ಜಾತಕದ ಮೇಲೆ ಚಂದ್ರನ ಪ್ರಭಾವ ಈ ಮೂರು ರಾಶಿಗಳು ಬಾರಿ ಎಚ್ಚರವಾಗಿರಲೆಬೇಕು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಜಾತಕದ ಮೇಲೆ ಚಂದ್ರನ ಪ್ರಭಾವ ಈ ಮೂರು ರಾಶಿಗಳು ಎಚ್ಚರ…. ಜೀವನದಲ್ಲಿ ನಡೆಯುವಂತಹ ಕರ್ಮಫಲವನ್ನು ಬದಲಾಯಿಸಲು ಆಗುವುದಿಲ್ಲ ಆದರೆ ಬರುವಂತಹ ಕರ್ಮಗಳನ್ನು ನೋಡಿಕೊಂಡು ನೆಮ್ಮದಿಯಾಗಿ ಜೀವನ ಮಾಡುವಂತದ್ದೇ ಬಹಳ ಪ್ರಮುಖವಾಗಿರುವಂತಹ ವಿಚಾರ.

ಒಂದು ವಿಚಾರವನ್ನು ನಾನು ಹಿಂದೂ ಧರ್ಮಶಾಸ್ತ್ರದಲ್ಲಿ ಹೇಳಬೇಕು ಎಂದರೆ ಪ್ರತಿಯೊಂದು ಬದುಕನ್ನು ಕೂಡ ನಾವು ನೋಡಿದಾಗ ನಮ್ಮ ಶಾಸ್ತ್ರದಲ್ಲಿ ಬರೆದಿರುವುದು ಒಂದೇ ಇರುವವರೆಗೂ ಇದ್ದು ಪೂರ್ಣ ಆಯಸ್ಸಿನೊಂದಿಗೆ ನೆಮ್ಮದಿಯಾಗಿ ಹೋಗುವಂತಹ ಒಂದು ವಿಚಾರ ಕೊಟ್ಟಿರುವಂತದ್ದು ವೇದದಲ್ಲಿ ಆದರೆ ಹುಟ್ಟಿನಿಂದ.

ಸಾವಿನವರೆಗೂ ಬರುವಂತಹ ಅನೇಕ ವಿದ್ಯಮಾನಗಳು ಅನೇಕ ಕೆಲಸ ಒತ್ತಡ ಎಲ್ಲವೂ ಕೂಡ ಬದಿಗಿಟ್ಟು ಉತ್ತಮವಾಗಿರುವಂತ ಜೀವನವನ್ನು ಮಾಡಿಕೊಂಡು ಹೋಗುವುದಕ್ಕೆ ಮೂಲ ಉದ್ದೇಶ ನೆಮ್ಮದಿ ಮೂಲ ಉದ್ದೇಶ ಒಂದು ಸಮಾಧಾನದ ರೀತಿಯಲ್ಲಿ ಇರುವಂತದ್ದು ಈ ಮನುಷ್ಯನ ಒಂದು ಬಹಳ ಸಂಕಟವಾಗಿರುವ ಗ್ರಹ ಬಹಳ ನರಲಾಡಿಸುತ್ತದೆ ಆ ಗ್ರಹವೇ ಚಂದ್ರ ಅದಕ್ಕೆ ಮೂಲ.

ನೀವು ಯಾವುದೇ ಜ್ಯೋತಿಷ್ಯವನ್ನು ತೆಗೆದುಕೊಳ್ಳಿ ಮೂಲವನ್ನು ರಾಶಿಯಿಂದಲೇ ತೆಗೆದುಕೊಳ್ಳುತ್ತಾರೆ ಯಾವುದೇ ವಾಹಿನಿ ಯಾವುದೇ ಯೂಟ್ಯೂಬ್ ಚಾನಲ್ ಬೇಕಾದರೂ ತೆಗೆದುಕೊಳ್ಳಿ 12 ರಾಶಿಗಳ ಭವಿಷ್ಯ ಹೇಳುತ್ತಾರೆ ಹೊರತು ಅಲ್ಲಿ ಸಾಂತ್ವನವೆ ಅಷ್ಟು ಅಲ್ಲಿ ಮೂಲ ನಮಗೆ ಏನು ಎಂದರೆ ನಮ್ಮ ಜಾತಕದಲ್ಲಿ ಇರುವಂತಹ ಚಂದ್ರನ ಪರಿಸ್ಥಿತಿಯ ಮೇಲೆ ಬರೆದಿರುವಂಥದ್ದು.

ಸರ್ ಮೂಲ ಜಾತಕ ಎಂದರೇನು ಯಾವಾಗ ಚಂದ್ರನ ಸ್ಥಿತಿ ನಮಗೆ ಚೆನ್ನಾಗಿರುತ್ತದೆ ಎಂದು ಕೇಳಿದರೆ ಬಹಳ ಪ್ರಮುಖವಾಗಿರುವುದು ಏನು ಎಂದರೆ ಚಂದ್ರನ ಪರಿಸ್ಥಿತಿ ಯಾರ ಯಾರ ಜಾತಕದಲ್ಲಿ ಉತ್ತಮವಾಗಿರುತ್ತದೆ ಸಮಾಧಾನ ಚಿತ್ತವಾಗಿರುತ್ತದೆ ಹಾಗಾಗಿ ನಮ್ಮ ಶಾಸ್ತ್ರದಲ್ಲಿ ಏನು ಹೇಳಿದೆ ಎಂದರೆ ನಾವು ಹುಟ್ಟಿರುವಂತಹ ಈ ಒಂದು ಜೀವನದಲ್ಲಿ ಏನು.

ಬರುತ್ತದೆ ಏನು ಬಿಡುತ್ತದೆ ಅದನ್ನು ನೆಮ್ಮದಿಯಿಂದ ತೆಗೆದುಕೊಂಡು ಜೀವನವನ್ನು ಸಾಗಿಸಬೇಕು ಅಂತಹ ಒಂದು ಸಂದರ್ಭವನ್ನು ನಾನು ನೋಡಬೇಕಾದರೆ ಶಾಸ್ತ್ರದಲ್ಲಿ ಕೊಟ್ಟಿರುವಂತದ್ದು 9ನೆಯ ಮನೆ ವಿಶೇಷವಾಗಿ ಲಗ್ನ ಒಂದನೇ ಮನೆ ಐದನೇ ಮನೆ ಹಾಗೆ ಬಹಳ ವಿಶೇಷ ವಾಗಿ ಇರುವಂತದ್ದು ಮೊದಲು ಚಂದ್ರ,ಚಂದ್ರ ಮನೋಸೋ ಜಾತಕ ಎಂದು.

ಕರೆಯುತ್ತಾರೆ ಮನಸ್ಸಿಗೆ ಕಾರಕವಾಗಿರುವಂಥ ಗ್ರಹ ಚಂದ್ರ ಗ್ರಹ ಈ ಚಂದ್ರ ಗ್ರಹ ಸ್ವಲ್ಪಮಟ್ಟಿಗೆ ಮತ್ತು ಅತಿ ಹೆಚ್ಚು ಮಟ್ಟಿಗೆ ಮನಸ್ಸಿಗೆ ನೆಮ್ಮದಿ ಸುಖ ಶಾಂತಿ ಸಂತೋಷ ದುಃಖ ಕ್ರೋದ ಎಲ್ಲವನ್ನು ಕೊಡುವಂತಹ ವಿಚಾರ ಚಂದ್ರನದು ಅದಕ್ಕಾಗಿ ಎಲ್ಲರ ರಾಷ್ಟ್ರೀಯ ಕೂಡ ಚಂದ್ರ ಆಗಿರುತ್ತಾನೆ ಚಂದ್ರ ಯಾವ ರಾಶಿಯಲ್ಲಿ ಕೂತಿದ್ದಾನೆ ಆ ರಾಶಿಯವರು ಹುಟ್ಟಿದವರು.

ಉತ್ತಮವಾಗಿ ಇರುತ್ತೀರಿ ರಾಶಿಗೆ ಕೆಲವೊಂದು ತತ್ವಗಳನ್ನು ಕೊಡುತ್ತಾರೆ ಉದಾಹರಣೆಗೆ ಮೇಷ ತತ್ವ ಆ ರಾಶಿಯಲ್ಲಿ ನೀವು ಹುಟ್ಟಿದರೆ ಕೋಪ ಜಾಸ್ತಿ ಇರುವಂತದ್ದು ಯಾರ ಮಾತನ್ನು ಕೇಳುವುದಿಲ್ಲ ಅದು ಅತ್ಯಂತ ಪ್ರಭಾವವಾಗಿರುವಂತಹ ಕೋಪ ಸಿಂಹ ರಾಶಿ ಅವರು ಏಕೆಂದರೆ ಸಿಂಹ ರಾಶಿ ಎಂದರೆ ಅದು ಕೂಡ ಅಗ್ನಿ ತತ್ವ ಸೂರ್ಯನ ಅಧಿಪತ್ಯ ಮಂಗಳನಿಗಿಂತ ಸ್ವಲ್ಪ.

ಪಾಲಿಸ್ಟ್ ಆಗಿರುವುದರಿಂದ ಕೋಪ ಬಂದರೂ ಕೂಡ ಒಂದು ರೀತಿಯ ಪಾಲಿಶ್ ಕೋಪ ಎಂದು ಹೇಳುತ್ತೇವೆ ಮಂಗಳನಿಗಿಂತ ಕೋಪ ಕಡಿಮೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಸೇಮ್ ಕೋಪ ಇದ್ದರೂ ಕೂಡ ಒಂದು ಮೆಚುರಡ್ ಕೋಪ ಎಂದು ಹೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *