ಎಷ್ಟು ದೊಡ್ಡ ಸಂಕಟವಾದರು ನಿಮಿಷದಲ್ಲಿ ಮಾಯ ಮಾಡುವ ಅಮ್ಮನ ಮಂತ್ರ ರಾತ್ರಿ ಮಲಗುವ ಮುನ್ನ ಹೇಳಿ ನೋಡಿ ಚಮತ್ಕಾರ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ವೆಲ್ಕಮ್ ಬ್ಯಾಕ್ ಟು ಮೈ ಚಾನೆಲ್ ಸ್ನೇಹಿತರೆ ವರಹಿ ದೇವಿಯ ಆರಾಧನೆ ಮಾಡುವುದರಿಂದ ಸ್ವಂತ ಜಾಗ ತಗೊಳ್ಬೇಕು ಮಣ್ಣಿಗೆ ಸಂಬಂಧ ಪಟ್ಟಂತೆ ಭೂಮಿಗೆ ಸಂಬಂಧಪಟ್ಟಂತೆ ನಾವು ಜಾಗ ತಗೊಂಡು ಏನಾದರೂ ಅದರಲ್ಲಿ ಕೆಲಸ ಮಾಡಬೇಕು ಇಲ್ಲಾಂದ್ರೆ ಪ್ರಾಪರ್ಟಿ ತೊಗೊಳಬೇಕು ಇಲ್ಲ ಸ್ವಂತ ಜಾಗ ಇದೆ ಸ್ವಂತ ಮನೆ ಮಾಡಿಕೊಳ್ಳಬೇಕು. ಸ್ವಂತ ಜಾಗ ಇದೆ ಆದರೆ ಅನೇಕ ವರ್ಷಗಳಿಂದ ಕೋರ್ಟು ಕಚೇರಿಗಳಿಗೆ ಅಲೆಯುತ್ತಿದ್ದೇವೆ ನಮ್ಮ ಆಸ್ತಿ ನಮ್ಮಕೈಗೆ ಸೇರುತ್ತಿಲ್ಲ ಆರೋಗ್ಯ ಸಮಸ್ಯೆ ಕಾಡುತ್ತಿದೆ ಮನೆಯಲ್ಲಿ ಒಬ್ಬರನ್ನೊಬ್ಬರು ಕಂಡರೆ ಆಗುತ್ತಿಲ್ಲ ಈ ತರಹ ಹಲವಾರು ಕಿರಿಕಿರಿಗಳು ಇರುತ್ತವೆ.

ಭೂಮಿಗೆ ಸಂಬಂಧಪಟ್ಟಂತೆ ನಾವು ಏನೇ ತೊಂದರೆಯಲ್ಲಿ ಸಿಕ್ಕಿಕೊಂಡಿದ್ದರು ಕೂಡ ವಾರಾಹಿ ದೇವಿಯ ಒಂದು ನಾಮವನ್ನು ಪ್ರತಿ ರಾತ್ರಿ ನಾವು ಮಲಗುವ ಸಮಯದಲ್ಲಿ 9 ಬಾರಿ ಹೇಳಿಕೊಳ್ಳುವುದರಿಂದ ಎಷ್ಟೋ ಕಷ್ಟಗಳಿಂದ ಪಾರಾಗಬಹುದು.


ಮೊದಲು ಭೂಮಿಗೆ ಸಂಬಂಧಪಟ್ಟಂತೆ ತುಂಬಾ ಜನರು ಸ್ವಂತ ಮನೆ ಮಾಡಿಕೊಳ್ಳಬೇಕು. ಸ್ವಂತ ಆಸ್ತಿಯನ್ನು ಮಾಡಿಕೊಳ್ಳಬೇಕು. ನಾವೇ ಸ್ವಂತವಾಗಿ ಏನಾದರೂ ಒಂದು ಬಿಸಿನೆಸ್ ಮಾಡಿಕೊಳ್ಳಬೇಕು . ಕೆಲಸ ಮಾಡಬೇಕು ಇಂತಹ ಹಲವಾರು ಕನಸುಗಳನ್ನು ಕಂಡಿರುತ್ತಾರೆ ಆದರೆ ಇದ್ಯಾವುದನ್ನು ನೆರವೇರಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ ತುಂಬಾ ಕಷ್ಟಪಡುತ್ತಿರುತ್ತೇವೆ ತುಂಬಾ ಆಸೆ ಇದೆ ಜೀವನದಲ್ಲಿ ಈ ರೀತಿಯಲ್ಲಿ ಮುಂದೆ ಬರಬೇಕು ಎಂದು ಭಾವಿಸಿ ವರಾಹಿ ದೇವಿಯ ಆರಾಧನೆ ಮಾಡಿದರೆ ಒಳ್ಳೆಯದು ಆಗುತ್ತದೆ.

ವರಾಹಿ ದೇವಿಯ ಈ ಮಂತ್ರವನ್ನು ನಾನು ಇಲ್ಲಿ ಹೇಳುತ್ತೇನೆ ಸಾಧ್ಯವಾದರೆ ನೀವು ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಈ ನಾಮವನ್ನು ಒಂಬತ್ತು ಬಾರಿ ಹೇಳಿ ಮಲಗಿ . 9 ಸಾರಿ ಹೇಳಿ ಇನ್ನೂ ನಮಗೆ ಸಮಯವಿದೆ ಎಂದು ಅನಿಸಿದರೆ 11 ಸಾರಿ 21 ಸಾರಿ 11 ಸಾರಿ ಎಷ್ಟು ಬಾರಿಯಾದರೂ ಪ್ರಾರ್ಥನೆ ಮಾಡಿಕೊಳ್ಳಬಹುದು. ಕನಿಷ್ಠ ಪಕ್ಷ ನೀವು ಒಂಬತ್ತು ಸಾರಿ ಹೇಳಬೇಕಾಗುತ್ತದೆ. ವಾರಾಹಿ ದೇವಿ ಬಂದು ರಾತ್ರಿ ದೇವತೆ ಎಂದು ಕರೆಯುತ್ತೇವೆ. ರಾತ್ರಿ ಸಂಚರಣೆಗೆ ಆ ತಾಯಿ ಬರುತ್ತಾಳೆ . ಪ್ರತಿಯೊಬ್ಬರ ಕಷ್ಟ ನೋವುಗಳನ್ನು ನೋಡುತ್ತಾಳೆ.

ನಾವು ಹೇಳದೆ ಇದ್ದರೂ ಕೂಡ ಆ ತಾಯಿ ಸಕಲ ಸಂಕಷ್ಟಗಳಿಗೂ ಪರಿಹಾರ ಕೊಡುತ್ತಾಳೆ. ರಿಂದ ನಾವು ರಾತ್ರಿ ಸಮಯದಲ್ಲಿ ಆ ತಾಯಿಯನ್ನು ನೆನೆಸಿಕೊಳ್ಳುವುದು ಮುಖ್ಯವಾಗಿದೆ. ತಾಯಿಯ ನಾಮಪಟನೆಯನ್ನು ಮಾಡುವುದರ ಮೂಲಕ ಏನೆಲ್ಲಾ ಕಷ್ಟಗಳನ್ನು ನಾವು ಪಡುತ್ತಿರುತ್ತೇವೆಯೋ ಆ ಎಲ್ಲಾ ಕಷ್ಟಗಳಿಗೆ ಪರಿಹಾರ ದೊರೆಯುತ್ತದೆ.

