ಅಧಿಕ ಶ್ರಾವಣ ಮಾಸದಲ್ಲಿ ಇದೊಂದು ಮಾಡಿದರೆ ಸಾಲದಿಂದ ಮುಕ್ತಿ ಸಿಗುತ್ತೆ..ಕೊಡಬೇಕಾಗಿರುವವರು ಕೊಟ್ಟು ಬಿಡುತ್ತಾರೆ. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಅಧಿಕ ಶ್ರಾವಣ ಮಾಸದಲ್ಲಿ ಇದೊಂದು ಮಾಡಿದರೆ ಸಾಲದಿಂದ ಮುಕ್ತಿ ಸಿಗುತ್ತದೆ ಕೊಡಬೇಕಾಗಿರುವವರು ಕೊಟ್ಟುಬಿಡುತ್ತಾರೆ… ಈಗ ಶ್ರಾವಣ ಅಧಿಕಮಾಸವಾಗಿ ಬಂದಿದೆ ಅಧಿಕ ಶ್ರಾವಣ ಮಾಸದಲ್ಲಿ ವ್ರತಗಳನ್ನ ಮಾಡಿದರೆ ವರಮಹಾಲಕ್ಷ್ಮಿ ಹಬ್ಬ ಇರಬಹುದು ಅಥವಾ ಯಾವುದೇ ಒಂದು ವ್ರತವನ್ನು ಅಧಿಕಮಾಸದಲ್ಲಿ ನಾವು ಮಾಡಬಾರದು ಈ ಒಂದು.

ಅಧಿಕಮಾಸದಲ್ಲಿ ಎಷ್ಟು ಪೂಜೆ ಜ್ಞಾನ ತಪ್ಪಿಸಣ್ಣ ಮಾಡುತ್ತಾ ಇರುತ್ತೀರೋ ಅಷ್ಟು ಒಳ್ಳೆಯದಾಗುತ್ತ ಇರುತ್ತದೆ ಆದರೆ ಯಾವುದೇ ಕಾರಣಕ್ಕೂ ವ್ರತಗಳನ್ನ ಮಾಡಬಾರದು ಈ ವ್ರತಗಳನ್ನು ನಿಜಶರಣದಲ್ಲಿ ಮಾತ್ರ ಮಾಡಬೇಕಾಗುತ್ತದೆ ಅಧಿಕ ಮಾಸದಲ್ಲಿ ಶ್ರಾವಣ ಬಂದಿರುವಂತಹದ್ದು ಈ ಶ್ರಾವಣದಲ್ಲಿ 33 ಬಾರಿ ವಿಷ್ಣು ಸಹಸ್ರನಾಮ ಹೇಳುವುದು 33 ಜನ ಮುತ್ತೈದ ರಿಗೆ.

ಬಾಗಿನ ಕೊಡುವಂತದ್ದು ಏನೇ ಮಾಡಿದರು 33 ಬಾರಿ ಜಪವನ್ನ ಮಾಡುವುದು ಲಲಿತಾ ಸಹಸ್ರನಾಮವನ್ನು ಓದಿಕೊಳ್ಳುವಂತದ್ದು 33 ಬಾರಿ ಎಂದರೆ ದಿನಕ್ಕೆ ಮೂರು ಮೂರು ಬಾರಿ ಹೇಳಿಕೊಂಡು ಹೋಗುವಂತದ್ದು ಅಥವಾ ಒಂದೇ ದಿನ ಕುಳಿತುಕೊಂಡು 33 ಬಾರಿ ಹೇಳುವಂಥದ್ದು ಸಹಸ್ರನಾಮಗಳು ಜಾಸ್ತಿ ಇರುತ್ತದೆ 33 ಬಾರಿ ಹೇಳುವುದಕ್ಕೆ ಆಗುವುದಿಲ್ಲ ಆದರೆ ಯಾವುದಾದರೂ.

ಅಷ್ಟೋತ್ತರಗಳನ್ನ ಹೇಳಿಕೊಳ್ಳಬಹುದು ಖಂಡಿತವಾಗಿ ಇದನ್ನು ಮಾಡಬಹುದು ಮಹಾಲಕ್ಷ್ಮಿಯ ಅಷ್ಟಕವನಾಗಲಿ ಅಥವಾ ಮಹಾಲಕ್ಷ್ಮಿ ಅಷ್ಟೋತ್ತರವನ್ನಾಗಲಿ ಶ್ರೀನಿವಾಸನ್ ಅಷ್ಟೋತ್ತರ ಹೇಳುವುದು ರಾಮನಾಮ ಜಪ ಮಾಡುವುದು ಹೀಗೆ ಯಾವುದೇ ಒಂದನ್ನು ಮಾಡಬಹುದು ಮತ್ತು ಯಾವುದನ್ನೇ ಮಾಡುವುದಾದರೂ ಯಾರಿಗಾದರೂ ದಾನ ಮಾಡುವುದಾದರೂ.

33 ಎಲೆ ಇರಬಹುದು 33 ಅಡಿಕೆ 33 ಬಾಳೆಹಣ್ಣು ಈ ರೀತಿ 33 ಸಂಖ್ಯೆ ಎನ್ನುವುದು ಬಹಳ ಉತ್ತಮವಾಗಿರುವುದು ಅಧಿಕಮಾಸದಲ್ಲಿ ಇದನ್ನ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಗೋಪೂಜೆ ಮಾಡುವುದು ಕುಳಿತುಕೊಂಡು ಜಪ ಮಾಡುವುದು ತಪಸ್ಸು ಧ್ಯಾನವನ್ನು ಮಾಡುವುದು ಏನು ಬೇಕು ಅದನ್ನು ಭಗವಂತನಲ್ಲಿ ಪ್ರಾರ್ಥನೆ ಮುಖಾಂತರ.

ಪಡೆದುಕೊಳ್ಳುವುದು ಇದನ್ನ ಮಾಡಿ ಅಧಿಕ ಮಾಸದಲ್ಲಿ ಜಪತಪಕ್ಕೆ ತುಂಬಾ ಶ್ರೇಷ್ಠ ವಾಗಿರುತ್ತದೆ ಭಗವಂತನ ಅನುಗ್ರಹವನ್ನು ನಾವು ಮಾಡಿಕೊಳ್ಳಬೇಕಾಗುತ್ತದೆ ಇದಕ್ಕೆ ಪುರಾಣದ ಕಥೆಗಳು ಕೂಡ ಸುಮಾರು ಇದ್ದಾವೆ ಅದನ್ನ ಮುಂದಿನ ವಿಡಿಯೋದಲ್ಲಿ ತಿಳಿಸುತ್ತೇವೆ ಅಧಿಕಮಾಸ ಎಂದು ಬಂದಾಗ ನಮಗೆ ಯಾವುದೇ ಒಂದು ಹಬ್ಬಗಳಿಗೆ ನೆಮ್ಮದಿ ಇರುವುದಿಲ್ಲ.

ವಿಪರೀತ ಯೋಚನೆಗಳು ಮಾಡುವುದು ಅಥವಾ ಶ್ರಾವಣದಲ್ಲಿ ಮಾಡಬೇಕಾ ಅಧಿಕಮಾಸದಲ್ಲಿ ಮಾಡಬೇಕಾ ಎನ್ನುವ ಗೊಂದಲವೂ ಬೇಡ ಯಾವುದೇ ಒಂದು ವ್ರತವನ್ನು ಮಾಡಬೇಕಾದರೂ ಅದನ್ನು ನಿಜ ಶ್ರಾವಣದಲ್ಲಿಯೇ ಮಾಡಬೇಕು ಆಷಾಢ ಮುಗಿದ ತಕ್ಷಣ ನಮಗೆ ಅಧಿಕ ಶ್ರಾವಣ ಬರುತ್ತದೆ ಅಧಿಕ ಶ್ರಾವಣ ಒಂದು ತಿಂಗಳಿರ್ತದೆ ಅದಾದ ನಂತರ ನಿಜ ಶ್ರಾವಣ.

ಬರುವುದು ಹಾಗೆ ವರಹ ವರಮಹಾಲಕ್ಷ್ಮಿ ಹಬ್ಬ ಕೃಷ್ಣ ಜನ್ಮಾಷ್ಟಮಿ ಇದೆಲ್ಲವನ್ನು ಸಹ ಸಂಭ್ರಮ ಸಡಗರದಿಂದ ಆಚರಣೆ ಮಾಡಿ ನಂತರ ಗಣೇಶ ಚತುರ್ಥಿ ಗೌರಿ ಹಬ್ಬ ಬರುತ್ತದೆ ಇದೆಲ್ಲ ನಮಗೆ ಒಂದು ಶಕ್ತಿಯನ್ನು ಕೊಡುವಂತದ್ದು ನಮ್ಮ ಮನೆಯಲ್ಲಿ ಸ್ಥಿರವಾಗಿ ಲಕ್ಷ್ಮಿ ನೆಲೆಸುವುದಕ್ಕೆ ಎಲ್ಲಾ ಕಷ್ಟಗಳನ್ನು ದೂರ ಮಾಡುವುದಕ್ಕೆ ಜೊತೆಗೆ ನಾಗದೋಷಗಳನ್ನ ದೂರ.

ಮಾಡಿಕೊಳ್ಳುವುದಕ್ಕೆ ಇರುವಂತಹ ಶ್ರಾವಣ ಮಾಸದಲ್ಲಿ ಈ ಹಬ್ಬಗಳನ್ನ ಆಚರಣೆ ಮಾಡಿ ಶಾಂತಿಯಿಂದ ನಿಷ್ಠೆಯಿಂದ ಮಾಡಿದಾಗ ಖಂಡಿತವಾಗಿ ಎಲ್ಲವನ್ನ ನಾವು ಆಶಿಸಬಹುದು ಕೆಟ್ಟದ್ದನ್ನೆಲ್ಲ ಬಿಟ್ಟು ಒಳ್ಳೆಯದನ್ನು ಆಕರ್ಷಣೆ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋ ಅನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *