ನಿಮ್ಮ ಮಗು ಮಂದ ಹಾಗೂ ಮಾತನಾಡುತ್ತಿಲ್ಲವೆ ಮಾಸ್ತಿಕಟ್ಟೆ ಕೊಲ್ಲೂರು..ಮಕ್ಕಳ ಭಾಗ್ಯವನ್ನು ಕರುಣಿಸೊ ತಾಯಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮಾಸ್ತಿ ಕಟ್ಟೆ ಲಕ್ಷಾಂತರ ತೊಟ್ಟಿಲುಗಳು ಹೇಳುತ್ತಿವೆ ಈ ತಾಯಿಯ ಶಕ್ತಿಯನ್ನು,,ಮಕ್ಕಳ ಮಂದತ್ವವನ್ನು ಹೋಗಲಾಡಿಸುವ ತಾಯಿ… ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ಮಾತು ಬರದಿದ್ದರೆ ಮಾತು ಮಂದವಾಗಿದ್ದರೆ ಇಲ್ಲಿ ಬಂದು ಹರಕೆ ಕಟ್ಟಿಕೊಂಡು ಹೋಗುತ್ತಾರಂತೆ ಮಗು ಆಗಿಲ್ಲ ಎಂದು ಬೇಡುತ್ತಾರ ಮಗು ಅದ ನಂತರ ಇಲ್ಲಿ ಬಂದು ತೊಟ್ಟಿಲು ಕಟ್ಟುತ್ತಾರೆ,,,

ನಾನು ಬಂದಿದ್ದೇನೆ ಕೊಲ್ಲರಿಗೆ ಕೊಲ್ಲೂರಿಂದ ಕೆರಾಡಿ ಕಡೆ ಬಂದರೆ ಇಲ್ಲಿ ಮಾಸ್ತಿ ಕಟ್ಟೆ ಎಂದು ಒಂದು ಜಾಗವಿದೆ ಇದನ್ನು ಒಣ ದುರ್ಗಿ ಎಂದು ಕೇರಳದವರು ಕರೆಯುತ್ತಾರೆ ಮಾಸ್ತಮ್ಮ ಎಂದು ಇಲ್ಲಿಯವರು ಹೇಳುತ್ತಾರೆ ಇದು ಕಾಡಿನಲ್ಲಿ ಇರುವುದರಿಂದ ವನದುರ್ಗಿ ಮಾಸ್ತಮ್ಮ ಎಂದು ಹೇಳುತ್ತಾರೆ ಅಂದರೆ 77 ಗಣ ಇಲ್ಲಿಗೆ ಕಾವಲು ಎಂದು ಹೇಳುತ್ತಾರೆ ಇಲ್ಲಿ ಲಕ್ಷಾಂತರ.

ತೊಟ್ಟಲುಗಳನ್ನ ಗಂಟೆಗಳನ್ನ ಕಟ್ಟಿದ್ದಾರೆ ಏನುಕ್ಕೋಸ್ಕರ ಎಂದು ಹೇಳಿದರೆ ಮಕ್ಕಳಾಗದವರು ಬಂದು ಇಲ್ಲಿ ಅರಿಕೆ ಮಾಡಿಕೊಂಡು ಹೋದರೆ ಆ ಮಣ್ಣನ್ನು ಪ್ರಸಾದವಾಗಿ ಕೊಡುತ್ತಾರೆ ಅದನ್ನ ಮನೆಯಲ್ಲಿ ಹೋಗಿ ಯಾವ ರೀತಿ ಉಪಯೋಗಿಸಬೇಕು ಎಂದು ಹೇಳುತ್ತಾರೆ ಆ ರೀತಿ ಉಪಯೋಗಿಸಿದರೆ ಮಕ್ಕಳು ಗ್ಯಾರಂಟಿ ಆಗುತ್ತವೆ, ಗಂಡು ಮಕ್ಕಳು ಬೇಕು ಎನ್ನುವವರು ಗಂಟೆ ಕಟ್ಟುತ್ತಾರೆ.

ಇಲ್ಲಿ ಬಂದು ಬನ್ನಿ ಪ್ರತಿಯೊಂದನ್ನು ತೋರಿಸುತ್ತೇನೆ ಹಾಗೆ ಇಲ್ಲಿ ಯಾರೋ ನಾಲ್ಕು ಜನ ಇದ್ದಾರೆ ಬೆಳಗ್ಗೆ ಸಮಯ ತುಂಬಾ ಜನ ಬರುತ್ತಾರೆ ಅಂತೆ ಅವರ ಎಕ್ಸ್ಪೀರಿಯನ್ಸ್ ಅನ್ನು ಕೇಳೋಣ ಹಾಗೂ ಪೂಜಾರಿಯನ್ನು ಮಾತನಾಡಿಸುತ್ತೇನೆ ಕೇಳಿಸುವುದಿಲ್ಲ ಅವರಿಗೆ ಹಾಗಾಗಿ ಜೋರಾಗಿ ಕಿರುಚುತ್ತೇನೆ ನೀವು ಅಡ್ಜಸ್ಟ್ ಮಾಡಿಕೊಳ್ಳಿ ಎಂದು ಹೇಳುತ್ತೇನೆ. ಬೈಂದೂರಿನಿಂದ ಕೊಲ್ಲೂರಿಗೆ.

ಬರಬೇಕಾದರೆ ನಿಮಗೆ ಏನು ಇಲ್ಲಿ ಒಂದು ಮಹಾ ದ್ವಾರ ಸಿಗುತ್ತದೆ ಕೊಲ್ಲೂರು ಮೂಕಾಂಬಿಕಾ ದೇವಿದು ಹಾಗೆ ಅಲ್ಲೇ ಪಕ್ಕದಲ್ಲಿ ಇರುವುದೇನೇ ಮಾಸ್ತಿ ಕಟ್ಟೆ ಅಥವಾ ಮಾಸ್ತಮ್ಮ ವನದುರ್ಗಿ ಎಂದು ಹೇಳುತ್ತಾರಂತೆ ಇದನ್ನು ಬೇರೆ ಬೇರೆ ಹೆಸರಿನಿಂದ ಹೇಳುತ್ತಾರಂತೆ ಆದರೆ ನನಗೆ ಸರಿಯಾಗಿ ಗೊತ್ತಿಲ್ಲ ಏಕೆ ಎಂದರೆ ಇಲ್ಲಿ ಏಳುವವರೆಗೆ ಸರಿಯಾಗಿ ಕಿವಿ ಕೇಳಿಸುವುದಿಲ್ಲವಂತೆ.

ಹಾಗಾಗಿ ಬನ್ನಿ ಒಂದು ಬಾರಿ ಅವರನೆ ಮಾತನಾಡಿಸಿ ನೋಡೋಣ. ಇದು ಕೊಲ್ಲೂರಿನ ಬಳಿಯೇ ಇರುವುದು ಇದನ್ನು ವನ ದೇವತೆ ಎಂದು ಹೇಳುತ್ತೀರಾ ಇದಕ್ಕೆ ಮನೆ ಇಲ್ಲ ಹಾಗಾಗಿ ಇದನ್ನು ವನದೇವತೆಯೆಂದು ಹೇಳುತ್ತೇವೆ ಇಲ್ಲಿ ತೊಟ್ಟಿಲುಗಳು ಬಹಳಷ್ಟು ಇದೆ ಮಕ್ಕಳು ಆಗದೆ ಇರುವವರು ಇಲ್ಲಿ ಬಂದು ತೊಟ್ಟಿಲನ್ನು ಕಟ್ಟುತ್ತಾರೆ ಬೇಡಿಕೊಂಡು ಆದ ನಂತರ.

ಮಕ್ಕಳಾಗಿಲ್ಲ ಎಂದರೆ ಬೇಡುತ್ತಾರಲ್ಲ ಆದ ನಂತರ ಇಲ್ಲಿ ಬಂದು ತೊಟ್ಟಿಲು ಕಟ್ಟುತ್ತಾರೆ ಅವರಿಗೆ ನಾವು ಮಣ್ಣಿನ ಪ್ರಸಾದವನ್ನು ಕೊಡುತ್ತೇವೆ ಅದಾದ ನಂತರವೇ ಅವರಿಗೆ ಮಕ್ಕಳಾಗುವುದು, ಅಂದರೆ ಏನು ಇಲ್ಲಿ ಇಷ್ಟೊಂದು ತೊಟ್ಟಿಲುಗಳು ಇವೆ ಅವು ಆ ಮಾವಿನ ಮರದ ಕೆಳಗಡೆ ಒಂದಷ್ಟು ರಾಶಿಗಳು ಇವೆ ಅಂದರೆ.

ಇಲ್ಲಿ ಲಕ್ಷಾಂತರ ತೊಟ್ಟಿಲುಗಳು ಇವೆ, ಮೈಸೂರಿನಲ್ಲಿ ಒಬ್ಬರು ಕೂಡ ಬಂದು ಇಲ್ಲಿ ಹರಕೆ ಕಟ್ಟಿಕೊಂಡ ನಂತರ ಮಕ್ಕಳಾಗಿದ್ದು ಅವರು ಒಂದು ದೊಡ್ಡ ತೊಟ್ಟಿಲನ್ನು ಕೊಟ್ಟಿದ್ದಾರೆ ನೋಡಿ, ಮತ್ತು ಮಾತನಾಡದೆ ಇರುವ ಮಕ್ಕಳಿಗೆ ಅಥವಾ ಮಾತು ಬರದೇ ಇರುವ.

ಮಕ್ಕಳಿಗೆ ಮಾತು ಬರಲಿ ಎಂದು ಬೇಡಿಕೊಂಡು ಅಥವಾ ಯಾವ ಮಕ್ಕಳು ಮಂದವಾಗಿ ಇರುತ್ತಾರೆ ಅಂಥವರು ಬಂದು ಬೇಡಿಕೊಂಡು ಮತ್ತು ಅರಿಕೆ ಮಾಡಿಕೊಂಡು ಹೋಗುತ್ತಾರೆ ನಂತರ ಇಲ್ಲಿ ಬಂದು ಪೂಜೆ ಮಾಡಿಸುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *