ದೇವಿ ನಿಮ್ಮ ಭವಿಷ್ಯ ಬರೆಯುತ್ತಾಳೆ ತನ್ನಷ್ಟಕ್ಕೆ ತಾನೇ ಮೇಲೆ ಹೇಳುತ್ತಾಳೆ...ಹುಲಿಕಲ್ ನಟರಾಜ್ ಬಯಲು ಮಾಡಿದ ರಹಸ್ಯ ನೋಡಿ. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ದೇವಿ ನಿಮ್ಮ ಭವಿಷ್ಯ ಬರೆಯುತ್ತಾಳೆ ತನ್ನಷ್ಟಕ್ಕೆ ತಾನೇ ಮೇಲೆ ಹೇಳುತ್ತಾಳೆ…. ಒಂಬತ್ತನೇ ಶತಮಾನದ ಪುರಾತನ ವಿಗ್ರಹದಿಂದ ನಡೆಯುತ್ತಿದೆ ಭಯಾನಕ ಪವಾಡ, ತನ್ನಷ್ಟಕ್ಕೆ ತಾನೇ ಮೇಲೇರುವ ದೇವರ ಪವಾಡವನ್ನು ನೋಡಲು ಹೋದ ಹುಲಿಕಲ್ ನಟರಾಜ್ ಅವರಿಗೆ ಆದ ಅನುಭವವಾದರೂ ಏನು, ಆ ವಿಗ್ರಹ ಸಿಕ್ಕ ಬೇಕಾದರೆ ಪಕ್ಕದೂರಿದವರಿಗೆ ಮತ್ತು ನಮ್ಮ ಊರಿನವರಿಗೆ.

ಗೊತ್ತಿರಬೇಕು ಈ ಪಕ್ಕದ ಮನೆಯವರಿಗೆ ಗೊತ್ತಿರಬೇಕು ಆದರೆ ಯಾರಿಗೂ ಗೊತ್ತಿಲ್ಲ, ಪುರಾತನ ದೇವರ ಪವರ್ಫುಲ್ ಪವಾಡ. ಮನುಷ್ಯ ಹುಟ್ಟಿದಾಗಲಿಂದ ದೇವರು ಧರ್ಮ ಆಚರಣೆಗಳು ಇವೆಲ್ಲವೂ ಹುಟ್ಟಿಕೊಳ್ಳುತ್ತದೆ ಅವು ಮನಸ್ಸಿನ ನೆಮ್ಮದಿಗಾಗಿ, ಮಧ್ಯರಾತ್ರಿ 12 ಗಂಟೆಯ ಸಮಯದಲ್ಲಿ ಈ ಕ್ಷೇತ್ರದ ಆರಿರುವಂತಹ ದೀಪ ತಾನಾಗೆ ಅತ್ತಿ ಉರಿದಿರುವಂತದ್ದು ಕೂಡ.

ಈ ಕ್ಷೇತ್ರದ ಒಂದು ಪವಾಡ, ದೀಪ ನಾವು ಹಚ್ಚಿದರೆ ಮಾತ್ರ ಅತ್ತಿಕೊಳ್ಳುತ್ತದೆ ಅಲ್ಲವಾ ಆದರೆ ದೇವರು ನಾವು ಹಚ್ಚಿದ್ದನ್ನು ಮಾತ್ರ ಹೇಳುತ್ತದೆ, ಆದರೆ ಇವತ್ತು ದೇವರನ್ನ ಮಾರುಕಟ್ಟೆಯ ಅಲ್ಲಿ ಇರಿಸಿದ್ದಾರೆ ಎಲ್ಲಾ ಧರ್ಮದವರು ಪೂಜಿಸುತ್ತಾರೆ ಒಂದು ವರ್ಷದಿಂದ ನಮಗೆ ಚನ್ನರಾಯಪಟ್ಟಣ ತಾಲೂಕಿನ ಹೊಸಕೊಪ್ಪಲು ಮತ್ತು ಎನ್ ಜಿ ಕೊಪ್ಪಲಿನ ಎಲ್ಲ ಹಿರಿಯರು.

ಫೋನ್ ಮಾಡುತ್ತಿದ್ದರು ಸರ್ ಇಲ್ಲಿ ಒಂದು ಮೋಸ ನಡೆಯುತ್ತಿದೆ ಬನ್ನಿ ಸರ್ ಎಂದು, ದೇವರು ತನ್ನಿಂದ ತಾನೇ ಮೇಲಕ್ಕೆ ಎದ್ದು ಬಿಡುತ್ತದೆ ಎನ್ನುವ ಇದನೆಲ್ಲ ನಾವು ನೋಡುವುದಕ್ಕೆ ಸಿಗುತ್ತದೆ ನಾನು ಎವಿಡೆನ್ಸ್ ಇಲ್ಲದೆ ಎಲ್ಲಿಯೂ ಹೋಗುವುದಿಲ್ಲ ಸಾಕ್ಷಿಗಳು ಬೇಕಾಗುತ್ತದೆ ಆ ಸಾಕ್ಷಿಗಳಿಗಾಗಿ ನಾನು ಕಾಯುತ್ತಾ ಇದ್ದೆ ಮೊನ್ನೆ ಇದ್ದಕ್ಕಿದ್ದ ಹಾಗೆ ದೇವರು ತನ್ನಿಷ್ಟಕ್ಕೆ ತಾನೇ ಬರೆಯುತ್ತದೆ ಕೇಳಿದ.

ವರಗಳನ್ನು ಕೊಡುತ್ತದೆ ಆದರೆ ಅದಕ್ಕೆ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವುದಕ್ಕೆ ಮೂರರಿಂದ ಆರು ತಿಂಗಳು ಬೇಕು ಎಂದು ವಿಡಿಯೋದಲ್ಲಿ ಬಂದಿತ್ತು,ಯಾವ ಮೂರ್ತಿಯು ಸ್ವಯಂ ಮೇಲಕ್ಕೆ ಎದ್ದು ಭಕ್ತರ ಕಷ್ಟಗಳನ್ನ ಬರೆಯುತ್ತಾಳೆ ಮತ್ತು ಅದಕ್ಕೆ ಪರಿಹಾರ ನೀಡುತ್ತಾಳೆ ಅನ್ನುವುದು ನಮಗೆ ಗೊತ್ತಾಗುತ್ತದೆ.ಅದು 900 ವರ್ಷಗಳ ಹಿಂದೆ ಸಿಕ್ಕಿರುವಂತಹ ದೇವರು ತಲೆತಲೆ.

ಮಾರುಗಳಿಂದ ಎಂದು ಹೇಳಿ ಬಂತು ಅದನ್ನ ನೋಡಿ ಕೆಲವು ಹುಡುಗರು ನನಗೆ ನೋಡಿ ಸರ್ ನೀವು ಇಲ್ಲಿ ಬರಲಿಲ್ಲ ಪಾಸಿಟಿವ್ ಆಗಿ ಮಾಡಿದ್ದಾರೆ ಮತ್ತಷ್ಟು ಜನ ಜಾಸ್ತಿಯಾಗಿದ್ದಾರೆ ದೇವರು ತನ್ನಿಷ್ಟಕ್ಕೆ ತಾನು ಬರೆಯುವುದಕ್ಕೆ ಸಾಧ್ಯನಾ ಎಂದು ಕೇಳಿದಾಗ ಅಲ್ಲಿರುವಂತಹ ಸ್ವಾಮೀಜಿ ಇದಕ್ಕೆ ಉತ್ತರಗಳನ್ನು ಕೊಟ್ಟರು ಇದು ಬಂದಾದ ಮೇಲೆ ನೋಡಿ ಸರ್ ಬರಲಿಲ್ಲ ನೀವೆಲ್ಲೂ ಶಾಮೀಲು.

ಆಗಿಬಿಟ್ಟಿದ್ದೀರಿ ಎಂದು ಹೇಳಿ ಊರಿನ ಜನ ಮತ್ತೆ ಕರೆ ಮಾಡುವುದಕ್ಕೆ ಪ್ರಾರಂಭಿಸಿದರು, ದೇವರಿಗೆ ಪೂಜೆ ಮಾಡಲಿ ಅದಕ್ಕೆಲ್ಲ ನಾವು ಶಕ್ತಿ ಕೊಡೋಣ ದೇವರು ಹೇಗೆ ಬರೆಯುತ್ತದೆ ಎಂದು ಮೋಸ ಮಾಡುವುದರಿಂದ ಹೊರಗೆ ಬರೋಣ,ಸರ್ ಇದು ನಮ್ಮ ಪಕ್ಕದ ಊರು ನಮ್ಮದು ಎಂಜಿ ಕೊಪ್ಪಲು ಎಂದು ಇದು.

ಹೊಸಕೊಪ್ಪಲು ಎಂದು ಟಿವಿಯಲ್ಲಿ ನೋಡಿದ್ದು ವಾಟ್ಸಪಲ್ಲು ಕೂಡ ಹಾಕಿದ್ದರು 9 ತಲೆಮಾರಿನ ವಿಗ್ರಹ ಸಿಕ್ಕಿದೆ ನಮ್ಮ ಕಡೆಯಲ್ಲಿ ಸಿಕ್ಕಿದ್ದು ಕೆರೆಯ ಹಿಂದೆ ಹೊಡೆದು ಹೋಗಿತ್ತು ಆ ಕೆರೆಯ ಒಳಗೆ ಯಾರೋ ಒಬ್ಬಳು ಬಿಮನ್ ಸೆ ಸತ್ತು ಶಾಪ ಕೊಟ್ಟಿದ್ದಳಂತೆ ಆ ವಿಗ್ರಹ ಸಿಕ್ಕ ಬೇಕಾದರೆ ಪಕ್ಕದವರಿಗೆ ಗೊತ್ತಿರಬೇಕು ನಮ್ಮ.

ಊರಿಗೆ ಗೊತ್ತಿರಬೇಕು ಈ ಊರಿನ ಪಕ್ಕದ ಮನೆಯವರಿಗೆ ಗೊತ್ತಿರಬೇಕು ಆದರೆ ಯಾರಿಗೂ ಗೊತ್ತಿಲ್ಲ ಅದು ಗೊತ್ತಿಲ್ಲದೆ ಇಪ್ಪತ್ತು ಕೆಜಿ ವಿಗ್ರಹವನ್ನು ಹಾಗೆ ತೆಗೆಯುವುದಕ್ಕೆ ಸಾಧ್ಯವಾಗುತ್ತದ ಸಾಧ್ಯವಾಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *