ಹೆಣ್ಣು ಮಕ್ಕಳು ಗಂಟೆ ಬಾರಿಸಬಾರದು ಯಾಕೆ..ಅಕಸ್ಮಾತ್ ಹೆಣ್ಣು ಗಂಟೆ ಬಾರಿಸಿದರೆ ಏನಾಗುತ್ತೆ ಗೊತ್ತಾ ? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹೆಣ್ಣು ಮಕ್ಕಳು ಗಂಟೆ ಬಾರಿಸಬಾರದು ಏಕೆ… ಹೆಣ್ಣು ಮಕ್ಕಳು ಘಂಟೆಯನ್ನು ಬಾರಿಸಬಾರದ ಬಾರಿಸಿದರೆ ಏನಾಗುತ್ತದೆ ಎನ್ನುವ ಕುತೂಹಲಕರ ಮಾಹಿತಿ ನಿಮಗಾಗಿ,, ಗಂಡನಾದ ಇಲ್ಲದೆ ಯಾರು ಪೂಜೆ ಮಾಡುತ್ತಾರೋ ಅಥವಾ ಗಂಟೆ ಬಾರಿಸದೆ ಯಾರು ಪೂಜೆ ಮಾಡುತ್ತಾರೋ ಅಂತಹ ಮನೆಯಲ್ಲಿ ಕುರುಡು ಕಿವುಡು ಮಕ್ಕಳು ಹುಟ್ಟುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ.

ಗಂಟೆಯನ್ನು ಬಾರಿಸದೆ ಪೂಜೆ ಮಾಡಿದ ಸಂದರ್ಭದಲ್ಲಿ ಅದು ಸಾರ್ಥಕ ಆಗುವುದಿಲ್ಲ ಹಾಗಾಗಿ ಗಂಟನಾದ ಮಾಡಲೇಬೇಕು, ಗಂಟಾ ನಾದವನ್ನು ಯಾವಾಗ ಮಾಡಬೇಕು. ದೇವರಿಗೆ ಧೂಪ ತೋರಿಸಿದಾಗ ದೀಪ ಬೆಳಗಿದಾಗ ನೈವೇದ್ಯ ಮಾಡುವಾಗ ಗಂಟಾನದವನ್ನು ಮಾಡಲೇಬೇಕು, ಗಂಟೆಯ ಎತ್ತರ 5 ಇಂಚು ಇದ್ದರೂ ಸಾಕು ಇನ್ನು ಎತ್ತರ ಇದ್ದರೂ ಪರವಾಗಿಲ್ಲ ಆದರೆ.

ಚಿಕ್ಕದಿರಬಾರದು ಗಂಟೆಯಲ್ಲಿ ಆಂಜನೇಯ ಸ್ವಾಮಿ ಅಥವಾ ನಂದೀಶ್ವರ ಮೂರ್ತಿ ಇರುವಂತಹ ಗಂಟೆಯನ್ನು ಬಳಸಿದರೆ ಒಳ್ಳೆಯದು ಇನ್ನೂ ಕೆಲವರು ಶಂಕು ಚಕ್ರ ಇರುವ ಗಂಟೆಯನ್ನು ಬಳಸುತ್ತಾರೆ ಅದು ಕೂಡ ತುಂಬಾನೇ ಒಳ್ಳೆಯದು, ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಬೇಕೆಂದರೆ ಮನೆಯ ಮೂಲೆ ಮೂಲೆಯಲ್ಲೂ ಗಂಟೆ ಬಾರಿಸಬೇಕು, ಬೆಳಗ್ಗೆ ಗಂಡು ಮಕ್ಕಳು.

ಸಂಜೆ ವೇಳೆ ಹೆಣ್ಣುಮಕ್ಕಳು ದೀಪವನ್ನು ಹಚ್ಚಬೇಕು ಎಂದು ಹೇಳುತ್ತಾರೆ ಇದರಿಂದ ಮನೆಯಲ್ಲಿ ಧನ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ, ಗಂಟೆಯ ಶಬ್ದ ಓಂಕಾರ ಕ್ಕೆ ಸಮನಾಗಿರುತ್ತದೆ ಆದ್ದರಿಂದ ನೀವು ಓಂಕಾರ ಜಪಿಸಿದಷ್ಟೇ ಫಲ ಸಿಗುತ್ತದೆ ಎನ್ನುತ್ತಾರೆ. ಪುರಾಣಗಳ ಪ್ರಕಾರ ಪೂಜಾ ಸಮಯದಲ್ಲಿ ಗಂಟೆ ಬಾರಿಸಿದಾಗ ಅದು ದೇವರ ಎದುರು ನಿಂತಿರುವ ವ್ಯಕ್ತಿಯ.

ಉಪಸ್ಥಿತಿಯನ್ನು ದೇವರಿಗೆ ಖಚಿತಪಡಿಸುತ್ತದೆ ಜೊತೆಗೆ ದೇವರನ್ನು ಎಚ್ಚರಗೊಳಿಸಲು ಕೂಡ ಎಂದು ಹೇಳುತ್ತಾರೆ, ಗಂಟೆ ಬಾರಿಸುವ ಮೂಲಕ ವ್ಯಕ್ತಿಗಳ ಮನಸ್ಸಲ್ಲಿ ಧಾರ್ಮಿಕ ಭಾವಗಳು ಉದ್ಭವಿಸುವುದರ ಜೊತೆಗೆ ಗಂಟೆಯ ಸದ್ದು ಪರಿಸರವನ್ನು ಶುದ್ಧ ಮಾಡುತ್ತದೆ ಈ ಶಬ್ದದಿಂದ ಹೊರಬರುವ ಕಂಪನಗಳು ಆ ಪ್ರದೇಶದಲ್ಲಿರುವ ಹಾನಿಕಾರಕ ವೈರಸ್ ಗಳು ಬ್ಯಾಕ್ಟೀರಿಯಾಗಳು.

ಮತ್ತು ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ ಇದರಿಂದ ದೇವಾಲಯ ಅಥವಾ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಕಡಿಮೆಯಾಗಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಯಾವ ಸಮಯದಲ್ಲಿ ಗಂಟೆ ಬಾರಿಸಬಾರದು 1. ದೇವರಿಗೆ ಅಲಂಕಾರ ಮಾಡುವಾಗ ಗಂಟನಾದ ಮಾಡಬಾರದು 2. ರಾತ್ರಿ ಸಮಯದಲ್ಲಿ ಗಂಟೆ ಬಾರಿಸಬಾರದು ಅದು ಸಕಲ ಜೀವಿಗಳಿಗೂ ವಿಶ್ರಾಂತಿ.

ಸಮಯ ಈ ಸಮಯದಲ್ಲಿ ಗಂಟನಾದವನ್ನು ಮಾಡಿದರೆ ಪುಣ್ಯ ಫಲ ದೊರೆಯುವುದಿಲ್ಲ ಏಕೆಂದರೆ ವಿಶ್ರಾಂತಿ ಪಡೆಯುತ್ತಿರುವವರನ್ನು ಅಥವಾ ಊಟ ಮಾಡುತ್ತಿರುವವರನ್ನು ತೊಂದರೆಗೊಳಪಡಿಸಿದರೆ ದೋಷ ಉಂಟಾಗುತ್ತದೆ 3. ಸೂತಕದ ಮನೆಯವರು ಗಂಟನಾದವನ್ನು ಮಾಡಬಾರದು ಏಕೆಂದರೆ ಸೂತಕ ಕಡಿಯುವವರೆಗೂ ಆತ್ಮಗಳು ಕುಟುಂಬಸ್ಥರ ಜೊತೆಯೇ.

ಇರುತ್ತದೆ ಮನೆಯಲ್ಲಿ ಗಂಟನಾದ ಮಾಡುವುದು ಕಲಹ ಶಬ್ದ ಮಾಡುವುದು ಜೋರು ಪಾತ್ರ ಶಬ್ದ ಮಾಡುವುದು ಇದೆಲ್ಲ ಆ ಆತ್ಮಕ್ಕೆ ತುಂಬಾ ನೋವಾಗುತ್ತದೆ ಆತ್ಮಗಳು ಬಹಳ ಸೂಕ್ಷ್ಮವಾಗಿರುತ್ತದೆ ಎಂದು ಹೇಳುತ್ತಾರೆ. ಮಹಿಳೆಯರು ಗಂಟನಾದ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ಇದು ಸುಮಾರು ವರ್ಷದಿಂದ ನಡೆದು ಬಂದ ಪದ್ಧತಿ ಹಿರಿಯರು.

ಇದನ್ನು ಪಾಲಿಸಿದ್ದಾರೆ ಅದೇ ರೀತಿ ಸುಮಾರು ಮನೆಗಳಲ್ಲಿ ಸ್ತ್ರೀಯರು ಗಂಟನಾದ ಮಾಡುವುದಿಲ್ಲ ಸ್ತ್ರೀಯರ ಎಡಗೈ ನರವು ಗರ್ಭಕೋಶಕ್ಕೆ ಸೇರಿರುತ್ತದೆ ಆದ ಕಾರಣ ಎಡಗೈಯಿಂದ ಗಂಟನಾದ ಮಾಡಿದರೆ ತೊಂದರೆ ಆಗುತ್ತದೆ ಎಂದು ಹೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *