ಮಹಿಳೆಯರು ಉಚಿತವಾಗಿ ಎರಡು ಸಾವಿರ ಹಣ ಪಡೆಯಲು ಬೇಕಾದ ದಾಖಲೆಗಳು..ಈ ಮೂರು ಕಡೆ ಅರ್ಜಿ ಸಲ್ಲಿಸಿ

ಗೃಹಲಕ್ಷ್ಮಿ ಯೋಜನೆಗೆ ಇಂದಿನಿಂದಲೇ ನೊಂದಣಿ ದಾಖಲೆಗಳ ಸಂಪೂರ್ಣ ಮಾಹಿತಿ…. ತುಂಬಾ ದಿನದಿಂದ ಕಾಯುತ್ತಿದ್ದಂತಹ ಗೃಹಲಕ್ಷ್ಮಿ ಯೋಜನೆ ನೆನ್ನೆ ಸಂಜೆ 5:00 ಗಂಟೆಗೆ ಅಧಿಕೃತವಾಗಿ ಚಾಲನೆಯನ್ನು ಮಾಡಿದ್ದಾರೆ ಹಾಗೆ ನೀವು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಕೂಡ ತಿಳಿಸಿಕೊಟ್ಟಿದ್ದಾರೆ ನಾವೆಲ್ಲ ಏನೋ ಅಂದುಕೊಂಡಿದ್ದೆವು ಎಂದರೆ ತುಂಬಾ.

WhatsApp Group Join Now
Telegram Group Join Now

ದಿನದಿಂದ ಆಫ್ಲೈನ್ ನಲ್ಲಿಯೂ ಕೂಡ ಅರ್ಜಿಯನ್ನ ಸಲ್ಲಿಸಬಹುದು ಅದೇ ರೀತಿ ಸೈಬರ್ ನಲ್ಲಿಯೂ ಕೂಡ ಹೋಗಿ ಅರ್ಜಿಯನ್ನು ಸಲ್ಲಿಸಬಹುದು ಎಂದುಕೊಂಡಿದ್ದೆವು ಹಾಗೆ ಈಗ ಏನು ಹೇಳಿದ್ದಾರೆ ಎಂದರೆ ಅಧಿಕೃತವಾಗಿ ಒಂದು ನಂಬರನ್ನು ಕೂಡ ಕೊಟ್ಟಿದ್ದಾರೆ ಆ ನಂಬರ್ ಗೆ ನೀವಾಗೆ ಕರೆ ಮಾಡಬೇಕು ಆಗ ನಿಮಗೆ ಎರಡು ನಿಮಿಷಕ್ಕೆ ಅದರಿಂದ ಪ್ರತಿಕ್ರಿಯೆ ಬರುತ್ತದೆ.

ಆ ಮೆಸೇಜ್ ಬಂದಿರುವಂತಹ ಜಾಗಕ್ಕೆ ಹೋಗಿ ನೀವು ಸರ್ಕಾರಿ ಕೇಂದ್ರಗಳಿಗೆ ಹೋಗಿ ಗೃಹಲಕ್ಷ್ಮಿ ಅರ್ಜಿಯನ್ನು ನೀವು ತಲುಪಿಸಬೇಕು ಯಾರು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸುತ್ತಾರೆ ಅವರೇ ಹೋಗಿ ಅರ್ಜಿಯನ್ನು ಸಲ್ಲಿಸಬೇಕು ಎಂದು ಕೂಡ ತಿಳಿಸಿದ್ದಾರೆ ನಾನು ನಿನ್ನೆ ವಿಡಿಯೋದಲ್ಲಿ ಕೂಡ ನಿಮಗೆ ತಿಳಿಸಿಕೊಟ್ಟಿದ್ದೆ ಆದರೆ ತುಂಬಾ ಜನ ಇನ್ನು ಕೂಡ ಕೇಳುತ್ತಾ.

ಇದ್ದೀರಾ ಯಾವಾಗ ನಮಗೆ ಮೆಸೇಜ್ ಬರ್ತದೆ ಹಾಗೆ ಹೇಗೆ ನಾವು ಅರ್ಜಿಯನ್ನ ಸಲ್ಲಿಸಬೇಕು ಎಂದು ಕೇಳ್ತಾ ಇದ್ದೀರಿ ಹಾಗಾಗಿ ಇವತ್ತಿನ ವಿಡಿಯೋ ನಿಮ್ಮೆಲ್ಲರಿಗೋಸ್ಕರ ಮಾಡುತ್ತಿದ್ದೇನೆ ಹಾಗೆ ಯಾವ ನಂಬರ್ ಅದು ಕೂಡ ಎನ್ನುವುದನ್ನು ತಿಳಿಸಿಕೊಡುತ್ತೇನೆ ಹಾಗೆ ನಿಮ್ಮ ಮನೆಯ ಬಾಗಿಲಿಗೆ ಪ್ರಜಾ ಪ್ರತಿನಿಧಿಗಳು ತರ ಇಲ್ಲವಾ ಎಂದು ತುಂಬಾ ಜನಕ್ಕೆ ಅನುಮಾನ ಆದರೆ.

ಖಂಡಿತವಾಗಿಯೂ ಸರ್ಕಾರದಿಂದ ಪ್ರಜಾ ಪ್ರತಿನಿಧಿಗಳು ಕಳಿಸಿಕೊಡುತ್ತಾರೆ ಯಾವುದೇ ರೀತಿಯಾಗಿ ಚಾರ್ಜ್ ಆಗುವುದಿಲ್ಲ ತುಂಬಾ ಜನ ಕೇಳುವಂಥದ್ದು ಏನಾದರೂ ಕೊಡಬೇಕಾ ಅಥವಾ ನಮ್ಮ ಮೊಬೈಲ್ ನಲ್ಲಿ ನಾವು ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾ ಎಂದು ಇನ್ನೂ ಕೂಡ ಅನುಮಾನವಿದೆ ಖಂಡಿತ ಇಲ್ಲ ಯಾವುದೇ ರೀತಿ ನೀವು ಸೈಬರ್.

ಸೆಂಟರ್ ಆಗಿರಬಹುದು ಅಥವಾ ಪ್ರೈವೇಟ್ ಅರ್ಜಿ ಸಿಸ್ಟಮ್ ಅನ್ನು ಇಟ್ಟುಕೊಂಡಿರುತ್ತಾರೆ ಅಲ್ಲಿ ಹೋಗಿ ನೀವು ಅರ್ಜಿಯನ್ನ ಸಲ್ಲಿಸುವುದಕ್ಕೆ ಆಗುವುದಿಲ್ಲ ಹಾಗೆ ನಿಮ್ಮ ಮೊಬೈಲ್ ನಲ್ಲಿ ಕೂಡ ಅರ್ಜಿಯನ್ನು ಸಲ್ಲಿಸುವುದಕ್ಕೆ ಆಗುವುದಿಲ್ಲ ಅವರು ಏನನ್ನು ತಿಳಿಸಿಕೊಟ್ಟಿದ್ದಾರೋ ಆ ಕೇಂದ್ರಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕು ಹಾಗೆ ಎಲ್ಲೆಲ್ಲಿ ಅರ್ಜಿಯನ್ನು.

ಸಲ್ಲಿಸಬೇಕು ಎಂದು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಮತ್ತು ಯಾವೆಲ್ಲ ದಾಖಲಾತಿಗಳು ಬೇಕು ಅದರಲ್ಲಿಯೂ ಈ ಮೂರು ದಾಖಲಾತಿಗಳು ಇದ್ದರೆ ಸಾಕು ಆರಾಮವಾಗಿ ಸಲ್ಲಿಸಬಹುದು ಎಂದು ತಿಳಿಸುತ್ತೇನೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ನೀವು ಯಾರು ಕೂಡ ನಿಮ್ಮ ನಂಬರ್ ಗೆ ನೀವು ಮೆಸೇಜ್ ಬರೆದೆ ಬ್ಯಾಂಗಲೋರ್ ಒನ್.

ಕರ್ನಾಟಕ 1 ಆಗಿರಬಹುದು ಹಾಗೆ ಬಾಪೂಜಿ ಸೆಂಟರ್ ಎಂದು ಹೊಸದಾಗಿ ಮಾಡಿದ್ದಾರೆ ಹಳ್ಳಿಗಳಲ್ಲಿ ಹಾಗೆ ತುಂಬಾ ನಗರ ಪ್ರದೇಶಗಳಲ್ಲಿಯೂ ಕೂಡ ಇಲ್ಲೂ ಕೂಡ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದು ಹಾಗೆ ಗ್ರಾಮ ಒಂದಲ್ಲೂ ಕೂಡ ಅರ್ಜಿಯನ್ನು ಸಲ್ಲಿಸಬಹುದು ಎಲ್ಲಿ ಹೋಗಿ ನೀವು ಕ್ಯೂ ಅಲ್ಲಿ ನಿಂತರೆ ಏನು ಪ್ರಯೋಜನವಿಲ್ಲ ಏಕೆ ಎಂದರೆ ನಿಮ್ಮ ನಂಬರ್ಗೆ.

ಸರ್ಕಾರದಿಂದ ಯಾರು ಅರ್ಜಿಯನ್ನ ಸಲ್ಲಿಸುವುದಕ್ಕೆ ಇರುತ್ತಾರೆ ಅವರಿಗೆ ಒಂದು ಎಸ್ಎಮ್ಎಸ್ ಬರುತ್ತದೆ ಅವರು ಯಾವಾಗ ಹೋಗಿ ಅರ್ಜಿಯನ್ನು ಸಲ್ಲಿಸಬೇಕು ಎಂದು ಸರ್ಕಾರದಿಂದಲೇ ಹೇಳುತ್ತಾರೋ ಆಗ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]