ಅನ್ನ ಭಾಗ್ಯ ಹಣ ಬಂದಿಲ್ಲಾ ಅಂದ್ರೆ ಹೀಗೆ ಮಾಡಿ ನಿಮಗೂ ಹಣ ಜಮಾ ಆಗುತ್ತದೆ..

ಅನ್ನಭಾಗ್ಯ ಅಕ್ಕಿ ಹಣ ನಿಮಗೆ ಬಂದಿಲ್ಲ ಅಂದ್ರೆ ಹೀಗೆ ಮಾಡಿ ನಿಮಗೂ ಹಣ ಜಮಾ ಆಗುತ್ತದೆ…. ಅನ್ನ ಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೂ ಬಂದು ಜಮಾ ಆಗಿಲ್ಲವಾ ಹಾಗಾದರೆ ಈ ಒಂದು ವಿಡಿಯೋವನ್ನು ಸಂಪೂರ್ಣವಾಗಿ ನೋಡಿ, ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಜಮಾ ಆಗಿಲ್ಲ ಎಂದರೆ ಈ ಲೈವ್ ವಿಡಿಯೋ ವನ್ನು ನೀವು.

WhatsApp Group Join Now
Telegram Group Join Now

ಕೊನೆಯವರೆಗೂ ನೋಡಿ ಮೇಲೆ ನಾನು ಕೊಟ್ಟಿದ್ದೇನೆ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿರುವಂತಹ ಮೆಸೇಜ್ ಬಂದಿರುವಂತಹ ಮಾಹಿತಿ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದು ಜಮಾ ಆಗಿಲ್ಲ ಎಂದರೆ ನಾನು ಹೇಳುವಂತಹ ಅಂತವನ್ನು ಅನುಸರಿಸು ನಿಮ್ಮ ಬ್ಯಾಂಕ್ ಖಾತೆಗೂ ಹಣ ಬಂದು ಜಮಾ ಆಗುತ್ತದೆ 100% ನಾನು ಕನ್ಫರ್ಮ್ ಆಗಿ ಹೇಳುತ್ತೇನೆ ನಿಮಗೆ.

ಅನ್ನಭಾಗ್ಯ ಯೋಜನೆಗೆ 10.7.2023 ನಿನ್ನೆ ತಾನೇ ಚಾಲನೆ ನೀಡಿದ್ದಾರೆ ಸನ್ಮಾನ್ಯ ಮುಖ್ಯಮಂತ್ರಿಗಳಾಗಿರುವಂತಹ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಈ ಒಂದು ಅನ್ನ ಭಾಗ್ಯ ಯೋಜನೆಗೆ ಚಾಲನೆಯನ್ನು ನೀಡಿದ್ದಾರೆ ಒಂದು ಕೆಜಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಯ ಬೆಲೆ ಏನು ಇದೆ 170 ರೂಪಾಯಿಯನ್ನು ಒಬ್ಬೊಬ್ಬ ಸದಸ್ಯರಿಗೂ ನೀಡುವುದರಾಗಿ.

ಯೋಜನೆಯಲ್ಲಿ ಇದ್ದು ಅದನ್ನು ಜಾರಿಗೆ ತಂದಿದ್ದಾರೆ ಹಾಗೂ ನೆನ್ನೆ ತುಂಬಾ ಜನರ ಬ್ಯಾಂಕ್ ಖಾತೆಗೂ ಕೂಡ ಹಣ ಬಂದು ಜಮಾವಾಗಿದೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮವಾಗಿಲ್ಲ ಎಂದರೆ ಏಕೆ ಜಮವಾಗಿಲ್ಲ ಇದರ ಹಿಂದೆ ಏನು ಕಾರಣ ಇದೆ ಹಾಗೂ ಹಣಜಮವಾಗ ಬೇಕಾದರೆ ಏನು ಮಾಡಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ನೆನ್ನೆ ಈ.

ಒಂದು ಯೋಜನೆಗೆ ಚಾಲನೆ ಸಿಕ್ಕ ತಕ್ಷಣ ಎರಡು ಜಿಲ್ಲೆಯವರೆಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ ಯಾವ ಜಿಲ್ಲೆ ಎಂದರೆ ಕೋಲಾರ ಜಿಲ್ಲೆ ಮತ್ತು ಮೈಸೂರು ಜಿಲ್ಲೆ ಎರಡು ಜಿಲ್ಲೆಯವರೆಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ ಹಾಗಾದರೆ ಉಳಿದ ಜಿಲ್ಲೆಯವರೆಗೂ ಕೂಡ ಅಂದರೆ ಇವತ್ತು ಐದು ಜಿಲ್ಲೆಯವರೆಗೆ ಇವತ್ತು ಮತ್ತೆ ಹಣವನ್ನು ವರ್ಗಾವಣೆ ಮಾಡುತ್ತಿದ್ದಾರೆ ಅದರಲ್ಲಿ.

ಉತ್ತರ ಕರ್ನಾಟಕದ ಎರಡು ಜಿಲ್ಲೆ ಇದೆ ಒಂದು ಬಾಗಲಕೋಟ ಜಿಲ್ಲೆ ಇನ್ನೊಂದು ಉತ್ತರ ಕರ್ನಾಟಕದ ಜಿಲ್ಲೆ ಇದೆ ಅದರ ಹೆಸರನ್ನು ಸ್ಪಷ್ಟವಾಗಿ ಹೇಳಿಲ್ಲ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಇನ್ನು ಮೂರು ಜಿಲ್ಲೆಗಳಿವೆ ಆ ಜಿಲ್ಲೆಗಳಲ್ಲಿ ಹಣವನ್ನು ಇಂದು ವರ್ಗಾವಣೆ ಮಾಡುತ್ತಾರೆ ಇವತ್ತು ಅವರಿಗೆ ಜಮಾವಾಗುತ್ತದೆ ಒಟ್ಟು 50 ಜಿಲ್ಲೆಯವರೆಗೆ ಜಮವಾಗುತ್ತದೆ.

ನೆನ್ನೆ ಎರಡು ಜಿಲ್ಲೆಯವರೆಗೆ ಆಗಿದೆ ಪ್ರತಿದಿನ 5 5 ಜಿಲ್ಲೆಗಳಿಗೆ ಹಣವನ್ನು ಜಮಾ ಮಾಡುತ್ತಾ ಹೋಗುತ್ತಾರೆ ಜುಲೈ ತಿಂಗಳ ಕೊನೆಯವರೆಗೆ ಎಲ್ಲಾ ಜಿಲ್ಲೆಯವರಿಗೆ ಹಣ ಬಂದು ಜಮವಾಗುತ್ತದೆ ಎಲ್ಲ ಜಿಲ್ಲೆಯಲ್ಲಿರುವಂತಹ ರೇಷನ್ ಕಾರ್ಡ್ ಗ್ರಾಹಕರಿಗೆ ಹಣ ಬಂದು ಜಮವಾಗುತ್ತದೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದು ಜಮವಾಗೆಲ್ಲ ಎಂದರೆ ನೀವು ಏನು ಮಾಡಬೇಕು.

ಅದಕ್ಕಿಂತ ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಹಣವೇನಾದರೂ ಬಂದು ಜಮವಾಗಿಲ್ಲ ಎಂದರೆ ಈ ವಿಡಿಯೋದ ಕೆಳಗೆ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ಒಂದು ಆಪ್ ಬರುತ್ತದೆ ಡಿ ಬಿ ಟಿ ಕರ್ನಾಟಕ ಎಂದು ಆ ವಿಡಿಯೋವನ್ನು ನೋಡಿ ಒಂದು ಆಪ್ ಸಿಗುತ್ತದೆ ಅಪ್ಪನು.

ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿ ಅದರಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಿದರೆ ಸಾಕು ನಿಮ್ಮ ಯಾವ ಬ್ಯಾಂಕ್ ಖಾತೆಗೆ ಎಷ್ಟು ಹಣ ಜಮಾವಾಗಿದೆ ಎಂದು ಪೂರ್ತಿ ಮಾಹಿತಿ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]