ಸೌಂದರ್ಯ ಮಂತ್ರ ಈ ಮಂತ್ರವನ್ನು ಪಠಿಸುವುದರಿಂದ ತಾಯಿ ಮಹಾಲಕ್ಷ್ಮಿ ಸೌಂದರ್ಯ ವೃದ್ದಿಸುತ್ತಾಳೆ..ಆಕರ್ಷಣೆ ಆಗುತ್ತದೆ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

Soundrya ಸೌಂದರ್ಯಮಂತ್ರ ನೀವು ಸುಂದರವಾಗಿ ಕಾಣಬೇಕೇ? ಈ ಮಂತ್ರವನ್ನು ಪಟಿಸಿ ನಿಮ್ಮ ಸೌಂದರ್ಯ ವನ್ನು ಹೆಚ್ಚಿಸಿ ಕೊಳ್ಳಲು ಇಲ್ಲಿದೆ ಸರಳ ಹಾಗೂ ಸುಲಭ ಮಂತ್ರ ಸೌಂದರ್ಯ ಮಂತ್ರವನ್ನು ಪಟೀಸುವುದರಿಂದ ಆಗುವ ಪ್ರಯೋಜನವೇನು ಗೊತ್ತ?ಸೌಂದರ್ಯಮಂತ್ರವನ್ನು ಹೇಗೆ ಪಟಿಸಬೇಕು.ಮಂತ್ರವೆಂದರೆ ಅದೊಂದು ಶಬ್ದ, ಪದ ಅಥವಾ ಪದಗಳ
ಪುಂಜ. ಮಂತ್ರರೂಪಾತರವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಪರಿಗಣಿಸಲಾಗಿದೆ.ಮಂತ್ರಗಳನ್ನು ಪ್ರಾರ್ಥನೆಮಾಡಲು ಅಥವಾ ದೇವರನ್ನು ಒಳಿಸಿಕೊಳ್ಳಲು ಬಳಸಲಾಗುತ್ತದೆ. ಓಂ ಎನ್ನುವುದು ಸಂಪ್ರದಾಯಿಕ ಮಂತ್ರವಾಗಿದ್ದು, ಅದು ಹೆಚ್ಚಿನ ಮಂತ್ರಗಳ ಆರಂಭ. ಲೋಕಹ ಸಮಸ್ತಹ ಸುಖಿನೋ ಭವಂತು ಎನ್ನುವುದು ಎಲ್ಲಾ ಜೀವಿಗಳಿಗೆ ಶಾಂತಿಯನ್ನು ತರುವ ಪ್ರಾರ್ಥನೆಯಾಗಿದೆ.

ಮಂತ್ರ ಎಂದರೆ? ಮಂತ್ರ ಎಂಬುದು ಮನ ಎಂದರೆ ಮನಸ್ಸು ಅಥವಾ ಯೋಚಿಸುವುದು ಎಂದರ್ಥ.ತ್ರ ಎಂದರೆ ಸದನ ಎಂದರ್ಥ. ಹಾಗಾಗಿ ಮಂತ್ರವೆಂದರೆ ಚಿಂತನೆಯ ಸಾಧನ ಎಂಬರ್ಥವನ್ನು ನೀಡುತ್ತದೆ. ಮಂತ್ರವನ್ನು ಪಾಟೀಸುವುದ್ದರಿಂದ ನಮ್ಮ ಆಲೋಚನೆಗಳು ಮತ್ತು ಮನಸಿನ ಸ್ಥಿತಿಯು ಪರಿವರ್ತನೆಯಾಗುವುದು. ನಾವು ದಿನನಿತ್ಯ ಪಾಟಿಸಬಹುದಾದ ಹಲವಾರು ಮಂತ್ರಗಳಿವೆ. ಪ್ರತಿಯೊಂದು ಅದರದ್ದೇ ಆದ ಪ್ರತ್ಯೇಕ ಮಂತ್ರಗಳಿವೆ. ಹಾಗೇ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೂಡ ಮಂತ್ರಗಳಿವೆ ಎಂದರೆ ನೀವು ನಂಬುತ್ತಿರ? ಇಲ್ಲಾ, ನೀವು ನಂಬಲೇಬೇಕು. ಈ ಮಂತ್ರಗಳನ್ನು ಪಟಿಸುವುದರಿಂದ ನಮ್ಮ ಸೌಂದರ್ಯ ವೃದ್ಧಿಯಾಗುವುದು. ಇದರಿಂದ ನಾವು ಸುಂದರವಾಗಿ ಕಾಣಲು ಸಾಧ್ಯ. ಹಾಗಾದ್ರೆ ಆ ಸೌಂದರ್ಯ ಮಂತ್ರ ಯಾವುದು? ಈ ಮಂತ್ರವನ್ನು ಪಾಟಿಸುವುದರಿಂದ ಆಗುವ ಲಾಭವೇನು? ನೋಡೋಣ.


ಸೌಂದರ್ಯ ಮಂತ್ರ :ಓಂ ಸೌಂದರ್ಯೆ ಸೌಂದರ್ಯ ಪ್ರದಾಯ ಸಿದ್ದಿಮ್ ದೇಹಿ ನಮ್ಹಾ. ಸೌಂದರ್ಯ ಮಂತ್ರ ನೋಡಲು ಪಟಿಸಲು ಚಿಕ್ಕದಾಗಿದ್ದರು ಅದರ ಪ್ರಭಾವ ಅತ್ಯಂತ ಗಣನೀಯ.ಅತ್ಯಂತ ಪ್ರಾಚೀನ ಕಾಲದಿಂದಲೂ ಈ ಮಂತ್ರವನ್ನು ಪಟೀಸಲಾಗುತ್ತದೆ.

ಸೌಂದರ್ಯವು ಓರ್ವ ವ್ಯಕ್ತಿಯ ಅಂತರಾಳದ ಭಾವನೆಯನ್ನು ಹೊರ ಸೂಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಪ್ರತಿಯೊಬ್ಬರಿಗೂ ಕೂಡ ನಾನು ಸುಂದರವಾಗಿ ಕಾಣಬೇಕೆಂನ್ನುವ ಆಸೆ ಇದ್ದೆ ಇರುತ್ತದೆ. ತಾವು ಸುಂದರವಾಗಿ ಕಾಣಲು ಅದೆಷ್ಟೋ ಹಣವನ್ನು ಖರ್ಚು ಮಾಡುತ್ತಾರೆ, ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ. ಆದರೆ ಈ ಮಂತ್ರವನ್ನು ಪಟಿಸುವುದರಿಂದ ನಿಮ್ಮ ಸೌಂದರ್ಯ ನೈಸರ್ಗಿಕವಾಗಿರುತ್ತದೆ.

ಸೌಂದರ್ಯ ಎನ್ನುವುದು ಕೇವಲ ಒಂದು ಸುಂದರವಾದ ನೋಟವಲ್ಲ. ಬದಲಾಗಿ ಅದೊಂದು ಹೋಳಿಸಲಾಗದ ನಿರ್ದಿಷ್ಟ ದಿಕ್ಕಿಗೆ ಪ್ರಕೃತಿಕವಾಗಿ ಅಂತರಂಗವನ್ನು ಮತ್ತು ಬಹಿರಂಗವನ್ನು ಅಭಿವೃದ್ಧಿಪಡಿಸುವುದು. ಅಲ್ಲಿ ನೀವು ಮತ್ತು ನಿಮ್ಮ ನೆಚ್ಚಿನ ದೇವತೆ ಒಂದೇ ಎನ್ನುವ ಭಾವನೆಯನ್ನು ನೀವು ಅನುಭವಿಸುವಿರಿ ಎಂದು ಆಧಿ
ಶಂಕರಾಚಾರ್ಯರು ತಮ್ಮ ಸೌಂದರ್ಯ ಲಹರಿಯಲ್ಲಿ ಬಣ್ಣಿಸಿದ್ದಾರೆ.

ಸೌಂದರ್ಯಮಂತ್ರ ಅನ್ನು ಹೇಳುವ ಸಮಯ ಸೋಮವಾರದಿಂದಾ ನೀವು ಈ ಮಂತ್ರವನ್ನು ಪಟಿಸಲು ಆರಂಭಿಸಬೇಕು, ಅದರಲ್ಲೂ ರಾತ್ರಿ ವೇಳೆ ಪೂರ್ವ ಅಥವಾ ಉತ್ತರಕೆ ಮುಖ ಮಾಡಿ ಹಾಸನ ಬಂಗಿಯಲ್ಲಿ ಕುಳಿತುಕೊಂಡು ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸಿ.
ನಂತರ ಈ ಮಂತ್ರವನ್ನು 11 ಬಾರಿ ಪಟಿಸಿ. ಸುಮಾರು 21 ದಿನಗಳ ವರೆಗೆ ಈ ಮಂತ್ರವನ್ನು ಪಾಟೀಸಬೇಕು. ಈ ಮಂತ್ರವನ್ನು ಲಿಂಗಬೇಡವಿಲ್ಲದೆ
ಪಟಿಸಬಹುದು.

ಸೌಂದರ್ಯಮಂತ್ರ ಅನ್ನು ಪಟಿಸುವುದರಿಂದ ಆಗುವ ಪ್ರಯೋಜನ.ಸುಂದರ ನೋಟ,ಆಕರ್ಷಣೆ, ಹೊಳೆಯುವ ಚರ್ಮ, ಸೌಂದರ್ಯ ಮತ್ತು ಧನಾತ್ಮಕ ಆಕರ್ಷಣೆಯನ್ನು ಹೆಚ್ಚಿಸಿ ಕೊಳ್ಳಲು ಓರ್ವ ವ್ಯಕ್ತಿಯು ಪಟಿಸಬಹುದಾದ ಮಂತ್ರ ಇದಾಗಿದೆ. ಮಂತ್ರದ ಪಟನೆ ಮತ್ತು ಸಾದನವು ಆ ವ್ಯಕ್ತಿಯ ಚರ್ಮವನ್ನು ಹೊಳೆಯುವಂತೆ ಮತ್ತು ಮುಖದ ಆಕರ್ಷಣೆಯು ಹೆಚ್ಚಾಗುವಂತೆ ಮಾಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *