ನಾನು ಸ್ಟಾರ್ ಹೋಟೆಲ್ ನಲ್ಲಿ ಕಲಿತಿದ್ದನ್ನು ಫುಟ್ಪಾತ್ ಗೆ ಅಪ್ಲೈ ಮಾಡಿ ಗೆದ್ದೆ…. ಯಾವಾಗಲೂ ಕಾಂಪಿಟೇಶನ್ ಅನ್ನು ಯಾವ ರೀತಿಯಾಗಿ ಕೊಡಬೇಕು ಎಂದರೆ ಬಲವಾಗಿ ಕೊಡಬೇಕು ಹಾರ್ಡ್ ವರ್ಕ್ ಮಾಡಬೇಕು ಅವನೇನು ಮನೆಯಲ್ಲಿ ಮಾಡಿಕೊಂಡು ಬಂದು ಬುತ್ತಿ ಕಟ್ಟಿಕೊಂಡು ಬಂದು ಮಾರುವುದು ದೊಡ್ಡ ವಿಷಯವಲ್ಲ ಇನ್ನೊಂದರ ಬುತ್ತಿಯನ್ನು ಕಟ್ಟಿಕೊಂಡು ನೀವು.
ಮಾರಬಹುದು ಪಕ್ಕ ಇಟ್ಟುಕೊಂಡು ಮಾಡುವುದನ್ನು ಕಷ್ಟಪಟ್ಟು ಮಾಡಿ ಆ ರೀತಿ ಮಾಡಿದಾಗ ಕೆಲವರು ಹೆದರಿಕೊಳ್ಳುತ್ತಾರೆ ಇವನು ಬಾಳ ಗಟ್ಟಿ ಇವನ ರೀತಿ ನಾವು ಕಷ್ಟಪಟ್ಟು ಮಾಡಲು ಆಗುವುದಿಲ್ಲ ಎಂದು ಎಲ್ಲ ಕಬ್ಬಿಣದ ಅಂಗಡಿಯೂ 9 ರಿಂದ 10 ಗಂಟೆಗೆ ತೆರೆಯುತ್ತದೆ ನಮ್ಮದು ಎಷ್ಟು ಗಂಟೆಗೆ ಓಪನ್ ಆಗುತ್ತದೆ ಗೊತ್ತಾ ಸರ್ ನೀವು ನಂಬುವುದಿಲ್ಲ ನಾವು ನಾಲ್ಕು ಮೂವತ್ತಕ್ಕೆ.
ತೆರೆಯುತ್ತೇವೆ ಬೆಳಗಿನ ಜಾವ ಟೀ ಅಂಗಡಿಗೆ ಓಪನ್ ಆಗಿರುವುದಿಲ್ಲ ಮೈಸೂರು ಸಿಟಿಯಲ್ಲಿ ನಮ್ಮ ಗಾಡಿ ಓಪನ್ ಆಗಿರುತ್ತದೆ ನಮಗೋಸ್ಕರ ಕಾಯಬಾರದು ಸರ್ ನಾವು ಅವರಿಗೋಸ್ಕರ ಕಾಯಬೇಕು ಇದು ನನ್ನ ಕಾನ್ಸೆಪ್ಟ್ ಶ್ರಮ ಕಷ್ಟ ಕೊಡುತ್ತದೆ ಎಂದು ಗೊತ್ತು ಶ್ರಮ ಕಟ್ಟಿಟ್ಟ ಬುತ್ತಿ ಸುಖ ಅಲ್ಲ ಸುಖಮರೀಚಿಕೆ ಯಾವಾಗ ಬೇಕಾದರೂ ಹೋಗಬಹುದು ನಾವು.
ಕಷ್ಟವನ್ನ ಹಿಂಬಾಲಿಸಿ ಕೊಂಡು ಹೋಗುತ್ತಾ ಇರುತ್ತೇವೆ ಸುಖ ತಮ್ಮನ್ನು ತಾವೇ ಆವರಿಸಿಕೊಳ್ಳುತ್ತದೆ ಅದರ ನೆರಳು ಇರುತ್ತದೆ ಆದರೆ ನಮಗೆ ಗೊತ್ತಾಗುವುದಿಲ್ಲ ಕಷ್ಟಪಡಬೇಕು ಅಷ್ಟೇ ಒಂದು ವಿಷಯವನ್ನು ಮಾತ್ರ ಹೇಳುತ್ತೇನೆ ನಾವು ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡಬೇಕು ಅಷ್ಟೇ.ಎಲ್ಲರಿಗೂ ನಮಸ್ಕಾರ ನನ್ನ ಪಕ್ಕ ನಿಂತಿರುವವರು ಯಾರು ಎಂದು ಕೇಳುತ್ತಿದ್ದೀರಾ ಇವರ.
ಹೆಸರು ಭಾನುಪ್ರಕಾಶ್ ಎಂದು ಇವರು ಕಟ್ಟಿಗೆ ಒಲೆಯನ್ನು ಮಾಡುತ್ತಾರೆ ಇವರ ಬಳಿ ತುಂಬಾ ಕಟ್ಟಿಗೆ ಒಲೆಗಳು ಖಾಲಿಯಾಗಿದೆ ಮತ್ತು ಒಳ್ಳೆಯ ರೆಸ್ಪಾನ್ಸ್ ಕೂಡ ಬಂದಿದೆ ಮತ್ತೆ ನಾನು ಮೈಸೂರಿಗೆ ಬಂದಿದ್ದೆ ಭಾನುಪ್ರಕಾಶ್ ಅವರು ಬನ್ನಿ ಸರ್ ನಮ್ಮ ಗೆಳೆಯರು ಒಬ್ಬರು ಇದ್ದಾರೆ ನೀವು ನಂಬುತ್ತೀರೋ ಇಲ್ಲವೋ ನೀವು ಕಬ್ಬಿನ ಜ್ಯೂಸ್ ನೋಡಿರುತ್ತೀರಾ ಆದರೆ.
ವಿಧವಿಧವಾದ ಹಣ್ಣುಗಳನ್ನು ಸೇರಿಸಿ ಕಬ್ಬಿನ ಜ್ಯೂಸನ್ನು ಮಾಡುತ್ತಾರೆ ಅದನ್ನ ಪರಿಚಯ ಮಾಡಿಸುತ್ತೇನೆ ಎಂದು ಹೇಳಿದ್ದಾರೆ ಬನ್ನಿ ನಾನು ಅಲ್ಲಿಗೆ ಬಂದಿದ್ದೇನೆ ಈಗ ಆ ವಿಧವಿಧವಾದ ಕಬ್ಬಿನ ಜ್ಯೂಸ್ ಗೆ ನಿಮಗೆ ಸ್ವಾಗತ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ ಮೈಸೂರಿಗೆ ಇರುವುದು ಇದು ಒಂದೇ ಸ್ಪಾಟ್ ಮೈಸೂರಿನಲ್ಲಿ.
ಅಂಬಾರಿ ಶುಗರ್ ಕೇನ್ ಎಂದು ಕೇಳಿರುತ್ತೀರಿ ತುಂಬಾ ಇತ್ತೀಚಿಗೆ ಫೇಮಸ್ ಆಗುತ್ತಾ ಇದೆ ಕಾರಣ ಏನು ಎಂದು ಹೇಳಿದರೆ ಆರೋಗ್ಯಕರವಾದ ಜ್ಯೂಸ್ ಕೊಡುತ್ತಾರೆ ಮತ್ತು ಜಯರಾಮ್ ಅವರ ಕಥೆ ವಿಶೇಷವಾಗಿ ಇದೆ ನೀವು ಕೇಳಿದರೆ ತುಂಬಾ ಆಸಕ್ತಿಕರವಾಗಿದೆ ಕೊನೆಯವರೆಗೂ ಈ ವಿಡಿಯೋವನ್ನು ನೋಡಿ ಅದ್ಭುತ ಮಾತುಗಾರ ಅರಳು ಹುರಿದ ಹಾಗೆ ಮಾತನಾಡುತ್ತಾರೆ.
ಇದರ ಸರಿಯಾದ ಅಡ್ರೆಸ್ ಏನು ಎಂದು ಹೇಳಿದರೆ ಮೈಸೂರಿನಲ್ಲಿ ಸರಸ್ವತಿಪುರಂ ಫೆವಿಲಿಯಂ ಗ್ರೌಂಡಿಗೆ ಪಕ್ಕದಲ್ಲಿ ಇರುವಂತಹ ಮತ್ತು ಇನ್ನೊಂದನ್ನು ನೆನಪಿಟ್ಟುಕೊಳ್ಳಿ ರೈಲ್ವೆ ಗೇಟ್ ಹಿಂದೆ ಇರುವಂತದ್ದು ನಮ್ಮ ಜೈರಾಮ್ ಅವರ ಕಬ್ಬಿನ ಜ್ಯೂಸ್.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.