ಯಾರು ಎಷ್ಟೇ ಪ್ರೀತಿಯಿಂದ ಕೊಟ್ಟರು ಈ ವಸ್ತುಗಳಿಗೆ ಮರೆತೂ ಕೂಡ ಕೈ ಚಾಚ ಬೇಡಿ ಎಚ್ಚರ..ದರಿದ್ರವಂತರಾಗ್ತೀರಾ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಬೇರೆಯವರಿಂದ ಪಡೆದರೆ ತೊಂದರೆ ಕಟ್ಟಿಟ್ಟ ಬುತ್ತಿ ನಿಮಗೆ ಬೇಕಾದ ವಸ್ತುಗಳನ್ನು ಸರಿಯಾದ ಸಮಯಕ್ಕೆ ಸಿಗದೇ ಇದ್ದಾಗ ನಾವು ಬೇರೆಯವರಿಂದ ವಸ್ತುಗಳನ್ನು ಪಡೆಯುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿ ವಸ್ತುಗಳನ್ನು ಪಡೆದುಕೊಂಡರೆ ನಾವು ದೊಡ್ಡ ನಷ್ಟವನ್ನು ಅನುಭವಿಸಬಹುದು ಎಚ್ಚರ

ಸಮಯಕ್ಕೆ ಸರಿಯಾಗಿ ಬಟ್ಟೆ ಇಸ್ರಿಯಾಗಿಲ್ಲ ಅಥವಾ ಒಗದ ಬಟ್ಟೆಗಳಿಲ್ಲ ಎಂದು ಬೇರೆ ಅವರ ಬಟ್ಟೆಯನ್ನು ಹಾಕಿಕೊಂಡು ಯಾವುದೇ ಕಾರ್ಯಕ್ಕೆ ಹೋಗಬೇಡಿ ಅದು ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡುವುದು ಮತ್ತು ನಕಾರಾತ್ಮಕತೆ ಉಂಟು ಮಾಡುವುದು ಎಚ್ಚರ.

ಬೇರೆಯವರ ಕೈ ಗಡಿಯಾರವನ್ನು ಯಾವತ್ತೂ ಧರಿಸಬೇಡಿ ಅವರ ಕೆಟ್ಟ ಸಮಯವನ್ನು ನೀವು ಅನುಭವಿಸಬೇಕಾಗುತ್ತದೆ ಅಪ್ಪಿತಪ್ಪಿಯು ಯಾರ ಕರವಸ್ತ್ರವನ್ನು ಬಳಸಬೇಡಿ ಹಾಗೂ ಎರವಲು ಪಡೆಯಬೇಡಿ ಇದರಿಂದ ಸಂಬಂಧ ಹಾಳಾಗಿ ಮನಸ್ತಾಪಗಳು ಉಂಟಾಗುತ್ತದೆ

ಬೇರೆಯವರ ಉಂಗುರವನ್ನು ಅಥವಾ ರತ್ನವನ್ನು ಎಂದಿಗೂ ಧರಿಸಬೇಡಿ ಏಕೆಂದರೆ ಅವರ ಉಂಗುರ ನಿಮಗೆ ಸೂಕ್ತವಾಗದೆ ಪ್ರತಿಕೂಲ ಪರಿಣಾಮ ಬೀರಬಹುದು ಏಕೆಂದರೆ ರತ್ನಗಳು ಗ್ರಹಗಳೊಂದಿಗೆ ಸಂಬಂಧ ಹೊಂದಿರುತ್ತದೆ ಕೆಲವರು ಫಂಕ್ಷನ್ಗಳಿಗೆ ಹೋಗುವಾಗ ತಮ್ಮ ಅಡ್ರೆಸ್ಸಿಂಗ್ ಮ್ಯಾಚಿಂಗ್ ಆಗುತ್ತೆ ಅಥವಾ ತುಂಬಾ ಚೆನ್ನಾಗಿದೆ ಎಂದು ಬೇರೆ ಅವರ ಪಾದರಕ್ಷೆ ಅಥವಾ ಶಿವಗಳನ್ನು ಬಳಸುತ್ತಾರೆ ಇದು ತುಂಬಾ ತಪ್ಪು ಇದರಿಂದ ಅವರ ಕಷ್ಟಗಳನ್ನು ನೀವು ಹೊತ್ತುಕೊಂಡಂತೆ ಆಗುತ್ತದೆ ಎಚ್ಚರ

ಕಸ ಗುಡಿಸುವ ಪೊರಕೆಯನ್ನು ಯಾವತ್ತೂ ಬೇರೆಯವರಿಂದ ಎರವಲು ಪಡೆಯಬೇಡಿ ನೀವು ನಿಮ್ಮ ಮನೆಯ ಕಸವನ್ನು ಗುಡಿಸಿ ಅವರಿಗೆ ಕೊಟ್ಟರೆ ಅದರಿಂದ ಇಬ್ಬರಿಗೂ ಕೆಡಕಾಗುವುದು ನೆನಪಿಡಿ ಸಾಮಾನ್ಯವಾಗಿ ಅಡುಗೆ ಸಾಮಾಗ್ರಿಗಳು ಖಾಲಿಯಾದಾಗ ಪಕ್ಕದ ಮನೆಯವರ ಬಳಿ ತೆಗೆದುಕೊಳ್ಳುವ ರೂಢಿ ಕೆಲವರಲ್ಲಿ ಇರುತ್ತದೆ. ಆದರೆ ಉಪ್ಪನ್ನು ಹೀಗೆ ತೆಗೆದುಕೊಳ್ಳಬಾರದು ಅದರಿಂದ ನೀವು ಜೀವನದಲ್ಲಿ ಸಾಲಗಾರರು ಆಗುವಿರಿ ಸಾಲು ಸಾಲಾಗಿ ಆರ್ಥಿಕ ತೊಂದರೆಗಳು ಬರುತ್ತದೆ ಎಚ್ಚರ

ಬೇರೆಯವರಿಂದ ಹಾಸಿಗೆ ಚಾಪೆ ದಿಂಬು ಇಂತಹದೆಲ್ಲವನ್ನು ಕೇಳಿ ಪಡೆದು ಬಳಸಬಾರದು ಇದರಿಂದ ಸಂಬಂಧಗಳು ಹದಗೆಡುತ್ತದೆ ಎಚ್ಚರ ಜೀವನದಲ್ಲಿ ನಾವು ಪ್ರತಿದಿನ ಕೆಲವೊಂದು ವಸ್ತುಗಳನ್ನ ಪರರಿಂದ ಅಥವಾ ಆಸೆ ಪಡೋದಾಗ್ಲಿ ಇದರಿಂದ ನಮಗೆ ಕಷ್ಟಗಳು ಉಂಟಾಗುತ್ತಿದೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಕಂಡ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *