ಗೃಹಲಕ್ಷ್ಮಿ ಅರ್ಜಿ ಸ್ವಂತ ಸಲ್ಲಿಸಲು ಅವಕಾಶ ಇಲ್ಲ…. ಇವತ್ತಿನ ವಿಡಿಯೋವನ್ನು ನೋಡಿ ನಿಮಗೆ ತುಂಬಾ ಖುಷಿಯಾಗುತ್ತದೆ ಹಾಗೆ ನಿರಾಸೆ ಕೂಡ ಹಾಕುತ್ತದೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದು ತುಂಬಾ ಜನ ಕಾಯುತ್ತಿದ್ದರು ಅವರಿಗೆ ಒಂದು ಗುಡ್ ನ್ಯೂಸ್ ಕೂಡ ಇದೆ ಏಕೆಂದರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.ಅದರಲ್ಲಿ ಹೇಳಿರುವಂತಹ ಎಲ್ಲ ಮಾಹಿತಿಯನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ನೀವು ಸ್ವಂತ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಸಾಧ್ಯವಿಲ್ಲ ತುಂಬಾ ಜನ ಕಾಯ್ತಾ ಇದ್ದೀರಿ ಅದಕ್ಕೆ ಹೇಳುವುದು ಎಸ್ ಬಿ ವೃತ್ತಿಯಲ್ಲಿ ಕಷ್ಟ ಮಾಹಿತಿ ಬರುವವರೆಗೂ ಕಾಯಿರಿ ಎಂದು ನಾನು ಹೇಳಿದೆ ನಿಮಗೆ ಯಾವುದು ಅರ್ಜಿ ಬಂದಿಲ್ಲ ಯಾವುದು ಇನ್ನೂ ಬಿಟ್ಟಿಲ್ಲ ಕಾಯಿರಿ ಎಂದು ಈಗ ಅರ್ಜಿ.
ಸಲ್ಲಿಸುವ ದಿನಾಂಕವನ್ನು ಕೂಡ ಹೇಳಿದ್ದಾರೆ ಹಾಗೆ ನೀವು ಸ್ವಂತವಾಗಿ ಅರ್ಜಿ ಸಲ್ಲಿಸಲು ಸಾಧ್ಯವೇ ಇಲ್ಲ ಯಾವ ರೀತಿ ಗೃಹಜೋತಿಗೆ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ ಆನ್ಲೈನ್ ಮೂಲಕ ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ನಲ್ಲಿ ಆ ರೀತಿ ಅರ್ಜಿ ಸಲ್ಲಿಸಲು ಗೃಹಲಕ್ಷ್ಮಿ ಯೋಜನೆಗೆ ಅವಕಾಶ ನೀಡಿಲ್ಲ ಹಾಗಾದರೆ ಏನಿದು ಮಾಹಿತಿ ಎಂದು ತಿಳಿಸಿಕೊಡುತ್ತೇನೆ.
ಗೃಹಲಕ್ಷ್ಮಿ ಯೋಜನೆಗೆ ಜುಲೈ 17 ರಿಂದ ಅಥವಾ 19 ರಿಂದ ಅರ್ಜಿ ಸಲ್ಲಿಸಲು ಅವಕಾಶ ಪ್ರಾರಂಭವಾಗುತ್ತದೆ ಸ್ವಂತ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಅಜ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದರೆ ನೀವು ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸಬೇಕಾದರೆ ಗ್ರಾಮ ಒಂದು ಕರ್ನಾಟಕವನ್ನು ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಆಶಾ.
ಕಾರ್ಯಕರ್ತೆಯರು ಬಂದು ನಿಮ್ಮ ಮನೆಯ ಹತ್ತಿರ ಅರ್ಜಿಗಳನ್ನು ಸ್ವೀಕಾರ ಮಾಡಲು ಅವಕಾಶ ಕೊಟ್ಟಿದ್ದಾರೆ ಇಲ್ಲವಾದರೆ ನೀವು ಅರ್ಜಿ ಸಲ್ಲಿಸಬೇಕಾದರೆ ಮೊದಲಿನ ಹಾಗೆ ಗ್ರಾಮವನ್ ಬೆಂಗಳೂರು ಒನ್ ಕರ್ನಾಟಕ ಒನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ ನೀವು ಈ ಒಂದು ಪೋರ್ಟಲ್ ನಲ್ಲಿ ಹೋಗಿ ಗೃಹಜೋತಿಗೆ ಅರ್ಜಿ ಸಲ್ಲಿಸಿದ ಹಾಗೆ ಗೃಹಲಕ್ಷ್ಮಿಗೆ.
ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿಲ್ಲ ಹಾಗಾಗಿ ಅರ್ಜಿ ಸಲ್ಲಿಸಬೇಕಾದರೆ ನೀವು ಬಳಿ ಕಡ್ಡಾಯವಾಗಿ ರೇಷನ್ ಕಾರ್ಡ್ ಇರಲೇಬೇಕು ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಜೊತೆ ನಿಮ್ಮ ಒಂದು ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು ಇಲ್ಲಿ ನೀವು ಏನಾದರೂ ಅರ್ಜಿ ಸಲ್ಲಿಸಬೇಕು ಎಂದು ಕಾಯ್ತಾ ಇದ್ದರೆ ನಿಮಗೆ ನಿರಾಸೆ ಇದೆ ಇಲ್ಲಿ ನೀವು ನೋಡಬಹುದು ಖಾತರಿ ಯೋಜನೆಯ.
ಮೇಲೆ ಕ್ಲಿಕ್ ಮಾಡಿ ಗೃಹಲಕ್ಷ್ಮಿ ಯೋಜನೆಯ ಮೇಲೆ ಕ್ಲಿಕ್ ಮಾಡಿದಾಗ ಕೇವಲ ನಿಮಗೆ ವಿವರ ಮಾತ್ರ ತೋರಿಸುತ್ತದೆ ಸ್ವಂತ ಅರ್ಜಿ ಸಲ್ಲಿಸಲು ಇಲ್ಲಿ ಅವಕಾಶವಿಲ್ಲವೆಂದು ಕ್ಲಿಯರ್ ಆಗಿ ಹೇಳಿದ್ದಾರೆ ಸನ್ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.