ನಮ್ಮ ದೇಹದಲ್ಲಿ ಹಾರ್ಮೋನ್ಸ್ ಹೇಗೆ ಕೆಲಸ ಮಾಡುತ್ತದೆ… ನಮ್ಮ ಪೂರ್ತಿ ದೇಹವನ್ನು ಕಂಟ್ರೋಲ್ ಮಾಡುವುದು ಯಾವುದು ಎಂದರೆ ನಾವು ನಮ್ಮ ಬ್ರೈನ್ ಎಂದು ಹೇಳುತ್ತೇವೆ ಆದರೆ ಅದಕ್ಕಿಂತ ಪವರ್ಫುಲ್ ಆದದ್ದು ನಮ್ಮ ಬ್ರೈನ್ ಅನ್ನು ಕಂಟ್ರೋಲ್ ಮಾಡುವಂತದ್ದು ಇದು ಒಂದು ಇದೆ ಅದೇ ಹಾರ್ಮೋನ್ಸ್ ನಮ್ಮ ದೇಹದಲ್ಲಿ ನಿದ್ದೆ ತೂಕ ಎಮೋಷನ್ಸ್ ಶಕ್ತಿ.
ಬ್ಲಡ್ ಪ್ರೆಷರ್ ಬಾಡಿ ಟೆಂಪರೇಚರ್ ಹಾರ್ಟ್ ಬೀಟ್ ಈ ರೀತಿ ಒಂದ ಎರಡ ಪೂರ್ತಿ ದೇಹವನ್ನು ನಮ್ಮ ಹಾರ್ಮೋನ್ಸ್ ನಿಯಂತ್ರಣ ಮಾಡುತ್ತದೆ ಇದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಮರಗಿಡಗಳಲ್ಲಿ ಪ್ರಾಣಿ ಪಕ್ಷಿಗಳಲ್ಲಿ ಹಣ್ಣು ಹಂಪಲು ಈ ರೀತಿ ಎಲ್ಲವನ್ನು ನಿಯಂತ್ರಣ ಮಾಡುತ್ತದೆ ನಾವು ಯಾವ ರೀತಿ ಒಬ್ಬರ ಜೊತೆ ಒಬ್ಬರು ಮಾತನಾಡಿಕೊಳ್ಳುತ್ತೇವೆ ಅದೇ ರೀತಿ ನಮ್ಮ.
ದೇಹದಲ್ಲಿರುವ ಅವಾಯವಗಳು ಒಂದರ ಜೊತೆ ಒಂದು ಹಾರ್ಮೋನ್ಸ್ ನಿಂದ ಮಾತನಾಡುತ್ತವೆ ಈ ರೀತಿ ನಮ್ಮ ದೇಹವನ್ನು ನಿಯಂತ್ರಣ ಮಾಡುತ್ತಿರುವ ಹಾರ್ಮೋನ್ಸ್ ಬಗ್ಗೆ ಅದೇ ರೀತಿಯ ಅವು ಹೇಗೆ ಬಿಡುಗಡೆಯಾಗುತ್ತದೆ ಹೇಗೆ ಕೆಲಸ ಮಾಡುತ್ತದೆ ಹಾರ್ಮೋನ್ಸ್ ಇಂಬ್ಯಾಲೆನ್ಸ್ ಆದರೆ ಏನಾಗುತ್ತದೆ ಅನ್ನೋದನ್ನ ಈ ವಿಡಿಯೋದಲ್ಲಿ ನಾವು.
ತಿಳಿದುಕೊಳ್ಳೋಣ.ನಮ್ಮ ದೇಹದ ಸಮಾಚಾರ ಎನ್ನುವುದು ಎರಡು ಮಾರ್ಗಗಳಿಂದ ಹೋಗುತ್ತದೆ ಒಂದು ನರ್ವಸ್ ಸಿಸ್ಟಮ್ ಅಂದರೆ ನಾಡಿಗಳು ಎರಡನೆಯದು ಎಂಡೋ ಕ್ರೈಂ ಸಿಸ್ಟಮ್ ಅಂದರೆ ಹಾರ್ಮೋನ್ಸ್ ನಿಂದ ಈ ನಾಡಿ ವ್ಯವಸ್ಥೆಯಿಂದ ಸಿಗ್ನಲ್ಸ್ ಅನ್ನುವುದು ಗಂಟೆಗೆ ಸುಮಾರು 430 km ವೇಗದಲ್ಲಿ ಪ್ರಯಾಣಿಸುತ್ತದೆ ಆದರೆ ಅದರ ರೆಸ್ಪಾನ್ಸ್ ಅನ್ನುವುದು ಹೆಚ್ಚಿನ.
ಸಮಯ ಇರುವುದಿಲ್ಲ ಅದೇ ಎಂಡೋ ಕ್ರೈಂ ಸಿಸ್ಟಮ್ ನಿಂದ ಸಿಗ್ನಲ್ಸ್ ಅನ್ನೋದು ಹಾರ್ಮೋನ್ ರೂಪದಲ್ಲಿ ರಕ್ತದಲ್ಲಿ ಮಿಶ್ರಣವಾಗಿ ನಿಧಾನವಾಗಿ ಹೋಗುತ್ತದೆ ಆದರಿದರ ಎಫೆಕ್ಟ್ ಅನ್ನುವುದು ರೆಸ್ಪಾನ್ಸ್ ಅನ್ನೋದು ಕೆಲವು ಗಂಟೆಗಳು ದಿನಗಳು ವಾರಗಳವರೆಗೆ ಇರುತ್ತದೆ ಆದ್ದರಿಂದ ಈ ಹಾರ್ಮೋನ್ಸ್ ಅನ್ನ ಕೆಮಿಕಲ್ಸ್ ಮೆಸೆಂಜರ್ ಎಂದು ಕೂಡ ಕರೆಯುತ್ತಾರೆ ಇವು ನಮ್ಮ.
ರಕ್ತದಲ್ಲಿ ಮಿಶ್ರಣವಾಗಿ ದೇಹವನ್ನೆಲ್ಲ ಸಂಚರಿಸುತ್ತದೆ ಇಂತಹ 50ಕ್ಕಿಂತ ಹೆಚ್ಚು ಹಾರ್ಮೋನ್ಸ್ ನಮ್ಮ ದೇಹದಲ್ಲಿ ಇದೆ ಇವುಗಳಲ್ಲಿ ಒಂದೊಂದು ಹಾರ್ಮೋನ್ ಒಂದೊಂದು ಗ್ಲೆಂಡ್ ಅಂದರೆ ಗ್ರಂಥಿಯಿಂದ ಬಿಡುಗಡೆಯಾಗುತ್ತದೆ ಅದೇ ರೀತಿ ಒಂದೊಂದು ಹಾರ್ಮೋನಿಗೂ ವಿಶೇಷವಾದ ಪ್ರತ್ಯೇಕವಾದ ಕೆಲಸ ಇರುತ್ತದೆ ಪ್ರತಿ ಹಾರ್ಮೋನ್ ಕೂಡ ದೇಹದ ಅವಯವಕ್ಕೆ ಸೇರಿದ.
ಕೆಲವೊಂದು ಸೆಲ್ಸ್ ಅನ್ನು ಟಾರ್ಗೆಟ್ ಮಾಡಿಕೊಂಡು ಬಿಡುಗಡೆ ಮಾಡುತ್ತದೆ ಉದಾಹರಣೆಗೆ ಹೃದಯವನ್ನು ಪ್ರೇರೇಪಿಸುವ ಹಾರ್ಮೋನ್ಸ್ ಬಿಡುಗಡೆಯಾಗಿದೆ ಅಂದುಕೊಳ್ಳೋಣ ಅವು ನಮ್ಮ ರಕ್ತದಲ್ಲಿ ಮಿಶ್ರಣವಾಗಿ ದೇಹವನ್ನೆಲ್ಲ ಸುತ್ತುತ್ತಾ ಇರುತ್ತದೆ ಆದರೆ ದೇಹದ ಯಾವ ಭಾಗ ಕೂಡ ಈ ಹಾರ್ಮೋನ್ಸ್ ಗೆ ರಿಯಾಕ್ಟ್ ಆಗುವುದಿಲ್ಲ ಕೇವಲ ಹೃದಯದಲ್ಲಿರುವ ಸೆಲ್ಸ್ ಮಾತ್ರ.
ಅವುಗಳಿಗೆ ಪ್ರತಿಕ್ರಿಯಿಸುತ್ತದೆ ಅಂದರೆ ನಮ್ಮ ಬಳಿ ಒಂದು ಕಿ ಇದ್ದರೆ ಆ ಕಿ ಮ್ಯಾಚ್ ಆಗುವ ಲಾಕನ್ನು ಮಾತ್ರ ನಾವು ಓಪನ್ ಮಾಡಲು ಸಾಧ್ಯ ಇದೇ ರೀತಿ ನಮ್ಮ ದೇಹದಲ್ಲಿ ಇರುವ ಪ್ರತಿ ಸೆಲ್ಸ್ಕೋ ಕೂಡ ರಿಸೆಪ್ಟರ್ ಇರುತ್ತದೆ ಈ ಹಾರ್ಮೋನ್ ಎನ್ನುವ ಕಿ ಆ ಸೆಲ್ಸ್ ಗೆ ಇರುವ ರಿಸೆಪ್ಟರಿಗೆ ಮ್ಯಾಚ್ ಆದರೆ ಆಗ ಅದು ಅನ್ಲಾಕ್ ಆಗುತ್ತದೆ ಆಗ ಆ ಹಾರ್ಮೋನ್ ಒಳಗೆ ಹೋಗಿ ಅದರ.
ಪದ್ಧತಿ ಮತ್ತು ಬಿಹೇವಿಯರ್ ಅನ್ನ ಬದಲಾಯಿಸುತ್ತದೆ ಅಂದರೆ ಆ ಸೆಲ್ಲನ್ನು ಪ್ರಿಪೇರ್ ಮಾಡುತ್ತದೆ ಉದಾಹರಣೆಗೆ ನಮಗೆ ಕೋಪ ಬಂದರೆ ಅಥವಾ ಭಯವಾದಾಗ ಹಾರ್ಮೋನ್ ರಿಲೀಸ್ ಆಗಿ ಹೃದಯದ ಸೆಲ್ಲೊಳಗೆ ಹೋಗಿ ಹೃದಯ ಬಡಿತ ಹೆಚ್ಚಾಗುವ ಹಾಗೆ ಮಾಡುತ್ತದೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.