ಕೊನೆಯ ಆಷಾಡ ಶುಕ್ರವಾರ ಮಹಿಳೆಯರು ಈ ತಪ್ಪನ್ನು ಮಾಡಲೆಬೇಡಿ ಎಚ್ಚರ

ಕೊನೆಯ ಆಷಾಡ ಶುಕ್ರವಾರ ಮಹಿಳೆಯರು ಈ ತಪ್ಪನ್ನು ಮಾಡಲೆಬೇಡಿ ಎಚ್ಚರ.ಮುಂಜಾನೆ ತಡವಾಗಿ ಏಳಬೇಡಿ ಆದಷ್ಟೂ ಬೇಗ ಎದ್ದು ಸ್ನಾನ ಮಡಿ ಮಾಡಿಕೊಂಡು ಕಳಶ ಇಟ್ಟು ಪೂಜೆ ಮಾಡಿ ಸಕಲ ಇಷ್ಟಾರ್ಥಗಳನ್ನು ನೆರವೇರಿಸು ತಾಯಿ ಎಂದು ಬೇಡಿಕೊಳ್ಳಿ.ನೈಟಿ ಧರಿಸಿ ಪೂಜೆ ಮಾಡಬೇಡಿ..ಸೀರೆ ಉಟ್ಟು ಪೂಜೆ ಮಾಡಿದರೆ ತುಂಬಾ ಶುಭಕರ..

WhatsApp Group Join Now
Telegram Group Join Now

ಮನೆಯನ್ನು ಸ್ವಚ್ಚವಾಗಿಡಿ ಧೂಳು ದುಂಬು ಇಲ್ಲದಂತೆ ನೋಡಿಕೊಳ್ಳಿ.ಬೊಟ್ಟು ಇಟ್ಟು ಹೂವು ಮುಡಿದು ಕಳೆ ಕಳೆಯಾಗಿ ಮನೆಯಲ್ಲಿ ಹಬ್ಬದ ವಾತಾವರಣ ಇರುವಂತೆ ನೋಡಿಕೊಳ್ಳಿ.

ಯಾವುದೇ ಕಾರಣಕ್ಕೂ ಕೆಟ್ಟ ಮಾತು ಜಗಳ ಮುನಿಸು ಇವೆಲ್ಲವನ್ನು ಮಾಡಬೇಡಿ‌.ಶ್ರದ್ದೆ ಭಕ್ತಿಯಿಂದ ಪೂಜೆ ಮಾಡಿ. ತನ್ನ ಮನೆಯ ಖಜಾನೆ ಯಾವಾಗಲೂ ತುಂಬಿರಬೇಕು ಎಂದಿಗೂ ತಾನಾಗಲಿ ಅಥವಾ ನನ್ನ ಪೀಳಿಗೆಯಾಗಲಿ ಹಣದ ಕೊರತೆಯನ್ನು ಅನುಭವಿಸಬಾರದು ಎಂದು ವಿಶೇಷವಾಗಿ ಬೇಡಿಕೊಳ್ಳಿ.

ಅಮ್ಮನವರಿಗೆ ನೈವೇದ್ಯ ಇಟ್ಟು ಧೂಪ ದೀಪ ಹಚ್ಚಿ ಭಕ್ತಿಯಿಂದ ಪೂಜೆ ಮಾಡಿ‌.ಐದು ಜನ ಮುತ್ತೈದೆಯರಿಗೆ ತಾಂಬೂಲ ಕೊಟ್ಟು ಕಳುಹಿಸಿ.ಲಕ್ಷ್ಮಿ ದೇವಿ ಸಂತೃಪ್ತರಾಗುತ್ತಾರೆ.ಜೊತೆಗೆ ದುರ್ಗಾ ದೇವಿ ಅನುಗ್ರಹ ಸಹ ಪ್ರಾಪ್ತಿಯಾಗುತ್ತದೆ.

See also  ವೃಷಭ ರಾಶಿಯವರ ಸಹಜ ಗುಣ ಸ್ವಭಾವಗಳು..ನಂಬಿಕೆ ಹಣ ಉದ್ಯೋಗ ಭೂಮಿ ಕುಟುಂಬದ ವಿಚಾರದಲ್ಲಿ ನೀವು ಹೇಗಿರಬೇಕು ನೋಡಿ
[irp]


crossorigin="anonymous">