ಲಕ್ಷ್ಮಿ ದೇವಿ ಸ್ಥಿರವಾಗಿ ಇರಬೇಕೆಂದರೆ ರಾತ್ರಿಯಲ್ಲಿ ಯಾರಿಗು ಗೊತ್ತಾಗದ ಹಾಗೆ ಉಪ್ಪಿನಿಂದ ಮಾಡಿದರೆ ಸಾಕು..ಅದೃಷ್ಟ ಹಣ ಹೇಗೆ ಬರುತ್ತೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಲಕ್ಷ್ಮಿ ದೇವಿ ಸ್ಥಿರವಾಗಿ ಇರಬೇಕೆಂದರೆ ರಾತ್ರಿಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಉಪ್ಪಿನಿಂದ ಹೀಗೆ ಮಾಡಿ ನೋಡಿ…. ಉಪ್ಪು ಎನ್ನುವುದು ತುಂಬಾ ವಿಶೇಷವಾಗಿ ಇರುವಂತದ್ದು ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂದು ನಾವೆಲ್ಲ ಹೇಳುತ್ತಾ ಇರುತ್ತೇವೆ ಅಂದರೆ ಮನೆಯಲ್ಲಿ ತಾಯಿ ಇದ್ದರೆ ಆ ಮನೆಗೆ ಒಂದು ಕಳೆ ಅದೇ ರೀತಿ ಉಪ್ಪು ಇಲ್ಲದಿದ್ದರೆ ಯಾವ ಕೆಲಸವೂ.

ಮನೆಯಲ್ಲಿ ಆಗುವುದಿಲ್ಲ ನಮಗೆ ದುಡ್ಡಿನ ಅವಶ್ಯಕತೆಗೆ ಈ ಉಪ್ಪನ್ನ ಯಾವ ರೀತಿಯಾಗಿ ಬಳಸಬೇಕು ಹಣವನ್ನ ಹೇಗೆ ಆಕರ್ಷಣೆ ಮಾಡಬೇಕು ದುಡ್ಡಿಲ್ಲವೆಂದರೆ ಜೀವನ ಎಷ್ಟು ನರಕವಾಗುತ್ತದೆ ದುರಾದೃಷ್ಟ ಎನ್ನುವುದು ಬೆನ್ನಟ್ಟಿದಾಗ ಎಷ್ಟು ತೊಂದರೆ ಆಗುತ್ತಿರುತ್ತದೆ ಎಲ್ಲೋದೆಲ್ಲ ಎಲ್ಲರಿಗೂ ಗೊತ್ತು ಎಷ್ಟೋ ಜನ ಹೇಳುತ್ತಾ ಇರುತ್ತಾರೆ ನಾವು ದುಡ್ಡು ದುಡಿಯುತ್ತಾ.

ಇದ್ದೇವೆ ತುಂಬಾನೇ ಚೆನ್ನಾಗಿದೆ ಆದರೆ ನಮ್ಮ ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ ತಿಂಗಳು ಕೊನೆ ಬಂದರೆ ಖಾಲಿಯಾಗಿ ಬಿಡುತ್ತದೆ ಎಂದು ಇನ್ನು ಎಷ್ಟೋ ಜನ ಹೇಳ್ತಾ ಇರುತ್ತಾರೆ ನಾವು ಎಷ್ಟೇ ಕಷ್ಟಪಟ್ಟರು ನಾವು ಏನೇ ಮಾಡಬೇಕು ಎಂದರು ಮಾಡುವುದಕ್ಕೆ ಆಗುವುದಿಲ್ಲ ಕಷ್ಟ ಪಟ್ಟಷ್ಟು ನಮಗೆ ಫಲ ಸಿಗುತ್ತಿಲ್ಲ ಎಂದು ಹೇಳುತ್ತಾ ಇರುತ್ತಾರೆ ದುಡ್ಡು ಇಲ್ಲ ಎಂದರೆ ಏನು.

ಮಾಡುವುದಕ್ಕೂ ಆಗುವುದಿಲ್ಲ ಪ್ರತಿಯೊಂದು ಕೆಲಸಕ್ಕೂ ಈಗ ದುಡ್ಡೇ ಬೇಕಾಗಿರುವುದು ಅಂತಹ ದುಡ್ಡನ್ನು ಆಕರ್ಷಿಸುವುದಕ್ಕೆ ಸದಾ ನಮ್ಮಲ್ಲಿ ದುಡ್ಡು ನಿಲ್ಲುವುದಕ್ಕೆ ಲಕ್ಷ್ಮಿ ಸ್ಥಿರವಾಗಿ ನಮ್ಮ ಮನೆಯಲ್ಲಿ ನಿಲ್ಲಬೇಕು ಎಂದರೆ ಆ ಲಕ್ಷ್ಮಿಯನ್ನು ಪ್ರಾರ್ಥಿಸಬೇಕು ಅದರಲ್ಲೂ ಉಪ್ಪಿನಿಂದ ಈ ತಂತ್ರ ಮಾಡಿದಾಗ ಲಕ್ಷ್ಮೀ ಸ್ಥಿರವಾಗಿ ಮನೆಯಲ್ಲಿ ಇರುತ್ತಾಳೆ ಉಪ್ಪು ಸಮುದ್ರದಲ್ಲಿ ಬರುವಂತದ್ದು.

ಹಾಗೆ ಲಕ್ಷ್ಮೀದೇವಿ ಸಹ ಕ್ಷೀರಸಾಗರದಿಂದ ಅಂದರೆ ಸಮುದ್ರದಿಂದ ಬಂದಿರುವಂತವಳು ಉಪ್ಪಿಗೂ ಮತ್ತು ಲಕ್ಷ್ಮಿ ದೇವಿಗೆ ತುಂಬಾ ಹತ್ತಿರದ ಸಂಬಂಧವಿದೆ ಉಪ್ಪನ್ನು ಎಷ್ಟು ಜಾಗೃತೆಯಿಂದ ಬಳಸುತ್ತೇವೆಯೋ ಯಾವ ಯಾವ ರೀತಿಯಲ್ಲಿ ನಾವು ಅದನ್ನು ಉಪಯೋಗಿಸಿಕೊಳ್ಳುತ್ತೇವೆಯೋ ಅಷ್ಟು ದುಡ್ಡನ್ನು ಆಕರ್ಷಿಸಬಹುದು ದುಡ್ಡು ನಮಗೆ ಬೇಕು ನಾವು.

ಶ್ರೀಮಂತರಾಗಬೇಕು ಎಲ್ಲರಿಗಿಂತ ನಾವು ಚೆನ್ನಾಗಿ ಬದುಕಬೇಕು ಯಾವುದೇ ರೀತಿಯ ಅನಾನುಕೂಲ ಸಮಸ್ಯೆಗಳು ಆಗಬಾರದು ತೊಂದರೆ ದಾರಿದ್ಯಗಳು ಬರಬಾರದು ನಮ್ಮನ್ನು ಕಾಡಬಾರದು ಎನ್ನುವುದಾದರೆ ಉಪ್ಪಿನಿಂದ ಇಂತಹ ತಂತ್ರಗಳನ್ನು ಮಾಡಿಕೊಳ್ಳಬೇಕು ಉಪ್ಪಿನ ಬಗ್ಗೆ ನಾವು ಈಗಾಗಲೇ ಸಾಕಷ್ಟು ತಿಳಿಸಿದ್ದೇವೆ ಈಗಾಗಲೇ ಶುಕ್ರವಾರದಲ್ಲಿ ಉಪಯೋಗಿಸಬೇಕು.

ಎಂದು ಯಾವ ಮಂತ್ರವನ್ನು ಹೇಳಬೇಕು ಯಾವ ದಿಕ್ಕಿಗೆ ಅದನ್ನು ಹಚ್ಚಿಡಬೇಕು ಎನ್ನುವುದೆಲ್ಲವನ್ನು ಹೇಳಿದ್ದೇವೆ ಇನ್ನು ಇವತ್ತು ಹೇಳುವಂತಹ ವಿಚಾರ ಉಪ್ಪನ್ನು ಬಳಸಿಕೊಂಡು ನಾವು ಹೇಗೆ ಆಕರ್ಷಣೆ ಮಾಡಿಕೊಳ್ಳಬಹುದು ದುಡ್ಡನ್ನ ಎಂದು ಉಪ್ಪು ಎನ್ನುವುದು ಪ್ರತಿಯೊಬ್ಬರಿಗೂ ಬೇಕಾಗಿರುವಂತದ್ದು ಪ್ರತಿಯೊಂದು ಕೆಲಸದಲ್ಲೂ ಬೇಕಾಗಿರುವಂತದ್ದು ಎಂತಹದ್ದೇ.

ಸಮಸ್ಯೆ ಇದ್ದರೂ ನಾವು ಉಪ್ಪನ್ನ ಬಳಸಿದಾಗ ಆ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ದೃಷ್ಟಿದೋಷಗಳನ್ನು ಹೇಗೆ ಕಣ್ಣಿನ ದೃಷ್ಟಿಗಳನ್ನು ಅಥವಾ ನಕಾರಾತ್ಮಕ ದೃಷ್ಟಿ ಇರಬಹುದು ವಾಸ್ತುದೋಷಗಳನ್ನು ದೂರ ಮಾಡಿಕೊಳ್ಳುವದಿರಬಹುದು ಅದನ್ನು ಹೇಗೆ ಬೆಳೆಸಿಕೊಳ್ಳಬೇಕು ಹೇಗೆ ತಂತ್ರವನ್ನು ಮಾಡಬೇಕು ಈ ತಂತ್ರವನ್ನು ಮಾಡುವುದಾದರೆ ಯಾವ ಸಮಯದಲ್ಲಿ ಮಾಡಬೇಕು ಯಾವ ದಿನದಲ್ಲಿ ಮಾಡಬೇಕು ಹೇಗೆ ಮಾಡಬೇಕು.

ಎಂಬುದನ್ನು ತಿಳಿದುಕೊಳ್ಳಬೇಕು ತಂತ್ರ ಎಂದರೆ ಅದು ಕೆಟ್ಟದ್ದಲ್ಲ ನಮ್ಮ ಮನೆಯಲ್ಲಿ ಇರುವಂತಹ ಬೇಡವಾದ ಶಕ್ತಿಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಆಗಿರುವಂತಹ ತೊಂದರೆಗಳು ನಮಗಿರುವಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಉಪ್ಪನ್ನು ಬಳಸಿ ಸರಳವಾಗಿ ಹೇಗೆ ಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿಯೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *