ಪ್ಲಾಸ್ಟಿಕ್ ಅಕ್ಕಿ ಹಾಗೂ ಮೊಟ್ಟೆಯನ್ನು ಹೇಗೆ ತಯಾರು ಮಾಡ್ತಾರೆ ಗೊತ್ತಾ ? ಇದನ್ನು ತಿಂದರೆ ಅಷ್ಟೇ ಕಥೆ

ಹಾಯ್ ಫ್ರೆಂಡ್ಸ್ ಈಗ ಸೋಶಿಯಲ್ ಮೀಡಿಯಾದಲ್ಲಿ, ಸರ್ಕಾರಿ ರೇಶನ್ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ಬರುತ್ತಿದೆ ಎಂದು , ತಿಕಕ್ಕೆ ಸಿಕ್ಕಿದೆ ಎಂದು ತುಂಬಾ ವಿಡಿಯೋಗಳು ವೈರಲ್ ಆಗುತ್ತಿವೆ. ಮೇಲೆ ಪೌಡರ್ ಇದೆ ಎಂದು ನನ್ನ ಅಂಟು ಅಂಟು ಆಗುತ್ತದೆ ಎಂದು ಜನ ಭಯ ಪಡುತ್ತಿದ್ದಾರೆ ದಿಂದ ನಾವು ಈ ವಿಡಿಯೋದಲ್ಲಿ ಪ್ಲಾಸ್ಟಿಕ್ ಹಾಕಿ ನಿಜಾನಾ ಸುಳ್ಳ ಎಂದು ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ಅನ್ನದ ಮೇಲೆ ಬಿಳಿ ಪೌಡರ್ ಏಕೆ ಬರುತ್ತಿದೆ ಮತ್ತು ಅನ್ನ ಏಕೆ ಅಂಟು ಅಂಟು ಆಗುತ್ತಿದೆ ಅದೇ ರೀತಿ ಪ್ಲಾಸ್ಟಿಕ್ ಎಗ್ ಎನ್ನುವುದು ನಿಜಾನಾ ಸುಳ್ಳ ಅದರ ಬಗ್ಗೆ ನಾವು ಈಗ ತಿಳಿದುಕೊಳ್ಳೋಣ.


ಪ್ಲಾಸ್ಟಿಕ್ ಅಕ್ಕಿ ಎನ್ನುವ ವಿಷಯ ಮೊದಲು ಚೈನಾದಲ್ಲಿ ಹುಟ್ಟುತ್ತದೆ ಇದನ್ನು ಉಚ್ಚಂಗ್ ರೈಸ್ ಸ್ಕ್ಯಾಮ್ ಎಂದು ಕರೆಯುತ್ತಾರೆ. ದಿನದಲ್ಲಿ ಇರುವ ಕೆಲವು ರೈಸ್ ಕಂಪನಿಗಳು ಕೆಲವು ಸುವಾಸನೆಗಳನ್ನು ಸೇರಿಸಿ, ಅಕ್ಕಿಯನ್ನು ತಯಾರು ಮಾಡುತ್ತಾರೆ. ಅಕ್ಕಿಯನ್ನು ಎಲ್ಲಾ ಕಡೆ ಮಾರಾಟ ಮಾಡುತ್ತಾರೆ ಅಕ್ಕಿಯಿಂದ ಮಾಡಿದ ಅನ್ನದ ಸುವಾಸನೆ ಅದು ಅಂಟು ಅಂಟಾಗಿ ಬಂದ ಕಾರಣ ಇದನ್ನು ಪ್ಲಾಸ್ಟಿಕ್ ರೈಸ್ ಎಂದು ಭಾವಿಸಿ ಕಂಪ್ಲೇಂಟ್ ಕೂಡ ಮಾಡುತ್ತಾರೆ. ಆನಂತರ ಚೈನಾದ ಅಧಿಕಾರಿಗಳು ಆ ಕಂಪನಿಯ ಮೇಲೆ ರೈಡ್ ಮಾಡಿ ಅದು ಪ್ಲಾಸ್ಟಿಕ್ ರೈಸ್ ಅಲ್ಲ ಎಂದು ಕೆಲವು ಸುವಾಸನೆಗಳನ್ನು ಬೆರೆಸಿದ್ದಾರೆ ಎಂದು ಆ ಕಂಪನಿಯನ್ನು ಸೀಸ್ ಮಾಡುತ್ತಾರೆ. ನಂತರ 2011ರಲ್ಲಿ ಒಂದು ಬಾರಿ ಚೈನೀಸ್ ರೆಸ್ಟೋರೆಂಟ್ ಅಸೋಸಿಯೇಷನ್ ಗೆ ಸೇರಿದ ಒಬ್ಬ ಅಧಿಕಾರಿ ಮೂರು ಕಪ್ ಪ್ಲಾಸ್ಟಿಕ್ ರೈಸ್ ಅನ್ನು ತಿನ್ನುವುದು ಒಂದು ಪ್ಲಾಸ್ಟಿಕ್ ಚೀಲವನ್ನು ತಿನ್ನುವುದಕ್ಕೆ ಸಮಾನ ಎಂದು ಎಚ್ಚರಿಕೆಯನ್ನು ಕೊಡುತ್ತಾರೆ. ಆಗ ಇದರ ವದಂತಿ ಇನ್ನೂ ಜಾಸ್ತಿಯಾಗುತ್ತದೆ.

ಆಗಿನಿಂದ ಈಗಿನವರೆಗೆ ಕೇವಲ ಚೈನಾದಲ್ಲಿ ಮಾತ್ರವಲ್ಲ ಇಂಡಿಯಾ ಆಫ್ರಿಕಾ ರೈಸ್ ತಿನ್ನುವ ತುಂಬಾ ದೇಶಗಳಲ್ಲಿ ಈ ಪ್ಲಾಸ್ಟಿಕ್ ರೈಸ್ ಎನ್ನುವ ರೂಮರ್ ಹೆಚ್ಚುತ್ತಲೇ ಇದೆ. ಅಕ್ಕಿ ಮೇಲೆ ಪೌಡರ್ ಕಾಣಿಸಿದರು ಕೂಡ ಹಾಗೂ ಅದು ಅಂಟು ಅಂಟಾಗಿ ಕಂಡುಬಂದರೂ ಕೂಡ ಪ್ಲಾಸ್ಟಿಕ್ ರೈಸ್ ಎಂದು ಭಾವಿಸಿ ರೂಮಸ್ ಅನ್ನು ಸ್ಪ್ರೆಡ್ ಮಾಡುತ್ತಿದ್ದಾರೆ. ಆದರೆ ನಿಜ ಹೇಳಬೇಕೆಂದರೆ ಪ್ಲಾಸ್ಟಿಕ್ ಎನ್ನುವುದೇ ಇಲ್ಲ ಅದು ಇದೆ ಎಂದು ಎಲ್ಲೂ ಕೂಡ ಸಾಬೀತು ಆಗಿಲ್ಲ.
ಪ್ಲಾಸ್ಟಿಕಿಗಿಂತ ಚೀಪ್ ಆಗಿ ಅಕ್ಕಿನೇ ದೊರೆಯುತ್ತದೆ ಅಂದರೆ ಪ್ಲಾಸ್ಟಿಕ್ ಅನ್ನು ತೆಗೆದುಕೊಂಡು ಅದನ್ನು ಅಕ್ಕಿಯ ರೀತಿಯಲ್ಲಿ ಕಟ್ ಮಾಡಿ ಅದಕ್ಕೆ ಮೆಲ್ಟ್ ಆಗದಂತೆ ಕೆಮಿಕಲ್ ನನ್ನು ಮಿಕ್ಸ್ ಮಾಡಿ ಅದನ್ನು ಪೂರ್ತಿಯಾಗಿ ಪ್ರೊಸೆಸ್ ಮಾಡಲು ತುಂಬಾ ಹಣನೆ ಖರ್ಚಾಗುತ್ತದೆ.

ಒಂದು ವೇಳೆ ಅದು ಪ್ಲಾಸ್ಟಿಕ್ ರೈಸ್ ಆಗಿದ್ದರು ಅದನ್ನು ಕುಕ್ಕರ್ ನಲ್ಲಿ ಇಟ್ಟು ಕುಕ್ ಮಾಡಿದಾಗ ಅದು ಅನ್ನದ ರೀತಿ ಆಗುವುದಿಲ್ಲ ಪೂರ್ತಿಯಾಗಿ ಮೆಲ್ಟ್ ಆಗಿ ಹೋಗುತ್ತದೆ . ಅದೇ ರೀತಿ ಅದನ್ನು ತಿಂದವರು ಯಾರು ಬದುಕುತ್ತಿರಲಿಲ್ಲ ಏಕೆಂದರೆ ಅದು ಹೊಟ್ಟೆಯ ಒಳಗೆ ಹೋದ ನಂತರ ಜೀರ್ಣವಾಗುತ್ತಿರಲಿಲ್ಲ ಅದನ್ನು ಆಪರೇಷನ್ ಮಾಡಿ ಹೊರ ತೆಗೆಯಬೇಕಾಗುತ್ತದೆ. ಪ್ಲಾಸ್ಟಿಕ್ ಭೂಮಿಯಲ್ಲಿ ಬೆರೆತು ಹೋಗಲು ಸಾವಿರಾರು ವರ್ಷಗಳ ಸಮಯ ಬೇಕಾಗುತ್ತದೆ ಎಂದು ನಮ್ಮೆಲ್ಲರಿಗೂ ಗೊತ್ತು. ಇಂತಹ ಪ್ಲಾಸ್ಟಿಕ್ ಜೀರ್ಣವಾಗುವುದಕ್ಕೆ ಸಾದ್ಯವೇ ಇಲ್ಲ .

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ.

[irp]