ಗೃಹಲಕ್ಷ್ಮಿ ಯೋಜನೆಗೆ ರೇಷನ್ ಕಾರ್ಡಿನಲ್ಲಿ ಈ ರೀತಿ ಇದ್ದರೆ ಹಣ ಬರೋದಿಲ್ಲ…ಈಗಲೇ ನೋಡಿ

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವಂತಹ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಇಂದು ತಿಳಿಯೋಣ.
ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವಂತಹ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಇಂದು ತಿಳಿಯೋಣ.

WhatsApp Group Join Now
Telegram Group Join Now

ಮಹಾಲಕ್ಷ್ಮಿ ಯೋಜನೆಗೆ ದಾಖಲೆಗಳನ್ನು ಏನೆಲ್ಲಾ ತೆಗೆದುಕೊಂಡು ಹೋಗಬೇಕು ನಮ್ಮ ರೇಷನ್ ಕಾರ್ಡಿನಲ್ಲಿ ಇರುವಂತಹ ಮುಖ್ಯಸ್ಥರು ಯಾರು ನಾವು ಯಾವ ರೀತಿಯಲ್ಲಿ ಪರಿಶೀಲನೆ ಮಾಡಿಕೊಳ್ಳಬೇಕು ಮೊಬೈಲ್ ಫೋನಿಂದ ನಾವು ಎಸ್ಎಂಎಸ್ ಅನ್ನು ಮಾಡಿ ಒಂದು ಸಮಯವನ್ನು ಹೇಗೆ ಕಾಯ್ದಿರಿಸಿಕೊಳ್ಳಬೇಕು ಎಂಬ ಮಾಹಿತಿಯನ್ನು ನಾನು ನಿಮಗೆ ಈ ವಿಡಿಯೋದಲ್ಲಿ ಕೊಡುತ್ತಿದ್ದೇನೆ.
ನಿಮ್ಮ ರೇಷನ್ ಕಾರ್ಡಿನಲ್ಲಿ ಮಹಿಳೆಯರನ್ನು ಮುಖ್ಯಸ್ಥರನ್ನಾಗಿ ಮಾಡಿದ್ದರೆ ನಿಮಗೆ ಪ್ರತಿ ತಿಂಗಳು 2000 ರೂ ನಿಮ್ಮ ಅಕೌಂಟಿಗೆ ಬರುತ್ತದೆ.

ನಿಮ್ಮ ಒಂದು ರೇಷನ್ ಕಾರ್ಡಿನಲ್ಲಿ ಅಂದರೆ ಎಪಿಎಲ್ ಆಗಿರಬಹುದು ಅಥವಾ ಬಿಪಿಎಲ್ ಆಗಿರಬಹುದು ಅಂತ್ಯೋದಯ ಕಾರ್ಡ್ ಆಗಿರಬಹುದು. ಅದರಲ್ಲಿ ಏನಾದರೂ ನಿಮ್ಮ ಯಜಮಾನರ ಹೆಸರು ಮುಖ್ಯಸ್ಥನಾಗಿದ್ದಾರೆ ಅವರಿಗೆ 2000 ಹಣ ಸಂಪೂರ್ಣವಾಗಿ ಬರುವುದಿಲ್ಲ. ಆದರೆ ನಮ್ಮ ಒಂದು ರೇಷನ್ ಕಾರ್ಡಿನ ಒಳಗಡೆ ಹೆಣ್ಣು ಮಕ್ಕಳು ಕೆಸ್ತ ರಾಗಿದ್ದಾರೆಯೇ ಅಥವಾ ನಮ್ಮ ಯಜಮಾನರು ಮುಖ್ಯಸ್ಥರಾಗಿದ್ದಾರೆ ಎನ್ನುವುದನ್ನು ಯಾವ ರೀತಿಯಲ್ಲಿ ನಾವು ಪರಿಶೀಲನೆ ಮಾಡಬೇಕೆಂದು .

ನಾವು ರೇಷನ್ ಕಾರ್ಡಿನಲ್ಲಿ ಯಾರು ಯಜಮಾನಿ ಎಂದು ತಿಳಿದು ಯಜಮಾನಿ ಎಂದು ಇದೆಯೋ ಯಜಮಾನಿಯ ಮೊಬೈಲ್ ಸಂಖ್ಯೆಯಿಂದ ಮೆಸೇಜನ್ನು ಕಳುಹಿಸಿ ಪಾಳಿ ಕಾಯ್ದಿರಿಸಿಕೊಳ್ಳಬೇಕು.

ಮರವೊಂದು ರೇಷನ್ ಕಾರ್ಡಿನಲ್ಲಿ ಮನೆಯ ಯಜಮಾನ ಮುಖ್ಯಸ್ಥ ನಾಗಿ ಹೆಸರಿರುವುದು ಅವರಿಗೆ ಸರ್ಕಾರದ ಈ ಗೃಹಲಕ್ಷ್ಮಿ ಯೋಜನೆಯ ಸಂಪೂರ್ಣ ಹಣ ಬರುವುದಿಲ್ಲ. ಅದನ್ನು ನೀವು ಕೂಡಲೇ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಮುಖ್ಯಸ್ತರನ್ನಾಗಿ ಆಯ್ಕೆ ಮಾಡಬೇಕು. ಮಾಡಿದಾಗ ಮಾತ್ರ ನಿಮಗೆ ಎರಡು ಸಾವಿರ ರೂಪಾಯಿ ನಿಮ್ಮ ಅಕೌಂಟಿಗೆ ಬರುತ್ತದೆ.

ಇದರ ಜೊತೆಗೆ ನಿಮಗೆ ಮತ್ತೊಂದು ಕನ್ಫ್ಯೂಷನ್ ಆಗಬಹುದು ಅದೇನೆಂದರೆ ಕಾಡಿನಲ್ಲಿ ನಮ್ಮ ತಂದೆಯ ಹೆಸರು ಮೊದಲಿಗಿದೆ ಅಥವಾ ನಮ್ಮ ಹೆಸರು ಮೊದಲಿಗೆ ಇದೆ. ಆಗ ನಾವು ಏನು ಮಾಡಬೇಕು.

ರೇಷನ್ ಕಾರ್ಡಿನಲ್ಲಿ ಹೆಣ್ಣು ಮಕ್ಕಳೇ ಮುಖ್ಯಸ್ಥರಾಗಿದ್ದಾರೆ ಅಥವಾ ಮನೆಯ ಗಂಡಸು ಮುಖ್ಯಸ್ಥರಾಗಿದ್ದಾರ ಎಂಬುದನ್ನು ತಿಳಿದುಕೊಳ್ಳಬೇಕು.

ರೇಷನ್ ಕಾರ್ಡಿನಲ್ಲಿ ಮುಖ್ಯಸ್ಥರು ಯಾರು ಎಂದು ತಿಳಿದುಕೊಳ್ಳಲು ಮಾಹಿತಿ ಕಣಜ ಎಂಬ ವೆಬ್ಸೈಟ್ ಈ ವೆಬ್ಸೈಟ್ ಲಿಂಕನ್ನು ನಾನು ವಿಡಿಯೋ ಡಿಸ್ಕ್ರಿಪ್ಶನ್ ನಲ್ಲಿ ಕೊಟ್ಟಿದ್ದೇನೆ . ವೆಬ್ಸೈಟ್ನಲ್ಲಿ ಹೋಗಿ ನೀವು ಮನೆಯ ಮುಖ್ಯಸ್ಥರು ಯಾರು ಎಂದು ತಿಳಿದುಕೊಂಡು ಅವರ ಮೊಬೈಲ್ ಸಂಖ್ಯೆಯಿಂದನೇ ಮೆಸೇಜನ್ನು ಮಾಡಬೇಕಾಗುತ್ತದೆ.
ಮೊದಲಿಗೆ ನಾವು ಎಸ್ಎಂಎಸ್ ಕಳಿಸುವ ಮೂಲಕ ನಮ್ಮ ಪಾಳಿಯನ್ನು ಕಾಯ್ದಿರಿಸಿಕೊಳ್ಳಬೇಕಾಗುತ್ತದೆ.

ಇದರ ಒಳಗಡೆ ಪಡಿತರ ಚೀಟಿ ಎಂದು ಪ್ರತ್ಯೇಕವಾಗಿರುತ್ತದೆ ಇದನ್ನು ಕ್ಲಿಕ್ಮಾಡಿ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ . ಪಡಿತರ ಚೀಟಿ ಸಂಖ್ಯೆ ಎಂದು ಬರೆದಿರುತ್ತದೆ ಅಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ. ನಂತರ ಸಲ್ಲಿಸು ಎಂದು ಬಟನ್ ಇರುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು. ನಂತರ ನಿಮಗೆ ಕೆಳಗಡೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮಗೆ ಕುಟುಂಬದ ಸದಸ್ಯರ ವಿವರ ಮತ್ತು ಕುಟುಂಬದ ಸದಸ್ಯರ ಹೆಸರು ಇರುತ್ತದೆ ಇದರಲ್ಲಿ ನೀವು ನೋಡಿದಾಗ ಯಾವ ಹೆಸರಿನ ಮುಂದೆ ಕುಟುಂಬದ ಮುಖ್ಯಸ್ಥರು ಎಂದು ನಮೂದಿಸಿರಲಾಗುತ್ತದೆ ಎಂಬುದನ್ನು ಕಾಣಬಹುದು ಆಗ ನಮಗೆ ಕುಟುಂಬದ ಸದಸ್ಯರು ಅಂದರೆ ರೇಷನ್ ಕಾರ್ಡಿನಲ್ಲಿ ಯಾರಿದ್ದಾರೆ ಎಂಬುದು ತಿಳಿದು ಬರುತ್ತದೆ. ಈ ಕುಟುಂಬದ ವಿವರದಲ್ಲಿ ಯಾವುದೇ ಯಜಮಾನನ ಹೆಸರಿನ ಮುಂದೆ ಮುಖ್ಯಸ್ಥ ಎಂದು ನಮೂದಿಸಿದ್ದಾರೆ ಅವರಿಗೆ ಈ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ.

[irp]