ಮುಟ್ಟಾದ ಹೆಣ್ಣು ಮನೆಯೊಳಗಿದ್ದರೆ ಮೈಲಿಗೆಯಾಗುತ್ತಾ ! ಅವಧೂತ ವಿನಯ್ ಗುರೂಜಿ ಹೇಳೊದೇನು ನೋಡಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮುಟ್ಟಾದ ಹೆಣ್ಣು ಮನೆ ಒಳಗಿದ್ದರೆ ಮೈಲಿಗೆ ಯಾಗುತ್ತಾ… ಅವರು ರಜಾ ಆದ ತಕ್ಷಣ ಅಪವಿತ್ರ ಎನ್ನುವುದು ಮೂರ್ಖ ತನ ಹೆತ್ತ ತಾಯಿ ಹೆಣ್ಣು ಒತ್ತ ಭೂಮಿ ಹೆಣ್ಣು ಹಾಲು ಕೊಡುತ್ತಿರುವ ಗೋಮಾತೆ ಹೆಣ್ಣು ಒಬ್ಬ ರಜ ಆದವಳು ಓಪನ್ ಹಾರ್ಟ್ ಸರ್ಜರಿಯನ್ನು ಮಾಡುತ್ತಾನಳೆ ಮಾಡಿಸಿಕೊಳ್ಳುತ್ತೀರಾ ಇಲ್ಲವಾ, ಇವರೆಲ್ಲ ರಜಾ ಇದ್ದರು ಎಂದರೆ ಅಪವಿತ್ರಾನ ನಮ್ಮ.

ಬುದ್ಧಿವಂತರಲ್ಲ ಸೇರಿ ಅದನ್ನ ಮೈಲಿಗೆ ಎಂದರು ಪ್ರಕೃತಿಯಲ್ಲಿ ಒಂದು ಸಹಜವಾಗಿ ಆಗುವ ಗುಣ ಅದು ನಮ್ ಆಶ್ರಮದಲ್ಲಿ ಇವತ್ತಿನವರೆಗೂ ನಾನು ಅದನ್ನು ಅನುಸರಿಸುವುದಿಲ್ಲ ಏಳನೇ ತರಗತಿಯಲ್ಲಿ ನಾನು ಇದನ್ನ ವಿರೋಧಿಸಿದವನು. ಹೆಂಗಸಿರಿನಲ್ಲಿ ಮುಟ್ಟಾಗುವುದನ್ನು ಮೈಲಿಗೆ ಎನ್ನುತ್ತಾರೆ ನನ್ನದು ಒಂದು ಪ್ರಶ್ನೆ ಇದೆ ಶಾಸ್ತ್ರೀಯವಾಗಿ ತೆಗೆದುಕೊಳ್ಳುತ್ತೇನೆ ಕಾಮಾಕ್ಯದಲ್ಲಿ.

ಅಮ್ಮನವರು ಮುಟ್ಟಾಗುತ್ತಾರೆ ಅವಳ ಮಹಾಯೋನಿ ಅಂಬುಜಿ ಮೇಳ ಎನ್ನುತ್ತಾರೆ ಅವಳ ಯೋನಿಯಿಂದ ಜಲದ ಬದಲು ರಕ್ತ ಬರುವುದಕ್ಕೆ ಶುರುವಾಗುತ್ತದೆ ಕುಬೇರ ತೀರ್ಥದ ಜಾಗದಲ್ಲಿ ರಕ್ತ ಹರಿಯುವುದಕ್ಕೆ ಶುರುವಾಗುತ್ತದೆ ಅದನ್ನ ಎಂತೆಂಥ ಮಹಾಯುಧಿಗಳು ತಪಸ್ವಿಗಳು ಪ್ರಸಾದ ಎಂದು ತೆಗೆದುಕೊಳ್ಳುತ್ತಾರೆ ಅವಳು ಮಹಾ ಹೆಣ್ಣು, ಸಾಮಾನ್ಯ ಹೆಣ್ಣು.

ಅವಳು ಮಹಾಸತಿ ಅಂದರೆ ಮಹತ್ವದಲ್ಲಿರುವ ಹೆಣ್ಣು ಇವರು ಸಾಮಾನ್ಯ ಹೆಣ್ಣು ಇಬ್ಬರು ಒಂದೇ ಅಲ್ಲವೇ ಅದು ಅಖಂಡ ಇದು ಖಂಡ ಅವಳು ಪವಿತ್ರಯಾದರೆ ನಮ್ಮ ಅಮ್ಮ ಅಪವಿತ್ರ ಆಗುವುದು ಹೇಗೆ ಇದು ನನ್ನ ಪ್ರಶ್ನೆ ಹೆತ್ತ ತಾಯಿ ಹೆಣ್ಣು, ಹೊತ್ತ ಭೂಮಿ ಹೆಣ್ಣು ಹಾಲು ಕೊಡುತ್ತಿರುವ ಗೋಮಾತೆ ಹೆಣ್ಣು ವೇದವನ್ನು ಹೇಳಿಕೊಟ್ಟ ಸರಸ್ವತಿ ಹೆಣ್ಣು ಪ್ರಣವವನ್ನು.

ಉಪದೇಶ ಮಾಡಿದಾಗ ಗಾಯಿತ್ರಿ ಹೆಣ್ಣು ಲಲಿತಾ ಸಹಸ್ರನಾಮವನ್ನು ಹೇಳಿಕೊಟ್ಟ ಅಗಸ್ತ್ಯರ ಹೆಂಡತಿ ಹೆಣ್ಣು ನಾನು ಕೇಳುವುದು ಪ್ರಕೃತಿಯು ಕೂಡ ಹೆಣ್ಣು ಕರ್ನಾಟಕಕ್ಕೆ ಹೆಸರೇನು? ಭುವನೇಶ್ವರಿ ಭಾರತಿ ದೇಶ ಅದು ಕೂಡ ಹೆಣ್ಣು ಗಂಗೆ ತುಂಗೆ ಹೆಣ್ಣು ಇವರೆಲ್ಲ ಮುಟ್ಟಾದರೂ ಎಂದರೆ ಇವರೆಲ್ಲರೂ ಅಪವಿತ್ರ ನಾ ಹಿಂದೆ ಜ್ಞಾನಿಗಳು ಏನು ಮಾಡಿದ್ದರು ಎಂದರೆ ಹೆಣ್ಣು.

ರಕ್ತಸ್ರಾವವಾಗಬೇಕಾದರೆ ಈಗಿನ ಹಾಗೆಲ್ಲ ವ್ಯವಸ್ಥೆ ಇರಲಿಲ್ಲ ಅವಳ ಶರೀರ ಸುತ್ತಿನಲ್ಲಿ ಇರುತ್ತದೆ ಅವಳ ಕೈಯಲ್ಲಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ ರಕ್ತಸ್ರಾವವಾಗಬೇಕಾದರೆ ನೀರು ಹೊರುವುದು ಹೇಗೆ? ಈಗಿನ ಹಾಗೆ ಮೋಟರೆಲ್ಲ ಇರಲಿಲ್ಲ ಹಾಗೆಲ್ಲ ಹೊರಬೇಕಿತ್ತು ನೀರು ಕಟ್ಟಿಗೆ ಸೌದೆ ಎಲ್ಲವನ್ನು ಅವಳು ಕಾಡಿಗೆ ಹೋಗಬೇಕಿತ್ತು ಅಲ್ಲಿಂದ ತರಬೇಕಾಗಿತ್ತು ನಮ್ಮ ಹಳ್ಳಿಯಲ್ಲೂ.

ಈಗಲೂ ಕೂಡ ಅದೆಲ್ಲವನ್ನು ಅವಳ ಕೈಯಲ್ಲಿ ಮಾಡುವುದಕ್ಕೆ ಆಗುವುದಿಲ್ಲ ಹಾಗಾಗಿ ಮೂರು ದಿನ ಅವಳು ವಿಶ್ರಾಂತಿಯಲ್ಲಿ ಇರಲಿ ಎನ್ನುವ ಕಾರಣಕ್ಕಾಗಿ ಈ ನಿಯಮವನ್ನ ಮಾಡಿದ್ದು ಅದನ್ನು ಮೈಲಿಗೆ ಎಂದು ಅಲ್ಲ ಆಮೇಲೆ ಆಮೇಲೆ ನಮ್ಮ ಅತಿ ಬುದ್ಧಿವಂತರೆಲ್ಲ ಸೇರಿ ಅದನ್ನ ಮೈಲಿಗೆ ಎಂದರು ರಕ್ತಸ್ರಾವವಾಗವಾಗ ಅವಳ ಬಳಿ ಕ್ರಿಮಿಗಳು ಇರುವುದರಿಂದ.

ಮಕ್ಕಳೆಲ್ಲ ಹೋಗಬಾರದು ಎಂದು ಹಿಂದಿನ ಕಾಲದಲ್ಲಿ ನೀಟಾಗಿ ಇರಲಿಲ್ಲ ಸ್ಯಾನಿಟೈಸರ್ ಏನು ಇರಲಿಲ್ಲ ಒಂದು ಕಡೆ ಬಟ್ಟೆಯನ್ನು ಉಪಯೋಗಿಸುತ್ತಿದ್ದರು ವಾಸನೆ ಇರುತ್ತದೆ ರಕ್ತದ್ದು ಮಕ್ಕಳಿಗೆ ತೊಂದರೆಯಾಗಬಾರದು ಎಂದು ಅಮ್ಮನ ಬಳಿ ಹೋಗಬಾರದು ಎಂಬ ಆರೋಗ್ಯದ ದೃಷ್ಟಿ ಇತ್ತು ಅದನ್ನ ಈಗ ಮಡಿವಂತಿಕೆಗೆ ತಂದವರು ನಮ್ಮಂತಹ ತಲೆ ಹರಟೆಗಳು ನಾನು ಒಬ್ಬರಿಗೆ ಕೇಳಿದೆ.

ಒಬ್ಬ ರಜಾ ಆದ ನರ್ಸ್ ಓಪನ್ ಹಾರ್ಟ್ ಸರ್ಜರಿ ಮಾಡುತ್ತಾಳೆ ಮಾಡಿಸಿಕೊಳ್ಳುತ್ತೀರ ಇಲ್ಲವಾ ಎಂದು ಮೈಲಿಗೆ ಎಂದುಬಿಡುತ್ತೀರಾ ಒಬ್ಬ ರಜಾ ಆದ ನರ್ಸ್ ಕೈಗೆ ಡ್ರಿಪ್ಸ್ ಹಾಕುತ್ತಾಳೆ ಜೋರು ಹುಷಾರಿಲ್ಲದೆ ಅಡ್ಡವಾಗಿ ಮಲಗಿರಬೇಕು ಇನ್ನೊಬ್ಬಳು ಈ ಸಿಜಿ ಮಾಡುತ್ತಾಳೆ ಇನ್ನೊಬ್ಬಳು ತರಕಾರಿ ಅಂಗಡಿ ಅವಳು ರಜ ಆಗುವುದಿಲ್ಲವ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *