ಜನ ಆಕರ್ಷಣೆ ಆಗಬೇಕಾ ವಿಳ್ಳೆದೆಲೆಯೊಂದಿಗೆ ಇದನ್ನು ಹೀಗೆ ಸುಟ್ಟು ಹಾಕಿ ಚಮತ್ಕಾರ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಜನ ಆಕರ್ಷಣೆ ಆಗಬೇಕೆ,,ವೀಳ್ಯದೆಲೆಯೊಂದಿಗೆ ಇದನ್ನು ಸುಟ್ಟು ಹಾಕಿ… ಎದುರಿನ ವ್ಯಕ್ತಿ ನಿಮ್ಮ ಮಾತನ್ನು ಕೇಳಬೇಕು ಎಂದರೆ ವೀಳ್ಯದೆಲೆ ಮತ್ತು ಕರ್ಪೂರದ ತಂತ್ರವನ್ನು ಮಾಡಿ ಎನ್ನುವ ಮಾಹಿತಿ ಬಗ್ಗೆ ನಾನು ನಿಮಗೆ ತಿಳಿಸುತ್ತೇನೆ,ಹಿಂದೂ ಧರ್ಮದಲ್ಲಿ ವೀಳ್ಯದೆಲೆಗೆ ಸ್ಥಾನವಿದೆ ಪ್ರತಿಯೊಂದು ಶುಭ ಕಾರ್ಯದಲ್ಲಿಯೂ ವೀಳ್ಯದೆಲೆ ಇರುತ್ತದೆ ಸ್ಕಂದ ಪುರಾಣದ ಪ್ರಕಾರ ಸಮುದ್ರ.

ಮಂಥನದ ವೇಳೆ ವೀಳ್ಯದೆಲೆಯನ್ನ ಬಳಕೆ ಮಾಡಲಾಗುತ್ತಿತ್ತು ಇದೇ ಕಾರಣದಿಂದ ಪೂಜೆಯ ಪೂಜೆಯ ವೇಳೆಯಲ್ಲಿ ಬಿಳ್ಯದೆಲೆಯನ್ನ ಬಳಕೆ ಮಾಡಲಾಗುತ್ತದೆ ಶುಭ ಕಾರ್ಯದಲ್ಲಿ ಬಳಕೆಯಾಗುವ ಈ ವೀಳ್ಯದೆಲೆಯಿಂದ ನಾವು ಆರ್ಥಿಕ ಸಮಸ್ಯೆಯ ಬಗ್ಗೆ ಪರಿಹಾರವನ್ನು ಕಂಡುಕೊಳ್ಳಬಹುದು ಹಣಕಾಸಿನ ತೊಂದರೆಗಳಿಂದ ಬಳಲುತ್ತಾ ಇದ್ದರೆ ನಿಮ್ಮ ಕೆಲಸ.


ಸ್ಥಗಿತಗೊಳ್ಳುತ್ತಿದ್ದರೆ ನಿಮ್ಮ ಮನೆಯಲ್ಲಿ ಅಶಾಂತಿ ಮತ್ತು ಸಂಕಟದ ವಾತಾವರಣ ಇದ್ದರೆ ಅಥವಾ ರೋಗ ಮನೆಯವರನ್ನ ಕಾಡುತ್ತಿದ್ದರೆ ವೀಳ್ಯದೆಲೆ ಬಳಕೆ ಮೂಲಕ ನೀವು ಈ ಎಲ್ಲ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು ಹಗಲಿರುಳು ದುಡಿದರು ಕೂಡ ಅನೇಕ ಬಾರಿ ನಮಗೆ ಯಶಸ್ಸು ಸಿಗುವುದಿಲ್ಲ ಆಗ ನಾವು ವೀಳ್ಯದೆಲೆಯ ಸಹಾಯವನ್ನು ಪಡೆಯಬಹುದು.

ಇವತ್ತು ನಾವು ವೀಳ್ಯದೆಲೆಯಿಂದ ಯಾವೆಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು ಅನ್ನೋದನ್ನ ಹೇಳುತ್ತೇವೆ ಕೇಳಿ, ಕೆಲಸದಲ್ಲಿ ನಿಮಗೆ ಅಡೆತಡೆಯಾಗುತ್ತಿದ್ದರೆ ನೀವು ವೀಳ್ಯದೆಲೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದು ಭಾನುವಾರದ ದಿನ ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ವೀಳ್ಯದೆಲೆಯನ್ನು ತೆಗೆದುಕೊಂಡು ನಿಮ್ಮ ಪರ್ಸನಲ್ಲಿ.

ಹಾಕಿಕೊಳ್ಳಿ ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಕೆಲಸ ಆಗುತ್ತದೆ ನಿಮ್ಮಿಷ್ಟದ ಕೆಲಸ ನಿಮಗೆ ಸಿಗುತ್ತದೆ ಮಂಗಳವಾರ ಮತ್ತು ಶನಿವಾರದಂದು ಬಜರಂಗಬಲಿ ಗೆ ವೀಳ್ಯದೆಲೆಯನ್ನ ಅರ್ಪಿಸಿದರೆ ಸ್ಥಗಿತಗೊಂಡ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತದೆ ಅಂತ ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ ಜೊತೆಗೆ ತೊಂದರೆಗಳು ಮತ್ತು ರೋಗಗಳು ಕೂಡ ಮನೆಯಿಂದ ಹೊರಗೆ.

ಹೋಗುತ್ತವೆ ಬುಧವಾರದಂದು ವೀಳ್ಯದೆಲೆಯನ್ನು ಸೇವಿಸಬೇಕು ಎಂದು ಹೇಳಲಾಗಿದೆ ಬುಧವಾರ ವೀಳ್ಯದೆಲೆ ಸೇವನೆ ಮಾಡಿದರೆ ವ್ಯಕ್ತಿಯಲ್ಲಿ ಶಕ್ತಿ ಮತ್ತು ಮಾನಸಿಕ ಶಕ್ತಿ ಹೆಚ್ಚುತ್ತದೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತಿದೆ ಎಂದರೆ ಲಕ್ಷ್ಮಿ ಮುನಿಸಿಕೊಂಡಿದ್ದಾಳೆ ಎಂದು ಅರ್ಥ ಆಕೆಯ ಮನಹೊಲಸುವುದಕ್ಕೆ ಪೂಜೆಯ ಬಟ್ಟಲಿನಲ್ಲಿ.

ವೀಳ್ಯದೆಲೆಯನ್ನು ಹಾಕಿ ತಾಯಿ ಪಾದದ ಬಳಿ ಇಡಬೇಕು ಕುಂಕುಮವನ್ನು ಅದಕ್ಕೆ ಹಾಕಿ ಹಣೆಗೆ ಹಚ್ಚಿಕೊಳ್ಳಿ ಮನೆಯಿಂದ ಹೊರಗೆ ಹೋಗುವ ಮೊದಲು ಇದನ್ನ ಅವಶ್ಯವಾಗಿ ಮಾಡಬೇಕು ದುಷ್ಟಶಕ್ತಿಯ ಕಣ್ಣು ನಿಮ್ಮ ಮೇಲೆ ಬಿದ್ದಿದ್ದರೆ ನೀವು ವೀಳ್ಯದೆಲೆಯ ಮೇಲೆ ಕೆಲವು ಗುಲಾಬಿ ದಳಗಳನ್ನು ಇಟ್ಟು ಸೇವನೆ ಮಾಡಬೇಕು ಹೀಗೆ ಮಾಡಿದರೆ ಎಲ್ಲಾ ದುಷ್ಟ ಶಕ್ತಿಗಳು ಆ.

ವ್ಯಕ್ತಿಯಿಂದ ದೂರ ಆಗುತ್ತವೆ ಯಾವುದೇ ಶುಭ ಕಾರ್ಯವನ್ನ ಪ್ರಾರಂಭಿಸುವುದಕ್ಕೆ ಬಯಸಿದ್ದರೆ ವೀಳ್ಯದೆಲೆಯ ಮೇಲೆ ಕುಂಕುಮವನ್ನು ಇಟ್ಟು ಗಣೇಶನಿಗೆ ಅರ್ಪಿಸಬೇಕು ಹೀಗೆ ಮಾಡುವುದರಿಂದ ಗಜಾನನ ಪ್ರಸನ್ನ ವಾಗುತ್ತಾನೆ ಮತ್ತು ಜೀವನದ ಎಲ್ಲಾ ತೊಂದರೆಗಳನ್ನು ತೊಡೆದು ಹಾಕುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *