ರೇಷನ್ ಕಾರ್ಡಿನಲ್ಲಿ ಕುಟುಂಬ ಮುಖ್ಯಸ್ಥರನ್ನು ಹೇಗೆ ಬದಲಾವಣೆ ಮಾಡುವುದು ತಿಳಿಯೋಣ.ಮೊದಲನೇಯಾದಗಿ ಹೇಳುವುದೇನೆಂದರೆ ಪಬ್ಲಿಕ್u ವೆಬ್ಸೈಟ್ನಲ್ಲಿ ಇನ್ನೂ ಬಿಟ್ಟಿಲ್ಲ. ಈ ಒಂದು ಒಪ್ಶನ್ ಎಲ್ಲಿ ಬಿಟ್ಟಿದ್ದಾರೆ ಎಂದರೆ ರೇಷನ್ ಶಾಪ್ ಗಳಲ್ಲ್ಲಿ ಮಾತ್ರ ಇದನ್ನು ಸರಿಪಡಿಸಬಹುದು.ಕುಟುಂಬ ಮುಖ್ಯಸ್ಥರ ಹೆಸರನ್ನು ಹೇಗೆ ಬದಲಾವಣೆ ಮಾಡಬಹುದು ಎಂಬುದನ್ನು ಈಗ ನಾನು ರೇಷನ್ ಕಾರ್ಡ್ ಲಾಗಿನ್ ಇಂದಾನೆ ತಿಳಿಯೋಣ.
ಮೊದಲಿಗೆ ನೀವು ರೇಷನ್ ಕಾರ್ಡ್ ಕರ್ನಾಟಕ ಎಂದು ಸರ್ಚ್ ಮಾಡಿಕೊಂಡು ಅಂದರೆ ರೇಷನ್ ಶಾಪ್ ಓನರ್ ಹೇಗೆ ಲಾಗಿನ್ ಮಾಡುತ್ತಾರೋ ಹಾಗೇಯೇ ಲಾಗಿನ್ ಆಗಬೇಕು.
ಅಂದರೆ ಶಾಪ್ ಓನರ್ ಮಾಡ್ಯೂಲ್ ಅಂತ ಇರುತ್ತದೆ ಅಲ್ಲಿ ಡಿಸರ್ಟಿಕ್ಟ್ ಅನ್ನು ಸೆಲೆಕ್ಟ್ ಮಾಡಿಕೊಂಡು ಆಗ ಅಲ್ಲಿ ಲಾಗಿನ್ ಪೇಜ್ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಬೇಕು.ಅದರ ಕೆಳಗೆ ಕಾಣುವ ಕ್ಯಾಪ್ಟಚ್ಚಾವನ್ನು ಹಾಕಿಕೊಂಡು ನಂತರ ಕೆಳಗೆ ಲಾಗಿನ್ ಎಂದು ಇರುತ್ತದೆ ಅಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ಒಂದು ಬಯೋಮೆಟ್ರಿಕ್ ಇಲ್ಲಿ ಅಲ್ಲೋಯಿಂಗ್ ಫುಡ್ ಡಿಪಾರ್ಟ್ಮೆಂಟ್ ಎಂದು ಕೇಳುತ್ತದೆ.ಆಗ ಟಿಕ್ ಮಾರ್ಕ್ ಹಾಕಿಕೊಂಡು ನೋಡಬಹುದು ಅಲ್ಲಿ ಫಿಂಗರ್ ಪ್ರಿಂಟ್ ಇಮೇಜ್ ಅಂಡ್ ಕ್ಯಾಪ್ಟರ್ ಅಂತ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಮ್ಮ ಒಂದುಬಯೋಮೆಟ್ರಿಕ್ ಕ್ಯಾಪ್ಟರ್ ಆಗುತ್ತದೆ.ಪಕ್ಕದಲ್ಲಿ ಪರಿಶೀಲಿಸಿ ಎಂದು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿರೆ ನಮ್ಮ ಒಂದು ರೇಷನ್ ಶಾಪ್ ಓಪನ್ ಆಗುತ್ತದೆ.ಆಗ ಮೊದಲನೇ ಪೇಜ್ ಓಪನ್ ಆಗುತ್ತದೆ, ಎಡ ಬಾಗದಲ್ಲಿ ಮೇನ್ ಮೆನು ಎಂದು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ನಮಗೆ ಮತ್ತೆ ಮೊದಲ್ನೇ ಪೇಜ್ ಓಪನ್ ಆಗುತ್ತದೆ.ನಮ್ಮ ಶಾಪ್ ಗೆ ಎಷ್ಟು ಅಕ್ಕಿ ಬಂದಿದೆ ಎಷ್ಟು ಹಂಚಿದ್ದೇವೆ ಎಂದು ಇಲ್ಲಿ ತಿಳಿಯುತ್ತೆ.
ಮತ್ತೆ ನಾವು ಮೇನ್ ಮೆನು ಕ್ಲಿಕ್ ಮಾಡಿದರೆ ಬೇರೆ ಪೇಜ್ ಓಪನ್ ಆಗುತ್ತದೆ ಇಲ್ಲಿ ಮುಖ್ಯ ಮಾಹಿತಿ ಎಂದು ಇರುತ್ತದೆ ಪಡಿತರ ವಿತರಣೆ ಮತ್ತು ಕೋಪನ್ ವಿತರಣೆ ವಿವರ ಎಂದು ಇರುತ್ತದೆ.ವಿನಾಯಿತಿ ತೆಗೆದುಕೊಂಡ ಕಾರ್ಡ್ ಎಂದು ಇರುತ್ತದೆ. ಅದರ ಕೆಳಗಡೆ ekyc ರೇಷನ್ ಕಾರ್ಡ್ ಸದಸ್ಯರ ವಿವರಗಳು ಅಲ್ಲಿ ಕ್ಲಿಕ್ ಮಾಡಿದರೆ.ವರದಿಗಳು ಎಂದು ಇರುತ್ತದೆ ಅಂದರೆ ನಿಮ್ಮ ರೇಷನ್ ಶಾಪ್ ನಲ್ಲಿ ಎಷ್ಟು ಸ್ಟಾಕ್ ಇದೆ ಎಷ್ಟು ಕೊಟ್ಟಿದಿರಾ ಎಂದು ಇರುತ್ತದೆ.ಮತ್ತೆ ಪಕ್ಕದಲ್ಲಿ ಇತರೆ ಅಂತ ಇರುತ್ತದೆ.
ಕುಟುಂಬ ಮುಖ್ಯಸ್ಥರನ್ನು ಬದಲಾವಣೆ ಅಲ್ಲಿ ಮುಖ್ಯ ಮಾಹಿತಿ ಎಂದು ಇರುತ್ತದೆ ಅಲ್ಲಿ ಹೋಗಿ ಅಲ್ಲಿ ರೇಷನ್ ಕಾರ್ಡ್ ಸದಸ್ಯರ ಈ ನವಿಕಾರಣ ಎಂದು ಇರುತ್ತದೆ ಅದರ ಮೇಲೆ ನಾವು ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ ಇದು ಮೊದಲನೇ ಕೆಲಸ.
ಎರಡನೆಯದಾಗಿ ಪಡಿತರ ಚೀಟಿ ಸದಸ್ಯರ ಪರಿಶೀಲನೆ ಎಂದು ಇರುತ್ತದೆ.ರೇಷನ್ ಕಾರ್ಡ್ ಬಿಲೋಗ್ಸ್ ಟು ಸೇಮ್ ಶಾಪ್ ಎಂದು ಇರುತ್ತದೆ ಅಂದರೆ ನಿಮ್ಮ ಅಂಗಡಿಯದ್ದೇ ಆಗಿದ್ದರೆ ಅಲ್ಲಿ ಕಾಣುವ ಈ ಒಂದು ಲೈನ್ ಕ್ಲಿಕ್ ಮಾಡಬೇಕು.ಬಂದಿರುವ ಕಸ್ಟಮರ್ ಬೇರೆ ಒಂದು ಶಾಪ್ ಅಥವಾ ಬೇರೆ ಒಂದು ಡಿಸ್ಟ್ರಿಕ್ ಆಗಿದ್ದರೆ ಪಕ್ಕದಲ್ಲಿ ಇರುವ ರೇಷನ್ ಕಾರ್ಡ್ ಬಿಲೋಂಗ್ಸ್ ಟು ಡಿಫರೆಂಟ್ ಶಾಪ್ ಎಂದು ಇರುತ್ತದೆ.ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತೆ. ಇಲ್ಲಿ ಹೋಗಿ ನಾವು ಕುಟುಂಬ ಮುಖ್ಯಸ್ಥರು ಹೆಸರನ್ನು ಬದಲಾವಣೆ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.