ರೇಷನ್ ಕಾರ್ಡ್ ಇದ್ದರೂ ಸಹ ಎಲ್ಲರಿಗೂ ಸಿಗೋದಿಲ್ಲ ಉಚಿತ ಅಕ್ಕಿ ಹಣ ಈ 5 ಕಂಡೀಶನ್ ಪಾಲಿಸಲೇಬೇಕು…. ಇವತ್ತಿನ ವಿಡಿಯೋ ಬಂದು ಅನ್ನಭಾಗ್ಯ ಯೋಜನೆ ಅನ್ನ ಭಾಗ್ಯ ಯೋಜನೆ ಎಂದರೆ ಈಗಾಗಲೇ ಯಾರೆಲ್ಲ ಬಿಪಿಎಲ್ ಕಾರ್ಡ್ ಹೊಂದಿದ್ದೀರಾ ಅವರೆಲ್ಲರಿಗೂ ಕೂಡ 5 ಕೆಜಿ ಅಕ್ಕಿ ಬರುತ್ತಿದೆ ಆದರೆ ಅದರ ಬದಲಾಗಿ ನಾವು 10 ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತೇವೆ.
ಎಂದು ಕಾಂಗ್ರೆಸ್ ಸರ್ಕಾರ ಈಗಾಗಲೇ ಆದೇಶವನ್ನು ಹೊರಡಿಸಿದೆ ಅಂದರೆ ಅನ್ನಭಾಗ್ಯ ಯೋಜನೆ ಎಂದು ಆದರೆ 10 ಕೆಜಿ ಅಕ್ಕಿ ಕೊಡುವುದಕ್ಕೆ ಆಗುತ್ತಾ ಇಲ್ಲ ಹಾಗಾಗಿ ಈಗ ಏನು ತೆಗೆದುಕೊಳ್ಳುತ್ತಿದ್ದೇವೆ 5 ಕೆಜಿ ಅಕ್ಕಿ ಅದರ ಜೊತೆಗೆ ಇನ್ನೂ ಐದು ಕೆಜಿ ಅಕ್ಕಿಯ ಬದಲಾಗಿ ಉಚಿತವಾಗಿ ಹಣವನ್ನ ನಿಮ್ಮ ಒಂದು ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದು ಕೂಡ ಹೇಳಿದೆ ನಮಗೆ.
ಅದರ ಬದಲು ಹಣ ಬರಬೇಕು ಎಂದರೆ 5 ಕೆಜಿ ಅಕ್ಕಿ ಬದಲಾಗಿ ನಮಗೆ ಹಣ ಎಷ್ಟು ಬರುತ್ತದೆ ಎಂದರೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿ ಯಂತೆ ಅವರು ದುಡ್ಡನ್ನು ಕೊಡುತ್ತಾರೆ ಹಾಗಾದರೆ ಒಂದು ಕೆಜಿಗೆ 34 ಎಂದು ಹೇಳಿದರೆ 5 ಕೆಜಿಗೆ 170 ರೂಪಾಯಿ ಆಗುತ್ತದೆ 170 ರುಪಾಯಿಯಂತೆ ಮನೆಯಲ್ಲಿ ಎಷ್ಟು ಜನ ಸದಸ್ಯರು ಇದ್ದಾರೆ ಅದನ್ನು ನೋಡಿ ಅಷ್ಟು ಹಣವನ್ನು ಬ್ಯಾಂಕ್.
ಖಾತೆಗೆ ವರ್ಗಾವಣೆ ಮಾಡುತ್ತಾರೆ ಈ ಹಣ ನಿಮಗೆ ಸಿಗಬೇಕು ಎಂದರೆ ನೀವು 5 ಕಂಡಿಶನ್ಗಳನ್ನ ಪಾಲಿಸಲೇಬೇಕು 5 ಕಂಡಿಶನ್ ಗೆ ನೀವು ಬದ್ಧ ಆಗಿದ್ದೀರಾ ಎಂದರೆ ಮಾತ್ರವೇ ನಿಮ್ಮ ಒಂದು ಖಾತೆಗೆ ಈ ಒಂದು ಹಣ ಸಿಗುವಂತದ್ದು, ಹಾಗಾದರೆ ಈ ಅನ್ನಭಾಗ್ಯ ಯೋಜನೆ ಹಣ ಸಿಗಬೇಕು ಎಂದರೆ ನಾವು ಏನೆಲ್ಲಾ ಶರತುಗಳನ್ನ ಅನುಸರಿಸಬೇಕು ಎಂದು ನೋಡೋಣ.
ಮೊದಲನೇ ಶರತು ಏನು ಎಂದರೆ ರೇಷನ್ ಕಾರ್ಡ್ ಎಂದರೆ ನಮಗೆ 3 ರೀತಿಯಲ್ಲಿ ರೇಷನ್ ಕಾರ್ಡ್ ಬರುತ್ತದೆ ಒಂದು ಅಂತ್ಯೋದಯ ಎರಡನೆಯದು ಬಿಪಿಎಲ್ ಕಾರ್ಡ್ ಮೂರನೇದು ಎಪಿಎಲ್ ಕಾರ್ಡ್ ಎಂದು ಎಪಿಎಲ್ ಕಾರ್ಡ್ ನವರಿಗೆ ಈ ಒಂದು ಯೋಜನೆ ಅನ್ವಯವಾಗುವುದಿಲ್ಲ ಅವರೇನು ತಲೆಕೆಡಿಸಿಕೊಳ್ಳಲು ಹೋಗಬೇಡಿ ಅವರಿಗೆ ಹಣ ಕೂಡ ಬರುವುದಿಲ್ಲ ಅಂತ್ಯೋದಯ.
ಮತ್ತು ಬಿಪಿಎಲ್ ಕಾರ್ಡ್ ನವರು ಏನೆಲ್ಲ ಷರತ್ತುಗಳನ್ನು ಪಾಲಿಸಬೇಕು ಎಂದರೆ ಅಂತ್ಯೋದಯ ಕಾರ್ಡ್ ಎಂದರೆ ಏನು ಎನ್ನುವುದನ್ನು ಮೊದಲು ನಾನು ತಿಳಿಸಿಕೊಡುತ್ತೇನೆ ಬಿಪಿಎಲ್ ಕಾರ್ಡ್ ಗಿಂತ ಸ್ವಲ್ಪ ಕೆಳಮಟ್ಟದಲ್ಲಿ ಇರುವಂತಹ ಕಡುಬಡವರು ಎಂದು ಕರೆಯಲ್ಪಡುವವರಿಗೆ ಅಂತವರಿಗೆ ಅಂತ್ಯೋದಯ.
ಕಾರ್ಡನ್ನು ಮಾಡಿ ಕೊಟ್ಟಿರುತ್ತಾರೆ ಅಂತ್ಯೋದಯ ಕಾರ್ಡಿನಲ್ಲಿ ನೀವು ಮೂರು ಜನ ಇದ್ದೀರಾ ಎಂದರೆ ಯಾವುದೇ ರೀತಿಯ ಹಣ ಬರುವುದಿಲ್ಲ ಏಕೆ ಬರುವುದಿಲ್ಲ ಎಂದು ಕೇಳುವುದಾದರೆ ಈಗಾಗಲೇ ಅಂತ್ಯೋದಯ ಕಾರ್ಡ್ ಇರುವವರಿಗೆ ತಲ ಹತ್ತತ್ತು ಕೆಜಿಯಂತೆ ಅಕ್ಕಿ ವಿತರಣೆ ಮಾಡುತ್ತಾ ಇದೆ ಸರ್ಕಾರ ಈಗ.
ಬಿಪಿಎಲ್ ಕಾರ್ಡ್ ಇದ್ದವರಿಗೆ 5 ಕೆಜಿ ಅಕ್ಕಿಯನ್ನ ಹೇಗೆ ಪ್ರತಿಯೊಬ್ಬರಿಗೂ ಕೊಡಿಸುತ್ತಿದ್ದೀಯೋ ಅದೇ ರೀತಿ ಅಂತ್ಯೋದಯ ಕಾರ್ಡ್ ಅವರಿಗೆ 10 ಕೆಜಿ ಅಕ್ಕಿಯನ್ನು ಕೊಡುತ್ತಿದ್ದೇ ಹಾಗಾಗಿ ಸರ್ಕಾರ ಏನು ಯೋಚನೆ ಮಾಡಿದೆ ಎಂದರೆ ಈಗಾಗಲೇ ನಾಗು ಅವರಿಗೆ 10 ಕೆಜಿ ಅಕ್ಕಿಯನ್ನು.
ಕೊಡುತ್ತಾ ಇದ್ದೇವೆ ಉಚಿತವಾಗಿ ಕೊಟ್ಟ ಹಾಗೆ ಆಗುತ್ತಿದೆ ಅಂಥವರಿಗೆ ದುಡ್ಡು ಯಾಕೆ ಮತ್ತೆ 10 ಕೆಜಿ ಹಣ ಕೊಡಬೇಕಾದರೆ ಎಂದು ಹೇಳಿ ಅಂತ್ಯೋದಯ ಕಾರ್ಡ್ ನವರಿಗೆ ಮೂರು ಜನ ಒಳಗೆ ಇರುವವರಿಗೆ ಕೊಡುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.