ್ಮ ಪಾದಕ್ಕೆ ಬಿದ್ದು ಕ್ಷಮೆ ಕೇಳುತ್ತಾನೆ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ನಮ್ಮ ಅಭಿವೃದ್ಧಿಯನ್ನು ಕೆಲವರು ನೋಡಿ ಸಂತಸ ಪಟ್ಟರೆ ಹೊಟ್ಟೆ.

ಉರಿದುಕೊಳ್ಳುವವರು ತುಂಬಾ ಜನ ಇರುತ್ತಾರೆ ಕೆಲವೊಮ್ಮೆ ನಮಗ ಆಗದೇ ಇರುವವರು ನಾವು ಮಾಡಬೇಕಾದ ಕೆಲಸದಲ್ಲೆಲ್ಲಾ ಅಡ್ಡ ಬಂದು ಯೋಜನೆಗಳು ಸರಿಯಾಗಿ ಪೂರ್ಣಗೊಳ್ಳದಂತೆ ಅಥವಾ ಅಂದುಕೊಂಡಿದ್ದು ಸಾಧಿಸದಂತೆ ಮಾಡಿಬಿಡುತ್ತಾರೆ ಇಂಥವರನ್ನ ಸಾಮಾನ್ಯವಾಗಿ ನಮ್ಮ ಶತ್ರುಗಳು ಎಂದು ಕರೆಯಬಹುದು ನಮಗೆ ಜೀವನದಲ್ಲಿ ಅಡ್ಡಗಾಲು.

ಹಾಕುವಂತಹ ಇಂಥ ಶತ್ರುಗಳನ್ನ ದೂರ ಇರಿಸುವುದಕ್ಕೆ ಅವರಿಂದ ಯಾವುದೇ ಬಾಧೆ ಆಗದಂತೆ ತಡೆಯುವುದಕ್ಕೆ ಕೆಲವೊಂದು ಜ್ಯೋತಿಷ್ಯ ಪರಿಹಾರಗಳು ಇವೆ ಅವು ಯಾವುವು ಎನ್ನುವುದನ್ನು ಈಗ ನಾವು ತಿಳಿದುಕೊಳ್ಳೋಣ. ಕೆಂಪು ಅಥವಾ ಕಪ್ಪು ಬಣ್ಣದ ದಾರದಲ್ಲಿ ಶಮಿ ವರ್ಣದ ಬೇರುಗಳನ್ನ ಬಳಸಿ ಮಾಡಿರುವ ಮಣಿಗಳನ್ನ ನಿಮ್ಮ ಕುತ್ತಿಗೆಯಲ್ಲಿ ಧರಿಸಿ.

ಸೋಮವಾರ ಅಥವಾ ಶನಿವಾರ ಇದನ್ನ ಧರಿಸಬೇಕು ಹಳದಿ ಬಟ್ಟೆಯನ್ನ ಧರಿಸಿ ಹಳದಿ ಚಾಪೆಯ ಮೇಲೆ ಕೂತುಕೊಂಡು 108 ಬಾರಿ ನಿರಂತರವಾಗಿ ಹವಮ ರೇಂ ಎನ್ನುವಂತಹ ಮಂತ್ರವನ್ನ ಜಪಿಸಬೇಕು ಇದನ್ನು ನಿರಂತರವಾಗಿ ಮಾಡುವುದರಿಂದ ನಿಮ್ಮ ಶತ್ರುಗಳು ನಿಮ್ಮ ಜೀವನದಿಂದ ಕಣ್ಮರೆಯಾಗುತ್ತಾರೆ ಪ್ರತಿದಿನ ಹನುಮಾನ್ ಚಾಲೀಸವನ್ನು ಪಠಿಸಿ ಹನುಮನಿಗೆ ಬೆಲ್ಲವನ್ನು.

ಅರ್ಪಿಸಿ 38 ಬೇಯಿಸಿದ ಉದ್ದಿನ ಬೇಳೆ 40 ಬೇಯಿಸಿದ ಅಕ್ಕಿ ಕಾಳನ್ನ ಒಟ್ಟಿಗೆ ಬೆರಸಬೇಕು ಅವುಗಳನ್ನು ನೆಲದಲ್ಲಿ ಹಾಕಿ ಮತ್ತು ನಿಮ್ಮ ಶತ್ರುವಿನ ಹೆಸರನ್ನು ಜಪಿಸುವಾಗ ಅದರ ಮೇಲೆ ನಿಂಬೆಹಣ್ಣಿನ ರಸವನ್ನು ಹಿಂಡಬೇಕು ಇದು ಶತ್ರುವನ್ನ ಸಮಾಧಾನಪಡಿಸುವುದಕ್ಕೆ ಸಹಾಯ ಮಾಡುತ್ತದೆ ನಿಮ್ಮಲ್ಲಿ ಹೆಚ್ಚು ಜನರು ಕೆಲಸದ ಸ್ಥಳದಲ್ಲಿ ಶತ್ರುಗಳನ್ನು ಹೊಂದಿರುತ್ತಾರೆ.

ಅವರು ನಿರಂತರವಾಗಿ ತೊಂದರೆ ಕೊಡುತ್ತಿರುತ್ತಾರೆ ಕೆಲಸದಲ್ಲಿ ಶತ್ರುಗಳನ್ನು ತೊಳೆದು ಹಾಕುವುದಕ್ಕೆ ಸಹಾಯ ಮಾಡೋ ಕೆಲವು ಪರಿಹಾರಗಳನ್ನ ನೀಡಲಾಗಿದೆ ಇದನ್ನ ಮಾಡುವುದರಿಂದ ನೀವು ನಿಮ್ಮ ಕೆಲಸದ ಕಡೆ ಗಮನವನ್ನು ಕೇಂದ್ರೀಕರಿಸಬಹುದು ಕೃಷ್ಣ ಪಕ್ಷದ ಶನಿವಾರ ಅಥವಾ ಮಂಗಳವಾರದಂದು ಮಂಗಳಕರ ಸಮಯದಲ್ಲಿ ಭಗವಾನ್ ಹನುಮಂತನಿಗೆ ಹಳದಿ ದಾರವನ್ನು.

ಅರ್ಪಿಸಬೇಕು ನಂತರ ಕುಳಿತ ಸ್ಥಳದಿಂದ ಎದ್ದೇಳದೆ 108 ಬಾರಿ ಹನುಮಾನ್ ಚಾಲೀಸ ವನ್ನು ಪಠಿಸಿ ಮತ್ತು ಏಕಕಾಲದಲ್ಲಿ ಶತ್ರುಗಳಿಂದ ರಕ್ಷಣೆಗಾಗಿ ಪ್ರಾರ್ಥಿಸಿ ನೀವು ಹನುಮಾನ್ ಚಾಲೀಸವನ್ನು ಪಠಿಸುವಾಗ ಪ್ರತಿ ದಿನ ಎರಡು ಲವಂಗವನ್ನು ಹನುಮಂತನ ಮುಂದೆ ಸುಟ್ಟು ನಂತರ ಭಸ್ಮದ ತಿಲಕವನ್ನ ಹಚ್ಚಿಕೊಳ್ಳಬೇಕು ಇದು ಪ್ರತಿದಿನ ಶತ್ರುಗಳಿಂದ ರಕ್ಷಣೆ ನೀಡುತ್ತದೆ.

ನಿಮ್ಮ ಮನೆ ಕಛೇರಿ ಮತ್ತು ಇತರೆ ಸ್ಥಳಗಳನ್ನ ದುಷ್ಟರ ಕಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕೆ ಹನುಮಾನ್ ಮಂತ್ರ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ ಕಾಳಿಯಂತ್ರವು ಶತ್ರು ಮತ್ತು ನಕಾರಾತ್ಮಕ ಶಕ್ತಿಗಳಿಂದ ತಪ್ಪಿಸಿಕೊಳ್ಳುವ ಅತ್ಯಂತ ಪ್ರಭಾವಕಾರಿ ಮಂತ್ರವಾಗಿದೆ ಶತ್ರುಗಳನ್ನು ಜಯಿಸುವುದಕ್ಕೆ ಈ ಮಂತ್ರಗಳ ಮೂಲಕ ನೀವು ಒತ್ತಡ ಮುಕ್ತ ಜೀವನವನ್ನ.

ನಡೆಸಬಹುದು ಶತ್ರುಗಳಿಂದ ಕುಟುಂಬವನ್ನು ರಕ್ಷಿಸುವುದಕ್ಕೆ ಈ ಮಂತ್ರವನ್ನ ಪಠಿಸಿ ಮತ್ತು ಶತ್ರುವನ್ನು ಜಯಿಸುವುದಕ್ಕೆ ಶಾಂತಿಯುತ ಮತ್ತು ಸಕಾರಾತ್ಮಕ ಜೀವನವನ್ನ ಆನಂದಿಸುವುದಕ್ಕೆ ಈ ಮಂತ್ರಗಳನ್ನ ಬಳಸಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *