ವಿಳ್ಳೆದೆಲೆ ತಂತ್ರ ಅಕ್ಕ ಪಕ್ಕದವರ ಅಥವಾ ಸಂಬಂಧಿಕರ ಕೆಟ್ಟ ದೃಷ್ಟಿ ಹೆಚ್ಚಾಗಿದ್ರೆ ತಪ್ಪದೇ ಹೀಗೆ ಮಾಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ವಿಳೆದೆಲೆಯಲ್ಲಿದೆ ಮನೆ ಸಮಸ್ಯೆ ಪರಿಹರಿಸುವ ಶಕ್ತಿ ಮನೆ ಅಂದ್ಮೇಲೆ ಒಂದಿಷ್ಟು ಸಮಸ್ಯೆ ಬರಲೇಬೇಕು ಆದರೆ ಸಮಸ್ಯೆಗಳು ಬರಬಾರದು ಸದಾ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕಂದ್ರೆ ಕೆಲವೊಂದು ಉಪಾಯ ಮಾಡಬೇಕು ಪೂಜೆಗೆ ಬಳಸುವ ವೀಳ್ಯದೆಲೆ ನಿಮ್ಮ ನೆರವಿಗೆ ಬರುತ್ತೆ

ನಿಮ್ಮ ಮನೆಯಲ್ಲಿ ಅಶಾಂತಿ ಮತ್ತು ಸಂಕಟದ ವಾತಾವರಣವಿದ್ದರೆ ಅಥವಾ ರೋಗ ಮನೆಯವರನ್ನು ಕಾಡುತ್ತಿದ್ದರೆ ವಿಳ್ಳೆದೆಲೆ ಬಳಕೆ ಮೂಲಕ ನೀವು ಈ ಎಲ್ಲ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು ಹಗಲಿರುಳು ದುಡಿದರು ಅನೇಕ ಬಾರಿ ನಮಗೆ ಯಶಸ್ಸು ಸಿಗುವುದಿಲ್ಲ ಆಗ ನಾವು ವಿಳೆದೆಲೆ ಸಹ ಪಡೆಯಬಹುದು

ಕೆಲಸದಲ್ಲಿ ನಿಮಗೆ ಅಡೆತಡೆ ಆಗ್ತಿದೆ ಅಂದರೆ ನೀವು ವೀಳೇದೆಲೆಯಿಂದ ಪರಿಹಾರ ಕಂಡುಕೊಳ್ಳಬಹುದು ಭಾನುವಾರದ ದಿನ ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ವಿಳೇದೆಲೆಯನ್ನು ತೆಗೆದು ನಿಮ್ಮ ಪರ್ಸನಲ್ಲಿ ಹಾಕಿಕೊಳ್ಳಿ ಹೀಗೆ ಮಾಡಿದರೆ ನಿಂತ ಎಲ್ಲಾ ಕೆಲಸ ಪೂರ್ಣಗೊಳ್ಳುತ್ತದೆ ನಿಮ್ಮಿಷ್ಟದ ಕೆಲಸ ನಿಮಗೆ ಸಿಗುತ್ತದೆ

ಅಕ್ಕ ಪಕ್ಕದವರು ಅಥವಾ ಸಂಬಂಧಿಕರು ಅಥವಾ ದುಷ್ಟ ಶಕ್ತಿಯ ಕಣ್ಣು ನಿಮ್ಮ ಮೇಲೆ ಬಿದ್ದಿದ್ದರೆ ನೀವು ವಿಳೆದೆಲೆಯ ಮೇಲೆ ಕೆಲವು ಗುಲಾಬಿ ದಳಗಳನ್ನು ಇರಿಸಿ ಅದನ್ನು ಸೇವನೆ ಮಾಡಬೇಕು ಹೀಗೆ ಮಾಡಿದ್ರೆ ಎಲ್ಲ ದುಷ್ಟ ಶಕ್ತಿಗಳು ಆ ವ್ಯಕ್ತಿಯಿಂದ ದೂರವಾಗುತ್ತೆ, ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಆ ವ್ಯಕ್ತಿಯ ಮೇಲೆ ಬೀಳೋದಿಲ್ಲ ಜೊತೆಗೆ ಕೆಟ್ಟ ಕಣ್ಣು ಕೆಟ್ಟ ಜನರ ದೃಷ್ಟಿ ದೋಷಗಳು ಯಾವುದು ಸಹ ತೊಂದರೆಯನ್ನು ನೀಡುವುದಿಲ್ಲ

ಮಂಗಳವಾರ ಮತ್ತು ಶನಿವಾರದಂದು ಬಜರಂಗಬಲಿಗೆ ವೀಳ್ಯದೆಲೆಯನ್ನು ಅರ್ಪಿಸಿದರೆ ಸ್ಥಗಿತಗೊಂಡ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತದೆ ಅಂದರೆ ಆಂಜನೇಯ ದೇವಸ್ಥಾನಕ್ಕೆ ಪ್ರತಿ ಶನಿವಾರ ವಿಳೇದೆಲೆಯನ್ನು ನೀಡಿದರೆ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ ಇದರೊಂದಿಗೆ ತೊಂದರೆಗಳು ಮತ್ತು ರೋಗಗಳು ಸಹ ಮನೆಯಲ್ಲಿ ಓಡಿ ಹೋಗುತ್ತದೆ

ಬುದುವಾರದಂದು ವಿಳೇದೆಲೆ ಸೇವಿಸಬೇಕು ಎಂದು ಹೇಳಲಾಗಿದೆ ಬುಧವಾರ ವೀಳ್ಯದೆಲೆ ಸೇವನೆ ಮಾಡಿದರೆ ವ್ಯಕ್ತಿಯಲ್ಲಿ ಸ್ನಾಯು ಶಕ್ತಿ ಮತ್ತು ಮಾನಸಿಕ ಶಕ್ತಿ ಹೆಚ್ಚುತ್ತದೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗ್ತಿದೆ ಅಂದ್ರೆ ಲಕ್ಷ್ಮಿ ಮುನಿಸಿಕೊಂಡಿದ್ದಾಳೆ ಎಂದರ್ಥ ಆಕೆಯ ಮನವೊಲಿಸಲು ಪೂಜೆ ಬಟ್ಟಲಿನಲ್ಲಿ ವೀಳ್ಯದೆಲೆಯನ್ನು ಹಾಕಿ ತಾಯಿ ಪಾದದ ಬಳಿ ಇರಿ ಕುಂಕುಮವನ್ನು ಅದರಲ್ಲಿ ಹಾಕಿ ಹಣೆಗೆ ಹಚ್ಚಿಕೊಳ್ಳಿ ಮನೆಯಿಂದ ಹೊರಗೆ ಹೋಗುವ ಮೊದಲು ಇದನ್ನು ಅವಶ್ಯಕವಾಗಿ ಮಾಡಬೇಕು

ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸಲು ಬಯಸಿದರೆ ವಿಳೇದೆಲೆಯ ಮೇಲೆ ಕುಂಕುಮವನ್ನು ಇಟ್ಟು ಗಣೇಶನನಿಗೆ ಅರ್ಪಿಸಬೇಕು ಹೀಗೆ ಮಾಡುವುದರಿಂದ ಗಜಾನನು ಪ್ರಸನ್ನನಾಗುತ್ತಾನೆ ಮತ್ತು ಜೀವನದ ಎಲ್ಲಾ ತೊಂದರೆಗಳು ತೊಡೆದು ಹಾಕುತ್ತಾನೆ. ಮನೆಯಲ್ಲಿ ನಕಾರಾತ್ಮಕತೆ ಹರಡಿದರೆ ಮತ್ತು ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯದ ವಾತಾವರಣವಿದ್ದರೆ ಮನೆಯ ಮುಖ್ಯ ಗೇಟ್ನಲ್ಲಿ ಪ್ರತಿದಿನ ವೀಳ್ಯದೆಲೆಯನ್ನು ನೇತು ಹಾಕಿ ಹೀಗೆ ಮಾಡುವುದರಿಂದ ಮನೆಯ ನಕಾರಾತ್ಮಕ ಶಕ್ತಿ ಕೊನೆಗೊಳ್ಳುತ್ತದೆ ಮತ್ತು ಧನಾತ್ಮಕ ಶಕ್ತಿ ನೆಲೆಸುತ್ತದೆ

ಮನೆಯ ಪೂಜೆ ಕಾರ್ಯಕ್ಕೆ ತುಂಡಾದ ವೀಳ್ಯದೆಲೆ, ವೀಳ್ಯದೆಲೆ ಬಳಕೆ ಮಾಡಿದ್ದರೆ ಸರಿಯಾದ ವಿಳೆದೆಲೆ ಆಯ್ಕೆ ಮಾಡಿ ಅದು ಮಧ್ಯದಲ್ಲಿ ಅಥವಾ ಎಲ್ಲೂ ಹರಿದಿರಬಾರದು ಹಾಗೆಯೇ ಪೂಜೆ ಬಟ್ಟಲಲ್ಲಿ ಅದು ಒಣಗಲು ಬಿಡಬಾರದು ಸರಿಯಾದ ಎಲೆ ಬಳಕೆ ಮಾಡಿದರೆ ಮಾತ್ರ ಪೂಜೆ ಫಲ ಸಿಗಲು ಸಾಧ್ಯ ಸಂಪೂರ್ಣ ಮಾಹಿತಿಗಾಗಿ ಈ ಕೆಳಕಂಡ ವಿಡಿಯೋನ ವೀಕ್ಷಿಸಿ

By admin

Leave a Reply

Your email address will not be published. Required fields are marked *