ಭೀಮನ ಅಮವಾಸ್ಯೆ ವಿಶೇಷ ರಾಶಿ ಭವಿಷ್ಯ..12 ರಾಶಿಗಳಿಗೆ ಹೇಗಿರಲಿದೆ ನೋಡಿ ಮುಂದಿನ ಜೀವನ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಭೀಮನ ಅಮಾವಾಸ್ಯೆ ವಿಶೇಷ ರಾಶಿ ಭವಿಷ್ಯ 17.7. 2023…. 17ನೇ ತಾರೀಕು ಜುಲೈ ಸೋಮವಾರ ಅಮವಾಸ್ಯೆ ಬರುತ್ತದೆ ಕರ್ಕ ಸೂರ್ಯ ಕರ್ಕ ಸಂಕ್ರಮಣ 5:00 10 ನಿಮಿಷಕ್ಕೆ ಇಲ್ಲಿ ಸೂರ್ಯನಾರಾಯಣ ಕರ್ಕ ರಾಶಿಗೆ ಪ್ರವೇಶವಾಗುತ್ತದೆ ಇಲ್ಲಿ ಆಷಾಡ ಮತ ಕೃಷ್ಣ ಪಕ್ಷದ ಅಮಾವಾಸ್ಯೆ ಆನಂತರ ನಾಳೆಯಿಂದ ಶ್ರಾವಣ ಮಾಸ ಪ್ರಾರಂಭವಾಗುತ್ತದೆ ಚೈತ್ರ ವೈಶಾಖ ಜೇಷ್ಠ.

ಆಷಾಡ ಆನಂತರ ಶ್ರಾವಣ ಭೀಮನ ಅಮಾವಾಸ್ಯೆ ಎಂದರೆ ನಾವು ಮರೆಯುವುದಕ್ಕೆ ಸಾಧ್ಯವಿಲ್ಲ ಅಂದರೆ ಖ್ಯಾತ ಚಲನಚಿತ್ರ ನಟರಾದ ರಾಜಕುಮಾರ್ ಅವರು ರಾಜರಾಗಿ ಇದ್ದವರು ಕರ್ನಾಟಕಕ್ಕೆ ಡಾಕ್ಟರ್ ರಾಜಕುಮಾರ್ ಚಲನಚಿತ್ರ ನಟರಾಗಿ ಮೇರು ನಟರಾಗಿ ಒಬ್ಬರೇ ನಟರಲ್ಲ ಎಷ್ಟೋ ಆಕ್ಟರ್ಗಳು ಹುಟ್ಟುತ್ತಾರೆ ಆದರೆ ಡಾಕ್ಟರ್ ರಾಜಕುಮಾರ್ ರೀತಿ ನಾವು.

ಕರ್ನಾಟಕದಲ್ಲಿ ಮರೆಯುವುದಕ್ಕೆ ಸಾಧ್ಯವಿಲ್ಲ ಅದೇ ರೀತಿ ತಮಿಳುನಾಡಿನಲ್ಲಿ ಎಂಜಿಆರ್ ಅವರು ಕೂಡ ಬಹಳ ಖ್ಯಾತಿಯನ್ನು ಹೊಂದಿದ್ದರು ಆಮೇಲೆ ಜೈಲಲಿತಾ ಅವರು ಕೂಡ ಮುಖ್ಯಮಂತ್ರಿಯಾದರು ಕರ್ನಾಟಕದಲ್ಲಿ ಹುಟ್ಟಿರುವ ಜೈಲಲಿತ ಅವರು ಮೇಲುಕೋಟೆಯಲ್ಲಿ ಹುಟ್ಟಿದಂತಹ ಜೈಲಲಿತಾ ಅವರು ವಿಧಿ ಆಟ ನೋಡಿ ಅಲ್ಲಿ ಮುಖ್ಯಮಂತ್ರಿ ಆಗಬೇಕು ಎಂದರೆ.

ಎಂಟಿ ರಾಮ ಅವರು ಅವರನ್ನು ಕೂಡ ನಾವು ಮರೆಯುವುದಕ್ಕೆ ಸಾಧ್ಯವಿಲ್ಲ ತುಲಾ ಲಗ್ನದಲ್ಲಿ ಗುರುಚಂದ್ರ ಅವರ ಜಾತಕವನ್ನು ಒಮ್ಮೆ ಪ್ರಸಾರ ಮಾಡುತ್ತೇವೆ ಹೇಗೆ ಮುಖ್ಯಮಂತ್ರಿಗಳಾದರು ಈ ಬಾರಿ ನೀವೆಲ್ಲ ವೋಟ್ ಹಾಕಿ ಸಿದ್ದರಾಮಯ್ಯನವರನ್ನು ಎರಡನೇ ಬಾರಿ ಮುಖ್ಯಮಂತ್ರಿಗಳು ಹೇಗೆ ಆದರೂ ಅದಲ್ಲದೆ ಮೋದಿಯವರು ಎರಡನೇ ಬಾರಿ ಹೇಗೆ ಪ್ರಧಾನ ಮಂತ್ರಿ ಸ್ಥಾನ.

ವೈಟ್ ಹೌಸ್ ನಲ್ಲಿ ಹೇಗೆ ಸ್ಪೀಚನ್ನು ಕೊಟ್ಟರು ಇವೆಲ್ಲ ಹಲವಾರು ಹೇಳುತ್ತಾರೆ ಜ್ಯೋತಿಷ್ಯದಲ್ಲಿ ಹುಟ್ಟುವಿಕೆಯಿಂದ ರಾಜರು ಯಾರು ಹುಟ್ಟುತ್ತಾರೆ ಆ ರಾಜಯೋಗ ಇರುವವರು ನೀಚ ಬಂಗ ಇರುವ ರಾಜರು ಹುಟ್ಟುತ್ತಾರೆ ಇದನ್ನ ಮುಂದೆ ಪ್ರಸಾರ ಮಾಡುತ್ತೇವೆ ನೋಡುತ್ತಾ ಹೋಗಿ ಅಮಾವಾಸ್ಯೆ ಎಂದರೆ ದೇಶದ ವಿಭಜನೆಯಾಗಿದ್ದ ಅಮಾವಾಸ್ಯೆ ದೇಶದ ವಿಭಜನೆ ಅಮಾವಾಸ್ಯೆ.

ಬಂದಾಗ ಸಂಕಟಗಳು ಅಂದರೆ ವಿಭಜನೆಯಾಗದೆ ಇದ್ದರೆ ಆಗುವ ಯೋಗವಿತ್ತು ದೇಶದ ವಿಭಜನೆ ಯಾಗಬೇಕು ಸಿಂಧೂ ನದಿ ಸಿಂಧು ದೇಶ ನಷ್ಟವಾಗುತ್ತದೆ ಭಾಗವತವನ್ನು ಓದಿ ಭವಿಷ್ಯ ವಾಣಿ ಚೆನ್ನಾಗಿ ಬರೆದಿದ್ದಾರೆ ಭವಿಷ್ಯವನ್ನು ಪುರಾಣದಲ್ಲೂ ಮಾಡಿದ್ದಾರೆ ಶುಕಮುನಿಗಳು ಮಾಡಿದ್ದಾರೆ ಪಶ್ಚಿಮ ಭಾಗದಲ್ಲಿ ಮಾಡಿದ್ದಾರೆ ದೇಶದ ವಿಭಜನೆಯಾಗಿದ್ದು ಅಮಾವಾಸ್ಯೆ.

ದಾರಿದ್ರಿಯ ಹುಟ್ಟಿದ ಮೇಲೆ ಆಕ್ರಮಣ ವಾಗಿದ್ದು ಅಮಾವಾಸ್ಯೆ, ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದರು ಒಂದು ಹಗರಣವಿಲ್ಲದೆ ತುಂಬಾ ಚೆನ್ನಾಗಿ ಪ್ರಧಾನಮಂತ್ರಿ ಆಗಿದ್ದರೂ ಆದರೆ ಅಮಾವಾಸ್ಯೆಯ ದಿನ ಸೀತಾರಾಮ ಕೇಸ್ ಹೇಳಿದರು ಏನೋ ಒಂದು ಕ್ಯಾಲ್ಕುಲೇಷನ್ ಆ ದಿನ ರಾಜಕಾರಣಿಗಳ ತಪ್ಪು ಕ್ಯಾಲ್ಕುಲೇಷನ್ ಆಗುತ್ತದೆ ಇಲ್ಲದಿದ್ದರೆ ವಿಐಪಿ ಆಗಿದ್ದವರು.

ಡಾಕ್ಟರ್ ರಾಜಕುಮಾರ್ ಅವರು ಅಷ್ಟು ಬುದ್ಧಿವಂತರು ಸೆಕ್ಯೂರಿಟಿ ಇಲ್ಲದೆ ಹೋದರು ಗಾಜುನೂರಿಗೆ ಹೋದರು, ವೀರಪ್ಪನ ಕೈಗೆ ಸಿಕ್ಕರು ವೀರಪ್ಪನ್ ನಂತು ನಾವು ಮರೆಯುವುದಕ್ಕೆ ಸಾಧ್ಯವಿಲ್ಲ ಅಂತಹ ಒಂದು ಡೇಂಜರಸ್ ಪರ್ಸನ್ ಕ್ರೂರಿ ಅಂದರೆ ಸಿಂಹದ ಬಾಯಿಗೆ ಹೋಗಿ ಅವರ ಅದೃಷ್ಟ ಚೆನ್ನಾಗಿತ್ತು ಹಿಂತಿರುಗಿ ಧೈರ್ಯವಾಗಿ ಬಂದರೂ ಅವರ.

ಆಯಸ್ಸು ಚೆನ್ನಾಗಿತ್ತು ಅವರ ರಕ್ಷಣೆ ಕೂಡ ಆಯ್ತು ಆದರೆ ಅಮಾವತಿ ಭೀಮನ ಅಮಾವಾಸ್ಯೆಯಾಯಿತು ಬೈಯಬಾರದು ಇವತ್ತು ಭೀಮನ ಅಮಾವಾಸ್ಯೆ 12 ರಾಶಿಗಳಿಗೆ ಏನು ಫಲವಿದೆ ಎಂದು ನೋಡೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *