ಅಧಿಕ ಮಾಸದಲ್ಲಿ ಒಂದೇ ಒಂದು ದಿನ ಇದನ್ನು ಮಾಡಿ ನೋಡಿ 33 ದೇವತೆಗಳ ಪೂಜಿಸಿದ ಪೂರ್ಣ ಫಲ..24 ಗಂಟೆಯಲ್ಲಿ ಬಯಸಿದ ಭಾಗ್ಯ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಅಧಿಕ ಮಾಸದಲ್ಲಿ ಒಂದು ದಿನ ಇದನ್ನು ಮಾಡಿ ನೋಡಿ 33 ದೇವತೆಗಳ ಪೂಜಿಸಿದ ಪೂರ್ಣ ಫಲ 24 ಗಂಟೆಯಲ್ಲಿ ಬಯಸಿದ ಭಾಗ್ಯ….ಅಧಿಕ ಮಾಸದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಇರುತ್ತದೆ ಅಧಿಕ ಮಾಸದಲ್ಲಿ ಏನು ಮಾಡಬೇಕು ಏನು ಮಾಡಬಾರದು ಯಾವ ರೀತಿ ಮಾಡಿದರೆ ಆ ಪರಮಾತ್ಮನ ಕೃಪೆಗೆ ಒಳಗಾಗಬಹುದು ಎನ್ನುವ ಪ್ರಶ್ನೆಗಳು ಕಾಡುತ್ತಿರುತ್ತದೆ ಹಿಂದಿನ.

ಒಂದು ಪುರಾಣ ಕಾಲದಲ್ಲಿ ನಾವು ನೋಡುವುದಾದರೆ ಅಧಿಕಮಾಸದಲ್ಲಿ ಯಾವುದೇ ಒಂದು ಕೆಲಸವನ್ನು ಮಾಡಬಾರದು ಅದು ತುಂಬಾನೇ ನೀಚ ನಿಕೃಷವಾಗಿರುತ್ತದೆ ಮಾಡಬಾರದ ಕೆಲಸಗಳನ್ನು ಮಾಡುತ್ತಾ ಇರುತ್ತಾರೆ ಯಾವ ದೇವರ ಪ್ರಾರ್ಥನೆಯನ್ನು ಮಾಡುತ್ತ ಇರುವುದಿಲ್ಲ ಅದನ್ನ ಮಲಮಾಸ ಎಂದು ಹೇಳಿರುತ್ತಾರೆ ಹಾಗಾಗಿ ಅಂತಹ.

ಸಂದರ್ಭದಲ್ಲಿ ದೈವ ಕಾರ್ಯಗಳನ್ನ ಮಾಡದೆ ನಿಂದಿಸುವುದು ಜಗಳ ಮಾಡುವುದು ದ್ವೇಷ ಮಾಡುವುದು ಈ ರೀತಿ ಅತಿಯಾಗಿ ನಡೆಯುತ್ತಾ ಇರುತ್ತದೆ ಈ ಮಾಸದಲ್ಲಿ ಯಾವುದೇ ರೀತಿಯ ವಿಶೇಷತೆ ಇರುವುದಿಲ್ಲ ಯಾರು ಸಹ ಈ ಮಾಸದಲ್ಲಿ ಭಗವಂತನ ಜ್ಞಾನವನ್ನು ಮಾಡುವುದಿಲ್ಲ ಆ ಮಾಸಕ್ಕೆ ಅಂತಹ ಮಹತ್ವವನ್ನು ಕೊಡುವುದಿಲ್ಲ ಅಂತಹ ಅಧಿಕಮಾಸದ ತಾಯಿ ತುಂಬಾ.

ಬೇಸರಗೊಂಡು ಮಹಾವಿಷ್ಣು ವಿನಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ ಅವರ ಬಳಿ ಹೋಗಿ ವಿನಂತಿಸಿಕೊಳ್ಳುತ್ತಾರೆ ಈ ರೀತಿ ಮಲ ಮಾಸ ಎಂದು ಹೇಳಿ ಇದಕ್ಕೆ ಯಾರು ಇದನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳುತ್ತಿಲ್ಲ ಯಾವುದೇ ರೀತಿಯ ಪೂಜಾ ಪುನಸ್ಕಾರಗಳನ್ನು ಕೈಗೊಳ್ಳುತ್ತಿಲ್ಲ ನನಗೆ ಯಾವುದೇ ರೀತಿಯ ಒಂದು ಮಹತ್ವವನ್ನು ನೀಡುತ್ತಿಲ್ಲ ಎಂದು ಹೇಳುವಾಗ ಆ ವಿಷ್ಣು.

ಪರಮಾತ್ಮ ಯಾವುದೇ ಚಿಂತೆಯನ್ನು ಮಾಡಬಾರದು ಈ ಮಾಸದಲ್ಲಿ ನಾನೇ ಕುಳಿತುಕೊಳ್ಳುತ್ತೇನೆ ಈ ಮಾಸದ ಅದಿದೇವತೆ ನಾನೇ ಆಗುತ್ತೇನೆ ಎಂದು ಹೇಳಿ ಅವರಿಗೆ ವರವನ್ನು ಕೊಡುತ್ತಾರೆ ಅಲ್ಲಿಂದ ಈ ಮಾಸಕ್ಕೆ ಪುರುಷೋತ್ತಮ ಮಾಸ ಎಂದು ಕರೆಯುತ್ತಾರೆ ಅಂದರೆ ಅಧಿಕಮಾಸವನ್ನು ಮಲಮಾಸ ಎಂದು ಕರೆಯುತ್ತಾರೆ ಅದನ್ನು ಬಿಟ್ಟರೆ ಪುರುಷೋತ್ತಮ ಮಾಸ ಎಂದು.

ಕರೆಯುತ್ತಾರೆ ಪುರುಷೋತ್ತಮ ಎಂದರೆ ಸಾಕ್ಷಾತ್ ಮಹಾವಿಷ್ಣು ಈ ಮಾಸದಲ್ಲಿ ಇರುವುದರಿಂದ ಈ ಮಾಸದಲ್ಲಿ ಯಾರೆಲ್ಲರೂ ವಿಷ್ಣುವಿನ ಅನುಗ್ರಹ ಬೇಕು ಆತನ ಅನುಗ್ರಹದಿಂದ ಅಷ್ಟೈಶ್ವರ್ಯವನ್ನು ಪಡೆದುಕೊಳ್ಳಬೇಕು ಎಂದು ಆಸೆ ಪಡುತ್ತಾರೋ ಅಂತವರೆಲ್ಲರೂ ಸಹ ಈ ಮಾಸದಲ್ಲಿ ಅಧಿಕವಾಗಿ ಜಪತಪಗಳನ್ನ ಮಾಡಿಕೊಳ್ಳಬೇಕು ಆತನ ಸಾನಿಧ್ಯಕ್ಕಾಗಿ.

ಹಂಬಲಿಸುತ್ತಿರುವವರೆಲ್ಲರೂ ಕೂಡ ಈ ಮಾಸದಲ್ಲಿ ಎಡಬಿಡದೆ ಸಮಯವನ್ನು ವ್ಯರ್ಥ ಮಾಡದೆ ತುಂಬಾ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಅಂದರೆ ಈ ಮಾಸದಲ್ಲಿ ದಾನ ಮಾಡುವತಿರಬಹುದು ಜಪ ಮಾಡುವುದು ದಿವ್ಯ ಕ್ಷೇತ್ರಕ್ಕೆ ಹೋಗುವುದು ದಿವ್ಯ ಕ್ಷೇತ್ರಗಳನ್ನು ದರ್ಶನ ಮಾಡುವುದು ಹಾಗೆ.

ದಿವ್ಯ ನದಿಗಳಲ್ಲಿ ಸ್ನಾನವನ್ನು ಮಾಡುವುದು ಯಾರಿಗೆ ಎಷ್ಟು ಸಾಧ್ಯವೋ ಅಷ್ಟು ಧಾನವನ್ನ ಮಾಡುವಂತದ್ದು ಅಂದರೆ ಈ ದಾನದಲ್ಲಿ ಬೆಲ್ಲ ಅಕ್ಕಿ ಗೋಧಿ ಹಣ್ಣು ಹೂಗಳನ್ನ ದಾನ ಮಾಡುವಂತದ್ದು ಇವುಗಳನ್ನೆಲ್ಲ 33 ಸಂಖ್ಯೆಯಲ್ಲಿ ದಾನ ಬೇಕಾಗುತ್ತದೆ 33 ಕ್ಕಿಂತ ಜಾಸ್ತಿ ದಾನ ಮಾಡಬಹುದು ಆದರೆ.

ಕಡಿಮೆ ದಾನ ಮಾಡಬಾರದು ಅಂದರೆ ಈಗ 33 ರೂಪಾಯಿ ಇರಬಹುದು ಅಥವಾ 33 ಬಾರಿ ದಾನ ಮಾಡುವಂತದ್ದು 33 ದೀಪದ ದಾನ ಮಾಡುವುದು 33 ಎಲೆಗಳನ್ನ ಅಂದರೆ ವಿಳ್ಯದೆಲೆಯನ್ನ ಅಥವಾ 33 ಅಡಿಕೆಯನ್ನು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *