ಪಾಕಿಸ್ತಾನದ ನಾಲ್ಕು ಮಕ್ಕಳ ತಾಯಿ ಭಾರತದ ಹುಡುಗನ ಪ್ರೀತಿಸಿದಳು..ಈ ವಿಚಿತ್ರ ಪ್ರೇಮ ಕಥೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಜ್ಯೋತಿ ಮೌರ್ಯ ನೀವೆಲ್ಲರೂ ಈ ಕಥೆಯನ್ನ ಕೇಳಿರಬಹುದು ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಗಂಡ ಹೆಂಡತಿಯನ್ನು ಓದಿಸುತಿದ ಆದರೆ ತನಗೆ ಸರ್ಕಾರಿ ಕೆಲಸ ಸಿಕ್ಕಿದ ಮೇಲೆ ಇನ್ನೊಬ್ಬ ಅಧಿಕಾರಿ ಜೊತೆ ಚಕಂದ ಆಡೋದಕ್ಕೆ ಶುರು ಮಾಡ್ತಾಳೆ ಇವಳದ್ದು ಏನ್ ಕಥೆ ಅಂತ ನೀವೆಲ್ಲ ನೋಡಿದ್ದೀರಿ. ಇದೀಗ ನಮ್ಮ ದೇಶದಲ್ಲಿ ಮತ್ತೊಂದು ಕಥೆ ಬಾರಿ ಸದ್ದು ಮಾಡುತ್ತಿದೆ ಅದು ಪಬ್ಜಿಯಲ್ಲಿ ಹುಟ್ಟಿದ ಪ್ರೀತಿ

ಪಬ್ಜಿ ಆಡುತ್ತಿರುವಾಗ ಪಾಕಿಸ್ತಾನದ ಮಹಿಳೆಗು ಭಾರತದ ಹುಡುಗನಿಗೂ ಲವ್ ಆಗುತ್ತೆ ಆಕೆ ನಾಲ್ಕು ಮಕ್ಕಳ ತಾಯಿ ಆದರೂ ಪಬ್ಜಿಯಲ್ಲಿ ಹುಟ್ಟಿದ ಪ್ರೀತಿಗಾಗಿ ಪಾಕಿಸ್ತಾನದಿಂದ ಗಂಡನನ್ನು ಬಿಟ್ಟು ಭಾರತಕ್ಕೆ ಬರ್ತಾಳೆ, ಅಷ್ಟಕ್ಕೂ ಏನಿದು ಲವ್ ಸ್ಟೋರಿ ಪಾಕಿಸ್ತಾನದ ಹುಡುಗಿಗೂ ಭಾರತದ ಹುಡುಗನಿಗೂ ಪ್ರೀತಿ ಆಗಿದ್ದು ಹೇಗೆ ಅವಳು ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದು ಹೇಗೆ ಎಲ್ಲವನ್ನು ತಿಳಿಸ್ತೀವಿ ಬನ್ನಿ.

1 ರಿಂದ 21 ಮುಖದ ರುದ್ರಾಕ್ಷಿ, ಸ್ಪಟಿಕ ಮಾಲೆ, ದಕ್ಷಿಣ ಮುಖಿ ಶಂಖ ಹಾಗೂ ನವರತ್ನಗಳು ಎಲ್ಲ ರೀತಿಯ ಪೂಜಾ ಸಾಮಗ್ರಿಗಳಿಗಾಗಿ ಸಂಪರ್ಕಿಸಿ.ಪಾದರಸ ಮಾಲೆ .ಪಾದರಸ ಗಣೇಶ. ಲಕ್ಷ್ಮಿ ಕುಬೇರ ವಿಗ್ರಹ ಕೂಡ ನಮ್ಮಲ್ಲಿ ಲಭ್ಯವಿದೆ.. ಪೋನ್ ಸಂಖ್ಯೆ – 8850677824

ಪಬ್ಜಿ ಒಂದು ಕಾಲದಲ್ಲಿ ಇಡೀ ದೇಶದ ಹುಡುಗರನ್ನ ಸೆಳೆದಂತಹ ಗೇಮ್ ಸಣ್ಣ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ಈ ಗೇಮ್ ಗೆ ತುಂಬಾ ಜನ ಮಾರೋ ಹೋಗಿದ್ದರು ಪಬ್ಜಿಗೆ ಯಾವ ರೀತಿಯೆಲ್ಲ ಆಡ್ತಾರೆ ಅನ್ನೋದು ನಿಮಗೆಲ್ಲ ಗೊತ್ತಿದೆ ಪಬ್ಜಿ ನಿಮ್ಮಲ್ಲೂ ಕೂಡ ತುಂಬಾ ಜನ ಆಡಿರಬಹುದು ಆ ಗೇಮ್ ನಲ್ಲಿ ಹೊಡೆದಾಟ ಇರುತ್ತೆ ಒಬ್ಬರು ಇನ್ನೊಬ್ಬರನ್ನು ಕೊಲ್ಲೋದು ಇರುತ್ತೆ ಆದರೆ ಈ ಓಡಾಟದ ಗೇಮಲ್ಲಿ ಪ್ರೀತಿ ಕೂಡ ಅರಳುತ್ತೆ ಅಂತ ಯಾರು ಕೂಡ ಹೋಯಿಸಿಕೊಳ್ಳದಕ್ಕೂ ಸಾಧ್ಯವಿಲ್ಲ

ಪಬ್ಜಿಯ ಪ್ರೀತಿಯಾ ಕಥೆ ಯಾವುದೇ ಸಿನಿಮಾ ಸ್ಟೋರಿಗಿಂತ ಕಡಿಮೆ ಇಲ್ಲ ಕರೋನ ಕಾಲದಲ್ಲಿ ಎಲ್ಲರೂ ಮನೆಯಲ್ಲೇ ಇದ್ದರು ಅವಾಗಲೇ ಮೊಬೈಲ್ನ ಬಳಕೆ ಹೆಚ್ಚಾಗಿದ್ದು ಜನರಿಗೆ ಟೈಂಪಾಸ್ ಮಾಡಬೇಕಾಗಿತ್ತು ಅಷ್ಟೇ. ಹೀಗಾಗಿ ಮೊಬೈಲ್ ಬಳಕೆ ನಾ ಹೆಚ್ಚು ಮಾಡುತ್ತಾರೆ ಓ ಟಿ ಟಿ ಸೋಶಿಯಲ್ ಮೀಡಿಯಾ ಮುನ್ನೆಲೆಗೆ ಬಂದಿದ್ದೆ ಕೊರೋನಾ ಟೈಂನಲ್ಲಿ ಹೀಗೆ ಕೆಲವರು ಸೋಶಿಯಲ್ ಮೀಡಿಯಾ ಯೂಸ್ ಮಾಡುತ್ತಾ ಇದ್ರೆ ಇನ್ನು ಕೆಲವರು ಪಬ್ಜಿಯಲ್ಲಿ ಮುಳುಗಿರ್ತಿದ್ರು ಹೀಗೆ ಪಬ್ಜಿ ಆಡ್ತಾ ಇದ್ದ ಭಾರತದ ಸಚಿನ್ಗೆ ಪಾಕಿಸ್ತಾನದ ಸೀಮಾ ಅನ್ನುವ ಮಹಿಳೆಯ ಪರಿಚಯವಾಗುತ್ತೆ ಇವರಿಬ್ಬರು ಪಬ್ಜಿ ಗೇಮ್ ಆಡುವಾಗಲೇ ಪರಿಚಯವಾಗಿದ್ದು

ಆರಂಭದಲ್ಲಿ ಕೇವಲ ಗೇಮ್ ಗೆ ಸೀಮಿತವಾಗಿದ್ದ ಈ ಪರಿಚಯ ಮುಂದೆ ಪ್ರೇಮಕ್ಕೆ ಸೀಮಿತವಾಗುತ್ತೆ ಪಬ್ಜಿ ಗೇಮ್ ನಿಂದ ಸೋಶಿಯಲ್ ಮೀಡಿಯಾದಲ್ಲಿ ಫ್ರೆಂಡ್ ಆಗ್ತಾರೆ ಅದರಲ್ಲಿ ಸಚಿನ್ ಹಾಗೂ ಸೀಮಾ ನಡುವೆ ಸ್ನೇಹ ಮತ್ತಷ್ಟು ಹತ್ತಿರವಾಗುತ್ತೆ ಈ ನಡುವೆ ಸಚಿನ್ಗೆ ಸೀಮಾ ಮದುವೆಯಾಗಿರುವ ವಿಚಾರ ಕೂಡ ಗೊತ್ತಾಗುತ್ತೆ ಅಷ್ಟೇ ಅಲ್ಲ ಆಕೆಗೆ ನಾಲ್ಕು ಮಕ್ಕಳು ಇರುವ ವಿಚಾರ ಕೂಡ ಸಚಿನ್ಗೆ ಗೊತ್ತಾಗುತ್ತೆ ಆದರೆ ಪ್ರೀತಿ ಕುರುಡು ಹಂತಾರಲ್ಲ ಯಾರ ಮೇಲೆ ಬೇಕಾದರೂ ಯಾವಾಗಾದರೂ ಪ್ರೀತಿ ಹುಟ್ಟಬಹುದು

ಇಲ್ಲಿ ಸೀಮಾ ಹಾಗೂ ಸಚಿನ್ ನಡುವೆ ಇದ್ದ ಸ್ನೇಹ ಪ್ರೀತಿಯ ಗೆ ಬದಲಾಗುವುದಕ್ಕೆ ತುಂಬಾ ಸಮಯ ತೆಗೆದುಕೊಳ್ಳಲಿಲ್ಲ ಸಚಿನ್ ಹಾಗೂ ಸೀಮಾ ನಡುವಿನ ಪ್ರೀತಿ ಮತ್ತೆ ಭಾರತ ಹಾಗೂ ಪಾಕಿಸ್ತಾನ ಅನ್ನುವ ಗೂಡೆ ಇತ್ತು ಇಬ್ಬರು ಹೇಗಾದರೂ ಮಾಡಿ ಒಂದಾಗಬೇಕು ಅಂತ ಪ್ರಯತ್ನ ಮಾಡ್ತಾರೆ ಆದರೆ ಆಗೋದಿಲ್ಲ ಅವಳು ಪಾಕಿಸ್ತಾನದವಳು ಇವನು ಭಾರತ ಭೇಟಿಯಾಗೋದಾದ್ರೂ ಹೇಗೆ ಅದು ಕೂಡ ಸಿಮ್ಗೆ ಮದುವೆಯಾಗಿ ನಾಲ್ಕು ಜನ ಮಕ್ಕಳಿದ್ದರು. ಈ ಪ್ರೀತಿ ಎಲ್ಲಿವರೆಗೆ ಹೋಗುತ್ತೆ ಅಂದರೆ ಸೀಮಾ ತನ ಗಂಡನನ್ನು ಮಾತ್ರವಲ್ಲ ತನ್ನ ದೇಶವನ್ನೇ ಬಿಟ್ಟು ಬರೋದಕ್ಕೆ ಸಿದ್ಧಾಳಾಗ್ತಾಳೆ

ಆದರೆ ಪಾಕಿಸ್ತಾನದಿಂದ ಭಾರತಕ್ಕೆ ಬರೋದು ಅಂದುಕೊಂಡಷ್ಟು ಸುಲಭವಲ್ಲ ಆದರೂ ಸಿಂಹ ತನ್ನ ಪ್ರಯತ್ನವನ್ನು ಬಿಡಲೇ ಇಲ್ಲ ಹೇಗಾದರೂ ಮಾಡಿ ಭಾರತಕ್ಕೆ ಹೋಗಲೇಬೇಕು ತನ್ನ ಮುಂದಿನ ಜೀವನವನ್ನ ಸಚಿನ್ ಜೊತೆ ಕಳೆಯಬೇಕು ಡಿಸೈಡ್ ಮಾಡ್ತಾಳೆ ಇಷ್ಟೆಲ್ಲ ಆಗುವಾಗ ಆಕೆಯ ಗಂಡ ಏನ್ ಮಾಡ್ತಿದ್ದ ಅಂತ ನೀವು ಕೇಳೋದಾದ್ರೆ

ಸೀಮಾಳ ಗಂಡನ ಹೆಸರು ಕುಲಂ ಹೈದರ್. ಈ ತರ ಸೌದಿಯಲ್ಲಿ ಕೆಲಸ ಮಾಡ್ತಾ ಇದ್ದ ಹೆಂಡತಿಯನ್ನು ಮನೆಯಲ್ಲಿ ಬಿಟ್ಟು ಹೋಗಿದ್ದ ಗುಲಾಮ್ ಹೇಳುವ ಪ್ರಕಾರ ಸೌದಿಯಲ್ಲಿ ಕಷ್ಟಪಟ್ಟು ದುಡಿದು ತನ್ನ ನಾಲ್ಕು ಮಕ್ಕಳನ್ನು ಹಾಗೂ ಪತ್ನಿಯನ ಪ್ರೀತಿಯಿಂದ ಸಾಕುತ್ತಿದ್ದನಂತೆ ಹೆಂಡತಿ ಬೇಕು ಅಂದಾಗ ಹಣ ಕಳಿಸ್ತಾ ಇದ್ದಂತೆ ಆದರೆ ಹೆಂಡತಿ ಮಾತ್ರ ಇನ್ನೊಬ್ಬನ ಜೊತೆ ಲವ್ ಮಾಡ್ತಾ ಇರೋದು ಮತ್ತೊಂದು ಕಡೆ ಸೀಮಾ ಹಾಗೂ ಸಚಿನ್ ಹೇಗಾದರೂ ಮಾಡಿ ಭೇಟಿ ಆಗಲೇಬೇಕು ಅಂತ ಪ್ರಯತ್ನ ಪಡುತ್ತಾನೆ ಇರುತ್ತಾರೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಕಂಡ ವಿಡಿಯೋ ವೀಕ್ಷಿಸಿ.

1 ರಿಂದ 21 ಮುಖದ ರುದ್ರಾಕ್ಷಿ, ಸ್ಪಟಿಕ ಮಾಲೆ, ದಕ್ಷಿಣ ಮುಖಿ ಶಂಖ ಹಾಗೂ ನವರತ್ನಗಳು ಎಲ್ಲ ರೀತಿಯ ಪೂಜಾ ಸಾಮಗ್ರಿಗಳಿಗಾಗಿ ಸಂಪರ್ಕಿಸಿ.ಪಾದರಸ ಮಾಲೆ .ಪಾದರಸ ಗಣೇಶ. ಲಕ್ಷ್ಮಿ ಕುಬೇರ ವಿಗ್ರಹ ಕೂಡ ನಮ್ಮಲ್ಲಿ ಲಭ್ಯವಿದೆ.. ಪೋನ್ ಸಂಖ್ಯೆ – 8850677824

By admin

Leave a Reply

Your email address will not be published. Required fields are marked *