ಪ್ರತಿಯೊಬ್ಬರು ಆಧಾರ್ ಲಾರ್ಡ್ ಅಪ್ಡೇಟ್ ಮಾಡಲೆಬೇಕು..ಹೇಗೆ ಮಾಡೋದು ಯಾವ 2 ದಾಖಲೆ ನೋಡಲೆಬೇಕು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಪ್ರತಿಯೊಬ್ಬರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲೇಬೇಕು ಸರ್ಕಾರದ ಆದೇಶ…. ಪ್ರತಿಯೊಬ್ಬರು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಬೇಕು ಎಂದು ಸರ್ಕಾರದಿಂದ ಆದೇಶ ಬಂದಿದೆ ನೀವೆಲ್ಲರೂ ಕೂಡ ನಿಮ್ಮ ಮನೆಯಲ್ಲಿ ನಿಮ್ಮದಾಗಿರಬಹುದು ಅಥವಾ ನಿಮ್ಮ ಕುಟುಂಬದವರಾಗಿರಬಹುದು ಎಲ್ಲರ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲೇಬೇಕು ಮೊಬೈಲ್.

ಮುಖಾಂತರವೇ ಆರಾಮವಾಗಿ ಫ್ರೀಯಾಗಿ ಅಪ್ಡೇಟ್ ಮಾಡಬಹುದು ಯಾವ ರೀತಿ ಎಂದು ಈ ಒಂದು ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಈ ಒಂದು ಅಪ್ಡೇಟಿಗೆ ಡೇಟ್ ಕೂಡ ಅವರು ಕೊಟ್ಟಿದ್ದಾರೆ ಫ್ರೀಯಾಗಿ ಅಪ್ಡೇಟ್ ಮಾಡಬೇಕು ಎಂದು ನೀವು ಸ್ಕ್ರೀನ್ ಮೇಲೆ ನೋಡುತ್ತಿರಬಹುದು ದಿಸ್ ಸರ್ವಿಸ್ ಇಸ್ ಫ್ರಿ ಆಫ್ ಕಾಸ್ಟ್ ಟಿಲ್ 14.9.2023 ಅಂದರೆ.

9ನೇ ತಿಂಗಳು 14ನೇ ತಾರೀಖು ವರೆಗೂ ಈ ಒಂದು ಈ ಆಧಾರ್ ಅಪ್ಡೇಟ್ ಅನ್ನುವುದು ಉಚಿತವಾಗಿ ಇರುತ್ತದೆ ಈಗಾಗಲೇ ನಿಮಗೆ ಫ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಗೆ ಒಂದು ಸಾವಿರ ರೂಪಾಯಿಯನ್ನು ಕೊಟ್ಟು ಎಲ್ಲರೂ ಲಿಂಕ್ ಮಾಡಿಸಿಕೊಂಡಿದ್ದಾರೆ ಈಗ ಆಧಾರ್ ಇದು ಕೂಡ ಹಾಗೆ ಯಾಗುತ್ತದೆ ಇದು ಫ್ರೀಯಾಗಿ ಇರುವುದರಿಂದ ನೀವು ಫ್ರೀಯಾಗಿ.

ನಿಮ್ಮ ಮನೆಯಲ್ಲಿಯೇ ಕುಳಿತುಕೊಂಡು ಮೊಬೈಲ್ ಮುಖಾಂತರ ಅಪ್ಡೇಟ್ ಮಾಡಿಕೊಳ್ಳಿ ಮತ್ತೆ ಯಾರು ದುಡ್ಡನ್ನು ಕೊಟ್ಟು ಅಪ್ಡೇಟ್ ಮಾಡಿಕೊಳ್ಳುವ ರೀತಿ ಮಾಡಿಕೊಳ್ಳಬೇಡಿ ಎಂದು ಹೇಳುತ್ತಾ ಈ ವಿಡಿಯೋವನ್ನು ಶುರು ಮಾಡೋಣ. ಮೊದಲನೇದಾಗಿ ನೀವು ಏನು ಮಾಡಬೇಕು ಎಂದರೆ ನಿಮ್ಮ ಮೊಬೈಲ್ ನ ಗೂಗಲ್ ಗೆ ಹೋಗಿ ಅಥವಾ ಗೂಗಲ್ ಕ್ರೋಮ್.

ಅನ್ನು ಓಪನ್ ಮಾಡಿಕೊಳ್ಳಿ ಇಲ್ಲಿ ಆಧಾರ್ ಕಾರ್ಡ್ ಎಂದು ಸರ್ಚ್ ಮಾಡಿ ಸರ್ಚ್ ಮಾಡಿದ ತಕ್ಷಣ ನಿಮಗೆ ಈ ರೀತಿ ಒಂದು ಪೇಜ್ ಓಪನ್ ಆಗುತ್ತದೆ ಇಲ್ಲಿ ಗೆಟ್ ಆದರೆ ಎಂದು ಇದೆಯಲ್ಲ ಅದರ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಆದರ್ದು ಒಂದು ಅಫಿಶಿಯಲ್ ವೆಬ್ಸೈಟ್ ಅನ್ನುವುದು ಓಪನ್ ಆಗುತ್ತದೆ ಈ ಒಂದು ದೆಫಿಶಯಲ್ ವೆಬ್ಸೈಟ್ ಓಪನ್ ಆದ ತಕ್ಷಣ ನಾವು.

ಏನು ಮಾಡಬೇಕು ಎಂದರೆ ಲಾಗಿನ್ ಆಗಬೇಕು ಮೈಆದರ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿ ನೋಡುತ್ತಾ ಇರಬಹುದು ಅಪ್ಡೇಟ್ ಡೆಮಾಗ್ರಫಿ ಡೇಟಾ ಅಂಡ್ ಚೆಕ್ ಸ್ಟೇಟಸ್ ಎಂದು ಇದೆ ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಿ, ಕ್ಲಿಕ್ ಮಾಡಿದ ತಕ್ಷಣ ನಿಮಗೆ ಲಾಗಿನ್ ಎನ್ನುವುದು ಕೇಳುತ್ತಾ ಇದ್ದೆ ನಿಮಗೆ ನಿಮ್ಮ ಆಧಾರ್ ಕಾರ್ಡ್ ಗೆ ಯಾವ ಒಂದು ರಿಜಿಸ್ಟರ್ ಮೊಬೈಲ್ ನಂಬರ್.

ಕೊಟ್ಟಿರುತ್ತೀರಾ ಆ ಒಂದು ಮೊಬೈಲ್ ನಂಬರ್ ನಿಮ್ಮ ಬಳಿ ಇರಬೇಕಾಗುತ್ತದೆ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಒಟಿಪಿಯನ್ನು ಹಾಕಿ ನೀವು ಲಾಗಿನ್ ಆಗಬೇಕಾಗುತ್ತದೆ ಎಂಟರ್ ಆದರ್ ನಂಬರ್ ಎಂದು ಕೇಳುತ್ತಾ ಇದೆ ಇಲ್ಲಿ ನಿಮ್ಮ ಆಧಾರ್ ನಂಬರ್ ಅನ್ನು ಹಾಕಿ ಹಾಕಿದ ನಂತರ ಇಲ್ಲಿ ಎಂಟರ್ ಮಾಡಿದರೆ ನಿಮಗೆ ಕ್ಯಾಪ್ಚರ್ ಕೇಳುತ್ತದೆ ಕ್ಯಾಪ್ಚರನ್ನು ಹಾಕಿ ಸೆಂಡ್ ಓಟಿಪಿ.

ಮೇಲೆ ಕ್ಲಿಕ್ ಮಾಡಿದರೆ ಮತ್ತೆ ನಿಮ್ಮ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಓಟಿಪಿ ಬಂದ ತಕ್ಷಣ ನೀವು ಲಾಗಿನ್ ಆಗಬೇಕು ಆಗ ನಿಮಗೆ ನೇರವಾಗಿ ಈ ರೀತಿಯ ಪೇಜ್ ಓಪನ್ ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *