ವೃಶ್ಚಿಕ ರಾಶಿ ಆಗಸ್ಟ್ ಮಾಸ ಭವಿಷ್ಯ….ವೃಶ್ಚಿಕ ರಾಶಿಯವರಿಗೆ ಬಹಳಷ್ಟು ವಿಶೇಷವಾದ ಸವಾಲುಗಳು, ಸವಾಲುಗಳು ಹುಡುಕಿಕೊಂಡು ಬರುತ್ತವೆ ನಿಮ್ಮನ್ನು ಈ ಒಂದು ಸಮಯದಲ್ಲಿ ಸವಾಲುಗಳು ಯಾರನ್ನು ಹುಡುಕಿಕೊಂಡು ಬರುತ್ತವೆ ಸಾಮಾನ್ಯವಾಗಿ ಅಂದರೆ ಈಗ ಚಾಲೆಂಜ್ ಯಾರಿಗೆ ಬರುತ್ತದೆ ಎಂದರೆ ಕಷ್ಟಗಳು ಪಡುವವರಿಗೆ ಬರುತ್ತವೆ ಕೆಲಸ.
ಮಾಡುವವರನ್ನು ಹುಡುಕಿಕೊಂಡು ಬರುತ್ತವೆ, ಕೆಲಸ ಮಾಡುತ್ತಾನೆ ಎಂದು ತಿಳಿದರೆ ಅವನಿಗೆ ಎಲ್ಲಾ ಕೆಲಸಗಳನ್ನು ವಹಿಸುತ್ತಾರೆ ಜನ ಪರಿಶ್ರಮ ಪಡುವುದಕ್ಕೆ ಬೆವರು ಸುರಿಸುವುದಕ್ಕೆ ತಯಾರಿದ್ದೀರಾ ಎಂದರೆ ಈ ಜಗತ್ತಿನಲ್ಲಿ ಯಾರಿಗೂ ಕೆಲಸ ಇಲ್ಲ ಅನ್ನುವುದೇ ಇಲ್ಲ ಈ ರೀತಿಯ ಸವಾಲುಗಳಿಗೆ ತುದಿಗಾಲಿನಲ್ಲಿ ನಿಲ್ಲುವ ವ್ಯಕ್ತಿಗಳು ನೀವು.
ಒಂದು ಗುಡ್ ನ್ಯೂಸ್ ಬಹಳ ಒಳ್ಳೆಯ ವಿಚಾರ ಎಂದರೆ ನಿಮ್ಮ ದೀರ್ಘಕಾಲಿಕ ಸಮಸ್ಯೆಗಳು ಅಥವಾ ತೊಂದರೆಗಳು ಏನಾದರೂ ಸಿಕ್ಕಾಕಿಕೊಂಡಿದ್ದರೆ ಅದೆಲ್ಲಾದಕ್ಕೂ ಕೂಡ ಒಂದಷ್ಟು ದಾರಿಗಳು ಸಿಗುವಂತಹ ಸಾಧ್ಯತೆ ನಾನು ಹೇಳುತ್ತಿರುವುದು ಸಡನ್ ಆಗಿ ನಿಮ್ಮ ಗಾಡಿ ಟಾಪ್ ಗೇರಿನಲ್ಲಿ ಹೋಗುತ್ತದೆ ಎಂದು ಅಲ್ಲ ನೀವು ಏನು ಮೊದಲೇ ಜಾಸ್ತಿ ಮಾಡಿಕೊಂಡು ಬಂದವರಾಗಿದ್ದಾರೆ ಅದು.
ಗ್ರಾಜುಯಲ್ ಆಗಿ ಆಗಬೇಕಲ್ಲವೇ ಕೆಲಸ ಕಾರ್ಯಗಳು ನೀವು ಮೊದಲೇ ಗೇರ್ ಚೇಂಜ್ ಮಾಡುತ್ತಾ ಬಂದಿದ್ದರೆ ಟಾಪ್ ಗೇರಿಗೆ ಹೋಗುತ್ತಿದ್ದಾರೆ 1 2 3 ಎಂದು ಹೋಗುತ್ತಿದ್ದಾರೆ 5 ನೇ ಗೇರಿನಲ್ಲಿ ಈಗ ಪಿಟ್ ಗಿರಿಯಲ್ಲಿ ಹೋಗುವುದಕ್ಕೆ ಈಗ ಒಂದು ಅವಕಾಶ ವಾಗಬಹುದು ನೀವು ಮೊದಲೇ ಸ್ಲೋ ಇದ್ದೀರಾ ಎಂದರೆ ಅದು ನಿಧಾನವೇ ಆಗುವುದು ಯೋಚನೆ ಮಾಡಿ.
ಮುಂದುವರಿಯುತ್ತೀರಾ ಗ್ರಾಜುವಲ್ಲಾದರೂ ಪರವಾಗಿಲ್ಲ ಎನ್ನುವ ಮನಸ್ಥಿತಿಯವರಾಗಿರುತ್ತೀರಾ ನಿಮಗೂ ಕೂಡ ಒಂದು ಸ್ವಲ್ಪ ಮಟ್ಟದ ಪರಿವರ್ತನೆ ಆಗಲೇಬೇಕು ಈ ಒಂದು ಆಗಸ್ಟ್ ತಿಂಗಳಿನಲ್ಲಿ ಯಾರ್ ಯಾರೆಲ್ಲ ಪ್ರಯತ್ನ ಪಡುತ್ತಿದ್ದೀರೋ, ಯಾರಿಗೆಲ್ಲ ಕಠಿಣ ಪರಿಶ್ರಮ ಬೆವರು ಸುರಿಸುವುದಕ್ಕೆ ತಯಾರಿದ್ದೀರಾ ಆ ರೀತಿ ವ್ಯಕ್ತಿಗಳಿಗೆ ಸಕ್ಸಸ್ ಅನ್ನುವುದು ಕಟ್ಟಿಟ್ಟ.
ಬುಟ್ಟಿ ಎಂದು ಹೇಳಬಹುದು ಬಹಳಷ್ಟು ಲಾಭಗಳು ಬರಬಹುದು ಕೆಲವು ವ್ಯಕ್ತಿಗಳಿಗೆ ವಿಶೇಷವಾಗಿ ಅಂತ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡಂತವರು ಅಂತಹ ಲಾಭಗಳ ನಿರೀಕ್ಷೆಯಲ್ಲಿ ಇರುವವರು ಇವತ್ತು ನಾಳೆಯೂ ಆಗಿಬಿಡುತ್ತದೆ ಎಂದು ಯೋಚನೆ ಮಾಡಿಕೊಂಡು ಇದ್ದರೆ ಆದರೂ ಜನ ಸ್ವಲ್ಪ ಕಾಯಿಸುತ್ತಾ ಇದ್ದಾರೆ ಬೇಗ ಬರುತ್ತಿಲ್ಲ ಎಂದು ಯೋಚನೆ.
ಮಾಡುತ್ತಿದ್ದವರಿಗೆ ವಿಶೇಷವಾಗಿ ಬಹಳ ಒಳ್ಳೆಯ ಫಲ ಈ ತಿಂಗಳಲ್ಲಿ ಸಿಗುತ್ತದೆ ಅಂತಹ ಒಂದು ಪರಿವರ್ತನೆ ಯಾವಾಗ ಬರುತ್ತದೆ ಯಾವ ಗ್ರಹ ತಂದುಕೊಡುತ್ತದೆ ಮತ್ತು ಆ ಪರಿವರ್ತನೆ ಬರುವುದಕ್ಕೆ ನೀವೇನಾದರೂ ಪ್ರಯತ್ನ ಪಡಬೇಕಾ ಇದನ್ನೆಲ್ಲ ತಿಳಿಸಿಕೊಡುತ್ತೇನೆ ಸಪ್ತಮಾಧಿಪತಿ ಹೋಗಿ ಭಾಗ್ಯದಲ್ಲಿ ವಕ್ರನಾಗುತ್ತಿದ್ದಾನೆ ಅದು ಅಷ್ಟೊಂದು ಒಳ್ಳೆಯ ವಿಷಯವಲ್ಲ.
ನಿಮ್ಮ ತಂದೆ ನಿಮ್ಮ ತಂದೆಯ ಸಮಾನರು ಅಥವಾ ಹಿರಿಯರ ಮಟ್ಟಿಗೆ ಅವರನ್ನು ಸ್ವಲ್ಪ ಚೆನ್ನಾಗಿ ನೋಡಿಕೊಳ್ಳಿ ಅವರ ಮತ್ತು ನಿಮ್ಮ ಸಂಬಂಧದ ಬಗ್ಗೆ ಕೂಡ ಲಕ್ಷ ವಹಿಸಿ ಅವರ ಸಲಹೆ ಮಾರ್ಗದರ್ಶನಗಳನ್ನು ಪಡೆದುಕೊಳ್ಳಿ ಆತುರ ಪಡಬೇಡಿ ಸ್ವಲ್ಪ ಸಮಾಧಾನದಿಂದ ಅವರನ್ನು ನೋಡಿಕೊಳ್ಳಿ ಅವರು ಹೇಳುವ ವಿಚಾರಗಳು ಸ್ವಲ್ಪ ನಿಮ್ಮ ಮಟ್ಟಿಗೆ ನಿಮ್ಮ ಸ್ಟ್ಯಾಂಡರ್ಡ್ ಗೆ ಸ್ವಲ್ಪ.
ಕಡಿಮೆ ಅನಿಸಿದರೂ ಕೂಡ ಒಂದು ಒಳ್ಳೆಯ ಮನಸ್ಸಿನಿಂದ ಸ್ವೀಕರಿಸಿ ವಿಚಾರಗಳನ್ನು ಅನುಸರಿಸುವುದಕ್ಕೆ ಆಗದೇ ಇರಬಹುದು ಈಗಿನ ಜನರೇಶನ ವ್ಯಕ್ತಿಗಳು ಅವರ ಆದೇಶವನ್ನು ಪಾಲನೆ ಮಾಡುವುದಕ್ಕೆ ಆಗದೇ ಇರಬಹುದು ನಮ್ಮ ಸಮಯ ಅಥವಾ ನಮ್ಮ ಆಲೋಚನೆಯ ರೀತಿ ಇದೆಲ್ಲ ಬೇರೆ ಬೇರೆ ರೀತಿ ಇರುವುದಕ್ಕೆ ಸಾಧ್ಯವಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.