ಆದರೆ ಇವಾಗ ಎಕ್ಸಿಸ್ಟಿಂಗ್ ಜನ ಇಟ್ಕೊಂಡಿರ್ತಾರಲ್ಲ ಅವರು ಏನು ಮಾಡೋದು. 120 ರೂಪಾಯಿ ಒಂದೊಂದ್ಸಲ 130 ಇರುತ್ತದೆ. ಆದರೆ ಇದು ನಿಮಗೆ ೧೭೦ ಕಿ.ಮೀಗಳವರೆಗೆ ಬರುತ್ತದೆ. ಯು ವಿಲ್ ಗೆಟ್ ಅಪ್ ಬೆಟರ್ ಮೈಲೇಜ್. ಒಂದು ಗಾಡಿ 35 ಕಿಲೋಮೀಟರ್ ಬರುತ್ತದೆ ಎಂದು ಜನ ಹೇಳುತ್ತಿದ್ದಾರೆ. ಹಾಯ್ ಹಲೋ ನಮಸ್ಕಾರ ಸ್ನೇಹಿತರೆ ಹೇಗಿದ್ದೀರಿ? ಚೆನ್ನಾಗಿದ್ದೀರಾ ಎಂದು ಅಂದುಕೊಳ್ಳುತ್ತೇನೆ ದಿನ ಈ ಒಂದು ವಿಡಿಯೋದಲ್ಲಿ ಡಿಫ್ರೆಂಟ್ ಕಾನ್ಸೆಪ್ಟನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ.
ಇರೋ ಪೆಟ್ರೋಲ್ ಬೈಕ್ ಗಳಿಗೆ ರೆಂಜ್ ಜಾಸ್ತಿ ಮಾಡಿಕೊಳ್ಳುವುದು ಹೇಗೆ ಅಂದರೆ ನೀವು ಪೆಟ್ರೋಲ್ ಬೈಕ್ ಗಳನ್ನು ದೂರ ತಳ್ಳಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ತೆಗೆದುಕೊಳ್ಳಬೇಕೆಂದು ಹೇಳುತ್ತಿಲ್ಲ. ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ತೆಗೆದುಕೊಳ್ಳುವವರು ತೆಗೆದುಕೊಳ್ಳಿ ತೆಗೆದುಕೊಳ್ಳಲು ಆಗುವುದಿಲ್ಲವೋ ಅಂದರೆ ನನ್ನ ಬಳಿ ಆಕ್ಟಿವ್ ಹೋಂಡಾ ಜುಪಿಟರ್ ಇದೆ ಓಡಿಸಬೇಕು ಮಾರಲು ಆಗುವುದಿಲ್ಲ ಎಂದು ಹೇಳುವವರಿಗೆ ಅವಕಾಶ ಏನಪ್ಪಾ ಎಂದರೆ ಇದರ ರೇಂಜನ್ನು ಜಾಸ್ತಿ ಮಾಡಿಕೊಳ್ಳಬಹುದು.
ಒಂದು ಲೀಟರ್ ಪೆಟ್ರೋಲ್ ಅನ್ನು ರೂ. 100 ಕೊಟ್ಟು ಖರೀದಿಸುತ್ತಿರೋ ಅದು 35 ರಿಂದ 40 ಕಿಲೋಮೀಟರ್ ಮೈಲೇಜ್ ಬರುತ್ತದೆ ಅಂತಹ ಒಂದು ಸ್ಕೂಟರ್ ಗೆ ನೀವು ನೂರು ರೂಪಾಯಿ ಖರ್ಚು ಮಾಡಿದರೆ 120 ಕಿಲೋಮೀಟರ್ ವರೆಗೂ ಹೋಗಬಹುದು ನೂರು ರೂಪಾಯಿ ಖರ್ಚು ಮಾಡಿದರೆ 120 ಕಿಲೋಮೀಟರ್ ಹೇಗೆ ಹೋಗಬಹುದೆಂದು ತಿಳಿದುಕೊಳ್ಳಬೇಕೆ .
