ಬೇವಿನ ಎಲೆಯ ಬೂದಿ ದೊಡ್ಡ ಕೆಲಸ ಮಾಡುತ್ತದೆ ಸ್ವಂತ ಮನೆ ಆಗುತ್ತದೆ ಸಾಲ ತೀರುತ್ತದೆ ಹೀಗೆ ಮಾಡಿ ಸಾಕು

ಮನೆಯನ್ನು ಯಾವ ರೀತಿ ನಾವು ದಿಗ್ಬಂದನ ಮಾಡುವುದು ಅಂತ ತಿಳಿಯೋಣ ತುಂಬಾ ಸುಲಭವಾಗಿ ಮನೆಯಲ್ಲಿ ಚಿಕ್ಕ ಚಿಕ್ಕ ವಸ್ತುಗಳ ಮೂಲಕ ಮನೆಯನ್ನ ದಿಗ್ಬಂದನ ಮಾಡಬಹುದು ಯಾಕೆಂದರೆ ನಿಮ್ಮೆಲ್ಲರಿಗೂ ಸಹ ಈ ಒಂದು ವಿಷಯ ಗೊತ್ತಿರಬಹುದು ಈಗಿನ ದಿನಗಳಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾಗಿದೆ ಒಬ್ಬರನ್ನೊಬ್ಬರು ನೋಡಿ ಎಷ್ಟು ಹೊಟ್ಟೆ ಕಿಚ್ಚು ಪಡುತ್ತಾರೆ ಅಂತ ಹೇಳಿದರೆ ತಂತ್ರ ಮಂತ್ರ ಮಾಟ ಮಂತ್ರ ಎಲ್ಲದಕ್ಕಿಂತ ವಿಶೇಷವಾದ ಮಾಟ ಮಂತ್ರ ತಂತ್ರಗಳನ್ನ ಮಾಡುತ್ತಾರೆ

WhatsApp Group Join Now
Telegram Group Join Now

ಎಲ್ಲದಕ್ಕಿಂತ ವಿಶೇಷವಾದ ಮಾತು ಏನಿದೆ ಅಂತ ಹೇಳಿದ್ರೆ ಈ ಮಾಟ ಮಂತ್ರ ತಂತ್ರಗಳನ್ನ ಮಾಡಲು ಯಾವುದೇ ವಿಶೇಷವಾದ ವಸ್ತುಗಳ ಅವಶ್ಯಕತೆ ಇಲ್ಲ ಸಾಮಾನ್ಯವಾಗಿ ಮನೆಯಲ್ಲಿರುವ ವಸ್ತುಗಳಿಂದಲೇ ಮಾಡಿಬಿಡುತ್ತಾರೆ ಒಬ್ಬರಿಗೊಬ್ಬರು ತೊಂದರೆಗಳನ್ನ ಮಾಡಿಬಿಡ್ತಾರೆ ಯಾವಾಗ ಈ ರೀತಿ ಮಾಡುತ್ತಾರೋ ಅಂದ್ರೆ ಒಂದು ವೇಳೆ ನೀವು ವ್ಯಾಪಾರ ಮಾಡುತ್ತಿದ್ದರೆ ಅದು ಸಡನ್ ಆಗಿ ನಿಂತು ಹೋಗುತ್ತದೆ ಸಾಲದ ಸಮಸ್ಯೆಗಳು ಹೆಚ್ಚಾಗಿ ಬಿಡುತ್ತದೆ.

ಮನೆಯಲ್ಲೇನಾದರೂ ಯೋಗ್ಯ ಕನ್ಯೆ ಇದ್ದರೆ ಅವರಿಗೆ ಅವರಿಗೆ ವಿವಾಹದಲ್ಲಿ ಅಡಚಣೆ ಉಂಟಾಗುತ್ತದೆ ಅಂದರೆ ಈ ಪ್ರಕಾರದಲ್ಲಿ ಹಲವಾರು ಅಡಚಣೆಗಳು ಮನೆಯಲ್ಲಿ ಉಂಟಾಗುತ್ತದೆ ಒಂದಾದ ನಂತರ ಒಂದು ಎಲ್ಲ ಸಮಸ್ಯೆಗಳು ಬರಲು ಶುರುವಾಗುತ್ತದೆ ಹಾಗಾಗಿ ಇವಾಗ ನಾವು ಯಾವ ರೀತಿ ಮನೆಯನ್ನು ದಿಗ್ಬಂದನ ಮಾಡೋದು ಅಂತ ತಿಳಿದುಕೊಳ್ಳೋಣ

See also  ವೃಶ್ಚಿಕ ರಾಶಿ ಅವರಿಗೆ ಜೀವನದಲ್ಲಿ ಬರೀ ಕಷ್ಟಗಳೇ ಇದೆಯಾ.ಕಷ್ಟಕ್ಕೆ ಪರಿಹಾರ ಏನು?

ಕೆಲವು ವಸ್ತುಗಳ ಸಹಾಯದಿಂದ ಮತ್ತು ಪಶುಪತಾಸ್ತ ಸಾಧನೆಯ ಮಹಾ ಪ್ರಯೋಗದಿಂದ ಇದರಿಂದ ಮನೆಯ ಒಂದು ಕವಚ ನಿರ್ಮಾಣವಾಗುತ್ತದೆ ಆಚೆಯಿಂದ ಜನರಿಗೆ ಏನು ಸಹ ಮಾಡಲು ಸಾಧ್ಯವಾಗುವುದಿಲ್ಲ ಇಲ್ಲಿ ನಾವು ಮೊದಲನೇದಾಗಿ ತಿಳ್ಕೊಬೇಕಾಗಿರೋ ಮುಖ್ಯವಾದ ವಿಚಾರ ಏನಂತ ಅಂದ್ರೆ ಇದನ್ನ ನಮ್ಮ ಮನೆಗಳ ಮೇಲೆ ಹೇಗೆ ಮಾಡ್ತಾರೆ ಅಂತ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಅವನದೇ ಆದ ಶಕ್ತಿಯಾದ ಮಂಡಲವಿರುತ್ತದೆ ಏಳು ಚಕ್ರಗಳಿಂದ ಆ ಶಕ್ತಿಯ ಮಂಡಲ ರೆಡಿಯಾಗಿರುತ್ತದೆ

ಒಂದು ವೇಳೆ ನೀವೇನಾದರೂ ಯಾರಾದರೂ ವಿಶೇಷವಾದ ಯಂತ್ರದ ಸಹಾಯದಿಂದ ನೋಡಿದರೆ ಇಲ್ಲಿ ಸಸ್ಯಗಳಿರಬಹುದು ಯಾವುದಾದರೂ ನಿರ್ಜೀವ ವಸ್ತುಗಳಿರಬಹುದು ಪ್ರಾಣಿಗಳಿರಬಹುದು ಅವುಗಳಿಗೆ ತಮ್ಮದೇ ಆದ ಒಂದು ಶಕ್ತಿ ಚಕ್ರ ಇರುತ್ತದೆ ತಂತ್ರ ಕ್ರಿಯೆಗಳಲ್ಲಿ ಇದೇ ಶಕ್ತಿಯ ಕ್ಷೇತ್ರವನ್ನು ಬಳಸಿ ಪ್ರಭಾವಕ್ಕೆ ಒಳಪಡಿಸುತ್ತಾರೆ. ಉದಾಹರಣೆಗಾಗಿ ನಿಮ್ಮ ಮನೆಗೆ ಒಂದು ಶಕ್ತಿ ಕ್ಷೇತ್ರ ಇರುತ್ತದೆ, ಆ ಒಂದೇ ಕಾರಣದಿಂದಾಗಿ ಕುಲ ದೇವರನ್ನ ಕುಲದೇವಿಯನ್ನ ಪಿತ್ರರನ್ನ ಮನೆಯ ಆಚೆ ಏಕೆ ಈ ಸ್ಥಾನದಲ್ಲಿ ಕೂರಿಸಿರುತ್ತಾರೆ ಅಂತ ಹೇಳಿದ್ರೆ ಇಲ್ಲಿ ಮನೆಯ ಮುಖ್ಯ ದ್ವಾರದ ಮೇಲೆ ಅವರ ಸ್ಥಾನ ಇರುತ್ತದೆ ಇದರಿಂದ ಮನೆಯ ಶಕ್ತಿ ಕ್ಷೇತ್ರವು ದಿಗ್ ಬಂದನದಲ್ಲಿ ಇರಲಿ ಅಂತ ಈ ರೀತಿ ಮಾಡಿರುತ್ತಾರೆ

ಆದರೆ ಈಗಿನ ಕಾಲದ ಜನರಿಗೆ ಹೆಚ್ಚಾಗಿ ಇದರ ಬಗ್ಗೆ ಮಾಹಿತಿ ಗೊತ್ತಿರುವುದಿಲ್ಲ ಈ ಒಂದು ಕಾರಣದಿಂದಾಗಿ ಅವರ ಮನೆಯ ಮೇಲೆ ಯಾರು ಬೇಕಾದರೂ ಏನು ಬೇಕಾದರೂ ಮಾಡಿಸಿ ಬಿಡ್ತಾರೆ ಯಾವಾಗ ಈ ರೀತಿ ಆಗುತ್ತದೆ ಅಂತ ಮನೆಯಲ್ಲಿನ ಯಾರಾದರೂ ಒಬ್ಬ ವ್ಯಕ್ತಿಗಳು ಯಾವ ರೀತಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಅಂದರೆ ಹಾಯ್ ಬಿಪಿ ಪ್ರೆಷರು ಈ ರೀತಿ ವಿಭಿನ್ನವಾದ ರೋಗಗಳಿಗೆ ಒಳಗಾಗುತ್ತಾರೆ ಇದರಲ್ಲಿ ವ್ಯರ್ಥವಾದ ಖರ್ಚುಗಳೇ ಹೆಚ್ಚಾಗಿ ಬೀಳುತ್ತದೆ ಈ ವಿಷಯಗಳನ್ನು ತಿಳಿದುಕೊಳ್ಳಲು ಮೊದಲು ನೀವು ಮಾಡಬೇಕಾಗಿರುವಂತಹ ಕೆಲಸವೇನೆಂದರೆ ಸೋಮವಾರದ ದಿನ ವ್ರತ ಮಂಗಳವಾರ ಬುಧವಾರ ಗುರುವಾರ ಶುಕ್ರವಾರ ಶನಿವಾರದ ದಿನವು ಸಹ ಈ ಪ್ರಯೋಗವನ್ನು ನೀವು ಮಾಡಬಹುದು ಪಶುಪತಾಸ್ತದ ಸಾಧನೆಯ ಒಂದು ಚಿಕ್ಕದಾಗಿರುವ ಪ್ರಯತ್ನ

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ಯಾರು ಪಶು ಪಥಸ್ತ್ರದ ಈ ಚಿಕ್ಕ ಸಾಧನೆಯೆನ್ನ ಅಥವಾ ಈ ಕ್ರಿಯೆಯನ್ನ ಮಾಡುತ್ತಾರೋ ಇವರು ತಮ್ಮ ಸುತ್ತಮುತ್ತಲು ಒಂದು ಕವಚವನ್ನು ನಿರ್ಮಿಸಿಕೊಳ್ತಾರೆ ಉದಾಹರಣೆಗಾಗಿ ನಾಗ ಸಾಧುಗಳು ಇವರು ಪಶುಪತಾಸ್ತದ ಸಾಧನೆಯಲ್ಲಿ ಪೂರ್ತಿಯಾಗಿ ಉತ್ತೀರ್ಣ ಮತ್ತು ಸಿದ್ಧಿ ಯಾಗಿರುತ್ತಾರೆ. ಹಾಗಾಗಿ ಅವರ ಅಕ್ಕಪಕ್ಕದಲ್ಲಿ ಒಂದು ಕವಚವು ನಿರ್ಮಾಣವಾಗಿರುತ್ತದೆ ಹಾಗಾಗಿ ಅವರು ತುಂಬಾ ಸುಲಭವಾಗಿ ಸ್ಮಶಾನ ಪ್ರದೇಶಗಳಲ್ಲಿ ಆರಾಮಾಗಿ ಮಲಗಿಕೊಳ್ಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ವಿಡಿಯೋವನ್ನ ವೀಕ್ಷಿಸಿ

[irp]


crossorigin="anonymous">