ದೇವರ ಕೋಣೆಯಲ್ಲಿ ಕಡ್ಡಿಪೆಟ್ಟಿಗೆ ಯಾಕೆ ಇಡಬಾರದು ತಿಳಿಯಿರಿ..ದೇವರ ಕೋಣೆಯಲ್ಲಿ ಹಣ ಯಾಕೆ ಇಡಲಿಲ್ಲಾ ಅಂದ್ರೆ ಬಡವರಾಗುವಿರಿ

ಈ ಕೆಲವು ವಸ್ತುಗಳು ಹೇಗಿದೆ ಎಂದರೆ ಇವುಗಳಿಂದ ಮನೆಯಲ್ಲಿ ನಕಾರಾತ್ಮಕತೆ ಮತ್ತು ವಾದ ವಿವಾದಗಳು ಜಗಳಗಳು ನಡೆಯುತ್ತವೆ.

WhatsApp Group Join Now
Telegram Group Join Now

ಇಂದು ನಾವು ಆ ಅಶುಭ ವಸ್ತುಗಳು ಯಾವು ಎಂದು ತಿಳಿದುಕೊಳ್ಳೋಣ. ಜನರು ತಿಳಿದೋ ತಿಳಿಯದೆಯೋ ಅವುಗಳನ್ನು ದೇವರ ಕೊನೆಯಲ್ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ಇ ಡುವುದು ಅಶುಭ ಆಗಿರುತ್ತದೆ.ಆಗ ಧನ ಸಂಪಟ್ಟಿನನಾಶ ಕೂಡ ಆಗುತ್ತದೆ. ಇಂತಹ ಮನೆಯನ್ನು ತಾಯಿ ಲಕ್ಷ್ಮಿ ದೇವಿಯು ಕೂಡಾ ತ್ಯಾಗ ಮಾಡುತ್ತಾಳೆ.ಹಾಗೆಯೇ ಇಂದಿನ ಇ ವಿಡಿಯೋದಲ್ಲಿ ಯಾವ ವಸ್ತು ಗಳು ದೇವರ ಮನೆಯಲ್ಲಿ ಇರುವುದು ಮುಖ್ಯ ಎಂದು ಕೂಡಾ ತಿಳಿಯೋಣ.

ನಿಮ್ಮ ಮನೆಗಳಲ್ಲಿ ಸುಖ ಶಾಂತಿ, ಸಿರಿ ಸಂಪತ್ತು,ನೆಮ್ಮದಿ ವಾಸಮಡ್ಲಿ ಎಂದು ಬಯಸುತ್ತಿದ್ದಾರೆ ಖಂಡಿತವಾಗಿಯೂ ಇ ಮೂರು ವಸ್ತುಗಳು ಮನೆಯ ದೇವರ ಕೋಣೆಯಲ್ಲಿ ಇರಬೇಕು.

ಸ್ವತಃ ಭಗವಂತರೆ ಆದ ಶ್ರೀ ಕೃಷ್ಣ ರೆ ಈ ವಿಷಯವನ್ನು ತಿಳಿಸಿದ್ದಾರೆ.ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಚಿಕ್ಕದಾಗಿ ದೇವರ ಮನೆಯನ್ನು ನಿರ್ಮಿಸಿರುತ್ತಾರೆ.ಇದರಲ್ಲಿ ಅವರು ತಮ್ಮ ಪ್ರಿಯ ದೇವನು ದೇವತೆಗಳನ್ನು,ಮತ್ತು ಅವರಿಗೆ ಸಂಬಂಧಪಟ್ಟ ವಸ್ತುಗಳನ್ನು ಶ್ರದ್ದೆ ಭಕ್ತಿಯಿಂದ ಇಟ್ಟಿರುತ್ತಾರೆ.ಜನರು ದೇವರ ಕೊನೆಯಲ್ಲಿ ದೇವಾನು ದೇವತೆ ಗಳ ಮೂರ್ತಿಗಳನ್ನು ಮತ್ತು ಫೋಟೋಗಳನ್ನು ಇಟ್ಟಿರುತ್ತಾರೆ.ಪೂಜೆಯ ಸಮಗ್ರಿಗಳನ್ನು ಇತ್ಯಾದಿ ವಸ್ತು ಗಳನ್ನು ಇಟ್ಟಿರುತ್ತಾರೆ.

ದೇವರ ಕೊನೆಯಲ್ಲಿ ಕೆಲವು ವಸ್ತುಗಳನ್ನು ನಮ್ಮ ಶಾಸ್ತ್ರನುಸಾರವಾಗಿ ಇಡುವುದುರಿಂದ ಎಷ್ಟು ಪಲವನ್ನು ಕೊಡುತ್ತವೆಯೋ,ಅಷ್ಟೇ ಕೆಲವು ವಸ್ತುಗಳನ್ನು ಇಡುವುದು ಆಮಂಗಳವು ಅಶುಭವು ಆಗಿರುತ್ತದೆ.
ಈ ಕೆಲವು ವಸ್ತುಗಳು ಹೇಗೆ ಇವೆ ಎಂದರೆ ಇವುಗಳಿಂದ ಮನೆಯಲ್ಲಿ ವಾದ ವಿವಾದಗಳು, ಜಗಳಗಳು, ಆಗುತ್ತದೆ.

ಇಂದು ನಾವು ಆ ಅಶುಭ ವಸ್ತುಗಳ ಬಗ್ಗೆ ತಿಳಿಯೋಣ ಜನರು ಇವುಗಳ್ಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ, ಇಟ್ಟಿರುತ್ತಾರೆ ಅಂದರೆನಿಮ್ಮ ದೇವರ ಮನೆಯಲ್ಲಿ ಇಂತಹ ವಸ್ತುಗಳನ್ನು ಇಟ್ಟಿದ್ದಾರೆ ತಕ್ಷಣವೇ ತೆಗಿಯಿರಿ.ಬೇರೆ ಸ್ಥಾನ ದಲ್ಲಿ ಇಟ್ಟುಬಿಡಿ ಇವುಗಳನ್ನ ಮರೆತುಕೂಡ ದೇವರ ಮನೆಯಲ್ಲಿ ಇಡಬೇಡಿ.

 

ಜನರು ಏಕೆ ಈ ರೀತಿ ಮಾಡುತ್ತಾರೆ ಎಂದರೆ ಇವುಗಳನ್ನು ಧಾರ್ಮಿಕ ವಸ್ತು ಎಂದು ತಿಳಿದು ಕೊಂಡಿರುತ್ತಾರೆ.ಇವುಗಳನ್ನು ಪೂಜೆ ಮಾಡಬೇಕೆಂದು ಕೂಡ ತಿಳಿದಿರುತ್ತಾರೆ.ಭಗವಂತನಾದ ಶ್ರೀ ಕೃಷ್ಣನುಹೇಳುತ್ತಾರೆ ಕಲಿಯುಗದಲ್ಲಿ ಕೆಲವು ಜನರು ಕೆಲವು ಅಶುಭ ವಸ್ತುಗಳನ್ನ ಧಾರ್ಮಿಕ ಎಂದು ಪೂಜಿಸುತ್ತಾರೆ. ಇವುಗಲ್ಲನು ಶಾಸ್ತ್ರಗಳಲ್ಲಿ ನಿಷೇದಿಸುತ್ತಾರೆ.

ಭಗವಂತ ಶ್ರೀ ಕೃಷ್ಣರು ಇದರ ಭವಿಷ್ಯ ವಾಣಿಯನ್ನು ಮೊದಲೇ ಮಾಡಿದ್ದಾರೆ. ಕಲಿಯುಗದಲ್ಲಿ ಜನರು ಅಧರ್ಮದ ಅಶುಭ ವಸ್ತುಗಳ್ಳನ್ನು ಪೂಜಿಸುತ್ತಾರೆ.ಹಾಗಾದ್ರೆ ಬನ್ನಿ ನಮ ದೇವರ ಕೋಣೆಯಲ್ಲಿ ಯಾವ ರೀತಿಯ ವಸ್ತುಗಳನ್ನು ಇಡಬೇಕೆಂದು ತಿಳಿದು ಕೊಳ್ಳಣ.
ಮತ್ಯು ಯಾವ ವಸ್ತು ಗಳನ್ನು ಇಡಬಾರದು ಎಂದು ತಿಳಿಯೋಣ.

ಎಲ್ಲಕ್ಕಿಂತ ಮೊದಲು ದೀಪ ಮತ್ತು ದೂಪಗಳ ಬಗ್ಗೆ ತಿಳಿಯೋಣ. ನಮ್ಮ ಭಾರತ ದೇಶದ ಪರಂಪರೆಯು ಮಣ್ಣಿನಿಂದಿಗೆ ಹೊಂದಿಕೊಂಡಿದೆ ಹಾಗಾಗಿ ಪರಂಪರೆಯ ಮಣ್ಣಿನ ದೀಪ ಇರಬೇಕು ಒಂದು ವೇಳೆ ಮಣ್ಣಿನ ದೀಪ ಇಡಲು ಸಾಧ್ಯವಾಗಿಲ್ಲ ಎಂದಾದ್ರೆ ದಾತು ವಿನಿಂದ ರೆಡಿ ಆದಾದೀಪವನ್ನ ಬಳಸಿರಿ ಭಗವಂತನ್ನಲಿ ನಿಮ್ಮ ನಂಬಿಕೆ ಹೆಚ್ಚಾಗಿ ಇದ್ದರೆ ಬೆಲ್ಲ ಮತ್ತು ತುಪ್ಪದಿಂದಾ ದೀಪವನ್ನು ಹಚ್ಚಿ.ಈ ರೀತಿಯಾಗಿ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಿರಿ ಸಂಪತ್ತು ನೆಲೆಸುತ್ತದೆ .

ಎರಡನೇಯದಾಗಿ ಸ್ವಸ್ತಿಕ್ ದೇವರ ಕೊನೆಯಲ್ಲಿ ಖಂಡಿತವಾಗಿ ಸ್ವಸ್ತಿಕ್ ಇರಬೇಕು. ಇದನ್ನು ನಾವು ಬತ್ತಿ ಇಂದ ರೆಡಿ ಮಾಡಬಹುದು, ಸ್ವಸ್ತಿಕವು ನಿಮ್ಮ್ ಮನೆಯ ಶಕ್ತಿ, ಸೌಭಾಗ್ಯ ಎಚ್ಚಿಗೆ ಮಾಡುತ್ತದೆ. ಇದೆ ಒಂದು ಕಾರಣಕ್ಕೆಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ.

[irp]