ಜೆಡಿಎಸ್ ಶಾಸಕರ ಜಾತಿ ಒಕ್ಕಲಿಗರೆಷ್ಟು ದಲಿತರೆಷ್ಟು ಒಂದೊಂದು ಸಲ ಒಂದೊಂದು ಮೈತ್ರಿ ಆದರೆ..?

ಜೆಡಿಎಸ್ ಶಾಸಕರ ಜಾತಿ ಒಕ್ಕಲಿಗರೆಷ್ಟು ದಲಿತರೆಷ್ಟು…. ಜೆಡಿಎಸ್ ಶಾಸಕರ ಜಾತಿ ಯಾವುದು ಆಯ್ಕೆಯಾದ 19 ಶಾಸಕರಲ್ಲಿ ಒಕ್ಕಲಿಗರು ಎಷ್ಟಿದ್ದಾರೆ ಒಂದೊಂದು ಸಲ ಒಂದೊಂದು ಜನರ ಮೈತ್ರಿ ಹೀಗೆ ಆದರೆ ಜೆಡಿಎಸ್ ಭವಿಷ್ಯದ ಕಥೆ ಏನು? ಯಾವ ಯಾವ ಜಿಲ್ಲೆಯ ಯಾವ ಯಾವ ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದೆ ಎಲ್ಲವನ್ನೂ ಈ ವಿಡಿಯೋದಲ್ಲಿ ಹೇಳುತ್ತೇನೆ.

WhatsApp Group Join Now
Telegram Group Join Now

ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ಶಾಸಕ ನಾಯಕ ಕುಮಾರಸ್ವಾಮಿ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಶಾಸಕರಾಗಿ ಇದ್ದಾರೆ ಇವರದ್ದು ಒಕ್ಕಲಿಗ ಸಮುದಾಯವಾಗಿದೆ ಇವರು ಎರಡೆರಡು ಬಾರಿ ಸಿಎಂ ಆಗಿರುವ ಅನುಭವವನ್ನು ಹೊಂದಿದ್ದಾರೆ.ಹೆಚ್ ಡಿ ರೇವಣ್ಣ ಮಾಜಿ ಸಿಎಂ ಕುಮಾರಸ್ವಾಮಿ ಅವರ ಅಣ್ಣ ಎಚ್ ಡಿ ರೇವಣ್ಣ ಇವರು ಹಾಸನ ಜಿಲ್ಲೆಯ ಹೊಳೆ.

ನರಸೀಪುರ ತಾಲೂಕಿನ ಶಾಸಕರಾಗಿದ್ದಾರೆ ಇವರದ್ದು ಕೂಡ ಒಕ್ಕಲಿಗ ಸಮುದಾಯ ಹಲವು ಬಾರಿ ಸಚಿವರಾದ ಅನುಭವವನ್ನು ಹೊಂದಿದ್ದಾರೆ. ಜಿಟಿ ದೇವೇಗೌಡ ಜೆಡಿಎಸ್ ನ ಹಿರಿಯ ನಾಯಕರಲ್ಲಿ ಒಬ್ಬರಾದ ಜಿಟಿ ದೇವೇಗೌಡ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಇವರು ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ ಈ ಹಿಂದೆ ಸಿದ್ದರಾಮಯ್ಯ ವಿರುದ್ಧ.

ಗೆಲುವು ಸಾಧಿಸಿದ್ದಾರೆ,ಜಿಡಿ ಹರೀಶ್ ಗೌಡ ಜಿಟಿ ದೇವೇಗೌಡರ ಮಗ ಜಿ ಡಿ ಹರೀಶ್ ಗೌಡ ಈ ಸಲ ತಂದೆಯ ಜೊತೆಗೆ ಮಗನಿಗೂ ಜೆಡಿಎಸ್ ಸೀಟ್ ನೀಡಿತ್ತು ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದಿಂದ ಮೊದಲ ಪ್ರಯತ್ನದಿಂದ ಗೆದ್ದು ಬಂದಿದ್ದಾರೆ ಹರೀಶ್ ಗೌಡ ಇವರದ್ದು ಕೂಡ ಒಕ್ಕಲಿಗ ಸಮುದಾಯವಾಗಿದೆ, ಸ್ವರೂಪ ಪ್ರಕಾಶ್ ಮಾಜಿ ಶಾಸಕ ಪ್ರಕಾಶ್ ಗೌಡ ಅವರ ಮಗ ಸ್ವರೂಪ್.

ಗೌಡ ಈ ಸಲ ಹಾಸನ ಕ್ಷೇತ್ರದಿಂದ ಸ್ವರೂಪ ಗೆದ್ದಿ ಬಂದಿದ್ದಾರೆ ಇವರದ್ದು ಒಕ್ಕಲಿಗ ಸಮುದಾಯವಾಗಿದೆ.ಎಚ್ ಟಿ ಮಂಜು ಇವರು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಶಾಸಕರಾಗಿದ್ದಾರೆ ಜೆಡಿಎಸ್ ನಾಯಕರಾಗಿದ್ದ ನಾರಾಯಣಗೌಡ ಬಿಜೆಪಿ ಸೇರಿ ಮಂಡ್ಯದಲ್ಲಿ ಕಮಲ ಹರಳಿಸಿದ್ದರು ಈ ಸಲ ಜೆಡಿಎಸ್ ಇಂದ ಕಣಕ್ಕಿಳಿದ ಎಚ್ ಡಿ ಮಂಜು ಮತ್ತೆ ಕಮಲ ಬಾಡಿಸಿ ತೆನೆ.

ಚಿಗುರುಸಿದ್ದಾರೆ ಅಂದಹಾಗೆ ಇವರು ಒಕ್ಕಲಿಗ ಸಮುದಾಯದ ನಾಯಕರಾಗಿದ್ದಾರೆ, ಎ ಮಂಜು ಇವರು ಆಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಶಾಸಕ ಈ ಹಿಂದೆ ಬಿಜೆಪಿಯಲ್ಲಿದ್ದ ಇವರು ಈ ಸಲ ಜೆಡಿಎಸ್ ಗೆ ಸೇರಿ ಕಣಕ್ಕೆ ಇಳಿದಿದ್ದರು ವಿನ್ ಕೂಡ ಆಗಿದ್ದಾರೆ ಇವರದ್ದು ಕೂಡ ಒಕ್ಕಲಿಗ ಸಮುದಾಯವೇ ಆಗಿದೆ.

ಸಿಬಿ ಸುರೇಶ್ ಬಾಬು ತುಮಕೂರಿನ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿಬಿ ಸುರೇಶ್ ಬಾಬು ಇವರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಮಾಧುಸ್ವಾಮಿಯವರನ್ನೇ ಸೋಲಿಸಿ ನಾಯಕ ರಾಗಿದ್ದಾರೆ.

ಕರೆಮ ಜಿ ನಾಯಕ್ ಎಸ್ ಟಿ ಅಂದರೆ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾದ ದೇವದುರ್ಗ ದ ಶಾಸಕಿ ಕರೆಮಾ ಜಿ ನಾಯಕ್ ಇವರದು ಎಸ್ ಟಿ ಸಮುದಾಯವಾಗಿದೆ ಜೊತೆಗೆ ಜೆಡಿಎಸ್ ನ ಇಬ್ಬರು ಮಹಿಳಾ ಶಾಸಕಿಯರಲ್ಲಿ ಇವರು ಒಬ್ಬರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]