ಶ್ರೀ ಕೃಷ್ಣ ಹೇಳಿದ ಮಾತು ಈ ಎರಡು ಸಸ್ಯ ಮನೆಯಲ್ಲಿ ನೆಟ್ಟರೆ ಹಣ ಖರ್ಚು ಹೆಚ್ಚಾಗುತ್ತದೆ.ಇದರಿಂದಲೆ ನಿಮಗೆ ಮೈತುಂಬಾ ಸಾಲ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಶ್ರೀ ಕೃಷ್ಣ ಹೇಳಿದ ಮಾತು ಈ ಎರಡು ಸಸ್ಯ ಮನೆಯಲ್ಲಿ ನೆಟ್ಟರೆ ಹಣ ಖರ್ಚು ಹೆಚ್ಚಾಗುತ್ತದೆ… ಭಗವಂತನಾದ ಶ್ರೀ ಕೃಷ್ಣ ರು ವಾಸ್ತು ಶಾಸ್ತ್ರದ ವಿಶೇಷವಾದ ಜ್ಞಾನವನ್ನ ಹೊಂದಿದ್ದಾರೆ ಇವರು ಸಮಯಕ್ಕೆ ಸರಿಯಾಗಿ ಧರ್ಮರಾಜ ಯುಧಿಷ್ಠರಿಗೆ ವಾಸ್ತು ಶಾಸ್ತ್ರದ ಜ್ಞಾನವನ್ನು ಕೊಟ್ಟರು ಮಾನವ ಕುಲ ಜಾತಿಗಾಗಿ ಕಲ್ಯಾಣಕಾರಿಯಾಗಿದೆ ಶ್ರೀಕೃಷ್ಣರು ಎರಡು ಯಾವ ರೀತಿಯ.

ಮರ ಗಿಡಗಳ ಬಗ್ಗೆ ತಿಳಿಸಿದ್ದಾರೆ ಎಂದರೆ ಇವು ಮನೆಯ ಬಳಿ ಇದ್ದರೆ ದುಃಖದ ಜೊತೆಗೆ ದರಿದ್ರತೆಯನ್ನು ತರುತ್ತವೆ ಈ ವೃಕ್ಷಗಳು ಮನೆಯ ಮುಂದೆ ಇದ್ದರೆ ಆ ಮನೆಯಲ್ಲಿ ಇರುವಂತಹ ಜನರ ಉನ್ನತಿ ಯಾವತ್ತಿಗೂ ಆಗುವುದಿಲ್ಲ ಅಂಥವರಿಗೆ ಯಾವತ್ತಿಗೂ ಸೋಲು ನಿರಾಶೆಯೇ ಕೈಗೂಡುತ್ತದೆ ವಾಸ್ತುಶಾಸ್ತ್ರದ ಅನುಸಾರವಾಗಿ ಮರ ಗಿಡಗಳು ಮನೆಯ ಸೌಂದರ್ಯವನ್ನು.

ಖಂಡಿತವಾಗಿ ಹೆಚ್ಚಿಸುತ್ತದೆ ಜೊತೆಗೆ ಇವು ನಮ್ಮ ವಾತಾವರಣವನ್ನ ಸಹ ಶುದ್ಧವಾಗಿ ಇಡುತ್ತವೆ ವೃಕ್ಷಗಳಿಂದ ಸಕಾರಾತ್ಮಕ ಶಕ್ತಿಯ ಸಂಚಾರ ವಾಗುತ್ತದೆ ಇದು ನಮ್ಮ ಜೀವನಕ್ಕಾಗಿ ಅತ್ಯಂತ ಅವಶ್ಯಕವಾಗಿದೆ ವೃಕ್ಷಗಳು ನಕಾರಾತ್ಮಕತೆಯನ್ನು ಕಡಿಮೆ ಮಾಡಿ ವಾತಾವರಣವನ್ನ ಇನ್ನಷ್ಟು ಸಕಾರಾತ್ಮಕವಾಗಿ ಮಾಡುವಂತಹ ಕೆಲಸವನ್ನ ಮಾಡುತ್ತವೆ.

ಮನೆಯ ಮುಂದೆ ಶುಭ ಮರ ಗಿಡಗಳನ್ನು ನೆಡುವುದರಿಂದ ಮನೆಗೆ ಸಿರಿಸಂಪತ್ತು ಬರುತ್ತದೆ ಜೊತೆಗೆ ಈ ಮರ ಗಿಡಗಳು ಹಲವಾರು ಪ್ರಕಾರದ ವಾಸ್ತುದೋಷಗಳನ್ನ ನಾಶ ಮಾಡುತ್ತವೆ ಮನೆಯಂಗಳದಲ್ಲಿ ನಿಂತಿರುವಂತಹ ವೃಕ್ಷಗಳು ದೇವರ ರೀತಿ ನಮ್ಮ ಮನೆಯ ರಕ್ಷಣೆ ಮಾಡುತ್ತವೆ ಹಾಗಾಗಿ ನಮ್ಮ ಪುರಾಣಗಳಲ್ಲಿ ಮನೆಯ ಮುಂದೆ ಕೆಲವು ಶುಭ ವೃಕ್ಷಗಳನ್ನು.

ನೀಡಲು ಸಲಹೆಯನ್ನು ಕೊಡುತ್ತಾರೆ ಇಂದು ಯಾವ ರೀತಿಯ ವೃಕ್ಷ ಗಿಡಗಳು ಮನೆಯ ಮುಂದೆ ಇರಬೇಕು ಅನ್ನೋದನ್ನ ತಿಳಿದುಕೊಳ್ಳೋಣ ಹಾಗೂ ಯಾವ ರೀತಿಯ ಮರ ಗಿಡಗಳು ಇರಬಾರದು ಅನ್ನುವುದನ್ನ ಕೂಡ ನೋಡೋಣ ಆದರೆ ಕೆಲವು ವೃಕ್ಷಗಳನ್ನ ಶಾಸ್ತ್ರಗಳಲ್ಲಿ ಶುಭ ಎಂದು ತಿಳಿಸಿದ್ದಾರೆ ಇನ್ನೊಂದೆಡೆ ಕೆಲವು ವೃಕ್ಷಗಳನ್ನ ಅಶುಭ ಎಂದು ತಿಳಿಸಿದ್ದಾರೆ ಈ ವೃಕ್ಷಗಳು.

ಮನೆಯಂಗಳದಲ್ಲಿ ಇರುವುದು ಅಶುಭ ಎಂದು ಇರುತ್ತದೆ ಈ ವೃಕ್ಷಗಳು ಮನೆಯ ಮುಂದೆ ಇದ್ದರೆ ದುಃಖದ ಜೊತೆಗೆ ದರಿದ್ರತೆಯನ್ನು ಎದುರಿಸಬೇಕಾಗುತ್ತದೆ ಈ ವೃಕ್ಷಗಳ ಸಾನಿಧ್ಯದಲ್ಲಿ ಇದ್ದರೆ ಧನಸಂಪತ್ತಿನ ನಾಶ ಆಗುತ್ತದೆ ಶತ್ರುಗಳು ವೃದ್ಧಿಯಾಗುತ್ತದೆ ಮನುಷ್ಯರು ತಮ್ಮ ಗೌರವ ಘನತೆಯನ್ನು ಸಹ ಕಳೆದುಕೊಳ್ಳುತ್ತಾರೆ ಹಾಗಾಗಿ ನೀವು ಸಹ ಗೊತ್ತಿದ್ದೋ.

ಗೊತ್ತಿಲ್ಲದೆಯೋ ಮನೆಯ ಆಚೆಯಾಗಲಿ ಮನೆಯ ಒಳಗಾಗಲಿ ಈ ರೀತಿಯ ಸಸ್ಯ ಗಿಡಗಳನ್ನ ಇಟ್ಟಿದ್ದರೆ ತಡ ಮಾಡದೇ ಅವುಗಳನ್ನ ತೆಗೆದು ಹಾಕಬೇಕು ಹಾಗಾದರೆ ಬನ್ನಿ ಮನುಷ್ಯರು ಯಾವ ರೀತಿಯ ಮರ ಗಿಡಗಳನ್ನು ನೆಟ್ಟಬೇಕು ಯಾವ ರೀತಿ ಮರ ಗಿಡಗಳನ್ನು ಬೆಳೆಸಬಾರದು ಎಂದು ತಿಳಿದುಕೊಳ್ಳೋಣ, ಮೊದಲಿಗೆ ಇರುವಂತಹ ವೃಕ್ಷ ಅರಳಿ ಮರ ಯಾವುದಾದರೂ.

ಜಲಾಶಯದ ಬಳಿ ಯಾವ ವ್ಯಕ್ತಿಗಳು ಅರಳಿ ಮರವನ್ನ ನೆಟ್ ಆಗ ಫಲ ಸಿಗುತ್ತದೆಯೋ ಇದು ನೂರಾರು ಯಜ್ಞಗಳಿಗೆ ಸಮಾನವಾಗಿರುತ್ತದೆ ಯಾವಾಗ ಆ ಅರಳಿ ಮರದ ಎಲೆಗಳು ಜಲಾಶಯದಲ್ಲಿ ಬೀಳುತ್ತವೆಯೋ ಇವು ಪಿಂಡಕ್ಕೆ ಸಮಾನವಾಗಿ ಪಿತ್ರರಿಗೆ ತೃಪ್ತಿಯನ್ನು ಕೊಡುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *