ಗೃಹ ಲಕ್ಷ್ಮಿಯ 2000 ಹಣ ಪಡೆಯಲು ಎಲ್ಲರೂ ಈ ಲಿಂಕ್ ನಲ್ಲಿ ರೇಷನ್ ಕಾರ್ಡ್ ನಂಬರ್ ಹಾಕಿ..

ಗೃಹಲಕ್ಷ್ಮಿ ಲಿಂಕ್ ಈ ಕೆಲಸ ಮಾಡಿ… ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಸಲ್ಲಿಸುವುದಕ್ಕೆ ವೇಳಾಪಟ್ಟಿಯನ್ನು ಚೆಕ್ ಮಾಡಬೇಕು ಎಂದು ತುಂಬಾ ಜನ ಕಾಯ್ತಾ ಇದ್ದೀರಿ, ಎಸ್ಎಂಎಸ್ ಮಾಡುವುದರ ಮೂಲಕ ನೀವು ನಿಮ್ಮ ವೇಳಾಪಟ್ಟಿಯನ್ನು ತಿಳಿದುಕೊಳ್ಳಬೇಕು ಎಂದು ನೀವು ಮೆಸೇಜ್ ಮಾಡಿದರು ಕೂಡ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆ.

WhatsApp Group Join Now
Telegram Group Join Now

ಬರುತ್ತಿರಲಿಲ್ಲ ಇನ್ನು ಕೆಲವರಿಗೆ 24 ಗಂಟೆಯ ನಂತರ ಪ್ರಯತ್ನಿಸಿ, ಈ ರೀತಿಯಾಗೆಲ್ಲ ಬರುತ್ತಾ ಇತ್ತು ಇದನ್ನೇ ತುಂಬಾ ಜನ ಪ್ರಶ್ನೆಯನ್ನು ಮಾಡುತ್ತ ಇದ್ದೀರಿ ಇದಕ್ಕೆ ಏನು ಮಾಡಬೇಕು ಎಂದು ಹೇಳಿ ಇದಕ್ಕೋಸ್ಕರ ಗೃಹಲಕ್ಷ್ಮಿ ಯೋಜನೆಯ ವೇಳಾಪಟ್ಟಿಯನ್ನು ತಿಳಿದುಕೊಳ್ಳುವುದಕ್ಕೆ ಎಂದೆ ಒಂದು ಲಿಂಕನ್ನು ಕೂಡ ಬಿಟ್ಟಿದ್ದರು ಈ ಲಿಂಕ್ ನೆನ್ನೆಯೇ ಬಂದಿದ್ದರೂ ಕೂಡ ಈ ಲಿಂಕ್ ಅನ್ನು.

ಓಪನ್ ಮಾಡಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ ಪದೇ ಪದೇ ಎರಡು ಬರ್ತಾ ಇತ್ತು ಆದರೆ ಈಗ ಲಿಂಕ್ ಓಪನ್ ಆಗುತ್ತಾ ಇದೆ ಆದರೆ ಲಿಂಕನ್ನು ಓಪನ್ ಮಾಡಿಕೊಂಡರೆ ಆರ್‌ಸಿ ನಂಬರನ್ನು ಎಂಟ್ರಿ ಮಾಡಬೇಕಾಗಿರುತ್ತದೆ ಇದಾದ ನಂತರ ವೆರಿಫಿಕೇಶನ್ ಮಾಡುವುದಕ್ಕೆ ಕ್ಯಾಪ್ಚರ್ ಬರುತ್ತಾ ಇಲ್ಲ ಹೀಗಾಗಿ ತುಂಬಾ ಜನ ಗೊಂದಲ ಕೊಡಕಾಗಿದ್ದಾರೆ ಇಲ್ಲಿ ನಾವು ಕ್ಯಾಪ್ಚರನ್ನು ಹೇಗೆ.

ಪಡೆದುಕೊಳ್ಳುವುದು ಅದನ್ನು ಹೇಗೆ ವೆರಿಫೈ ಮಾಡುವುದು ಜೊತೆಗೆ ವೆರಿಫೈ ಮಾಡಿದ ನಂತರ ನಮಗೆ ಮಾಹಿತಿ ಯಾವ ರೀತಿಯಾಗಿ ಬರುತ್ತದೆ ಇದನ್ನು ತಿಳಿದುಕೊಳ್ಳಬೇಕು ಎಂದು ಹೇಳಿ ನಿಮ್ಮಲ್ಲಿ ಎಲ್ಲರೂ ಕೂಡ ಕಾಯ್ತಾ ಇದ್ದೀರಿ ಏಕೆಂದರೆ ಈ ರೀತಿಯಾಗಿ ನಿಮ್ಮ ಆರ್‌ಸಿ ನಂಬರ್ ಅನ್ನು ಬರೆ ಎಂದರೆ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಎಂಟ್ರಿ ಮಾಡಿ ಕ್ಯಾಪ್ಚರ್ ವೆರಿಫೈ.

See also  ನಿಮ್ಮ ಮಕ್ಕಳಿಗೆ ಇಂಜಿನಿಯರಿಂಗ್ ಮಾಡಿಸಬೇಕು ಅಂತಿದ್ರೆ ಮೊದಲು ಈ ವಿಡಿಯೋ ನೋಡಿ..ಆಮೇಲೆ ನಿರ್ಧರಿಸಿ‌

ಮಾಡಿದರೆ ಮಾತ್ರ ನಿಮಗೆ ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾವ ದಿನ ಸ್ಥಳ ನಿಗದಿಯಾಗಿದೆ ಎಂದು ನೀವು ತಿಳಿದುಕೊಳ್ಳಬಹುದು ಅದರಿಂದಾಗಿ ಈ ವಿಡಿಯೋದಲ್ಲಿ ಅದನ್ನು ಹೇಗೆ ಚೆಕ್ ಮಾಡುವುದು ಎಂದು ತಿಳಿಸಿಕೊಡುತ್ತೇನೆ ಅಷ್ಟೇ ಅಲ್ಲದೆ ಇದರ ಜೊತೆಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಇನ್ನು ಕೂಡ ಕೆಲವೊಂದಷ್ಟು.

ಪ್ರಮುಖ ಮಾಹಿತಿಗಳನ್ನ ತಿಳಿಸಿಕೊಡುತ್ತೇನೆ ಈ ವಿಡಿಯೋದಲ್ಲಿ. ಇದಕ್ಕೋಸ್ಕರ ನೀವು ಮೊದಲನೇದಾಗಿ ನಿಮ್ಮ ಮೊಬೈಲ್ ನಲ್ಲಿ ಆಗಿರಲಿ ಅಥವಾ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ನಲ್ಲಿ ಬ್ರೌಸರ್ ಅನ್ನು ಓಪನ್ ಮಾಡಿಕೊಳ್ಳಿ ನೀವು ಇಲ್ಲಿ ಎಲ್ಲರೂ ಕೂಡ ಸೇವಾ ಸಿಂಧು ಜಿಎಸ್ ಎಂದು ಈ ರೀತಿಯಾಗಿ ಟೈಪ್ ಮಾಡಿ ಸರ್ಚ್ ಮಾಡಿ ಮೊಬೈಲ್ ನಲ್ಲಾದರೆ ಡೆಸ್ಕ್ ಟಾಪ್ ಸೈಟನ್ನು ಓಪನ್.

ಮಾಡಿಕೊಳ್ಳಿ ಆಗ ಮಾತ್ರ ಇದು ವರ್ಕ್ ಆಗುತ್ತದೆ ಇಲ್ಲವಾದರೆ ವರ್ಕ್ ಆಗುವುದಿಲ್ಲ ಹೀಗಾಗಿ ನಂತರ ನಿಮಗೆ ಈ ರೀತಿ ಸರ್ಚ್ ರಿಸಲ್ಟ್ ಬರುತ್ತದೆ ಇದರಲ್ಲಿ ಮೊದಲನೇ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ಗ್ಯಾರೆಂಟಿ ಸ್ಕೀಮ್ಸ್ ಎಂದು ಇದೆ ಅದರ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕು ನಂತರ ನಿಮಗೆ ಈ ರೀತಿಯಾಗಿ.

ಅದು ಓಪನ್ ಆಗುತ್ತದೆ ನೀವು ಇಲ್ಲಿ ನೋಡ್ತಾ ಇರಬಹುದು ಗೃಹಲಕ್ಷ್ಮಿ ನೋಂದಣಿಯ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಬಂದಿದೆ ಆಗಿದೆ ನೀವು ಅದರ ಕೆಳಗೆ ಇರುವ ಗೃಹಲಕ್ಷ್ಮಿ ಎಂಬ ಆಪ್ಷನ್ ನ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು ನಂತರ ನಿಮಗೆ ಈ ರೀತಿಯಾಗಿ ಒಂದು ಪೇಜ್ ಓಪನ್ ಆಗುತ್ತದೆ ಇದರ ಬಗ್ಗೆ.

See also  ಗೃಹಲಕ್ಷ್ಮಿ ಫಲಾನುಭವಿಗಳು ತಪ್ಪದೇ ನೋಡಿ.ಇನ್ಮುಂದೆ ನಿಮ್ಮ ಖಾತೆಗೆ ಬರುತ್ತಿದ್ದ ಎರಡು ಸಾವಿರ ರೂಪಾಯಿ ಏನಾಗಲಿದೆ ನೋಡಿ..

ನೆನೆಯು ಕೂಡ ನಾನು ನಿಮಗೆ ತಿಳಿಸಿಕೊಟ್ಟಿದ್ದೆ ಇಲ್ಲಿ ಒಂದು ಲಿಂಕ್ ಇದೆ ಎಂದು ಹೇಳಿ ಹಾಗೆ ಸರ್ವರ್ ಬಿಜಿ ಬರ್ತಾ ಇರುತ್ತದೆ ರಾತ್ರಿ 11:30 ನಂತರ ಪ್ರಯತ್ನಿಸಿ ಅಥವಾ ಬೆಳಗ್ಗೆ ನೀವು ಪ್ರಯತ್ನಿಸಿ ಎಂದು ಹೇಳಿದ್ದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">