ಹಣದ ಜೊತೆಗೆ ಬೇಕಾದದ್ದು ಬಂದು ಬೀಳುತ್ತದೆ.. ಈ ಒಂದು ಪದವನ್ನು ಬೆಳಿಗ್ಗೆ ಎದ್ದಾಗ ಅಥವಾ ರಾತ್ರಿ ಹೇಳಿ

ಹಣದ ಜೊತೆಗೆ ಬೇಕಾದುದ್ದು ಬಂದು ಬೀಳುತ್ತೆ ಈ ಒಂದು ಪದವನ್ನು ಬೆಳಗ್ಗೆ ಎದ್ದಾಗ ಅಥವಾ ರಾತ್ರಿ ಹೇಳಿ….ನಿಮಗೆ ಯಾರಾದರೂ ಒಬ್ಬರು ಸಾಲ ಕೊಟ್ಟು ಅಥವಾ ಲಕ್ಷವನ್ನು ಕೊಟ್ಟು ಏನಾದರೂ ಮಾಡಿಕೊಳ್ಳಿ ಎಂದು ಹೇಳಬಹುದು ಆದರೆ ಪ್ರತಿನಿತ್ಯ ನಿಮಗೆ ಆಶೀರ್ವಾದ ಮಾಡುವುದಾಗಲಿ, ಒಳ್ಳೆಯ ಮಾತನ್ನು ಹೇಳುವುದಾಗಲಿ ತಿದ್ದುವುದಾಗಲಿ ಬದಲಾಗಿಸುವುದಾಗಲಿ.

WhatsApp Group Join Now
Telegram Group Join Now

ಇದನ್ನು ಯಾರು ಮಾಡುತ್ತಾರೆ ನೀವೇ ಯೋಚನೆ ಮಾಡಿ ನಿಮ್ಮ ಮಕ್ಕಳಿಗೆ ದಿನ ನೀವು ಬೇಡಿಕೊಳ್ಳುವುದಕ್ಕೆ ಆಗುತ್ತದೆಯಾ ನಮ್ಮ ಮಕ್ಕಳಿಗೆ ವಿದ್ಯಾ ಬುದ್ಧಿ ಕೊಡಿ ಎಂದು ಕೇಳುತ್ತೀರಾ ಆದರೆ ಅದನ್ನಲ್ಲ ನಾನು ಹೇಳುತ್ತಿರುವುದು ಅದು ಪ್ರಾರ್ಥನೆ ಅಲ್ಲವೇ ಅಲ್ಲ ಹಿಂಸೆ ಮಾಡಿಕೊಳ್ಳದೆ ಬೇಜಾರು ಮಾಡಿಕೊಳ್ಳದೆ ಮೂರು ನಾಲ್ಕು ಹೊತ್ತು ಅವರು ಕೇಳಿದನಲ್ಲ ಮಾಡಿಕೊಡುತ್ತೀರಾ.

ವರ್ಷಪೂರ್ತಿ ಜೀವನಪರ್ಯಂತ ಅವರು ಕೇಳಿದ್ದನ್ನೆಲ್ಲ ಮಾಡಿಕೊಡುತ್ತೀರಾ ಅವರು ಎಷ್ಟೇ ತಪ್ಪು ಮಾಡಿದರು ಅವರನ್ನು ಒಡೆಯದೆ ಬಯ್ಯದೆ ತಿದ್ದದೆ ಬೆಳೆಸಿತಲೆ ಇರುತ್ತೀರ ಇಲ್ಲ ಅದು ಸಾಧ್ಯವೇ ಇಲ್ಲ ಆದರೆ ನಾವು ಅದನ್ನು ಮಾಡುತ್ತೇವೆ ನಮ್ಮ ಹಿಂದೆ ಮುಂದೆ ಯಾರು ಏನೇ ಅಂದುಕೊಳ್ಳುತ್ತಿದ್ದಾರೆ ನೀನು ಚೆನ್ನಾಗಿ ಇರಪ್ಪ ನಗುನಗುತ್ತಾ ಇರಪ್ಪ ಒಳ್ಳೆಯದಾಗುತ್ತದೆ ಹೀಗೆ.

ಮಾತನಾಡುತ್ತೇವೆ ನಾವು ಇದೊಂದು ಮಾತು ನಮ್ಮ ಬಾಯಲ್ಲಿ ಬರುತ್ತದೆ, ಹಾಗುತ್ತೆ ಒಳ್ಳೆಯದಾಗುತ್ತದೆ ಖಂಡಿತವಾಗಿ ಆಗುತ್ತದೆ ಆರಾಮವಾಗಿ ಖುಷಿಯಾಗಿ ಇರಿ ಶಾಂತವಾಗಿ ಇರಿ ಒಳ್ಳೆಯದಾಗುತ್ತದೆ ಬಿಡಿ, ಇದನ್ನಷ್ಟೇ ನಾವು ಹೇಳುತ್ತಾ ಇರುತ್ತೇವೆ ಏಕೆಂದರೆ ಆ ಪದವೇ ನಮಗೆ ಆಶೀರ್ವಾದ ಆ ಪದವೇ ನಮಗೆ ಶಾಂತಿ ನೀವು ಎಷ್ಟರವರೆಗೆ ಮಾತನಾಡುವುದಕ್ಕೆ ಆಗುತ್ತದೆ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ಇನ್ನೊಂದು ಮಾತನಾಡಿದರೆ ದುಡ್ಡಿನ ವಿಚಾರ ಮಾತನಾಡಬಾರದು ಬೇರೆಯವರ ಒಂದು ತಪ್ಪಿನ ವಿಚಾರವನ್ನು ಮಾತನಾಡಬಾರದು ಬೇರೆಯವರ ನಷ್ಟದ ವಿಚಾರವನ್ನ ಮಾತನಾಡಬಾರದು ಯಾವುದನ್ನು ಕೂಡ ಮಾತನಾಡಬಾರದು ಯಾವುದನ್ನ ಮಾತನಾಡುವುದಕ್ಕೆ ಆಗುತ್ತದೆ ಅದನ್ನು ಮಾತ್ರ ಮಾತನಾಡಬೇಕು ಅಥವಾ ಹೋಗಲಿ ಇದನ್ ಯಾವುದು ಬೇಡ.

ಅದ್ಭುತವಾದ ಒಂದು ಒಳ್ಳೆಯ ನಗುವನ್ನ ಮಾಡುವುದಕ್ಕೆ ಆಗುತ್ತದೆಯಾ ವ್ಯಂಗ್ಯವಾದ ಮಂದಹಾಸವನ್ನಲ್ಲ ನಾನು ಹೇಳ್ತಾ ಇರುವುದು ಮಂದಹಾಸ ಎಂದು ಹೇಳಿದರೆ ಆತ್ಮೀಯವಾದ ಮಂದಹಾಸ ಎಲ್ಲ ನೋವುಗಳನ್ನು ಮರೆಯುವಂತಹ ಮಂದಹಾಸ ನಾನು ಹೇಳುತ್ತಿರುವುದು ಅಂತಹ ನಗುವನ್ನು ನಗುವುದಕ್ಕೆ ಆಗುತ್ತದೆಯಾ ಕೃತಕ ಆಗಲಿ ಕೃಪಕ ಆಗಲಿ ವ್ಯಂಗೆ.

ಆಗಲಿ ಅಂತಹ ನಗು ಯಾರಿಗೂ ಬೇಡ ಅಥವಾ ಕೃತಕ ಎಂದರೆ ಗೊತ್ತಾಯಿತಲ್ಲ ನಗಲೋ ಬೇಡವೋ ಎನ್ನುವ ರೀತಿ ನಗುವುದು ಅಥವಾ ನಾವು ಎಲ್ಲಿ ನಕ್ಕಿದರೆ ಇವರಿಗೆ ಒಳ್ಳೆಯದಾಗುತ್ತದೆಯೋ ಎನ್ನುವ ರೀತಿ ನಗುವುದು ಇವರು ನಗುವುದರಿಂದಲೇ ನಮಗೆ ಸಮಾಧಾನವಾಗುತ್ತದೆಯೋ ಅಥವಾ ಬೇರೆಯ ರೀತಿ ಅಪಾರ್ಥ ಮಾಡಿಕೊಳ್ಳುತ್ತಾರೋ ಎದುವ ರೀತಿ ವ್ಯಂಗ್ಯವಾಗಿ ನಗುವಂತದು
ನಕ್ಕಿದವರಿಗೆ ಗೊತ್ತಿರುತ್ತದೆ ಎಂತೆಂಥ ನಗು ಇರುತ್ತದೆ ಎಂತೆಂತಹ ಮಾತು ಇರುತ್ತದೆ ಈ ತುಟಿಯ ಭಾವ ಹೇಗೆ ಸೊಟ್ಟಕ್ಕೆ.

ಹೋಗಿರುತ್ತದೆ ಎಂದು ಎಲ್ಲಾ ಅದರಲ್ಲೇ ಗೊತ್ತಾಗುತ್ತದೆ ಈ ರೀತಿ ಮಾಡುತ್ತಾರೆ ಮನೆಯಲ್ಲಿ ತುಂಬಾ ಜನ ಮಾಡುತ್ತಾರೆ ಅದ್ಯಾವುದೂ ಬೇಡ ಅಂತಹ ಕುಟುಂಬ ನಮ್ಮದಾಗಿರಬೇಕು ಅದು ಸದಾ ಚೆನ್ನಾಗಿರಬೇಕು ನಮ್ಮದೇ ನಮ್ಮವರೇ ಜೊತೆಗೆ ಇರಬೇಕಾದರೆ ಇಡೀ ಪ್ರಪಂಚ ನಮ್ಮದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

[irp]


crossorigin="anonymous">