ಲಕ್ಷ್ಮಿ ಶೋಭನ ಹೇಳುವುದರಿಂದ ಮನೆಯಲ್ಲಿ ಎಂತಹ ಕಷ್ಟ ದಾರಿದ್ರ್ಯ ಇದ್ದರು ದೂರವಾಗುತ್ತದೆ

ಲಕ್ಷ್ಮಿ ಶೋಭನ ಹೇಳುವುದರಿಂದ ಮನೆಯಲ್ಲಿ ಎಂತಹ ಕಷ್ಟ ದಾರಿದ್ರ್ಯ ಇದ್ದರು ದೂರವಾಗುತ್ತದೆ…ಲಕ್ಷ್ಮಿ ಶೋಭನ ಹೇಳುವುದರಿಂದ ಮನೆಯಲ್ಲಿ ಎಂತಹ ಕಷ್ಟ ದಾರಿದ್ರಿಯ ಇದ್ದರೂ ದೂರವಾಗುತ್ತದೆ… ಕೆಲವರು ಬಹಳ ದಿನದಿಂದ ಲಕ್ಷ್ಮಿ ಶೋಭನದ ಬಗ್ಗೆ ತಿಳಿಸಿಕೊಡಿ ಎಂದು ಕೇಳಿದರು ಹಾಗಾಗಿ ಇವತ್ತು ಏಕಾದಶಿ ನಿಮಿತ್ತ ಮಹಾಲಕ್ಷ್ಮಿ ಸ್ಮರಣೆಯನ್ನ ಮಾಡುತ್ತಾ ಲಕ್ಷ್ಮಿ ಶೋಭನದ ಬಗ್ಗೆ ತಿಳಿಸಿಕೊಡುತ್ತೇನೆ ಇದು ಮಂಗಳಮಯವಾದ ಲಕ್ಷ್ಮಿ ಶೋಭಾನೆ ಎಂದು ಹೇಳಿ ನಮ್ಮ.

WhatsApp Group Join Now
Telegram Group Join Now

ಉತ್ತರ ಕರ್ನಾಟಕದ ಕಡೆ ಏನೇ ಶುಭ ಕಾರ್ಯಗಳು ಇರಲಿ ಮನೆಯಲ್ಲಿ ಲಕ್ಷ್ಮಿ ಶೋಭವನ ಹಾಡುತ್ತೇವೆ ಮನೆಯಲ್ಲಿ ಮದುವೆ ಇರಬಹುದು ಅಥವಾ ಗೃಹಪ್ರವೇಶ ಇರಬಹುದು ಅದರಲ್ಲೂ ಮದುವೆಗೆ ವಿಶೇಷವಾಗಿ ನಾವು ಮದುಮಗಳ ಎದುರಿಗೆ ಎಂದರೆ ಗೌರಿ ಪೂಜೆ ಮಾಡುವುದಕ್ಕೆ ಕೂದಲು ಎಂದರೆ ಆಕೆಯ ಸುತ್ತ ಕೂತು ಹೆಣ್ಣು ಮಕ್ಕಳು ಈ ಲಕ್ಷ್ಮಿ ಶೋಭಾನ ವನ್ನು ಹೇಳುತ್ತೇವೆ.

ಮದುವೆಯ ಮನೆಯಲ್ಲಿ ಲಕ್ಷ್ಮಿ ಶೋಭಾನ ಹೇಳುವುದರಿಂದ ಮದು ಮಕ್ಕಳ ಆಯುಷ್ಯ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕಾಗಿ ಒಂದು ಹಿನ್ನೆಲೆ ಇದೆ ಅದು ಏನು ಎಂದು ಹೇಳುತ್ತೇನೆ ಸೌಂದಾದಲ್ಲಿ ಇರುವಂತಹ ವಾದಿರಾಜರ ಬಗ್ಗೆ ಬಹಳ ಜನರಿಗೆ ಗೊತ್ತಿರಬಹುದು ಅಲ್ಲಿ ಬಾದೆರಾದರು ಈ ಒಂದು ಲಕ್ಷ್ಮಿ ಶೋಭಾನ ವನ್ನ ರಚನೆ ಮಾಡಿದರು ಇದರ ಹಿನ್ನೆಲೆ ಏನು ಎಂದರೆ.

ವಾದಿರಾಜರ ಆರಾಧ್ಯ ದೈವ ಎಂದು ಹೇಳುತ್ತೇವೆ ತ್ರಿವಿಕ್ರಸ್ವಾಮಿ, ತ್ರಿವಿಕ್ರಮ ಸ್ವಾಮಿ ಎಂದರೆ ಸಾಕ್ಷಾತ್ ನಾರಾಯಣ ದೇವರು ಒಂದು ಬಾರಿ ವಾದಿರಾಜರಿಗೆ ತ್ರಿವಿಕ್ರಮ ಸ್ವಾಮಿ ಕನಸಿನಲ್ಲಿ ಬಂದು ನನ್ನ ಕಲ್ಯಾಣದ ಹಾಡನ್ನು ರಚಿಸು ಎಂದು ಹೇಳಿ ಆಜ್ಞಾಪನೆಯನ್ನ ಕೊಟ್ಟರಂತೆ ಲಕ್ಷ್ಮೀನಾರಾಯಣ ಕಲ್ಯಾಣ ಯಾವುದು ಎನ್ನುವುದಾದರೆ ಹಿಂದೆ ಒಂದು ಬಾರಿ ದುರ್ವಾಸರು ಇಂದ್ರರನ್ನು .

ಭೇಟಿಯಾಗುವುದಕ್ಕೆ ಬಂದಂತಹ ಸಂದರ್ಭದಲ್ಲಿ ಅವರು ಒಂದು ಹಾರವನ್ನ ತಂದಿರುತ್ತಾರೆ ಸುವಾಸನೆಯುಳ್ಳಂತಹ ಒಂದು ಹಾರವನ್ನು ತಂದು ಇಂದ್ರನಿಗೆ ಕೊಟ್ಟರೆ ಇಂದ್ರ ಆಗ ಐರಾವತದ ಮೇಲೆ ಕೂತಿರುತ್ತಾನೆ ಕೂತಿರುವಂತಹ ಸಮಯದಲ್ಲಿ ಆ ಒಂದು ಹಾರವನ್ನು ನಿರ್ಲಕ್ಷಣದಿಂದ ತನ್ನ ಆನೆಗೆ ಹಾಕಿಬಿಡುತ್ತಾನೆ ಆನೆಗೆ ಅದರ ಸುವಾಸನೆಯನ್ನು ತಡೆಯಲಾಗದೆ ತೆಗೆದು ಹರೆದು ಹಾಕಿ.

ಕಾಲಿನಲ್ಲಿ ತಿಳಿದುಬಿಡುತ್ತದೆ ಇದರಿಂದ ಕೋಪಗೊಂಡಂತಹ ದುರ್ವಾಸರು ಸ್ವರ್ಗದ ಭಾಗ್ಯವೆಲ್ಲ ಸೂರಿ ಹೋಗಲಿ ದೇವತೆಗಳೆಲ್ಲ ಶಕ್ತಿ ಹೀನರಾಗಲಿ ಎಂದು ಶಾಪವನ್ನು ಕೊಟ್ಟು ಹೋಗಿ ಬಿಡುತ್ತಾರೆ ನಂತರ ಕೋಪಗೊಂಡಂತಹ ಲಕ್ಷ್ಮಿ ದೇವಿ ಕ್ಷೀರ ಸಮುದ್ರಕ್ಕೆ ಬಂದು ತನ್ನ ತವರು ಮನೆಗೆ ಹೋಗಿಬಿಡುತ್ತಾರೆ ದುಃಖಧಾರಿದ್ರದಿಂದ ಕೂಡಿದಂತಹ ಸ್ವರ್ಗ ಲೋಕದಲ್ಲಿ ಎಲ್ಲಾ ದೇವಾನುದೇವತೆಗಳು.

ಬಂದು ಇಂದ್ರನಲ್ಲಿ ಬೇಡಿಕೊಳ್ಳುತ್ತಾರಂತೆ ಯಾವ ಒಂದು ಕಾರಣದಿಂದ ನಾವು ಮತ್ತೆ ಬಲಿಷ್ಠರಾಗುತ್ತೇವೆ ದೇವತೆಗಳೆಲ್ಲರೂ ಬಲಿಷ್ಠರಾಗಬೇಕು ಮತ್ತೆ ಸ್ವರ್ಗ ಲೋಕವನ್ನು ನಾವು ಮೊದಲಿನ ಹಾಗೆ ನೋಡಬೇಕು ನಾವು ಮಾಡಿದಂತಹ ತಪ್ಪಿಗೆ ಕ್ಷಮೆ ಕೇಳಬೇಕು ಎಂದು ಕೇಳುತ್ತಾರೆ ಆಗ ನಾರಾಯಣ ದೇವರ ಹತ್ತಿರ ಎಲ್ಲರನ್ನ ಕರೆದುಕೊಂಡು ಬಂದಂತಹ ಬ್ರಹ್ಮದೇವರು.

ನಾರಾಯಣ ದೇವರಿಗೆ ಹೇಳುತ್ತಾರೆ ಆಗ ನಾರಾಯಣ ಹೇಳುತ್ತಾರೆ ಸಮುದ್ರ ಮಂಥನವನ್ನು ಮಾಡಿದಾಗ ಮಾತ್ರ ಸಮುದ್ರದಲ್ಲಿರುವಂತಹ ಅಮೃತ ಸಿಗಬೇಕು ದೇವತೆಗಳಿಗೆ ಆಗ ಮಾತ್ರ ಎಲ್ಲ ಶಾಪಗಳಿಗೆ ಮುಕ್ತಿ ಸಿಗುತ್ತದೆ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]