ಚಂದ್ರನವರಿಗೆ ಭಾರತದ ಸವಾರಿ ಶುರುವಾಗಿದೆ ವಿಕ್ರಮ ನನ್ನ ಹೊತ್ತುಕೊಂಡು ಭಾರತದ ಬಾಹುಬಲಿ ಚಂದ್ರನ ಯಶಸ್ವಿಯಾಗಿ ತೆರಳಿದ್ದಾನೆ ಭಾರತ ಮತ್ತೊಮ್ಮೆ ಐತಿಹಾಸಿಕ ಸಾಧನೆ ಮಾಡಿಬಿಟ್ಟಿದೆ ಇಸ್ರೋ ಮಾಡಿದ ಈ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ ಆದರೆ ಇದು ಆರಂಭ ಮಾತ್ರ ಅಸಲಿ ಪರೀಕ್ಷೆಗಳು ಇನ್ನು ಶುರುವಾಗಿಲ್ಲ ಈಗ ಶುರುವಾಗಿರುವುದು ಚಂದ್ರಯಾನಕ್ಕೆ ಒಂದು ಹಂತ ಮಾತ್ರ ಮುಂದಿನ 40 ದಿನಗಳು ಅತ್ಯಂತ ಕೃಷಿಯ ಸಮಯ ಅದರಲ್ಲೂ ಆಗಸ್ಟ್ 23 ರ ದಿನ ಇದೆಯಲ್ಲ ಅದು ತುಂಬಾನೇ ಇಂಪಾರ್ಟೆಂಟ್. ನಮ್ಮ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಹೋಗಿ ಇಳಿಯಲಿದೆ ಚಂದ್ರಯಾನದ ಸಕ್ಸಸ್ ಹಾಗೂ ಫೇಲ್ಯೂರ್ ಡಿಸೈಡ್ ಆಗೋದು ಅವತ್ತೆ ಅದರಲ್ಲೂ ವಿಕ್ರಂ ಲ್ಯಾಂಡರ್ ನಿಂದ ಬೇರ್ಪಟ್ಟ ರೋವರ್ ಚಂದ್ರನ ಅಂಗಳಕ್ಕೆ ಹಿಡಿಯುವ 15 ನಿಮಿಷ ತುಂಬಾನೇ ಇಂಪಾರ್ಟೆಂಟ್ ಇಲ್ಲಿ ಮತ್ತೊಂದು ಇಂಟರೆಸ್ಟಿಂಗ್ ವಿಷಯ ಅಂದರೆ.ಈ 15 ನಿಮಿಷಗಳ ಲ್ಯಾಂಡಿಂಗ್ ಕ್ರಿಯೆಯ ಪ್ರಯೋಗ ನಡೆದಿದ್ದು ಕರ್ನಾಟಕದಲ್ಲಿ ಕರ್ನಾಟಕದ ಮಣ್ಣಿನಲ್ಲಿ ಚಂದ್ರನಂತಹ ವಾತಾವರಣ ನಿರ್ಮಿಸಿ ಆ 15 ನಿಮಿಷಗಳ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಪ್ರಾಕ್ಟೀಸ್ ಮಾಡಲಾಗಿತೂ
ಹಾಗಾದರೆ ಆ 15 ನಿಮಿಷದಲ್ಲಿ ಏನೆಲ್ಲಾ ಆಗುತ್ತೆ ಚಂದ್ರನುರಿಗೆ ಪಯಣ ಮಾಡುತ್ತಿರುವ ದಿನದಲ್ಲಿ ಏನೆಲ್ಲಾ ಆಗುತ್ತೆ ಕರ್ನಾಟಕಕ್ಕೂ ಚಂದ್ರಯಾನಕ್ಕೂ ಇರುವ ಸಂಬಂಧ ಏನು? ಕರ್ನಾಟಕದ ಮಣ್ಣಿನಲ್ಲಿ ಚಂದ್ರನ ವಾತಾವರಣ ನಿರ್ಮಾಣ ಮಾಡಿದ್ದು ಎಲ್ಲಿ 15 ನಿಮಿಷಗಳ ಲ್ಯಾಂಡಿಂಗ್ ಪ್ರಕ್ರಿಯೆ ರೋಚಕ ಮಾಹಿತಿಗಳನ್ನ ತಿಳಿಸ್ತೀವಿ ನೋಡಿ.
ಭೂಮಿಯಿಂದ ಚಂದ್ರನಲ್ಲಿಗೆ ಸುಮಾರು ಮೂರುವರೆ ಲಕ್ಷ ಕಿಲೋಮೀಟರ್ ದೂರ ಇದೆ ಈಗ ನಮ್ಮ ಚಂದ್ರಯಾನ ನೌಕೆ ಚಂದ್ರನತ ಪ್ರಯಾಣ ಬೆಳೆಸಿದೆ ಈ ಚಂದ್ರನೌಕೆಯ ಪಯಣ ನಾವು ನೀವು ಅಂದುಕೊಂಡ ಹಾಗೆ ಇರೋದಿಲ್ಲ.ಮೂರುವರೆ ಲಕ್ಷ ಕಿಲೋಮೀಟರ್ ನೇರವಾಗಿ ಹೋಗೋದಕ್ಕೆ ಆಗೋದಿಲ್ಲ ಮೊದಲು ಈ ನೌಕೆ ಭೂಮಿಯನ್ನ ಸುತ್ತುತ್ತೆ ಅದಾಗಲೇ ರಾಕೆಟ್ ಗಗನ ನೌಕೆ ನಾ ಭೂಮಿಗೆ ಪಕ್ಷಿಗೆ ತಲುಪಿಸಿಬಿಟ್ಟಿದೆ ಹೀಗೆ ಭೂಮಿಯ ಕಕ್ಷೆಯನ್ನು ಸುತ್ತುವುದಕ್ಕೆ ಶುರು ಮಾಡಿದ ಮೇಲೆ ಈ ನೌಕೆ ಪ್ರತಿ ಬಾರಿ ಸುತ್ತುವಾಗಲು ಭೂಮಿಯಿಂದ ದೂರವನ್ನು ಕಾಯ್ದುಕೊಳ್ಳುತ್ತಾ ಹೋಗುತ್ತದೆ.
ಅದೊಂದು ಅಂಡಮಾನ್ ಆಕಾರದ ಪದ ಹೀಗೆ ಭೂಮಿಯ ಕಕ್ಷೆಯಲ್ಲಿ ಸುದ್ದಿ ಸುತ್ತಿ ಎಸ್ಕೇಪ್ ವೆಲಾಸಿಟಿ ತಲುಪಿದಾಗ ಭೂಮಿಯ ಕಕ್ಷೆ ನೇರವಾಗಿ ಚಂದ್ರನ ಕಕ್ಷೆಗೆ ಪಯಣ ಬೆಳೆಸುತ್ತೆ.ಗಗನ ನೌಕೆ ಮುಂದೆ ಚಂದ್ರನ ಕಕ್ಷೆಯಲ್ಲಿ ಕೂಡ ಇದೇ ರೀತಿ ಸುತ್ತಬೇಕು.ಹೀಗೆ ಸುತ್ತಿ ಸುತ್ತಿ ಚಂದ್ರನ ಹತ್ತಿರ ಬಂದಾಗ ನೂರು ಕಿಲೋಮೀಟರ್ ದೂರ ಇರುವಾಗ ಗಗನ ಅನ್ನೋಕೆ ಇಂದ ಲ್ಯಾಂಡ್ ಬೇರ್ಪಟ್ಟು ಇಲ್ಲಂಡನಲ್ಲಿ ಇಂಧನ ಹಾಗೂ ಇಂಜಿನ್ ಇರುತ್ತೆ. ಇದರ ಸಹಾಯದಿಂದ ಲ್ಯಾಂಡ್ ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯಲಿದೆ
ಲ್ಯಾಂಡರ್ ಸುರಕ್ಷಿತವಾಗಿ ಲ್ಯಾಂಡ್ ಆದ ನಂತರ ಇಳಿಜಾರಿನ ರೀತಿಯಾದ ತೆರೆದುಕೊಳ್ಳಲಿದೆ ಬಳಿಕ ಲ್ಯಾಂಡರ್ ಒಳಗಿದ್ದ ರೋಬರ್ ನಿಧಾನವಾಗಿ ಚಂದ್ರನ ಅಂಗಳಕ್ಕೆ ಎಂಟ್ರಿ ಕೊಡಲಿದೆ ಪ್ರಕ್ರಿಯೆ ತುಂಬಾನೇ ರೋಚಕವಾಗಿದೆ ಅದನ್ನ ತಿಳಿಸಿಕೊಡ್ತೀವಿ ನೋಡಿ.ಅದಕ್ಕಿಂತ ಮೊದಲು ಈ ಲ್ಯಾಂಡಿಂಗ್ ಮಾಡೋದನ್ನ ಪ್ರಾಕ್ಟೀಸ್ ಮಾಡಿದ ಆ ಕರ್ನಾಟಕದ ಜಾಗದ ಬಗ್ಗೆ ತಿಳಿಯೋಣ ಚಂದ್ರಯಾನ ಎರಡರಲ್ಲಿ ಏನೆಲ್ಲ ಮಿಸ್ಟೇಕ್ ಆಗಿತ್ತು ಅನ್ನೋದು ಆ ಮಿಸ್ಟೇಕ್ ಈ ಬಾರಿ ಆಗಬಾರದು ಅನ್ನುವ ಕಾರಣಕ್ಕೆ ಎಲ್ಲವನ್ನ ಮೊದಲ ಪರೀಕ್ಷೆ ಮಾಡಿ ಅದರಲ್ಲಿ ಇಲ್ಲ ಪರೀಕ್ಷೆ ಕೂಡ ಒಂದು ಇಲ್ಲಿ ಚಂದ್ರನಂತಹ ಒಂದು ವಾತಾವರಣ ಸೃಷ್ಟಿ ಮಾಡಿ ಚಂದ್ರನ ಮೇಲ್ಮೈ ಹೇಗಿರುತ್ತೋ ಅಂತಹ ಮೇಲ್ಮೈ ಅನ್ನು ನಿರ್ಮಾಣ ಮಾಡಿ ಅದರ ಮೇಲೆ ಲ್ಯಾಂಡರ್ ಮತ್ತು ರೋವರ್ ನನ್ನು ಇಳಿಸಿ ಪರೀಕ್ಷೆ ಮಾಡಲಾಗಿದ್ದು ಸಂಪೂರ್ಣ ಮಾಹಿತಿಗಾಗಿ ಈ ಕೆಳಕಂಡ ವಿಡಿಯೋವನ್ನು ..