ಬೆತ್ತಲೆ ಸ್ನಾನ ಮಾಡಿದರೆ ಮೂರು ಕಷ್ಟಗಳು ಬೆನ್ನಟ್ಟುತ್ತವೆ ಶ್ರೀ ಕೃಷ್ಣ ಹೇಳಿದ ರಹಸ್ಯ…. ಸ್ನಾನದ ಬಗ್ಗೆ ನಿಮಗೆ ತಿಳಿಯದೆ ಇರುವ ರಹಸ್ಯಗಳು ಎನ್ನುವ ಕುತೂಹಲಕಾರಿ ಮಾಹಿತಿಯ ಬಗ್ಗೆ ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ,ಪ್ರಾಚೀನ ಕಾಲದಿಂದಲೂ ಭಾರತೀಯ ವೈದ್ಯಕೀಯ ಗ್ರಂಥಗಳಲ್ಲಿ ಔಷಧೀಯ ಸ್ನಾನದ ಮಹತ್ವವನ್ನು ಉಲ್ಲೇಖಿಸಲಾಗಿದೆ ಪ್ರಾಚೀನ.
ಆಯುರ್ವೇದ ವಿದ್ವಾಂಸರು ಔಷಧಿಯ ಸ್ನಾನದ ಮಹತ್ವವನ್ನು ಚೆನ್ನಾಗಿ ತಿಳಿಸಿದ್ದರು ಜ್ಯೋತಿಷ್ಯದಲ್ಲಿ ಔಷಧೀಯ ಸ್ಥಾನವನ್ನು ಕೂಡ ಪ್ರಮುಖ ಎಂದು ಪರಿಗಣಿಸಲಾಗಿದೆ ಔಷಧೀಯ ಸ್ನಾನ ಮಾಡುವುದರಿಂದ ಜಾತಕದ ದೋಷಗಳು ನಿವಾರಣೆ ಯಾಗುತ್ತದೆ ಅನ್ನುವ ನಂಬಿಕೆ ಇದೆ ಜಾತಕದಲ್ಲಿ ಯಾವುದೇ ಗ್ರಹವು ನೀಚ ಸ್ಥಾನದಲ್ಲಿ ಇದ್ದರೆ ಔಷಧೀಯ ಸ್ನಾನವನ್ನು ಮಾಡುವುದರಿಂದ.
ಗ್ರಹಗಳ ಶುಭ ಪರಿಣಾಮವನ್ನು ತೆಗೆದು ಹಾಕುತ್ತದೆ 9 ಗ್ರಹಗಳಲ್ಲಿ ಪ್ರತಿಯೊಂದು ಗ್ರಹವು ಕೆಲವು ವಿಶೇಷ ಔಷಧಿಗಳಿಗೆ ಸಂಬಂಧಿಸಿದೇ ಜಾತಕದಲ್ಲಿ ಯಾವುದೇ ಗ್ರಹ ದುರ್ಬಲ ಸ್ಥಾನದಲ್ಲಿ ಇದ್ದರೆ ಮತ್ತು ಅದು ಅಶುಭ ಫಲ ನೀಡುತ್ತ ಇದ್ದರೆ ಆಗ್ರಹಕ್ಕೆ ಸಂಬಂಧಿಸಿದ ಔಷಧಿಗಳ ಮಿಶ್ರಣ ದಿಂದ ಸ್ನಾನ ಮಾಡುವುದು ಲಾಭದಾಯಕವಾಗಿದೆ ಸೂರ್ಯ ನನ್ನ ಭೂಮಿಯ.
ಮೇಲಿನ ಋತುಗಳ ಬದಲಾವಣೆ ಜೀವಶಕ್ತಿಯ ಹರಡುವಿಕೆ ಮತ್ತು ಜೀವನದ ಅಂಶ ಎಂದು ಪರಿಗಣಿಸಲಾಗಿದೆ ಹಾಗೆ ಜ್ಯೋತಿಷ್ಯದಲ್ಲಿ ಸೂರ್ಯನನ್ನ ಶಕ್ತಿ ಮತ್ತು ಅಧಿಕಾರದ ಸಂಕೇತ ಎಂದು ತಿಳಿಸಲಾಗುತ್ತದೆ ಸೂರ್ಯನನ್ನ ನಿಯಂತ್ರಕ ಬ್ರಹ್ಮಾಂಡದ ಅಧಿಪತಿ ಶಕ್ತಿಯ ಕೇಂದ್ರ ಮತ್ತು ಗ್ರಹಗಳ ಚಕ್ರವರ್ತಿ ಎಂದು ಪರಿಗಣಿಸಲಾಗುತ್ತದೆ ಜಾತಕದಲ್ಲಿ ಸೂರ್ಯನ ಶಾಂತಿಗಾಗಿ ಈ.
ಔಷಧಿಗಳನ್ನ ಬಳಸಲಾಗುತ್ತದೆ ಕುಂಕುಮ ಏಲಕ್ಕಿ ಹಿಪ್ಪೆ ಹೂವಿನ ಪುಡಿ ಇವೆಲ್ಲವನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಿ ಹೀಗೆ ಮಾಡುವುದರಿಂದ ಸೂರ್ಯನ ದೋಷಗಳು ದೂರವಾಗುತ್ತವೆ. ಜ್ಯೋತಿಷ್ಯದಲ್ಲಿ ಚಂದ್ರನು ವ್ಯಕ್ತಿ ಆಸೆಗಳನ್ನ ಮತ್ತು ಅಗತ್ಯಗಳನ್ನು ಪ್ರತಿಬಿಂಬಿಸುತ್ತಾನೆ ಇದು ವ್ಯಕ್ತಿಯ ಭಾವನೆಗಳು ಮತ್ತು ಮನಸ್ಸಿನ ಸ್ಥಿತಿಯನ್ನು ಕೂಡ ನಿಯಂತ್ರಿಸುತ್ತದೆ ಜ್ಯೋತಿಷ್ಯದಲ್ಲಿ.
ಚಂದ್ರನನ್ನಾ ಅತ್ಯಂತ ಪ್ರಮುಖ ಗ್ರಹ ಎಂದು ಪರಿಗಣಿಸಲಾಗಿದೆ ಚಂದ್ರ ಗ್ರಹವನ್ನ ಸಂತೋಷವಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯ ಚಂದ್ರನ ಸಂತೋಷಕ್ಕಾಗಿ ಈ ಔಷಧಿಯನ್ನು ಬಳಸಬೇಕು ಪಂಚ ದ್ರವ್ಯ ಬೆಳ್ಳಿ ಮುತ್ತು ಚಿಪ್ಪು ಶಂಕ ಮತ್ತು ನೈದಿಲೆ ಹೂವುಗಳು ಇವೆಲ್ಲವನ್ನೂ ನೀರಿನಲ್ಲಿ ಹಾಕಿ ಸ್ನಾನ ಮಾಡಿ ಪೀಡಿತ.
ಚಂದ್ರನು ಈ ಪರಿಹಾರದಿಂದ ಶಾಂತನಾಗುತ್ತಾನೆ ವ್ಯಕ್ತಿಯ ಜೀವನದಲ್ಲಿ ಕೋಪ ಬಿಸಿ ಮುಂತಾದ ತೀಕ್ಷ್ಣವಾದ ಅಂಶಗಳು ಮಂಗಳನ ಹುಡುಗರಗಳಾಗಿವೆ ಮಂಗಳನು ಜೀವನದಲ್ಲಿ ಶಕ್ತಿಯನ್ನು ನಿಯಂತ್ರಿಸುತ್ತಾನೆ ಮಂಗಳನ ಶಾಂತಿಗಾಗಿ ಒಣ ಶುಂಠಿ, ಕೆಂಪು ಚಂದನದ ಹೂವು ಗಳನ್ನು ನೀರಿನಲ್ಲಿ ಹಾಕಿ ಸ್ನಾನ.
ಮಾಡಿ ಇದು ಜೀವನದಲ್ಲಿ ಮಂಗಳನ ಸ್ಥಾನವನ್ನು ಬಲಪಡಿಸುತ್ತದೆ ಬುಧರನ್ನ ಮೆದುಳು ಸಾಮರ್ಥ್ಯ ನಿರಂತರತೆ ಮತ್ತು ಕೌಶಲ್ಯದ ಅಂಶ ಎಂದು ಪರಿಗಣಿಸಲಾಗಿದೆ ಬುಧ ಗ್ರಹವನ್ನ ಸಂದೇಶವಾಹಕ ಎಂದು ಕೂಡ ಕರೆಯುತ್ತಾರೆ ವೈದಿಕ ಜ್ಯೋತಿಷ್ಯದಲ್ಲಿ ಇದನ್ನ ಬುದ್ಧಿವಂತಿಕೆಯ ನಿಯಂತ್ರಕ ಎಂದು.
ಪರಿಗಣಿಸಲಾಗುತ್ತದೆ ಬುಧ ಗ್ರಹದ ಪ್ರಬಲ ಸ್ಥಾನವು ಬುದ್ಧಿವಂತಿಕೆ ಮತ್ತು ಜ್ಞಾನಕ್ಕೆ ಅವಶ್ಯಕವಾಗಿದೆ ಬುಧ ಗ್ರಹದ ಶಾಂತಿಗಾಗಿ ನೀರಿಗೆ ತಾರೆಕಾಯಿ ಅಕ್ಕಿ ನಲ್ಲಿಕಾಯಿ ಜೇನು ಹಾಕಿ ಸ್ನಾನ ಮಾಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.