3 ರಿಂದ 5 ರ ಮಧ್ಯೆ ಎಚ್ಚರ ಆದರೆ ಸಿಗುತ್ತವೆ ಈ ಸಂಕೇತ.ಇದನ್ನ ತಿಳಿಯದೇ ಇರಬೇಡಿ

ಮೂರರಿಂದ ಐದರ ಮಧ್ಯೆ ಎಚ್ಚರ ಆದರೆ ಸಿಗುತ್ತವೆ ಈ ಮೂರು ಸಂಕೇತ ತಿಳಿಯದೆ ಬಿಡಬೇಡಿ ಇದನ್ನ….. ಭಗವಂತನಾದ ಶ್ರೀ ಕೃಷ್ಣನು ಬ್ರಹ್ಮಮೂರ್ತದ ಸಮಯವನ್ನು ಸರ್ವ ಶ್ರೇಷ್ಠ ಸಮಯ ಎಂದು ಹೇಳಿದ್ದಾರೆ ಯಾವ ಮನುಷ್ಯರಿಗೆ ಬ್ರಹ್ಮ ಮುಹೂರ್ತದ ಸಮಯದಲ್ಲಿ ಎಚ್ಚರವಾಗುತ್ತದೆ ಅವರಿಗೆ ಈಶ್ವರನ ಮೂಲಕ ತುಂಬಾನೇ ಮಹತ್ವಪೂರ್ಣವಾದ ಸಂಕೇತಗಳು ಸಿಗುತ್ತವೆ.

WhatsApp Group Join Now
Telegram Group Join Now

ಹಲವಾರು ಜನರು ಈ ಸಂಕೇತಗಳನ್ನ ಅರ್ಥಮಾಡಿಕೊಳ್ಳುವುದಿಲ್ಲ ಆದರೆ ಇವುಗಳ ಶುಭ ಪ್ರಭಾವ ಖಂಡಿತವಾಗಿ ಅವರಿಗೆ ಸಿಗುತ್ತವೆ ಬ್ರಹ್ಮ ಮುಹೂರ್ತದಲ್ಲಿ ನಿದ್ದೆ ನಿದ್ರೆಯಿಂದ ಎಚ್ಚರವಾಗುವುದು ಸಾಮಾನ್ಯವಾಗಿ ಮಾತು ಅಲ್ಲ ಪುರಾಣಗಳಲ್ಲಿ ಈ ಸಮಯದಲ್ಲಿ ಎಚ್ಚರಾಗುವ ಮನುಷ್ಯನ ಹಲವಾರು ಲಕ್ಷಣಗಳನ್ನು ವರ್ಣಿಸಿದ್ದಾರೆ ಒಂದು ವೇಳೆ ನಿಮಗೂ.

ಸಹ ಮುಂಜಾನೆಯ ಬ್ರಹ್ಮ ಮುಹೂರ್ತದಲ್ಲಿ ಎಚ್ಚರವಾಗುತ್ತಿದ್ದರೆ ನೀವು ಸಹ ಈ ಲಕ್ಷಣಗಳ ಬಗ್ಗೆ ಖಂಡಿತವಾಗಿ ತಿಳಿದುಕೊಳ್ಳಿರಿ ಒಂದು ವೇಳೆ ತನಕವಾಗಿ ಯಾವುದಾದರೂ ಒಂದು ದಿನ ಮುಂಜಾನೆ ಮೂರು ಗಂಟೆಯಿಂದ ಐದು ಗಂಟೆಯ ಒಳಗೆ ಮಧ್ಯ ಎಚ್ಚರವಾದರೆ ನಿಮಗೂ ಸಹ ಕಂಡಿತವಾಗಿ ಈ ವಿಶೇಷವಾದ ಸಂಕೇತಗಳು ಸಿಗುತ್ತವೆ ಪ್ರಾಚೀನ ಕಾಲದಿಂದಲೇ.

ಋಷಿಮುನಿಗಳು ಧ್ಯಾನ ಹಾಗೂ ಪೂಜೆಗಾಗಿ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುತ್ತಿದ್ದರು ಪ್ರಾಚೀನ ಗ್ರಂಥಗಳ ಅನುಸಾರವಾಗಿ ಬ್ರಹ್ಮ ಮುಹೂರ್ತ ಸೂರ್ಯೋದಯ ಆಗುವಂತಹ ಸಮಯವಾಗಿದೆ ಇದನ್ನು ಅತ್ಯಂತ ಶುಭ ಮತ್ತು ಲಾಭದಾಯಕ ಎಂದು ತಿಳಿಯಲಾಗಿದೆ ಈ ಸಮಯ ದಲ್ಲಿ ಎದ್ದೇಳುವುದು ಅತ್ಯಂತ ಶುಭ ಎಂದು ತಿಳಿಯಲಾಗಿದೆ ಒಂದು.

See also  ಕೆಟ್ಟ ಕರ್ಮಗಳನ್ನು ದೂರ ಮಾಡೋ ಅದ್ಬುತ ಮಂತ್ರ ಎಲ್ಲರೂ ನೋಡಲೆಬೇಕು..ಜೀವನ ಬದಲಿಸುವ ಮಂತ್ರ

ಮಾಹಿತಿಯ ಪ್ರಕಾರ ಭೂಮಿಯ ಮೇಲೆ ಈ ಸಮಯದಲ್ಲಿ ಆಲೋಕಿಕ ಶಕ್ತಿಗಳು ತಿರುಗಾಡುತ್ತವೆ ಋಷಿ ಮುನಿಗಳು ದೇವತೆಗಳು ಇಲ್ಲಿಯ ತನಕ ಹಿಂದಿನ ಕಾಲದ ವಿಜ್ಞಾನಿಗಳು ಸಹ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುವ ಸಲಹೆಗಳನ್ನು ಕೊಡುತ್ತಾರೆ ಈ ಸಮಯದಲ್ಲಿ ಅಂತದೇನು ನಡೆಯುತ್ತವೆ ಇದು ಮನುಷ್ಯನ ಜೀವನದ ಮೇಲೆ ಇಷ್ಟೊಂದು ಆಳವಾದ ಪ್ರಭಾವವನ್ನ.

ಹಾಕುತ್ತವೆ ಇಲ್ಲಿ ಹಲವಾರು ಜನರು ಹೇಗೆ ಇದ್ದಾರೆ ಎಂದರೆ ರಾತ್ರಿ ನಿದ್ರೆ ಸಮಯದಲ್ಲಿ ಅಚಾನಕವಾಗಿ ಎಚ್ಚರಗೊಳ್ಳುತ್ತಾರೆ ಸಾಮಾನ್ಯವಾಗಿ ಇವರು ಎಚ್ಚರವಾಗುವಂತಹ ಸಮಯ ಮುಂಜಾನೆ ಮೂರು ಗಂಟೆಯಿಂದ 5 ಗಂಟೆಯ ಮಧ್ಯೆ ಇರುತ್ತವೆ ಇಲ್ಲಿ ಇಲ್ಲಿ ಕೆಲವು ಜನರು ಹೇಗೆ ಇದ್ದಾರೆ ಎಂದರೆ ಇವರ ನಿದ್ರೆ ರಾತ್ರಿ ಮಲಗಿದ ನಂತರ ನೇರವಾಗಿ 6:00 ಅಥವಾ ಅದಾದ.

ನಂತರ ಎಚ್ಚರವಾಗುತ್ತಾರೆ ರಾತ್ರಿ ಅಚಾನಕವಾಗಿ ನಿದ್ರೆಯಿಂದ ಎಚ್ಚರವಾಗುವುದಕ್ಕೆ ಇರುವ ಕಾರಣ ಕೆಲವು ಜನರು ಮಾನಸಿಕ ಹಾಗೂ ಶರೀರ ಸುಸ್ತಾಗಿರುವುದಕ್ಕೆ ಕಾರಣ ಎಂದು ಹೇಳುತ್ತಾರೆ ಆದರೆ ಈ ಜನರಿಗೆ ಈ ಒಂದು ವಿಷಯ ಗೊತ್ತಿರುವುದಿಲ್ಲ ಅದು ನಮ್ಮ ಸನಾತನ ಧರ್ಮದ ಹಲವಾರು ಪುರಾಣಗಳಲ್ಲಿ ರಾತ್ರಿ ಅಚಾನಕವಾಗಿ ರಾತ್ರಿ ಮೂರು ಗಂಟೆಯಿಂದ 5 ಗಂಟೆಯ ಮಧ್ಯ.

ಎಚ್ಚರವಾಗುವುದಕ್ಕೆ ತುಂಬಾನೇ ಹಾಳವಾದ ವಿಷಯಗಳನ್ನು ತಿಳಿಸಿದ್ದಾರೆ ಪದ್ಮಪುರಾಣದಲ್ಲಿ ಯು ರಾತ್ರಿ ಅಚಾನಕವಾಗಿ ನಿದ್ರೆಯಿಂದ ಎಚ್ಚರವಾಗುವುದಕ್ಕೂ ವಿಸ್ತಾರವಾಗಿ ಮಾಹಿತಿ ಸಿಗುತ್ತದೆ ಪದ್ಮ ಪುರಾಣದ ಅನುಸಾರವಾಗಿ ಮುಂಜಾನೆ 3:00 ಯಿಂದ 5:00 ಮಧ್ಯೆ ಎಚ್ಚರವಾಗುವುದು ವ್ಯಕ್ತಿ ಗೆ ಅವರ ಜೀವನಕ್ಕೆ ಸಂಬಂಧಿಸಿದ ಕೆಲವು ಸಂಕೇತಗಳನ್ನು ಕೊಡುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸ್ತ್ರೀಯರಿಗೆ ದೇಹದಲ್ಲಿ ಈ ರೀತಿಯ ಅಂಗಗಳು ಇದ್ದರೆ ಲಕ್ಷ್ಮಿ ಕಳೆ ಸಾಕ್ಷಾತ್ ಲಕ್ಷ್ಮಿ ಸ್ವರೂಪ.ನಿಮಗೂ ಈ ಲಕ್ಷಣಗಳಿದ್ಯಾ ನೋಡಿ

[irp]


crossorigin="anonymous">