ದೇವರನ್ನು ಪೂಜಿಸುವವರಿಗೆ ಕಷ್ಟ ದುಃಖ ಏಕೆ..ನಿಜ ತಿಳಿದರೆ ನೀವೆ ಆಶ್ಚರ್ಯಗೊಳ್ಳುತ್ತೀರಿ…!

ನಮಸ್ಕಾರ ಸ್ನೇಹಿತರೇ ಹೆಚ್ಚಾಗಿ ಯಾರೋ ದೇವರನ್ನು ಪೂಜಿಸುತ್ತಾರೆ ಅವರಿಗೆ ಎಲ್ಲಿಲ್ಲದ ಕಷ್ಟ , ಕಣ್ಣೀರು, ಪೂಜೆಯನ್ನು ಮಾಡದವರು ದೇವರನ್ನು ನಂಬದವರು ಎಲ್ಲರೂ ಸಂತೋಷವಾಗಿಯೇ ಇರುತ್ತಾರೆ ಇದು ಎಲ್ಲರಿಗೂ ಒಂದಲ್ಲ ಒಂದು ದಿನ ನೋಡುವಂತಹ ಪ್ರಶ್ನೆ ಆದರೆ ಈ ವಿಡಿಯೋ ನೋಡಿದ ಮೇಲೆ ಎಲ್ಲಾ ಸತ್ಯಾಸತ್ಯತೆಗಳು ಏನೆಂಬುದು ನಿಮಗೆ ಅರ್ಥವಾಗುತ್ತದೆ.

WhatsApp Group Join Now
Telegram Group Join Now

ಒಂದು ದಿನ ಒಬ್ಬ ಭಕ್ತ ಶ್ರೀ ಮಹಾ ವಿಷ್ಣುವಿನ ಬಳಿ ಕೇಳುತ್ತಾನೆ . ಸ್ವಾಮಿ ಏತಕ್ಕಾಗಿ ನೀವು ನಿಮ್ಮ ಭಕ್ತರಿಗೆ ಮತ್ತು ನಿಮ್ಮ ನಾಮಸ್ಮರಣೆ ಮಾಡುವವರಿಗೆ ಅತಿ ಕಷ್ಟಗಳನ್ನು ಕೊಡುತ್ತಿದ್ದೀರಿ ಕೆಲವರಾದರೆ ನಿಮ್ಮ ಎದುರು 2 ದೀಪಗಳನ್ನು ಇಡುವುದಿಲ್ಲ ಗಂಧದ ಕಡ್ಡಿಯನ್ನು ಹಚ್ಚುವುದಿಲ್ಲ ಧರ್ಮ ಮಾಡುವುದೇ ಇಲ್ಲ ಆದರೂ ಕೂಡ ಅಂತವರಿಗೆ ಎಲ್ಲಾ ಸುಖಗಳನ್ನು ಕೊಟ್ಟಿದ್ದೀರಿ ಏಕೆ ಎಂದು ಪ್ರಶ್ನಿಸಿದ.

ಭಕ್ತನ ಈ ಪ್ರಶ್ನೆಗೆ ಶ್ರೀ ಮಹಾ ವಿಷ್ಣು ಉತ್ತರಿಸುತ್ತಾರೆ ನಿನ್ನಂತೆ ಒಂದು ದಿನ ನಾರದಮುನಿಗಳು ಒಂದು ದಿನ ಇದೇ ಪ್ರಶ್ನೆಯನ್ನು ಕೇಳಿದರು ನಾರದ ರಿಗೆ ಹೇಳಿದ ಮಾತುಗಳೇ ಈಗ ನಿನಗೂ ಹೇಳುತ್ತೇನೆ ಕೇಳು.

ನಾನು ಅದರೊಂದಿಗೆ ನಾರದ ನಾವಿಬ್ಬರು ಬ್ರಾಹ್ಮಣರಂತೆ ವೇಷ ಧರಿಸಿ ಭೂಲೋಕವನ್ನು ತಿರುಗಿ ಬರೋಣ ನಾವಿಬ್ಬರು ಬ್ರಾಹ್ಮಣ ವಸ್ತ್ರಗಳನ್ನು ಧರಿಸಿ ಭೂಲೋಕವನ್ನು ಲೋಕಕ್ಕೆ ಹೊರಟೆವು ದಾರಿಯಲ್ಲಿ ನಮಗೊಂದು ದೊಡ್ಡ ಭವನ ಕಾಣಿಸಿತು. ನಾವಿಬ್ಬರು ಅಲ್ಲಿಗೆ ಹೋದೆವು ನಾನು ಆ ಭವನದ ಯಜಮಾನಯೊಂದಿಗೆ ನನಗೆ ತುಂಬಾ ಹಸಿವಾಗುತ್ತಿದೆ ತಿನ್ನಲು ಏನಾದರೂ ಕೊಡಿ ಎಂದು ಕೇಳಿದೆ . ಆಗ ಆ ಯಜಮಾನ ನಿಮ್ಮಪ್ಪನ ಮನೆ ಆಸ್ತಿಯನ್ನು ಏನಾದರೂ ಕೊಟ್ಟಿದ್ದೀಯ ಬಾಗಿಲು ಬಡಿದು ದಾನವನ್ನು ಕೇಳಲು ನಿನಗೆ ಎಷ್ಟು ಧೈರ್ಯ ಇಲ್ಲಿಂದ ಮೊದಲು ಹೋಗು ಎಂದು ಗದರಿದ. ಅದಕ್ಕೆ ನಾನು ನಾವು ಬ್ರಾಹ್ಮಣರು ದಾನ ಬೇಡಿಯೇ ತಿನ್ನಬೇಕು ದಾನ ಕೇಳಿದರೆ ಹೋಗಿ ಎಂದು ಹೇಳಲು ನಿಮಗೆ ಮನಸ್ಸು ಹೇಗೆ ಬಂತು ಎಂದು ಕೇಳಿದೆ ಆದರೂ ಕೂಡ ಆ ವ್ಯಕ್ತಿ ಕನಿಕರ ತೋರಲಿಲ್ಲ.

ಇದನ್ನೆಲ್ಲಾ ಗಮನಿಸಿದ ನಾರದ ಮುನಿಗಳು ನನನ್ನು ಹೊರಗೆ ಕರೆತಂದು ಪ್ರಭು ಆ ವ್ಯಕ್ತಿ ನಿಮಗೆ ಅಷ್ಟೊಂದು ಅವಮಾನಸುತ್ತಿದ್ದರು ಸುಮ್ಮನೆ ಇರಲು ನಿಮಗೆ ಹೇಗೆ ಸಾಧ್ಯವಾಯಿತು. ಈ ಕೂಡಲೇ ಅವನನ್ನು ಶಪಿಸಿ ಇಲ್ಲದಿದ್ದರೆ ನಾನೇ ಶಪಿಸುತ್ತೇನೆ ಎಂದು ಹೇಳಿದರು.
ಆಗ ಶ್ರೀ ಮಹಾವಿಷ್ಣುವಾದ ನಾನು ನಾರದರ ಕೈಯನ್ನು ಬಿಡಿಸಿಕೊಂಡು ಭವನದ ಒಳಗೆ ಹೋಗಿ ಆ ವ್ಯಕ್ತಿಯನ್ನು ಕರೆದು ನನ್ನ ಎರಡು ಕೈಗಳನ್ನು ಮೇಲೆತ್ತಿ ನಿನಗೆ ನಾಲ್ಕು ದಿಕ್ಕುಗಳಿಂದಲೂ ಹಣ ಬರಲಿ ನವ್ಯಾಪರ ಇನ್ನಷ್ಟು ಅಭಿವೃದ್ಧಿಯಾಗಲಿ, ಸಂಪತ್ತು ಇನ್ನೂ ಹೆಚ್ಚಾಗಲಿ ಎಂದು ಆಶೀರ್ವದಿಸಿದೆ.

ನಾರದರಿಗೆ ಏನು ಅರ್ಥವಾಗದೆ ಪ್ರಭು ಏನು ಮಾಡುತ್ತಿದ್ದೀರಿ ನನಗಂತೂ ಅರ್ಥವಾಗುತ್ತಿಲ್ಲ ನಿಮ್ಮ ಪಕ್ಕದಲ್ಲಿರುವ ನನಗೆ ಅವನನ್ನು ಶಪಿಸುವಷ್ಟು ಕೋಪ ಬರುತ್ತಿದೆ . ಅನ್ನು ಅಷ್ಟೊಂದು ಅವಮಾನಿಸಿ ಹೊರಗೆ ಹೋಗು ಎಂದು ಹೇಳಿದ ಅವನಿಗೆ ನೀವು ನಿಮ್ಮ ಸಂಪತ್ತು ಬೆಳೆಯಲಿ ಎಂದು ಏಕೆ ಆಶೀರ್ವಾದ ಮಾಡಿದಿರಿ ಎಂದು ನಾರದಮುನಿಗಳು ಶ್ರೀ ಮಹಾ ವಿಷ್ಣುಗೆ ಕೇಳಿದರು.

ಶ್ರೀ ಮಹಾ ವಿಷ್ಣು ರವರು ಆಗ ನಾರದ ಮುನಿಗಳ ಕೈ ಹಿಡಿದು ಬಾ ಇನ್ನೊಂದು ಕಡೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರು. ದಾರಿಯಲ್ಲಿ ಒಂದು ಗುಡಿಸಲು ಕಾಣಿಸಿತು ಅದರ ಹೊರಗಡೆ ಒಬ್ಬ ಮಹಿಳೆ ಕುಳಿತಿದ್ದಳು ಅವಳ ಬಳಿ ಹೋಗಿ ಮಾತಾ ಭಿಕ್ಷಾಂದೇಹಿ ಎಂದು ಕೇಳಿದೆ.ಆಗ ಆ ಮಹಿಳೆ ಸ್ವಾಮಿ ತಿನ್ನಲು ಏನೂ ಇಲ್ಲ ಆದರೆ ನನ್ನ ಬಳಿ ಹಸುವಿದೆ ನನಗೆ ಮೂರು ಹೊತ್ತು ಆಹಾರ ನಿಮಗೂ ಅದನ್ನೇ ಕೊಡುತ್ತೇನೆ ಬನ್ನಿ ಎಂದು ನಮ್ಮನ್ನು ಒಳಗೆ ಕರೆದು ಚಾಪೆ ಹಾಸಿ ಕುಳಿತುಕೊಳ್ಳಿ ಎಂದಳು.

ಮಹಿಳೆ ಶ್ರೀ ಮಹಾವಿಷ್ಣು ಹಾಗೂ ನಾರದ ಮುನಿಗಳಿಗೆ ಹಾಲನ್ನು ತಂದುಕೊಟ್ಟಳು. ಆಗ ಬ್ರಾಹ್ಮಣ ವೇಷದಲ್ಲಿದ್ದ ನಾರದ ಮನೆಗಳು ಆಹಾ ಮಹಾವಿಷ್ಣು ಪ್ರಭು ಈ ಮಹಿಳೆಯ ಮನಸ್ಸು ಎಷ್ಟು ಸುಂದರವಾಗಿದೆ , ಎಷ್ಟು ಒಳ್ಳೆಯದಾಗಿದೆ ಆದರೂ ಜಯ ಮನೆಗೆ ಈ ಹಾಲೆ ಮೂರು ಹೊತ್ತು ಊಟ ಆದರೂ ಕೂಡ ಮಹಿಳೆ ಹಾಲನ್ನು ನಮಗೆ ಕೊಟ್ಟರೆ ಅವರು ಒಂದು ಹೊತ್ತು ಹಸಿವಿನಿಂದ ಇರಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ.



crossorigin="anonymous">