ನಿಮ್ಮ ಮಕ್ಕಳಿಗೆ ಆಸ್ತಿ ಹಣ ಮಾಡಬೇಡಿ ಹೆಸರು ಈ ರೀತಿ ಇಟ್ಟು ನೋಡಿ ಅವರೇ ಸಂಪಾದಿಸುವರು…. ಮನುಷ್ಯನ ಹೆಸರು ಹೇಗೆ ಇರಬೇಕು ಎನ್ನುವಂಥದ್ದು ಇವತ್ತು ನಾನು ಪೂರ್ಣ ಪ್ರಮಾಣದಲ್ಲಿ ಓಂಕಾರವಾದ ಹೆಸರು ಹೇಗೆ ಇರಬೇಕು ಎಂದು ಹೇಳುತ್ತೇನೆ ಗಮನವಿಟ್ಟು ಕೊನೆಯವರೆಗೂ ವಿಡಿಯೋವನ್ನು ತಪ್ಪದೆ ನೋಡಿ. ಇದರಲ್ಲಿ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ನಾನು.
ಪರಿಪೂರ್ಣವಾದ ಹೆಸರು ಹೇಗೆ ಇರಬೇಕು ಎನ್ನುವಂತಹ ವಿಚಾರವನ್ನು ಹೇಳುತ್ತಾ ಇದ್ದೇನೆ ನಾನು ಹೇಳುವಂತಹ ಅಂಶಗಳನ್ನು ಇಟ್ಟುಕೊಂಡು ನೀವು ಹೆಸರನ್ನು ಇಟ್ಟಿದ್ದೆಯಾದಲ್ಲಿ ಜೀವನಪರ್ಯಂತ ಕೂಡ ಶ್ರೀಮಂತರೆ ಆ ಹೆಸರನ್ನು ಇಟ್ಟುಕೊಂಡಿರುವ ವ್ಯಕ್ತಿಗಳು ನಿಮ್ಮ ಮಕ್ಕಳಾಗಬಹುದು ಅಥವಾ ನೀವೇ ಆಗಿರಬಹುದು 100% ಹೆಸರು ಇಟ್ಟುಕೊಂಡ.
ತಕ್ಷಣ ನಾವು ಹೇಳುವಂತಹ ಸಣ್ಣಪುಟ್ಟ ಪ್ರಯತ್ನಗಳನ್ನ ನೀವು ಮಾಡಿಕೊಳ್ಳಬೇಕು. ಅದರಿಂದ ಹಣ ಖರ್ಚಾಗುವುದಿಲ್ಲ ಅದರಿಂದ ನೀವು ಕೋಟ್ಯಾಧಿಶರಾಗಬಹುದು ಹೆಸರು ಮುಖ್ಯ ಪ್ರಪಂಚದಲ್ಲಿ ಮನುಷ್ಯನನ್ನ ಗುರುತಿಸುವುದು ತಮ್ಮ ಹೆಸರಿನಿಂದಲೇ ಹೆಸರು ತಕ್ಷಣವೇ ಅದರಲ್ಲಿ ಒಂದು ಸಕಾರಾತ್ಮಕ ಶಕ್ತಿ ಇರುತ್ತದೆ ಆ ಸಕಾರಾತ್ಮಕ ಶಕ್ತಿ ಎಷ್ಟೋ ಬಾರಿ ಒಬ್ಬ ವ್ಯಕ್ತಿ.
ಹೆಸರನ್ನು ಇಳಿದ ತಕ್ಷಣ ನಮ್ಮ ತಲೆಗೆ ಭಯವಾಗುತ್ತದೆ ಪ್ರೀತಿಯು ಬರುತ್ತದೆ ದ್ವೇಷವೂ ಉಂಟಾಗುತ್ತದೆ ಏಕೆಂದರೆ ಆ ಒಂದು ಹೆಸರಿನಲ್ಲಿ ಇರುವಂತಹ ಆ ಒಂದು ಶಕ್ತಿ ಹಾಗಾಗಿ ಹೆಸರು ಎನ್ನುವಂತದ್ದು ಯಾವುದೇ ಒಬ್ಬ ಮನುಷ್ಯ ಆಗಿರಬಹುದು ಪ್ರಧಾನಿಯಾಗಬಹುದು ರಾಷ್ಟ್ರಪತಿ ಆಗಬಹುದು ಸಾಮಾನ್ಯ ವ್ಯಕ್ತಿಯಾಗಬಹುದು ಯಾರೇ ಆದರೂ ನಿನ್ನ ಹೆಸರನ್ನು.
ಹೇಳಬೇಕು ಅಲ್ಲವಾ ಹೆಸರು ಇಲ್ಲದಿದ್ದರೆ ಮನುಷ್ಯನಾಗಿ ಗುರುತಿಸುವುದಕ್ಕೆ ಸಾಧ್ಯವೇ ಇಲ್ಲ ಪ್ರತಿಯೊಂದು ವಸ್ತುಗೂ ಕೂಡ ಅದರ ಹೆಸರಿದೆ ಪ್ರತಿಯೊಂದು ವಸ್ತುವು ಕೂಡ ಬೆಲೆ ಇದೆ ಅದೇ ರೀತಿ ನಮ್ಮ ಹೆಸರಿಗೂ ಕೂಡ ತುಂಬಾ ಬೆಲೆ ಇದೆ ಆ ಹೆಸರಿನಲ್ಲಿ ಇರುವಂತಹ ಒಂದು ಲಕ್ಕಿ ನಂಬರ್ ಗೆ ತುಂಬಾನೇ ಬೆಲೆ ಇರುವಂತದ್ದು ಹಾಗಾದರೆ ಆ ಬಂದು ಲಕ್ಕಿ ಹೆಸರು ಬೆಲೆಯುತ.
ಹೆಸರು ಯಾವುದೇ ಎಂದು ಈ ದಿನ ನಾನು ಹೇಳುತ್ತೇನೆ ನೀವು ಸರಿಯಾಗಿ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ ಪ್ರಮುಖವಾಗಿ ಒಂದು ಮಗು ಜನಿಸಿದೆ ಎಂದುಕೊಳ್ಳಿ ಹುಟ್ಟಿದ ಕ್ಷಣ ನಾವು ಪ್ರಮುಖವಾಗಿ ನೋಡುವಂತದ್ದು ಬೇರೆ ಏನು ಬೇಡ ಆ ಹುಟ್ಟಿದ ದಿನಾಂಕವನ್ನು ತೆಗೆದುಕೊಳ್ಳಬೇಕು ಸರಿಯಾಗಿ ನಾವು ಬರೆದು ಇಟ್ಟುಕೊಳ್ಳಬೇಕು ನಾವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ.
ಯಾವ ನಕ್ಷತ್ರ ಬರುತ್ತದೆ ಯಾವ ರಾಶಿ ಬರುತ್ತದೆ ಯಾವ ಒಂದು ನಕ್ಷತ್ರದ ಎಷ್ಟನೇ ಪಾದವಿದೆ ಯಾವ ಅಕ್ಷರವಿದೆ ಎನ್ನುವುದನ್ನು ನಾವು ಮೊದಲು ನೋಟ್ ಮಾಡಿಕೊಳ್ಳಬೇಕು ಏಕೆಂದರೆ ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಎರಡರಲ್ಲೂ ಕೂಡ ನಾವು ಹೆಸರನ್ನ ನೋಡಿಕೊಂಡರೆ ಸಕ್ಸಸ್ ಹಂಡ್ರೆಡ್ ಪರ್ಸೆಂಟ್ ಇದು ಹಾಗಾಗಿ ಮೊದಲು ನಾವು ಸಂಖ್ಯಾಶಾಸ್ತ್ರಕ್ಕೆ ಬರಬೇಕು ಸಂಖ್ಯಾಶಾಸ್ತ್ರಕ್ಕೆ.
ಬಂದಾಗ ನಾವು ಆ ಡೇಟ್ ಆಫ್ ಬರ್ತ್ ಅನ್ನು ತೆಗೆದುಕೊಂಡು ಆ ಡೇಟ್ ಆಫ್ ನಲ್ಲಿ ಬರುವಂತಹ ಸಂಖ್ಯೆಗಳನ್ನ ನಾವು ಮೊದಲು ಗುರುತು ಮಾಡಿಕೊಳ್ಳಬೇಕು ಒಂದು ಎರಡು ಮೂರು ನಾಲ್ಕು ಐದು ಆರು ಏಳು ಎಂಟು ಒಂಬತ್ತು ಸೊನ್ನೆ ಎಷ್ಟು ಒಂದು ಇದೆ ಎಷ್ಟು ಎರಡು ಮೂರು ನಾಲ್ಕು ಇದೆ ಎಂದು ನಾವು ನೋಡಿಕೊಳ್ಳಬೇಕು ಹಾಗೆ ನೋಡಿಕೊಂಡ ಆದಮೇಲೆ ನಾವು.
ಸಂಖ್ಯಾಶಾಸ್ತ್ರದಲ್ಲಿ ಒಂದು ಕುಂಡಲಿ ಇದೆ ಆ ಕುಂಡಲಿಯನ್ನು ಹಾಕಿಕೊಳ್ಳಬೇಕು ಆ ಕುಂಡಲಿಯನ್ನು ಹಾಕಿಕೊಂಡು ಕುಂಡಲಿಯಲ್ಲಿ ಬರುವಂತಹ ಎನರ್ಜಿ ನಂಬರ್ ಗಳನ್ನು ನೋಡಬೇಕು ಎನರ್ಜಿ ಕಾಂಬಿನೇಷನ್ ನೋಡಬೇಕು ಅದನ್ನೆಲ್ಲ ನಾವು ಮೊದಲು
ನೋಡಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.