ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಆದವರಿಗೆ ಸರ್ಕಾರದಿಂದ ಹಣ ನೀಡ್ತಾ ಇದ್ದಾರೆ..ನೀವು ಸಹ ಹಣ ಪಡೆಯಲು ಹೀಗೆ ಮಾಡಿ

ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ 2023ರ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಸೆಕೆಂಡ್ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಅಂತ ಹೇಳಿ 20000 ಹಣವನ್ನು ಉಚಿತವಾಗಿ ಕೊಡ್ತಾ ಇದ್ದಾರೆ ಈ ಒಂದು ಹೊಸ ಸದ್ಯ ನಾ ನಿಮಗೆ ತಿಳಿಸಿ ಕೊಡ್ತಾ ಇದೀವಿ

WhatsApp Group Join Now
Telegram Group Join Now

2023 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪಾಸಾದ ಅಂತಹ ವಿದ್ಯಾರ್ಥಿಗಳಾಗಿದ್ದರೆ ನೀವು 20,000 ಹಣವನ್ನು ಉಚಿತವಾಗಿ ಪಡೆಯುವುದು ಹೇಗೆ ಅನ್ನೋ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಅಂದ್ರೆ ಎಸ್ ಎಸ್ ಎಲ್ ಸಿ ಹಾಗೂ ಸೆಕೆಂಡ್ ಪಿಯುಸಿ ಪಾಸಾದ ಅಂತಹ ವಿದ್ಯಾರ್ಥಿಗಳು ಈ ಒಂದು 20000 ಉಚಿತ ಹಣವನ್ನು ಪಡೆಯುವುದಕ್ಕೆ ಹಾಜಿ ಸಲ್ಲಿಸುವುದು ಹೇಗೆ ಅಂತ ತಿಳಿಯೋಣ.

ಇದಕ್ಕೆ ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ ಎನ್ನುವ ಹಾಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ನೋಡೋಣ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ 2023ರ ಸಾಲಿನಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು 60% ರಷ್ಟು ಅಂಗವನ್ನು ಪಡೆದಿದ್ದರೆ ಅಂತವರಿಗೆ ಪ್ರೋತ್ಸಾಹಧರ ಅಂತ ಹೇಳಿ 20000 ಹಣವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತವಾಗಿ ಕೊಡ್ತಾ ಇದ್ದಾರೆ

ನೀವೇನಾದರೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಾಗಿದ್ದರೆ ಈ ವರ್ಷದಲ್ಲಿ ಅಂದರೆ 2023ರ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಸೆಕೆಂಡ್ ಪಿಯುಸಿ ಶೇಕಡ 60ರಷ್ಟು ಅಂಕಗಳನ್ನು ಪಡೆದಿದ್ದರೆ ನಿಮಗೆ ಸಮಾಜ ಕಲ್ಯಾಣ ಇಲಾಖೆಯಿಂದ 20,000ಗಳನ್ನ ಉಚಿತವಾಗಿ ಸಿಕ್ತಾ ಇದೆ ಹಾಗಾದರೆ ಏನು ಪಾಸಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದಕ್ಕೆ ಏನೇನು ದಾಖಲಾತಿಗಳನ್ನ ನೀಡಬೇಕೆಂದರೆ

ನಿಮ್ಮ ಮಾರ್ಕ್ಸ್ ಕಾರ್ಡ್ ಬೇಕಾಗುತ್ತೆ ಜೊತೆಗೆ ಜಾತಿ ಮತ್ತು ಆದಾಯದ ಪ್ರಮಾಣ ಪತ್ರ ಬೇಕಾಗುತ್ತದೆ ಬ್ಯಾಂಕ್ ಪಾಸ್ ಬುಕ್ ಅದರ ಜೊತೆಗೆ ಆಧಾರ್ ಕಾರ್ಡ್ ಮತ್ತು ವಿದ್ಯಾರ್ಥಿಗಳ ಐಡಿ ಬೇಕಾಗುತ್ತೆ ಇನ್ನು ಮೊಬೈಲ್ ನಂಬರ್ ಮತ್ತೆ ಅಡ್ರೆಸ್ ಪ್ರೂಫ್ ದ ಕಲತಿಗಳು ಬೇಕಾಗುತ್ತೆ ಇಷ್ಟು ದಾಖಲಾತಿಗಳನ್ನ ನೀವು ತೆಗೆದುಕೊಂಡು ನಿಮ್ಮ ಹತ್ತಿರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೋಗಿ ನೀವು ಕೇಳಿದ್ರೆ ಸಾಕು ಅಲ್ಲಿ ಒಂದು ನಿಮಗೆ ಅಪ್ಲಿಕೇಶನ್ ಫಾರಂ ಅನ್ನ ಕೊಡ್ತಾರೆ ಅದನ್ನ ನೀವು ಸಂಪೂರ್ಣವಾಗಿ ಫಿಲ್ ಮಾಡಿ ಅಲ್ಲಿ ಕೊಡಬೇಕು

2023ರ ಸಾಲಿನಲ್ಲಿ ಎಸ್ ಎಲ್ ಸಿ ಹಾಗೂ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಅಂತ 20000. ನಿಮ್ಮ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಂದ್ರೆ ನೀವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಾಗಿದ್ದು ಶೇಕಡಾ 60% ರಷ್ಟು ಅಂಕವನ್ನು ಪಡೆದಿದ್ದು ಆಗಿರಬೇಕಾಗುತ್ತದೆ ನಿಮಗೆ ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕ ಬಂದು ಆಗಸ್ಟ್ 31 ರಂದು ಕೊನೆಯ ದಿನಾಂಕ ಆಗಿರುತ್ತೆ ಅಷ್ಟೇ ಒಳಗೆ ಆಗಿ ನಿಮ್ಮ ಹತ್ತಿರದ ಸಮಾಜ ಕಲ್ಯಾಣ ಇಲಾಖೆಯ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ ಅನ್ನು ಸಹ ಆನ್ಲೈನಲ್ಲಿ ನೀವು ಸಲ್ಲಿಸಬಹುದು ಸಂಪೂರ್ಣ ಮಾಹಿತಿಗಾಗಿ ಈ ಕೆಳಕಂಡ ವಿಡಿಯೋವನ್ನು ವೀಕ್ಷಿಸಿ.

1 ರಿಂದ 21 ಮುಖದ ರುದ್ರಾಕ್ಷಿ, ಸ್ಪಟಿಕ ಮಾಲೆ, ದಕ್ಷಿಣ ಮುಖಿ ಶಂಖ ಹಾಗೂ ನವರತ್ನಗಳು ಎಲ್ಲ ರೀತಿಯ ಪೂಜಾ ಸಾಮಗ್ರಿಗಳಿಗಾಗಿ ಸಂಪರ್ಕಿಸಿ.ಪಾದರಸ ಮಾಲೆ .ಪಾದರಸ ಗಣೇಶ. ಲಕ್ಷ್ಮಿ ಕುಬೇರ ವಿಗ್ರಹ ಕೂಡ ನಮ್ಮಲ್ಲಿ ಲಭ್ಯವಿದೆ.. ಪೋನ್ ಸಂಖ್ಯೆ – 8850677824

[irp]