ಈ ಆಶ್ಚರ್ಯವಾದ ಮಾಹಿತಿಯನ್ನು ಕೊಡಲೆಂದೇ ಈ ವಿಡಿಯೋವನ್ನು ಮಾಡಿದ್ದೇವೆ . ಈಗ ನಾನು ರಾಜಾಜಿನಗರದಲ್ಲಿದ್ದೇನೆ ಗ್ಯಾರೇಜ್ ನಲ್ಲಿ ಏನು ಮಾಡುತ್ತಾರೆಂದರೆ ಯಾವುದೇ ಪೆಟ್ರೋಲ್ ಸ್ಕೂಟರ್ ಅನ್ನು ಅಂದರೆ ಜುಪಿಟರ್ ಆಕ್ಟಿವ್ ಹೋಂಡಾ ಒಂದು ಸ್ಕೂಟರ್ ಗಳು ಮಾತ್ರ ಆಗಬೇಕು ಬೈಕುಗಳು ಆಗುವುದಿಲ್ಲವಂತೆ ನೀವು ನಿಮ್ಮ ಸ್ಕೂಟರನ್ನು ಇಲ್ಲಿಗೆ ತೆಗೆದುಕೊಂಡು ಬಂದರೆ ಏನು ಈಗ ನಿಮಗೆ 40 ಕಿ.ಮೀ ತನಕ ಕೊಡುತ್ತಿರುವ ಸ್ಕೂಟರ್ 130 ಕಿಲೋಮೀಟರ್ ಬರುವ ತರಹ ಮಾಡಿಕೊಡುತ್ತಾರೆ ಇದು ಹೇಗೆಂದರೆ ಸಿ ಏನ್ ಜಿ ಗ್ಯಾಸ್ ಅನ್ನು ಫಿಟ್ ಮಾಡುತ್ತಾರೆ. ಹೇಗೆ ಫಿಟ್ ಮಾಡುತ್ತಾರೆ ಎಷ್ಟು ರೇಂಜ್ ಬರುತ್ತದೆ. ಮತ್ತೆ ಫಿಟ್ ಮಾಡಿದ ಹಣ ಎಷ್ಟಾಗುತ್ತದೆ ಎಂದು ಅಂಗಡಿ ಮಾಲೀಕರಿಂದಲೇ ಕೇಳಿ ತಿಳಿದುಕೊಳ್ಳೋಣ.
ದ್ವಿಚಕ್ರ ವಾಹನಗಳನ್ನು ಶುರು ಮಾಡಿದ್ದು 1992ರಿಂದನೇ ಶುರು ಮಾಡಿದ್ದೇನೆ ಅವಾಗಿಂದ ಎಲ್ಪಿಜಿ ಮಾಡಿದ್ದೇವೆ ಮೊದಲೇ ಸರ್ಕಾರದಿಂದ ಅನುಮತಿ ಪಡೆದು ಕಾರವರು ಮತ್ತು ಆಟೋರಿಕ್ಷದವರು ತುಂಬಾ ಲಾಭವನ್ನು ಪಡೆದುಕೊಳ್ಳುತ್ತಿದ್ದರು ಆಗ ನಾನು ಯೋಚಿಸಿದ್ದೇನೆಂದರೆ ದ್ವಿಚಕ್ರ ವಾಹನದವರಿಗೂ ಲಾಭವನ್ನು ಕೊಡಬೇಕೆಂದು ತೀರ್ಮಾನಿಸಿದೆ ಎಲ್ಪಿಜಿಯನ್ನು ಆ ದಿನಗಳಲ್ಲಿ ಬಳಸುತ್ತಿದ್ದರು ಆದ ನಂತರ ಸಿ ಏನ್ ಜಿ ಬಳಕೆ ಮಾಡಲು ಮುಂದಾದೇನು ೨೦೦೬ ರಲ್ಲಿ ಇದನ್ನು ಲಾಂಚ್ ದಿಲ್ಲಿಯಲ್ಲಿ ಮಾಡಲಾಯಿತು. ಆದರೆ ಅದು ಬೆಂಗಳೂರಿಗೆ ಬರುವಷ್ಟರಲ್ಲಿ ಸ್ವಲ್ಪ ತಡವಾಯಿತು . ಆದ್ದರಿಂದ ನಾನು ಅದನ್ನು ಪ್ರಯತ್ನಿಸುತಿದ್ದೆ ಸಿ ಎನ್ ಜಿ ಮತ್ತು ಎಲ್ಪಿಜಿಯನ್ನು ಮಾಡುತ್ತಿದ್ದೆವು ಅದರ ಜೊತೆಗೆ ದ್ವಿಚಕ್ರ ವಾಹನದವರು ಕೂಡ ಜಾಸ್ತಿ ಇದ್ದರು ಮಾಡೆಲ್ ವೆಹಿಕಲ್ ಗಳಿಗೆ ಮೊದಲು ನಾವು ಜಸ್ಟ್ ರಿಜಿಸ್ಟ್ರೇಷನ್ ಡೆವಲಪ್ ಮಾಡಿ ಚೆಕ್ ಮಾಡಿದೆವು ಎಲ್ಪಿಜಿ ಅದಾಗಿತ್ತು. ಈಗ ಬಂದಿರುವ ಇವಿ ಸ್ಕೂಟರ್ ಗಳನ್ನು ಖರೀದಿ ಮಾಡಲು ಹೋದರೆ ಒಂದು ಲಕ್ಷದ ಮೇಲಾಗುತ್ತದೆ ಒಂದು ಲಕ್ಷದ 40,000 ವಾಗುತ್ತದೆ. ಆದರೆ ಜನ ಈಗ ಎಕ್ಸಿಸ್ಟಿಂಗ್ ಇರುವ ವಾಹನಗಳನ್ನು ಏನು ಮಾಡುತ್ತಾರೆ 1,20,000 ಮತ್ತು 80,000 ಹಣವನ್ನು ಕೊಟ್ಟು ದ್ವಿಚಕ್ರ ವಾಹನಗಳನ್ನು ಖರೀದಿಸಿರುತ್ತಾರೆ ಅಂತಹ ವಾಹನವನ್ನು ಮಾರಲು ಮನಸ್ಸಾಗುವುದಿಲ್ಲ . ಅದರಿಂದ ನಾವು ಸಿಎನ್‌ಜಿ ಮಾಡಲು ಏನಾಗುತ್ತದೆ ಎಂದರೆ ನೂರು ರೂಪಾಯಿಗೆ ಗ್ಯಾಸ್ ಹಾಕಿದರೆ ಎಂದರೆ 120 ರಿಂದ 130 ರವರೆಗೆ ಮೈಲೇಜ್ ಕೊಡುತ್ತದೆ.
ಇದು ಬಂದು ಅನ್ ಲಿಮಿಟೆಡ್ ನಾವು ಮಾಡುತ್ತಿರುವುದು. ಸಿಎನ್‌ಜಿ ಎನ್ನುವುದು ಅನ್ಲಿಮಿಟೆಡ್ ಎಂಜಿಯನ್ನು ಔಟ್ ಮಾಡಿದ ಮೇಲೆ ಪೆಟ್ರೋಲ್ ಗಾಡಿ ಆಗಿ ಅದನ್ನು ಕನ್ವರ್ಟ್ ಮಾಡಬಹುದು ಬೈಕ್ ಅನ್ನು ಇದರಿಂದ ಜನರಿಗೆ ಯಾವುದೇ ತರಹದಲ್ಲೂ ತೊಂದರೆಯಾಗುವುದಿಲ್ಲ ಇದರಿಂದ ಜನರು ಲಾಭವನ್ನು ಪಡೆಯಬಹುದು.
100 ರಿಂದ 105 ಪೆಟ್ರೋಲಿನ ಬೆಲೆ ಇದೆ ಅದು ಒಂದೇ ದಿನಕ್ಕೆ ಖಾಲಿಯಾಗಿ ಬಿಡುತ್ತದೆ. 35km ಬರುತ್ತದೆ ಏಕೆಂದರೆ ಈ ದಿನಗಳಲ್ಲಿ ಯಾರು ಸಿಗ್ನಲ್ ನಲ್ಲಿ ಬೈಕ್ ಅನ್ನು ಆಫ್ ಮಾಡುವುದಿಲ್ಲ. ಅದೇ ನೀವು ಪೆಟ್ರೋಲ್ ಬೈಕ್ ಅನ್ನು ಸಿಎನ್‌ಜಿಗೆ ಕನ್ವರ್ಟ್ ಮಾಡಿದರೆ ಮೂರು ದಿನಗಳವರೆಗೆ ಗಾಡಿಯನ್ನು ಓಡಿಸಬಹುದು. ಒಂದು ಕೆಜಿ ಸಿಎಂಜಿ ಗೆ 90 ಕಿಲೋಮೀಟರ್ ವರೆಗೆ ಮೈಲೇಜ್ ಕೊಡುತ್ತದೆ. ನ ಬೆಲೆ ಈಗ 82 ರೂಪಾಯಿ ಆಗಿದೆ ಆದರೆ ನಾವು ಫಿಟ್ಟಿಂಗ್ ಶುರು ಮಾಡಿದ ಸಮಯದಲ್ಲಿ ೫೫ ರೂಪಾಯಿಗಳಿದ್ದಿತ್ತು ಸಿ ಎನ್ ಜಿ ಬೆಂಗಳೂರಿನಲ್ಲಿದ್ದ ಬೆಲೆ ಇವಾಗ ಎಲ್ಲರೂ ಸಿಎನ್‌ಜಿ ಬಳಸುತ್ತಿದ್ದರು ಅದಕ್ಕಾಗಿ ಸರ್ಕಾರ ಅದರ ಬೆಲೆಯನ್ನು ಕೂಡ ಹೆಚ್ಚಿಗೆ ಮಾಡಿತು.
ಪ್ರಸ್ತುತದಲ್ಲಿ ಸಿ ಎನ್ ಜಿ ಯ ಬೆಲೆ 82 ರೂಪಾಯಿ ಇದೆ ಆದರೂ ಕೂಡ ನಾವು 90 ಕಿಲೋಮೀಟರ್ ತನಕ ಗಾಡಿಯನ್ನು ಓಡಿಸಬಹುದು ಅದೇ ಪೆಟ್ರೋಲ್ ಗಾಡಿಯಾದರೆ ನೂರು ರೂಪಾಯಿಗೆ 1.1, 1.2 ಬರುತ್ತದೆ. ಆದರೆ ಒಂದೊಂದು ಗಾಡಿಯನ್ನು ಕಸ್ಟಮರ್ ತಂದಿರುತ್ತಾರೆ ಅವರ ಗಾಡಿಗೆ ಒಂದು ಪಾಯಿಂಟ್ ಐದು ಕೆಜಿ ಸಿ ಎನ್ ಜಿ ಯನ್ನು ತುಂಬಿಸಿದರೆ ನಿಮಗೆ ೧೭೦ ಕಿಲೋಮೀಟರ್ವರೆಗೆ ಬೈಕನ್ನು ಓಡಿಸಬಹುದು ಇದು ಕೇವಲ 120 ರೂಪಾಯಿ ಆಗುವ ಲಾಭವಾಗಿದೆ. ಅಂದರೆ 170 ಕಿಲೋಮೀಟರ್ ವರೆಗೆ ಗಾಡಿಯನ್ನು ಓಡಿಸಬಹುದು ಆದರೆ ಇದನ್ನೆಲ್ಲ ಹೇಳುತ್ತಿರುವುದೇಕೆಂದರೆ ಇಂಜಿನ್ ಚೆನ್ನಾಗಿದ್ದರೆ ನೀವು ಉತ್ತಮವಾದ ಮೈಲೇಜ್ ಅನ್ನು ಪಡೆಯಬಹುದು ಎಂದು ಹೇಳುತ್ತಿದ್ದೇನೆ. ಇಂಜಿನ್ ಸರಿ ಇಲ್ಲ ಎಂದು ಅಂದುಕೊಂಡರೂ ಕೂಡ ನೂರು ಕಿಲೋಮೀಟರ್ ಅಂತೂ ಖಚಿತವಾಗಿ ಕೊಡುತ್ತದೆ . ನೂರು ರೂಪಾಯಿಗೆ ನೂರು ಕಿಲೋಮೀಟರ್ ವರೆಗೂ ಮೋಸವಿಲ್ಲದಂತೆ ಮೈಲೇಜ್ ಕೊಡುತ್ತದೆ. ಗ್ಯಾಸ್ ಅನ್ನು ಬೈಕಿಗೆ ಫಿಕ್ಸ್ ಮಾಡುವುದರಿಂದ ಯಾವುದೇ ರೀತಿಯ ತೊಂದರೆಗಳು ಕೂಡ ಬೈಕಿಗೆ ಆಗುವುದಿಲ್ಲ ಇದು ನೇರವಾಗಿ ಕಾರ್ಬೋಡ್ರಿಗೆ ಹೋಗುತ್ತದೆ. ಸಿ ಏನ್ ಜಿ ಯನ್ನು ಹಾಕಿಸುವುದರಿಂದ ಕಳ್ಳರು ಪಾರ್ಕಿಂಗ್ ನಲ್ಲಿ ಪೆಟ್ರೋಲ್ ಕದಿಯುವ ರೀತಿ ಕದಿಯಲು ಸಾಧ್ಯವಿಲ್ಲ ಮೋಸವಿಲ್ಲದಂತೆ ಕಾರ್ಯಗಳು ನಡೆಯುತ್ತವೆ.
ಗ್ರಾಹಕರಿಗೂ ಕೂಡ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಲಾಭವಾಗುತ್ತದೆ ಇತ್ತೀಚಿನ ದಿನಗಳಲ್ಲಿ ಸರ್ಕಾರವೇ ಸಿಎನ್ಜಿಯ ಗಾಡಿಗಳನ್ನು ಹೊಸದಾಗಿ ಬಿಡುತ್ತಿದೆ ಎಂದರೆ ಇದು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಇದರಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ಇದನ್ನು ಸರ್ಕಾರವೇ ಪ್ರೋತ್ಸಾಹಿಸುತ್ತಿದೆ.
ಸರ್ಕಾರವೇ ಸಿಎನ್ಜಿಯ ಬಂಕನ್ನು ತೆರೆಯುತ್ತಿದೆ ಇಂತಹ ಬೈಕುಗಳನ್ನು ಗ್ಯಾಸಿನಲ್ಲಿಯೂ ಸಹ ಓಡಿಸುತ್ತಿರಬಹುದು ್ಯಾಸ್ ಮುಗಿದ ಮೇಲೆ ಅವಶ್ಯಕತೆ ಇದ್ದಲ್ಲಿ ಸಿಎನ್‌ಜಿಯನ್ನು ಕೂಡ ಬಳಸಿಕೊಳ್ಳಬಹುದು ಮತ್ತು ಪೆಟ್ರೋಲ್ ಗು ಕೂಡ ಕನ್ವರ್ಟ್ ಮಾಡಿಕೊಳ್ಳಬಹುದು. ಈ ವಿಡಿಯೋದಲ್ಲಿ ತೋರಿಸುತ್ತಿರುವುದು ಸಿಎನ್‌ಜಿಯ ಸಿಲಿಂಡರ್ ಇದು ಸರ್ಕಾರದಿಂದ ಅನುಮತಿಯನ್ನು ಪಡೆದಿರುವ ಸಿಲಿಂಡರ್ ಆಗಿದೆ ಇದು ಸಂಪೂರ್ಣವಾಗಿ ಫೀಲಿಂಗ್ ಆಗಲು ಸೆವೆನ್ ಹಂಡ್ರೆಡ್ ಇಂದ 800 ವರೆಗೆ ಬೇಕಾಗುತ್ತದೆ ಇದಕ್ಕೆ ವಾಲ್ವ್ ಬರುತ್ತದೆ.
ಇದು ತುಂಬಾ ಸುರಕ್ಷಿತವಾಗಿರುವುದರಿಂದಲೇ ಸರ್ಕಾರದಿಂದ ಅನುಮತಿ ಪಡೆದಿದೆ ಇದು ಐಎಸ್ಐ ಟ್ಯಾಂಕ್ ಆಗಿದೆ. ಇದನ್ನು ಆರರಿಂದ ಎಂಟು ಎಂಎಂ ದಪ್ಪದಾಗಿ ಮಾಡಲಾಗಿದೆ ಇದು ತುಂಬಾ ಸಿಕ್ಕಾಪಟ್ಟೆ ಭಾರವಾಗಿದೆ.ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.