ದೇವರು ನಾವು ಮಾಡುವ ಪೂಜೆ ಸ್ವೀಕರಿಸುತ್ತಾನೆ ಹೇಳಿದ್ದನ್ನೆಲ್ಲಾ ಕೇಳಿಸಿಕೊಳ್ಳುತ್ತಾನೆ ಅನ್ನುವುದಕ್ಕರ ಇದೆ ಘಟನೆ ಸಾಕ್ಷಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ದೇವರು ನಾವು ಮಾಡುವ ಪೂಜೆ ಸ್ವೀಕರಿಸುತ್ತಾನೆ. ಹೇಳಿದ್ದನ್ನೆಲ್ಲ ಕೇಳಿಸಿಕೊಳ್ಳುತ್ತಾನೆ ಅನ್ನುವುದಕ್ಕೆ ಇದೇ ಘಟನೆ ಸಾಕ್ಷಿ…. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾರೆ ನೀನು ಯಾವ ರೂಪದಿಂದ ನನ್ನನ್ನು ಸ್ಮರಣೆಯನ್ನು ಮಾಡುತ್ತಿಯೋ ಯಾವ ರೂಪದಲ್ಲಿ ನೀನು ನನ್ನ ಆರಾಧನೆ ಮಾಡುತ್ತಿಯೋ ಅದೇ ರೂಪದಲ್ಲಿ ನಾನು ನಿನಗೆ ದರ್ಶನವನ್ನು ಕೊಡುತ್ತೇನೆ ಎಂದು.

ಹೇಳುತ್ತಾರೆ ಅದೇ ರೂಪದಿಂದ ನಿನ್ನ ಪೂಜೆಯನ್ನು ಕೂಡ ಸ್ವೀಕಾರ ಮಾಡುತ್ತೇನೆ ಎಂದು ಶ್ರೀ ಕೃಷ್ಣ ಪರಮಾತ್ಮರು ಭಗವದ್ಗೀತೆಯಲ್ಲಿ ಹೇಳುತ್ತಾರೆ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಮಾತು ಯಾವತ್ತು ಸುಳ್ಳಲ್ಲ ಏಕೆಂದರೆ ಅಂತಹ ಅನುಭವ ನನಗೂ ಒಂದು ಆಯಿತು ಅದಕ್ಕೆ ಈಗ ನಿಮಗೂ ತೋರಿಸಿ ಕೊಡುತ್ತಿದ್ದೇನೆ ಈ ರಂಗೋಲಿಯನ್ನು ಹಾಕುವುದನ್ನು ನಿಮಗೂ.

ಸಹ ಹೇಳಿಕೊಡುತ್ತೇನೆ ಏಕೆಂದರೆ ಇದು ನಿತ್ಯ ಹಾಕುವಂಥ ರಂಗೋಲಿ 21 ಮೋದಕದ ರಂಗೋಲಿ ನಾನು ನಿತ್ಯ ಗಣಪತಿಯನ ಸ್ತೋತ್ರ ಮಾಡಿ 21 ಬಾರಿ ಆ ಸ್ತೋತ್ರವನ್ನು ಹೇಳುತ್ತಾ 21 ಮೋದಕದ ಗಣಪತಿಯನ್ನು ಹೀಗೆ ಹಾಕುತ್ತಾ ಇರುತ್ತೇನೆ, ಈ ರೀತಿಯಾಗಿ ನಾನು ಹಾಕಬೇಕಾದರೆ ಏನು ಮಾಡುತ್ತೇನೆ ಯಾವುದೇ ಒಂದು ರಂಗೋಲಿಯನ್ನು ಹಾಕಲಿ ಅದಕ್ಕೆ ಶಂಖ.

ಮತ್ತು ಚಕ್ರವನ್ನು ಹಾಕದೆ ಇರುವುದಿಲ್ಲ ಯಾವುದೇ ಒಂದು ಸಣ್ಣ ರಂಗೋಲಿ ಹಾಕಿದರೂ ಸಹ ಅದಕ್ಕೆ ಪಕ್ಕದಲ್ಲಿಯೇ ಶಂಕಚಕ್ರ ಹಾಕದೆ ಇರುವುದಿಲ್ಲ ಹೀಗಾಗಿ ಎಷ್ಟು ರಂಗೋಲಿಯನ್ನು ಹಾಕುತ್ತೇನೋ ಅಷ್ಟು ಶಂಖ ಚಕ್ರಗಳನ್ನು ಹಾಕುತ್ತಾ ಇರುತ್ತೇನೆ ಇದು ನಮ್ಮ ನಿತ್ಯದ ರಂಗೋಲಿ ಹೀಗೆ ಇರಬೇಕಾದರೆ ಒಂದು ಬಾರಿ ನನಗೆ 6 7 ತಿಂಗಳ ಕೆಳಗೆ ನಮ್ಮ ಮನೆಗೆ ಒಬ್ಬರು.

ಬಂದಿದ್ದರು ಬಂದಾಗ ಗಣಪತಿಯ ರಂಗೋಲಿ ಎಲ್ಲ ಚೆನ್ನಾಗಿದೆ ಎಂದು ಹೇಳಿದರು ಆನಂತರ ಅವರು ಹೇಳಿದರು ನೀವು ಶಂಕಚಕ್ರವನ್ನ ಗಣಪತಿಗೆ ಹಾಕಬಾರದು ಎಂದು ಹೇಳಿದ್ದರು ಅದಕ್ಕೆ ನಾನು ಒಪ್ಪಲಿಲ್ಲ ಎಲ್ಲಿ ರಂಗೋಲಿಯನ್ನು ಹಾಕುತ್ತೇವೆ ಅಲ್ಲಿ ರಂಗನ ಸಾನಿಧ್ಯ ಬರುತ್ತದೆ ಎಲ್ಲಿ ರಂಗನ ಸಾನಿಧ್ಯ ಇರುತ್ತದೆಯೋ ಅಲ್ಲಿ ಶಂಕ ಚಕ್ರ ಇರಲೇಬೇಕು ಯಾವ.

ದೇವರಾದರೆ ಏನಾಯ್ತು ದೇವರ ರೂಪ ಎಲ್ಲವೂ ಒಂದೇ ರಂಗವಲ್ಲಿ ಇದ್ದಲ್ಲಿ ರಂಗ ಇರುತ್ತಾನೆ, ಆ ರಂಗ ನಲ್ಲಿ ನಾವು ಶಂಖ ಚಕ್ರ ಇಲ್ಲದೆ ಒಂದು ರಂಗೋಲಿ ಅಪೂರ್ಣ ಎಂದು ಹೇಳಿದರೂ ಕೂಡ ಅವರು ಇಲ್ಲ ನೀವು ತಪ್ಪು ಮಾಡುತ್ತಿದ್ದೀರಾ ಎನ್ನುವ ರೀತಿ ಹೇಳಿದರು ನಾನು ಸುಮ್ಮನೆ ಆಗಿಬಿಟ್ಟೆ ಅದಾದ ನಂತರ ಎರಡು ಮೂರು ದಿನ ಆಯಿತು ನಿತ್ಯ ರಂಗೋಲಿ ಹಾಕಬೇಕಾದರೆ.

ಗಣಪತಿಗೆ ನೀವು ತಪ್ಪು ಮಾಡುತ್ತಿದ್ದೀರಾ ಎಂದು ಅವರು ಹೇಳುತ್ತಿದ್ದೆ ತಲೆಯಲ್ಲಿ ಬರುತ್ತಿತ್ತು ಆದರೆ ನಾನು ಮಾತ್ರ ಬಿಡಲಿಲ್ಲ ನನಗೆ ಗಣಪತಿಯನ್ನು ಇದೇ ರೀತಿ ಹಾಕಿ ಅಭ್ಯಾಸ ಒಂದು ಬಾರಿ ರಂಗೋಲಿಯನ್ನು ಹಾಕಬೇಕಾದರೆ ಗಣಪತಿಗೆ ಹೇಳಿದೆ ಗಣಪತಿ ನನಗಂತೂ ನೀನು ಶಂಖ ಚಕ್ರ ಇಡುತ್ತೀಯೋ ಇಲ್ಲವೋ ಗೊತ್ತಿಲ್ಲ ಆದರೆ ನಾನಂತೂ ನಿತ್ಯವು ನಿನಗೆ ಶಂಕಚಕ್ರ ಆಕೆಯೇ ನಿನಗೆ.

ರಂಗೋಲಿಯನ್ನು ಪೂರ್ಣ ಮಾಡುತ್ತೇನೆ ನಿನ್ನನ್ನು ಇದೇ ರೂಪದಲ್ಲಿ ನೋಡುವುದಕ್ಕೆ ನಾನು ಇಷ್ಟಪಡುತ್ತೇನೆ ನನಗೆ ಶಂಖ ಚಕ್ರ ಇಲ್ಲದ ಗಣಪತಿ ಯನ್ನು ನೋಡುವುದಕ್ಕೆ ಇಷ್ಟವಿಲ್ಲ ನನಗೆ ಅಪೂರ್ಣ ಎನಿಸುತ್ತದೆ ರಂಗೋಲಿ ಎಂದು ಹೇಳಿ ದಿನ ಅದೇ ರೀತಿಯ ರಂಗೋಲೆಯನ್ನೇ ಬಿಡುತ್ತಿದ್ದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *