ಬೆಂಗಳೂರಿನ ಆಂಜನೇಯ ಸ್ವಾಮಿ ದೇಗುಲಕ್ಕೆ ಒಂದು ತೆಂಗಿನಕಾಯಿ ಕಟ್ಟಿ ನಿಮ್ಮ ಕೆಲಸ 48 ಗಂಟೆಯಲ್ಲಿ ನಡೆಯುತ್ತೆ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಬೆಂಗಳೂರಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದು ತೆಂಗಿನಕಾಯಿ ಕಟ್ಟಿ 48 ಗಂಟೆಯಲ್ಲಿ ಪವಾಡ ನಡೆಯುತ್ತದೆ…. ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಭಕ್ತರನ್ನ ಹೊಂದಿರುವುದು ಹನುಮಂತ ಸಣ್ಣ ಹಳ್ಳಿಯಾಗಲಿ ದೊಡ್ಡ ಸಿಟಿ ಯಾಗಿರಲಿ ಹನುಮಂತನ ಗುಡಿ ಇದ್ದೇ ಇರುತ್ತದೆ ಆಂಜನೇಯ ಸ್ವಾಮಿ ಹಿಮಾಲಯದ ತಪ್ಪಲಿನಲ್ಲಿ ಸಾಕಷ್ಟು ಬಾರಿ ಕಂಡು.

ಬಂದಿರುವಂತಹ ವಿಚಾರ ಆಗಾಗ ಕೇಳಿ ಬರುತ್ತಾ ಇರುತ್ತದೆ ಭಾರತ ದೇಶದಲ್ಲಿ ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಮಾತ್ರ ಅತಿ ಹೆಚ್ಚು ಆಂಜನೇಯ ಸ್ವಾಮಿ ದೇವಸ್ಥಾನವನ್ನು ನಾವು ನೋಡಬಹುದು ಬಹಳ ವಿಶೇಷ ಮತ್ತು ಪವಾಡ ಆಂಜನೇಯ ಸ್ವಾಮಿ ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿ ಇದೆ ಈ ದೇವಸ್ಥಾನ ಎಷ್ಟು ಶಕ್ತಿಶಾಲಿ ಎಂದರೆ ಈ ದೇವಸ್ಥಾನದ ಸಕ್ಸಸ್ ರೇಟ್.

ನೂರಕ್ಕೆ ನೂರು ಇದೆ ಕೆಲವೇ ಗಂಟೆಗಳಲ್ಲಿ ಕಷ್ಟಗಳು ಪರಿಹಾರವಾಗಿರುವ ಸಾಕಷ್ಟು ಉದಾಹರಣೆಗಳು ನಮ್ಮಕಣ್ಣ ಮುಂದೆ ಕಂಡುಬರುತ್ತದೆ ಈ ವಿಶೇಷವಾದ ಹನುಮಂತನ ದೇವಸ್ಥಾನಕ್ಕೆ ಬಂದು ತೆಂಗಿನಕಾಯಿ ಕಟ್ಟಿದರೆ ಸಾಕು ಎಂತಹದ್ದೇ ಕಷ್ಟ ಇದ್ದರೂ ಪರಿಹಾರವಾಗುತ್ತದೆ ದೇವಸ್ಥಾನಕ್ಕೆ ಬಂದು ಬೇಡಿಕೊಂಡು ಹೋದ ಮೇಲೆ ಕಷ್ಟ ಪರಿಹಾರ ಆಗದೆ ಇರುವ.

ಭಕ್ತರು ಯಾರು ಇಲ್ಲ ಎಂದು ಕೂಡ ಹೇಳಲಾಗುತ್ತದೆ. ಬೆಂಗಳೂರಿನ ಶಕ್ತಿಶಾಲಿ ಆಂಜನೇಯ ಸ್ವಾಮಿ ದೇವಸ್ಥಾನದ ವಿಳಾಸ ಮತ್ತು ದೇವಸ್ಥಾನದ ಮೊಬೈಲ್ ಸಂಖ್ಯೆ ಗೂಗಲ್ ಮ್ಯಾಪ್ ಎಲ್ಲವು ನಿಮ್ಮ ಸ್ಕ್ರೀನ್ ಮೇಲೆ ಇದೆ, ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇರುವ ಪ್ರಸಿದ್ಧ ಗಿರಿನಗರಕ್ಕೆ ಹೋಗಬೇಕು ಗಿರಿನಗರದ ಮೂರನೇ ಅಡ್ಡರಸ್ತೆಯಲ್ಲಿ ಸಾಗಿದರೆ.

ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ಕಂಡುಬರುತ್ತದೆ ದೇವಸ್ಥಾನದ ಮೊಬೈಲ್ ಸಂಖ್ಯೆ 08026722269.ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ವಿಶೇಷವಾದ ಹರಕೆಯನ್ನು ಉತ್ತರೆ ಕೇವಲ 48 ದಿನಗಳಲ್ಲಿ ನಿಮ್ಮ ಇಚ್ಛೆಗಳು ನೆರವೇರುತ್ತದೆ ಅಥವಾ ಕೆಲವೇ ಗಂಟೆಗಳಲ್ಲಿಯೂ ಕೂಡ ನೆರವೇರುವ ಸಾಧ್ಯತೆ ಇರುತ್ತದೆ ಕರ್ನಾಟಕದ ಪ್ರಸಿದ್ಧ.

ಆಂಜನೇಯ ಸ್ವಾಮಿ ದೇವಸ್ಥಾನದ ಪಟ್ಟಿಗಳಲ್ಲಿ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಮೊದಲ ಸ್ಥಾನದಲ್ಲಿ ಇದೆ ಭಾರತ ದೇಶದ ದೊಡ್ಡ ದೊಡ್ಡ ವಿಜ್ಞಾನಿಗಳು ಕೂಡ ಈ ದೇವಸ್ಥಾನಕ್ಕೆ ಬಂದು ಹರಕೆಯನ್ನು ಹೊತ್ತು ಹೋಗಿದ್ದಾರೆ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಎರಡು ವಿಚಾರ ತುಂಬಾ ಆಶ್ಚರ್ಯವನ್ನು ಉಂಟು ಮಾಡುತ್ತದೆ ಈ ರೀತಿಯ ಒಂದು.

ದೃಶ್ಯಾವಳಿ ಭಾರತ ದೇಶದಲ್ಲಿಯೇ ಯಾವತ್ತು ಯಾವ ದೇವಸ್ಥಾನದಲ್ಲಿ ನೋಡಲು ಸಾಧ್ಯವಿಲ್ಲ ದೇವಸ್ಥಾನದ ವಾತಾವರಣ ನೋಡುತ್ತಾ ಇದ್ದರೆ ದೇವಸ್ಥಾನ ಬಿಟ್ಟು ಹೋಗಲು ಮನಸ್ಸು ಬರುವುದಿಲ್ಲ ಅಷ್ಟು ಪ್ರಶಾಂತವಾಗಿ ಇರುತ್ತದೆ ದೇವಸ್ಥಾನದಲ್ಲಿ ಸಾವಿರಾರು ಸಿಪ್ಪೆಯನ್ನು ಬಿಡಿಸದ.

ತೆಂಗಿನಕಾಯಿಯನ್ನು ಕಟ್ಟಿರುವ ದೃಶ್ಯ ವನ್ನು ನೋಡಬಹುದು ಅಷ್ಟೇ ಅಲ್ಲದೆ ಸಾವಿರಾರು ಭಕ್ತರು ದೇವಸ್ಥಾನದಲ್ಲಿಯೇ ಸತತ ವಾಗಿ ಪ್ರದಕ್ಷಣೆಯಾಕುತ್ತಿರುವ ದೃಶ್ಯ ಕೂಡ ಕಂಡುಬರುತ್ತದೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯು ನಮಸ್ಕಾರ ಮಾಡುತ್ತಿರುವ ರೂಪದಲ್ಲಿ ಕಂಡು.

ಬರುತ್ತಾರೆ ದೇವಸ್ಥಾನದಲ್ಲಿ ತೆಂಗಿನಕಾಯಿ ಕೌಂಟರ್ನಲ್ಲಿ ಸಿಪ್ಪೆ ಎಡೆಯಾದ ತೆಂಗಿನಕಾಯಿಯನ್ನು ತೆಗೆದುಕೊಳ್ಳಬೇಕು ಈ ತೆಂಗಿನಕಾಯಿಯ ಮೇಲೆ ಸಂಖ್ಯೆ ಹೆಸರು ದಿನಾಂಕವನ್ನು ಬರೆದು ಭಕ್ತರಿಗೆ ಕೊಡುತ್ತಾರೆ ಈ ತೆಂಗಿನಕಾಯಿಯನ್ನು ತೆಗೆದುಕೊಂಡು ಮನಸ್ಸಿನಲ್ಲಿ ಬೇಡಿಕೊಂಡು ಈ ತೆಂಗಿನಕಾಯಿಯನ್ನು ನಿಮ್ಮ.

ಕೈಯಾರೆ ಕಟ್ಟಬೇಕು ನೀವೇನಾದರೂ ಈ ದೇವಸ್ಥಾನಕ್ಕೆ ಹೋಗಿ ಭಕ್ತರು ಕೊಟ್ಟಿರುವ ತೆಂಗಿನಕಾಯಿಯನ್ನು ಎಣಿಸಲು ಹೋದರೆ ಒಂದು ವಾರವಾದರೂ ಬೇಕಾಗುತ್ತದೆ ಅಷ್ಟೊಂದು ತೆಂಗಿನಕಾಯಿಯನ್ನು ಕಟ್ಟಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *