ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕಂಪ್ಲೀಟ್ ಮಾಹಿತಿ ಬೇಕಾಗಿರುವ ದಾಖಲಾತಿಗಳು

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿ ಪಡಿತರ ಚೀಟಿ ಸಂಖ್ಯೆಯನ್ನು 8147500500 ಸಂಖ್ಯೆಗೆ ಎಸ್ಎಂಎಸ್ ಕೇವಲ ಎರಡು ಸೆಕೆಂಡ್ ನಲ್ಲಿ… ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಲು ಏನು ಮಾಡಬೇಕು ನೀವು ಎನ್ನುವದನ್ನ ತಿಳಿಸಿಕೊಡುತ್ತೇನೆ ನಿಮಗೆ ಕೇವಲ ಇದು ಎರಡು ಸೆಕೆಂಡ್ ನ ಕೆಲಸ ಇದೆ ಅಷ್ಟೇ ನೀವು ಏನು ಮಾಡಬೇಕು ಎಂಬುದನ್ನು ನಾನು ನಿಮಗೆ ಸಂಪೂರ್ಣವಾಗಿ.

WhatsApp Group Join Now
Telegram Group Join Now

ತಿಳಿಸಿ ಕೊಡುತ್ತೇನೆ. ಮೊದಲನೆಯದಾಗಿ ಗೃಹಲಕ್ಷ್ಮಿ ಯೋಜನೆ ಬಂದು 2000 ಏನು ಹಣ ಬರುತ್ತದೆ ಅದನ್ನು ಅಪ್ಲೈ ಮಾಡುವುದಕ್ಕೆ ಅಪ್ಲಿಕೇಶನ್ ಇವತ್ತು ಓಪನ್ ಆಗಿದೆ ಅದನ್ನ ಯಾವ ರೀತಿ ಅಪ್ಲೈ ಮಾಡಬೇಕು ಅನ್ನುವುದನ್ನ ಸಂಪೂರ್ಣವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿಕೊಟ್ಟಿದ್ದಾರೆ ಯಾವ ರೀತಿ ನೀವು ಅಪ್ಲೈ ಮಾಡಬೇಕು ಎಂದು ನಿಮಗೆ.

ಮಾಹಿತಿಯನ್ನು ನೀಡುವುದಾದರೆ ನೀವು ಯಾವುದೇ ಒಂದು ಮೊಬೈಲ್ ನಲ್ಲಾಗಲಿ ಸೈಬರ್ ನಲ್ಲಾಗಲಿ ಅಪ್ಲೈ ಮಾಡುವುದಿಲ್ಲ ನಿಮ್ಮ ಮೊಬೈಲ್ ನಲ್ಲಿ ನೀವು ಎಸ್ಎಮ್ಎಸ್ ಮಾಡಬೇಕಾಗುತ್ತದೆ ಒಂದು ಮೊಬೈಲ್ ನಂಬರ್ ಅನ್ನು ಕೊಟ್ಟಿದ್ದಾರೆ ಆ ಒಂದು ಮೊಬೈಲ್ ನಂಬರ್ ಗೆ ನೀವು ಎಸ್ಎಮ್ಎಸ್ ಮಾಡಬೇಕು ಅಷ್ಟೇ ನಿಮ್ಮ ಕೆಲಸ ಏನು.

ಎಂದರೆ ಆ ಒಂದು ಮೊಬೈಲ್ ನಂಬರ್ ಗೆ ನಿಮ್ಮ ಒಂದು ಆಧಾರ್ ಕಾರ್ಡ್ ಲಿಂಕ್ ಆಗಿರುವ ಉದಾಹರಣೆಗೆ ಯಜಮಾನೀ ಯಾರು ಇರುತ್ತಾರೆ ಅವರ ಆಧಾರ್ ಕಾರ್ಡ್ ಏನು ಲಿಂಕ್ ಆಗಿರುತ್ತದೆ ಆ ಒಂದು ಆದ ಕಡೆ ಯಾವ ಮೊಬೈಲ್ ನಂಬರ್ ಲಿಂಕ್ ಆಗಿರುತ್ತದೆ ಆ ಒಂದು ಮೊಬೈಲ್ ನಂಬರ್ ಇಂದ ಯಾವ ರೀತಿ ಮೆಸೇಜ್ ಮಾಡಬೇಕು ಎಂದು ನಿಮಗೆ ತೋರಿಸುತ್ತೇನೆ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ನೋಡಿ ಮೊಬೈಲ್ ನಂಬರ್ ಬಂದು 8147500500 ಈ ಒಂದು ಮೊಬೈಲ್ ನಂಬರ್ ಗೆ ನೀವು ಎಸ್ಎಮ್ಎಸ್ ಮಾಡಬೇಕು ನಿಮ್ಮ ಒಂದು ರೇಷನ್ ಕಾರ್ಡ್ ನಂಬರ್ ಅನ್ನು ನೀವು ಎಸ್ಎಮ್ಎಸ್ ಮಾಡಬೇಕಾಗುತ್ತದೆ ಎಸ್ಎಮ್ಎಸ್ ಮಾಡಿದ ಎರಡು ಸೆಕೆಂಡ್ ನ ನಂತರ ರಿಪ್ಲೇ ಬರುತ್ತದೆ ಅದನ್ನು ಯಾವ ರೀತಿ ಮಾಡುವುದು ಎಂದು ನಿಮಗೆ ಮೆಸೇಜ್ ನಲ್ಲಿ.

ತೋರಿಸುತ್ತೇನೆ ನೋಡಿ ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ ಮೆಸೇಜ್ ಓಪನ್ ಮಾಡಿ ನ್ಯೂ ಕನ್ವರ್ಸೇಶನ್ ಟು ಇರುವ ಜಾಗದಲ್ಲಿ ಇವರು ಕೊಟ್ಟಿರುವ ಮೊಬೈಲ್ ಸಂಖ್ಯೆಯನ್ನು ಹಾಕಿ ನಂತರ ಟೆಕ್ಸ್ಟ್ ಮೆಸೇಜ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ನ 12 ನಂಬರ್ ಅನ್ನು ಹಾಕಿ ಎಸ್ಎಂಎಸ್ ಸೆಂಡ್ ಮಾಡಿ ಮಾಡಿದ ಎರಡು ಸೆಕೆಂಡ್ ನಲ್ಲಿ ನಿಮಗೆ ರಿಪ್ಲೇ ಬರುತ್ತದೆ ಏನೆಂದು.

ಬರುತ್ತದೆ ಎಂದರೆ ನೀವು ಅರ್ಜಿಯನ್ನು ಎಲ್ಲಿ ಹೋಗಿ ಸಲ್ಲಿಸಬೇಕು ಯಾವ ಸಮಯಕ್ಕೆ ಯಾವ ಕೇಂದ್ರದಲ್ಲಿ ಹೋಗಿ ಸಲ್ಲಿಸಬೇಕು ಎನ್ನುವಂತ ಸಂಪೂರ್ಣ ಮಾಹಿತಿ ನಿಮಗೆ ಬರುತ್ತದೆ ಈಗ ನೀವು ಮೆಸೇಜ್ ಮಾಡಿದ ತಕ್ಷಣ ಬರುತ್ತದೆ ಎಂದು.

ಕೇಳಿದರೆ ಇವತ್ತು ಗೃಹಲಕ್ಷ್ಮಿ ಯೋಜನೆಯನ್ನು ತೆರೆಯುತ್ತಾ ಇರುವುದು ಇದನ್ನು ಐದು ಗಂಟೆಗೆ ಲಾಂಚ್ ಮಾಡುತ್ತಿರುವುದು ಲಾಂಚ್ ಮಾಡಿದ ನಂತರ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

[irp]


crossorigin="anonymous">