ರಾತ್ರಿ ದೇವತೆ ಎಂದು ಕರೆಯುವ ಈ ವರಹಿದೇವಿಯು ರಾತ್ರಿಯಲ್ಲಿ ಸಂಚರಿಸಿ ಭಕ್ತರ ಎಲ್ಲಾ ಸಂಕಷ್ಟಗಳನ್ನು ಪರಿಹರಿಸುತ್ತಾಳೆ. ಆದ್ದರಿಂದ ಆಕೆಯ ನಾಮಸ್ಮರಣೆ ಮಾಡಿ ಮಂತ್ರಪಟನೆಯನ್ನು 9 ಬಾರಿಯಾದರೂ ಮಾಡಬೇಕು. ರಾತ್ರಿ 7:00 ಯಿಂದ ಒಂದೊಂದು ಗಂಟೆ ಆದ ಹಾಗೆ ತಾಯಿಯ ಶಕ್ತಿ ಜಾಸ್ತಿ ಆಗುತ್ತದೆ. ಆದ್ದರಿಂದ ನಾವು ಹಲವಾರು ಕಷ್ಟಗಳಿಂದ ಪಾರಾಗಬಹುದು. ಈ ದೇವತೆಗೆ ಶಕ್ತಿ ದೇವತೆ ಎಂದು ಕೂಡ ಕರೆಯುತ್ತೇವೆ.

ಈ ಒಂದು ಸಮಯದಲ್ಲಿ ಅಂದರೆ ರಾತ್ರಿಯ ಸಮಯದಲ್ಲಿ ನಾವು ನಮ್ಮ ಮನಸ್ಸಿನಲ್ಲಿರುವ ಕನಸುಗಳು ದುಃಖಗಳು ಇದ್ದರೂ ಕೂಡ ತಾಯಿಯನ್ನು ನೆನೆಸಿಕೊಂಡು ನಾಮ ಸ್ಮರಣೆ ಮಾಡಿದರೆ ನಮಗೆ ತಾಯಿ ನಮಗೆ ಅನುಕೂಲ ಮಾಡಿಕೊಡುತ್ತಾಳೆ.

ವರಹಿ ದೇವಿಯ ಬೀಜ ಮಂತ್ರವನ್ನು ಹಾಗೂ ನಾಮಸ್ಮರಣೆಯನ್ನು ಮಾಡುತ್ತಾ ನಮ್ಮ ಸಕಲ ನೋವುಗಳನ್ನು ಆಸೆ ಕನಸುಗಳನ್ನು ತಾಯಿಯ ಬಳಿ ಪ್ರಾರ್ಥಿಸಿಕೊಂಡರೆ ಎಲ್ಲಾ ರೀತಿಯ ಪರಿಹಾರ ನಮಗೆ ದೊರೆಯುತ್ತದೆ
ಪೂಜೆಯನ್ನೇ ಮಾಡಬೇಕೆಂದು ಇಲ್ಲ ತಾಯಿಯನ್ನು ನೆನೆದರೆ ಸಾಕಾಗುತ್ತದೆ.

ವಾರಾಹಿ ದೇವಿಯ ಫೋಟೋ ನಿಮ್ಮ ಮನೆಯಲ್ಲಿ ಇರಬೇಕೆಂದೇನಿಲ್ಲ ಮತ್ತು ನೀವು ಪೂಜೆಯನ್ನು ಮಾಡಬೇಕೆಂದು ಕೂಡ ಇಲ್ಲ ಆದರೆ ಮಲಗುವ ಸಮಯದಲ್ಲಿ ಆಕೆಯನ್ನು ಕುರಿತು ಪ್ರಾರ್ಥಿಸಿದರೆ ಸಾಕು.
ವಾರಾಹಿ ದೇವಿಯ ದೇವಸ್ಥಾನಕ್ಕೆ ಹೋಗಬೇಕೆಂದು ಇಲ್ಲ ಮನಸ್ಸಿನಲ್ಲಿ ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿದರೆ ಸಾಕಾಗುತ್ತದೆ. ಹೀಗೆ ಮಾಡಿದರೆ ತಾಯಿ ಆದಷ್ಟು ಬೇಗನೆ ನಮಗೆ ವರ ಕೊಡುತ್ತಾಳೆ ಬೀಜ ಮಂತ್ರಕ್ಕೆ ಅಷ್ಟು ಶಕ್ತಿ ಇದೆ.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ.

By admin

Leave a Reply

Your email address will not be published. Required fields are marked *