ಅಕ್ಕ ಅನು ಹೆಸರಿನಲ್ಲಿರುವ ಫೇಕ್ ಐಡಿಗಳು ಸರ್ಕಾರಿ ಶಾಲೆ ಸೇವೆ ಮಾಡುವ ಕೆಚ್ಚೆದೆಯ ಕನ್ನಡತಿ ಅಕ್ಕ ಅನು... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ನನ್ನ ಇನ್ಸ್ಟಾಗ್ರಾಮ್ ಐಡಿ ನನಗೆ ವಾಪಸ್ ಕೊಡೋಕೆ 15000 ಕೇಳಿದ ಒಬ್ಬ…ಅಕ್ಕ ಅನು ಇವರು ಇನ್ಸ್ಟಾಗ್ರಾಮ್ ಹಲವಾರು ವಿಡಿಯೋಗಳನ್ನು ಹಾಕುತ್ತಾರೆ ಅದು ಸಮಾಜ ಮುಖಿ ಕೆಲಸವನ್ನು ಮಾಡಿ ಅದರಿಂದ ಮತ್ತೊಬ್ಬರು ಪ್ರಚೋದಿತರಾಗಿ ಕೆಲಸಗಳನ್ನು ಮಾಡಲು ಮುಂದೆ ಬರಲಿ ಎಂದು ಅದು ಯಾವ ರೀತಿ ಎಂದರೆ ಸರ್ಕಾರಿ ಶಾಲೆಗಳ ಕಟ್ಟಡಗಳಿಗೆ ಬಣ್ಣವನ್ನು.

ಹೊಡೆಸಿಕೊಡುವುದು ಸಾಮಾನ್ಯವಾಗಿ ಇವರು ಹಲವಾರು ಕಡೆ ಪ್ರವಾಸಕ್ಕೆ ಹೋಗುವಂತಹ ಅಭಿರುಚಿ ಹೊಂದಿರುವ ವ್ಯಕ್ತಿ ಹೀಗೆ ಪ್ರವಾಸಕ್ಕೆ ಹೋಗುತ್ತಿದ್ದ ಸಮಯದಲ್ಲಿ ಅವರಿಗೆ ಹೀಗೆ ಮಾಡಿದರೆ ಒಂದು ಉತ್ತಮವಾದ ಬೆಳವಣಿಗೆ ಆಗುತ್ತದೆ ಮತ್ತು ನನ್ನಿಂದ ಸಾಧ್ಯವಾದ ಕೆಲಸವನ್ನು ನಾನು ಮಾಡಿದೆ ಎಂದು ತೃಪ್ತಿ ನನಗೆ ಸಿಗುತ್ತದೆ ಎಂದು ಶುರು ಮಾಡುತ್ತಾರೆ ಅವರ ಸ್ನೇಹಿತರ ಜೊತೆ.

ಸೇರಿ ಅವರು ಹಲವಾರು ಕಡೆ ಹಳ್ಳಿಗಳ ಸರ್ಕಾರಿ ಶಾಲೆಗಳಿಗೆ ಬಣ್ಣವನ್ನು ಒಡೆಸಿಕೊಡುವ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ ಅದನ್ನು ಇನ್ಸ್ಟಾಗ್ರಾಮ್ ಗೆ ಹಾಕಿ ಹಲವಾರು ಫಾಲೋವರ್ಸ್ ಅನ್ನು ಕೂಡ ಹೊಂದಿದ್ದಾರೆ ಈ ಇನ್ಸ್ಟಾಗ್ರಾಮ್ ಅಲ್ಲಿ ಹೇಗಾಗಿದೆ ಎಂದರೆ ಈ ಸಾಮಾಜಿಕ ಜಾಲತಾಣದಿಂದಲೇ ಕೇವಲ ವಿಡಿಯೋಗಳನ್ನು ಅಪ್ಲೋಡ್ ಮಾಡಿದರೆ ಸಾಕು.

ಅದರಿಂದ ಅದು ದೊಡ್ಡ ರೀತಿಯಲ್ಲಿ ಜನಕ್ಕೆ ತಲುಪಿದರೆ ಅವರು ತುಂಬಾ ಜನ ನೋಡಿದರೆ ಹಾಗೂ ಆ ಒಂದು ಪೇಜ್ ಅನ್ನು ಅವರು ಲೈಕ್ ಮಾಡಿದರೆ ಫಾಲೋ ಮಾಡಿದರೆ ಅವರಿಗೆ ಇನ್ಸ್ಟಾಗ್ರಾಮ್ ಕಡೆಯಿಂದ ಹಣ ಕೂಡ ಬರುತ್ತದೆ ಅವರು ಹೇಳಿರುವ ಪ್ರಕಾರ ಅವರದೇ ಇನ್ಸ್ಟಾಗ್ರಾಮ್ ಐಡಿಯನ್ನು ಅವರೇ ಮತ್ತೊಮ್ಮೆ ವಾಪಸ್ ಪಡೆದುಕೊಳ್ಳಲು 15,000ವನ್ನು.

ಕೊಟ್ಟಿದ್ದಾರೆ ಎಂದು ಇವರು ಕೇವಲ ಶಾಲೆಗಳಿಗೆ ಬಣ್ಣವನ್ನು ಹೊಡಿಸಿಕೊಡುವ ಕಾರ್ಯ ಒಂದೇ ಅಲ್ಲ ಇವರು ಆ ಶಾಲೆಯನ್ನು ಕಸವನ್ನು ಕೂಡ ಹೊಡೆದಿದ್ದಾರೆ ಮತ್ತು ಸರ್ಕಾರಿ ಆಸ್ಪತ್ರೆಗಳು ಶುಚಿಗೊಳಿಸುವುದು ಮತ್ತು ಬಾವಿಯನ್ನು ಶುಚಿಗೊಳಿಸುವುದು, ಚರಂಡಿಗಳ ಸ್ವಚ್ಛಗೊಳಿಸುವುದು ಹೀಗೆ ಹಲವಾರು ಕಾರ್ಯಗಳನ್ನು ಕೂಡ ಇವರು ಅವರ ಸ್ನೇಹಿತರೊಂದಿಗೆ ಒಂದು.

ಸಂಘದ ರೀತಿಯಲ್ಲಿ ಮಾಡಿಕೊಂಡು ಅದರಿಂದ ಅವರು ಈ ರೀತಿಯ ಹಲವು ಒಳ್ಳೆಯ ಕೆಲಸಗಳನ್ನು ಆ ಊರಿಗೆ ಮಾಡುತ್ತಾ ಬರುತ್ತಿದ್ದಾರೆ ಹಾಗೂ ಸ್ಮಶಾನ ಸ್ವಚ್ಛತೆ ಇವರು ಹಲವಾರು ಕಾರ್ಯಕ್ರಮಗಳನ್ನು ಅಂದರೆ ಅವರು ಮಾಡುವ ಕೆಲಸಗಳಲ್ಲೇ ಹಲವಾರು ಕಾರ್ಯಕ್ರಮಗಳ ಹೆಸರಿಟ್ಟು ಆ ರೀತಿ ಅಭಿಯಾನಗಳನ್ನು ಮಾಡುತ್ತಾ ಬರುತ್ತಿದ್ದಾರೆ ಆ ಒಂದು.

ಸ್ಮಶಣದಲ್ಲಿ ಗಿಡಗಳನ್ನು ನೆಡುವ ಕಾರ್ಯಗಳು ಹಾಗೂ ಅಲ್ಲಿನ ಮೂಢನಂಬಿಕೆಗಳನ್ನು ದೂರ ಮಾಡುವ ಕೆಲಸ ಹೀಗೆ ಸಮಾಜ ಮುಖ್ಯ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ ಈ ಅನು ಅಕ್ಕ ಅವರು, ಇವರ ಈ ಒಳ್ಳೆಯ ಸಮಾಜಮುಖಿ ಕಾರ್ಯಕ್ಕೆ ಇವರ 13 ಜನ ಸ್ನೇಹಿತರು ಕೂಡ ಸೇರ್ಪಡೆಯಾಗಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಸಾಮಾನ್ಯವಾಗಿ ಇವರ ಜೊತೆ.

ಇರುವ ಎಲ್ಲಾ ಹುಡುಗರು ಆಗಾಗ ಇವರು ಮಾಡುತ್ತಿರುವ ಸಮಾಜಮುಖಿ ಕೆಲಸಗಳನ್ನು ನೋಡುತ್ತಾ ಅದರಿಂದ ನಾವು ಅವರ ಜೊತೆ ಸೇರಿಕೊಂಡು ಕೆಲಸಗಳನ್ನು ಮಾಡಬೇಕು ಎಂದು ಯೋಚಿಸಿ ಅವರ ಜೊತೆ ಬಂದವರು ಮೊದಲು ಆ ಹುಡುಗರ ಮನೆಯಲ್ಲಿ ನೀವು ಆ ಅನು ಅಕ್ಕ ಅವರ ಜೊತೆ ಹೋದರೆ ನಿಮಗೆ ಏನು ಒಳ್ಳೆಯದಾಗುತ್ತದೆ ನಿಮಗೆ ಸಂಬಳ ಸಿಗುವುದಿಲ್ಲ ಹಾಗೂ.

ಹೊರಗಡೆ ನಿಮಗೆ ಮರ್ಯಾದೆ ಇರುವುದಿಲ್ಲ ಹೀಗೆ ಹಲವು ಮಾತುಗಳನ್ನು ಕೇಳಿಕೊಂಡು ಬರುತ್ತಿದ್ದರು ನಂತರ ಆ ಹುಡುಗರು ಇಲ್ಲ ನಾವು ಮುಂದೆ ಒಂದಲ್ಲ ಒಂದು ದಿನ ಇದೇ ಒಂದು ಕೆಲಸದಲ್ಲಿ ಸಾಧನೆಯನ್ನು ಮಾಡುತ್ತೇವೆ ಎಂದು ಹೇಳಿ ಅಪ್ಪ ಅಮ್ಮ ಎಲ್ಲರನ್ನು ಬಿಟ್ಟು ಈ ರೀತಿ ಸಮಾಜಮುಖಿ ಕೆಲಸಗಳಿಗೆ ಕೈ ಹಾಕಿ ಹಾಕಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *