ಮರೆತು ಕೂಡ ಡೋರ್ ಮ್ಯಾಟ್ ವಿಷಯದಲ್ಲಿ ಇಂತಹ ತಪ್ಪನ್ನು ಮಾಡಲೇಬೇಡಿ ಎಚ್ಚರ ಏಕೆಂದರೆ ಕಾಲು ಒರೆಸುವ ಮ್ಯಾಟ್ ಗೆ ನಿಮ್ಮ ಅದೃಷ್ಟವನ್ನು ಮುಚ್ಚಿ ಹಾಕುವ ಶಕ್ತಿ ಇರುತ್ತದೆ ಎಚ್ಚರ..ಕೆಲವರು ತುಂಬಾ ಹಾಳಾಗಿ ಹರಿದಿರುವ ಡೋರ್ ಮ್ಯಾಟ್ ಬಳಸುತ್ತಾರೆ ಇದು ಬಹಳ ತಪ್ಪು ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ರವಣಿಸುತ್ತದೆ ಎಚ್ಚರ.ಮಣ್ಣಾಗಿರುವ ಅಥವಾ ಸವೇದಿರುವ ಡೋರ್ ಮ್ಯಾಟ್ಗಳನ್ನು ಕೂಡ ಬಳಸಬಾರದು ಎಚ್ಚರ…
ಮನೆಯ ಮುಖ್ಯ ದ್ವಾರ ಬಹಳ ಪ್ರಮುಖ ಜಾಗ ಮನೆಯ ಮುಂದೆ ಕೊಳಕಾಗಿದ್ದಾರೆ, ಹರಿದ, ಸವೇದ, ತುಂಬಾ ಗಲೀಜದ ದೋರ್ ಮ್ಯಾಟ್ ಇದ್ದರೆ ತಾಯಿ ಮಹಾಲಕ್ಷ್ಮಿ ದೇವಿಯು ಕೋಪಿಸಿಕೊಳ್ಳುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳುತ್ತಾರೆ.ಮನೆಯ ಮುಖ್ಯದ್ವಾರದಲ್ಲಿ ಕಪ್ಪು ಬಣ್ಣದ ಮ್ಯಾಟ್ ಬಳಸುವುದು ಬಹಳ ಒಳೆದು ಏಕೆಂದರೆ ಕಪ್ಪು ಬಣ್ಣ ನಕಾರಾತ್ಮಕ ಶಕ್ತಿಯನ್ನು ಬೇಗ ಆಕರ್ಷಸುತ್ತದೆ…
ನಿಮ್ಮ ಮನೆಯ ಸದಸ್ಯರು ಹೊರಗಡೆಯಿಂದ ಹೊತ್ತು ತಂದ ನಕಾರಾತ್ಮಕ ಶಕ್ತಿಯನ್ನು ಹಿರಿಕೊಳ್ಳುತ್ತದೆ ಜೊತೆಗೆ ಕೆಟ್ಟ ಮನಸ್ಸು ಕೆಟ್ಟ ಯೋಚನೆ ಕೆಟ್ಟ ಹೊಟ್ಟೆ ಉರಿ ಬುದ್ದಿಯ ಜನರ ಕಣ್ಣು ದೃಷ್ಟಿಯನ್ನು ಅವರು ಪ್ರವೇಶಿಸುತ್ತಾಲೆ ಹೀರಿಕೊಳ್ಳುತ್ತದೆ ಆದ್ದರಿಂದ ಕಪ್ಪು ಬಣ್ಣದ ಡೋರ್ ಮ್ಯಾಟ್ ಬಳಸುವುದು ಬಹಳ ಉತ್ತಮ…
ಮನೆಯ ಒಳಗಡೆ ನೆಲದಲ್ಲಿ ಎಲ್ಲೂ ಸಹ ಬಿರುಕು ಬಿಟ್ಟಿರಬಾರದು ಇದ್ದರೆ ಅದು ವಾಸ್ತು ದೋಷವನ್ನು ಉಂಟು ಮಾಡುತ್ತದೆ ಆದ್ದರಿಂದ ಮ್ಯಾಟ್ ಅಥವಾ ಕಾರ್ಪೆಟ್ ಸಹಾಯದಿಂದಾ ಅದನ್ನು ಮರೆ ಮಾಡುವುದು ಒಳ್ಳೆಯದು.ಯಾವುದೇ ಕಾರಣಕ್ಕೂ ತ್ರಿಕೋಣಕರಾದ ಮ್ಯಾಟ್ಗಳನ್ನು ಬಳಸುವುದು ಒಳ್ಳೆಯದಲ್ಲ..
ಆದಷ್ಟು ಮ್ಯಾಟ್ಗಳ ಸ್ವಚ್ಛತೆ ಕಡೆ ಬಹಳ ಗಮನ ಕೊಡುವುದು ಉತ್ತಮ ಕೊಳಕು ಮ್ಯಾಟ್ಗಳು ದಾರಿದ್ರ್ಯ ದೇವತೆಯನ್ನು ಬೇಗನೆ ಆಹ್ವಾನ ಮಾಡುತ್ತವೆ ಎಚ್ಚರ.ಮನೆಯಲ್ಲಿ ಅತಿ ಹೆಚ್ಚು ಸಾಲವಿದ್ದರೆ ದುಡ್ಡಿನ ವಿಷಯಕ್ಕೆ ಗಂಡ ಹೆಂಡತಿ ಮದ್ಯೆ ಜಗಳ ಮನಸ್ತಾಪ ಇದ್ದರೆ ಚಿಟಿಕೆ ಸಾಸಿವೆ ಮ್ಯಾಟ್ ಕೆಳಗೆ ಹಾಕಿ ಎಚ್ಚರ ಹೆಚ್ಚು ಹಾಕಿದರೆ ಜಾರಿ ಬೀಳುವುದು ಖಚಿತ ಇದರಿಂದ ಸಾಲ ಬೇಗ ತೀರುತ್ತದೆ ನೆಮ್ಮದಿ ಸಮೃದ್ಧಿ ವೃದ್ಧಿಸುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರವೇಶದ್ವಾರವು ಅದೃಷ್ಟ ಮತ್ತು ಸಂಪತ್ತನ್ನು ಸ್ವಾಗತಿಸುತ್ತದೆ. ಈ ಪ್ರವೇಶದ್ವಾರವು ಸಮಸ್ಯೆಗಳಿಂದ ಮುಕ್ತವಾಗಿದ್ದರೆ. ಅದು ಸಕರತ್ಮಕ ಶಕ್ತಿ ಮತ್ತು ಅದೃಷ್ಟವನ್ನು ಮಾತ್ರವಲ್ಲದೆ, ಸಂತೋಷ ಮತ್ತು ಆರ್ಥಿಕ ಸಮೃದ್ಧಿಯನ್ನು ಸಹ ತರುತ್ತದೆ.ಬಾಗಿಲು ಅಂದ ತಕ್ಷಣ ನಮಗೆ ಅಲ್ಲಿ ನೆನಪು ಆಗುವುದು ಇನ್ನೊಂದು ವಿಷಯ ಅಲ್ಲಿ ಕೆಳಗೆ ಹಾಕುವ ಮ್ಯಾಟ್ಗಳು ಈ ಮ್ಯಾಟ್ ಗಳು ಸಹ ನಿಮ್ಮ ಅದೃಷ್ಟವನ್ನು ಬದಲಿಸಲ ಬಹುದು.
ನೀವು ನಿಮ್ಮ ಮನೆಯ ಡೋರ್ ಮ್ಯಾಟ್ ಅನ್ನು ಯಾವಾಗಲು ಶುದ್ಧವಾಗಿಡಿ ಹಾಗೂ ಕಪ್ಪು ಬಣ್ಣದ ಡೋರ್ ಮ್ಯಾಟ್ ಹಾಕಿ ಯಾವುದೇ ರೀತಿಯ ಹಳೆಯ ಹರಿದಿರುವ ಡೋರ್ ಮ್ಯಾಟ್ ಹಾಕ್ಬೇಡಿ ಇದರಿಂದ ದರಿದ್ರ ಹೆಚ್ಚಾಗಿ ನೀವು ಸಂಕಷ್ಟಕ್ಕೆ ಸಿಲುಕುತ್ತೀರಾ.ಡೋರ್ ಮ್ಯಾಟ್ಗಳು ಕೂಡ ನಮ್ಮ ಜೀವನಕ್ಕೆ ಎಷ್ಟು ಮುಖ್ಯ ಎಂದು ತಿಳಿದಿರುವ ನಾವೆಲ್ಲ ಇನ್ನೂ ಮೇಲೆ ನಮ್ಮ ನಮ್ಮ ಮನೆಗಲ್ಲಲಿ ಒಳ್ಳೆಯ ಕಪ್ಪು ಮ್ಯಾಟ್ ಗಳನ್ನ ಹಾಕಿ ಕೊಳ್ಳೋಣ.
ನಾವು ಮನೆಯಲ್ಲಿ ಎಲ್ಲದನ್ನು ಗಮನವಿಟ್ಟಾಗ ಮಾತ್ರ ಅಭಿವೃದ್ಧಿ ಹೊಂದಲು ಸಹಾಯಆಗುತ್ತದೆ ಇಲ್ಲವಾದಲ್ಲಿ ಜಗಳ, ಆರ್ಥಿಕ ಹಿನ್ನಡೆ, ಅಪಜಯ, ಕೇಳಿರಿಮೆ ಇವೆಲ್ಲಾ ನಕಾರಾತ್ಮಕ ಲಕ್ಷಣಗಳು ನಮ್ಮನ್ನು ಕಾಡುತ್ತವೆ.ಪ್ರತಿಯೊಬ್ಬರೂ ಕೂಡ ಇದಿನಿಂದಾನೆ ಅಭಿವೃದ್ಧಿಹೊಂದಲು ಸಾಗೋಣ ಮೊದಲ ಸಣ್ಣ ಕೆಲಸವೇ ಡೋರ್ ಮ್ಯಾಟ್ ನಿಂದ ಶುರು ಮಾಡೋಣ ಅದರ ಫಲಿತಾಂಶ ನೋಡಣ.ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.